diff options
Diffstat (limited to 'l10n-kn/dom/chrome/appstrings.properties')
-rw-r--r-- | l10n-kn/dom/chrome/appstrings.properties | 34 |
1 files changed, 34 insertions, 0 deletions
diff --git a/l10n-kn/dom/chrome/appstrings.properties b/l10n-kn/dom/chrome/appstrings.properties new file mode 100644 index 0000000000..f2cd234619 --- /dev/null +++ b/l10n-kn/dom/chrome/appstrings.properties @@ -0,0 +1,34 @@ +# This Source Code Form is subject to the terms of the Mozilla Public +# License, v. 2.0. If a copy of the MPL was not distributed with this +# file, You can obtain one at http://mozilla.org/MPL/2.0/. + +malformedURI2=ದಯವಿಟ್ಟು URL ಸರಿಯಿದೆಯೇ ಎಂದು ಪರೀಕ್ಷೀಸಿ ಮತ್ತು ಮರಳಿ ಪ್ರಯತ್ನಿಸಿ. +fileNotFound=ಕಡತ %S ವು ಕಂಡುಬಂದಿಲ್ಲ. ದಯವಿಟ್ಟು ಸ್ಥಳವನ್ನು ಪರೀಕ್ಷಿಸಿ ಹಾಗು ಮತ್ತೊಮ್ಮೆ ಪ್ರಯತ್ನಿಸಿ. +fileAccessDenied=%S ನಲ್ಲಿನ ಕಡತವನ್ನು ಓದಲಾಗುವುದಿಲ್ಲ. +dnsNotFound2=%S ವು ಕಂಡು ಬಂದಿಲ್ಲ. ದಯವಿಟ್ಟು ಹೆಸರನ್ನು ಪರೀಕ್ಷಿಸಿ ಹಾಗು ಇನ್ನೊಮ್ಮೆ ಪ್ರಯತ್ನಿಸಿ. +unknownProtocolFound=ಈ ಕೆಳಗಿರುವ ಯಾವುದೋ ಒಂದು (%S) ನೊಂದಣಿಯಾಗದ ಪ್ರೋಟೋಕೋಲ್ ಅಥವಾ ಈ ಪರಿಸ್ಥಿತಿಯಲ್ ಅದನ್ನು ಅನುಮತಿಸಲಾಗಿಲ್ಲ. +connectionFailure=%S ಅನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಸಂಪರ್ಕವನ್ನು ನಿರಾಕರಿಸಲ್ಪಟ್ಟಿದೆ. +netInterrupt=%S ಗೆ ಸಂಪರ್ಕವು ಅನಿರೀಕ್ಷಿತವಾಗಿ ಅಂತ್ಯಗೊಂಡಿದೆ. ಒಂದಿಷ್ಟು ಮಾಹಿತಿಯು ವರ್ಗಾಯಿಸಲ್ಪಟ್ಟಿರಬಹುದು. +netTimeout=%S ಅನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಕಾರ್ಯಾಚರಣೆಯ ಅವಧಿ ಅಂತ್ಯಗೊಂಡಿದೆ. +redirectLoop=ಈ URL