# This Source Code Form is subject to the terms of the Mozilla Public # License, v. 2.0. If a copy of the MPL was not distributed with this # file, You can obtain one at http://mozilla.org/MPL/2.0/. # Encoding warnings and errors EncNoDeclarationFrame=ಫ್ರೇಮ್ ಮಾಡಲಾದ ಡಾಕ್ಯುಮೆಂಟಿನ ಕ್ಯಾರೆಕ್ಟರ್ ಎನ್ಕೋಡಿಂಗ್ ಅನ್ನು ಘೋಷಿಸಲಾಗಿಲ್ಲ. ಡಾಕ್ಯುಮೆಂಟ್ ಅದನ್ನು ಫ್ರೇಮ್ ಮಾಡದೆ ನೋಡಿದಲ್ಲಿ ಅದು ಭಿನ್ನವಾಗಿ ಕಾಣಿಸಬಹುದು. EncNoDeclarationPlain=ಸರಳ ಪಠ್ಯ ಡಾಕ್ಯುಮೆಂಟ್‌ನ ಕ್ಯಾರೆಕ್ಟರ್ ಎನ್ಕೋಡಿಂಗ್ ಅನ್ನು ಘೋಷಿಸಲಾಗಿಲ್ಲ. ಡಾಕ್ಯುಮೆಂಟ್ US-ASCII ವ್ಯಾಪ್ತಿಯ ಹೊರಗಿನ ಅಕ್ಷರಗಳನ್ನು ಹೊಂದಿದ್ದರೆ ಕೆಲವು ಜಾಲವೀಕ್ಷಕ ಸಂರಚನೆಗಳಲ್ಲಿ ಡಾಕ್ಯುಮೆಂಟ್ ಅನ್ನು ಗೊಜಲು ಗೊಜಲಾದ ಪಠ್ಯಗಳಲ್ಲಿ ತೋರಿಸಲಾಗುತ್ತದೆ. ವರ್ಗಾವಣೆ ಪ್ರೊಟೊಕಾಲ್‌ನಲ್ಲಿ ಕಡತದ ಕ್ಯಾರೆಕ್ಟರ್ ಎನ್ಕೋಡಿಂಗ್‌ ಅನ್ನು ಘೋಷಿಸಬೇಕಿರುತ್ತದೆ ಅಥವ ಕಡತವು ಒಂದು ಎನ್‌ಕೋಡಿಂಗ್ ಸಹಿಯಾಗಿ ಬೈಟ್‌ ಕ್ರಮವನ್ನು ಬಳಸಬೇಕಿರುತ್ತದೆ. EncNoDeclaration=The character encoding of the HTML document was not declared. The document will render with garbled text in some browser configurations if the document contains characters from outside the US-ASCII range. The character encoding of the page must to be declared in the document or in the transfer protocol. EncLateMetaFrame=ಕಡತದ ಮೊದಲ 1024 ಬೈಟ್‌ಗಳನ್ನು ಪ್ರಿಸ್ಕ್ಯಾನ್ ಮಾಡುವಾಗ ಫ್ರೇಮ್ ಮಾಡಲಾದ HTML ಡಾಕ್ಯುಮೆಂಟ್‌ನ ಕ್ಯಾರೆಕ್ಟರ್ ಎನ್ಕೋಡಿಂಗ್ ಘೋಷಣೆಯು ಕಂಡುಬಂದಿಲ್ಲ. ಅದನ್ನು ಡಾಕ್ಯುಮೆಂಟ್‌ ಫ್ರೇಮಿಂಗ್ ಮಾಡದೆ ನೋಡಿದಾಗ, ಪುಟವು ಸ್ವಯಂಚಾಲಿತವಾಗಿ ಮರು ಲೋಡ್ ಆಗುವುದಿಲ್ಲ. ಎನ್ಕೋಡಿಂಗ್ ಘೋಷಣೆಯನ್ನು ಕಡತದ ಮೊದಲ 1024 ಬೈಟ್‌ಗಳ ಒಳಗೆಯೆ ಇರುವಂತೆ ಸ್ಥಳಾಂತರಿಸಬೇಕಿರುತ