ಗಾಗಿನ ಮರಳಿ ನಿರ್ದೇಶಿಸುವ ಮಿತಿಯನ್ನು ತಲುಪಿದೆ. ಅಪೇಕ್ಷಿತ ಪುಟವನ್ನು ಲೋಡ್ ಮಾಡಲಾಗುತ್ತಿಲ್ಲ. ಇದು ನಿರ್ಬಂಧಿಸಲಾದ ಕುಕಿಗಳ ಕಾರಣದಿಂದ ಆಗಿರಬಹುದು. +confirmRepostPrompt=ಈ ಪುಟವನ್ನು ತೋರಿಸಲು, ಈ ಹಿಂದೆ ನಿರ್ವಹಿಸಲಾದ ಯಾವುದೆ ಕಾರ್ಯವನ್ನು (ಹುಡುಕಾಟ ಅಥವ ಅನುಕ್ರಮದ ಖಚಿತಪಡಿಕೆ) ಮರುಕಳಿಸುವಂತಹ ಮಾಹಿತಿಯನ್ನು ಮತ್ತೊಮ್ಮೆ ಕಳಿಸುವಂತಿರಬೇಕು. +resendButton.label=ಮತ್ತೊಮ್ಮೆ ಕಳುಹಿಸು +unknownSocketType=ವೈಯಕ್ತಿಕ ಸುರಕ್ಷತಾ ವ್ಯವಸ್ಥಾಪಕವನ್ನು (PSM)ಅನುಸ್ಥಾಪಿಸಿದ ಹೊರತು ಈ ದಸ್ತಾವೇಜನ್ನು ತೋರಿಸಲಾಗುವುದಿಲ್ಲ. PSM ಅನ್ನು ಡೌನ್‍ಲೋಡ್ ಮಾಡಿ ಅನುಸ್ಥಾಪಿಸಿ ನಂತರ ಮತ್ತೊಮ್ಮೆ ಪ್ರಯತ್ನಿ ಸಿ, ಇಲ್ಲವೆ ನಿಮ್ಮ ಗಣಕ ವ್ಯವಸ್ಥಾಪಕರನ್ನು ಸಂಪರ್ಕಿಸಿ. +netReset=ದಸ್ತಾವೇಜು ಯಾವುದೆ ಮಾಹಿತಿಯನ್ನು ಹೊಂದಿಲ್ಲ. +notCached=ಈ ದಸ್ತಾವೇಜು ಈಗ ಲಭ್ಯವಿಲ್ಲ. +netOffline=ಆಫ್‍ಲೈನ್‍ನಲ್ಲಿದ್ದಾಗ ಈ ದಸ್ತಾವೇಜನ್ನು ತೋರಿಸಲಾಗುವುದಿಲ್ಲ. ಆನ್‍ಲೈನಿಗೆ ತೆರಳಲು, ಕಡತ ಮೆನ್ಯುವಿನಲ್ಲಿರುವ ಆಫ್‍ಲೈನ್‍ನಲ್ಲಿ ಕೆಲಸ ಮಾಡು ಅನ್ನು ಗುರುತು ಹಾಕದಿರಿ. +isprinting=ದಸ್ತಾವೇಜನ್ನು ಮುದ್ರಿಸುವಾಗ ಅಥವ ಮುದ್ರಣ ಮುನ್ನೋಟದಲ್ಲಿದ್ದಾಗ ಅದನ್ನು ಬದಲಾಯಿಸಲಾಗುವುದಿಲ್ಲ. +deniedPortAccess=ಒದಗಿಸಲಾದ ಸಂಪರ್ಕಸ್ಥಾನ ಸಂಖ್ಯೆಗೆ ಅನುಮತಿಯನ್ನು ಸುರಕ್ಷತಾ ಕಾರಣಗಳಿಂದಾಗಿ ನಿರಾಕರಿಸಲಾಗಿದೆ. +proxyResolveFailure=ನೀವು ಸಂರಚಿಸಿದ ಪ್ರಾಕ್ಸಿ ಪರಿಚಾರಕವು ಕಂಡು ಬಂದಿಲ್ಲ. ನಿಮ್ಮ ಪ್ರಾಕ್ಸಿ ಸಿದ್ಧತೆಗಳನ್ನು ಪರೀಕ್ಷಿಸಿ ನಂತರ ಮತ್ತೊಮ್ಮೆ ಪ್ರಯತ್ನಿಸಿ. +proxyConnectFailure=ನೀವು ಸಂರಚಿಸಿದ ಪ್ರಾಕ್ಸಿ ಪರಿಚಾರಕದೊಂದಿಗೆ ಸಂಪರ್ಕಿಸಲು ಪ್ರಯತ್ನಿಸಿದಾಗ ಸಂಪರ್ಕವು ನಿರಾಕರಿಸಲ್ಪಟ್ಟಿದೆ. ದಯವಿಟ್ಟು ನಿಮ್ಮ ಪ್ರಾಕ್ಸಿ ಸಿದ್ಧತೆಗಳನ್ನು ಪರೀಕ್ಷಿಸಿ ನಂತರ ಮತ್ತೊಮ್ಮೆ ಪ್ರಯತ್ನಿಸಿ. +contentEncodingError=ನೀವು ನೋಡಲು ಪ್ರಯತ್ನಿಸುತ್ತಿರುವ ಪುಟವನ್ನು ತೋರಿಸಲು ಸಾಧ್ಯವಿಲ್ಲ ಏಕೆಂದರೆ ಅದು ಒಂದು ಅಮಾನ್ಯವಾದ ಅಥವ ಬೆಂಬಲವಿಲ್ಲದ ಕಂಪ್ರೆಶನ್ ವಿಧಾನವನ್ನು ಬಳಸುತ್ತದೆ. +unsafeContentType=ನೀವು ನೋಡಲು ಪ್ರಯತ್ನಿಸುತ್ತಿರುವ ಪುಟವನ್ನು ತೋರಿಸಲು ಸಾಧ್ಯವಾಗಿಲ್ಲ ಏಕೆಂದರೆ ಅದನ್ನು ಹೊಂದಿರುವ ಕಡತದ ಬಗೆಯು ಸುರಕ್ಷಿತವಲ್ಲದ್ದಾಗಿದೆ. ದಯವಿಟ್ಟು ಈ ತೊಂದರೆಯ ಬಗ್ಗೆ ತಿಳಿಸಲು ಜಾಲತಾಣದ ಮಾಲಿಕರನ್ನು ಸಂಪರ್ಕಿಸಿ. +malwareBlocked=%S ಒಂದು ಧಾಳಿಕಾರಕ ತಾಣವೆಂದು ವರದಿ ಮಾಡಲ್ಪಟ್ಟಿದೆ ಹಾಗು ನಿಮ್ಮ ಸುರಕ್ಷತಾ ಆದ್ಯತೆಗಳಿಗನುಸಾರವಾಗಿಅದು ನಿರ್ಬಂಧಿಸಲ್ಪಟ್ಟಿದೆ. +unwantedBlocked=%S ಅವಶ್ಯವಲ್ಲದ ತಂತ್ರಾಂಶಗಳನ್ನು ಒದಗಿಸುವ ತಾಣವೆಂದು ವರದಿ ಮಾಡಲ್ಪಟ್ಟಿದೆ ಹಾಗು ಇದನ್ನು ನಿಮ್ಮ ಸುರಕ್ಷತಾ ಆದ್ಯತೆಗಳಿಗನುಸಾರವಾಗಿ ನಿರ್ಬಂಧಿಸಲ್ಪಟ್ಟಿದೆ. +deceptiveBlocked=%S ನಲ್ಲಿನ ಈ ಜಾಲ ಪುಟವು ಒಂದು ವಂಚಕ ತಾಣದ್ದೆಂದು ವರದಿಯಾಗಿದೆ ಮತ್ತು ನಿಮ್ಮ ಸುರಕ್ಷತಾ ಆದ್ಯತೆಗಳ ಅನುಸಾರವಾಗಿ ಇದನ್ನು ನಿರ್ಬಂಧಿಸಲಾಗಿದೆ. +cspBlocked=ಈ ಪುಟವನ್ನು ಈ ಬಗೆಯಲ್ಲಿ ಲೋಡ್ ಆಗದಂತೆ ತಡೆಯುತ್ತಿರುವ ಒಂದು ವಿಷಯ ಸುರಕ್ಷತಾ ನಿಯಮವನ್ನು ಇದು ಹೊಂದಿದೆ. +corruptedContentErrorv2=%S ನಲ್ಲಿನ ಈ ತಾಣ ಸರಿಪಡಿಸಲಾಗದ ನೆಟ್‌ವರ್ಕ್ ಪ್ರೋಟೋಕೋಲ್ ಉಲ್ಲಂಘನೆಯನ್ನು ಅನುಭವಿಸಿದೆ. +remoteXUL=ಈ ಪುಟವು ಫೈರ್ಫಾಕ್ಸ್ ಪ್ರಸಕ್ತ ಪೂರ್ವನಿಯೋಜಿತವಾಗಿ ಬೆಂಬಲಿಸದೆ ಇರುವ ತಂತ್ರಜ್ಞಾನವನ್ನು ಬಳಸುತ್ತದೆ. +sslv3Used=%S ಮೇಲೆ ನಿಮ್ಮ ಡೇಟಾ ಸುರಕ್ಷತೆಯ ಬಗ್ಗೆ ಭರವಸೆಯನ್ನು ನೀಡಲು ಸಾಧ್ಯವಿಲ್ಲ ಏಕಂದರೆ ಇದು SSLv3 ಬಳಸುತ್ತಿದ್ದು, ಇದು ಸುರಕ್ಷತೆ ಕೊರತೆ ಇರುವ ಪ್ರೋಟೋಕೋಲ್ ಆಗಿದೆ. +weakCryptoUsed=%S ನ ಮಾಲಿಕ ಅವರ ಜಾಲತಾಣವನ್ನು ಸರಿಯಾಗಿ ಸಂರಚಿಸಿಲ್ಲ. ನಿಮ್ಮ ಮಾಹಿತಿಯನ್ನು ಕಳ್ಳತನದಿಂದ ಸುರಕ್ಷಿತವಾಗಿರಿಸಲು ಈ ಜಾಲತಾಣದೊಂದಿಗೆ ಸಂಪರ್ಕವನ್ನು ಏರ್ಪಡಿಸಿಲ್ಲ. +inadequateSecurityError=ಈ ಜಾಲತಾಣ ಅಸಮರ್ಪಕ ಹಂತದ ಸುರಕ್ಷತೆಯನ್ನು ನಿವಾರಿಸಲು ಪ್ರಯತ್ನಿಸಿತು. |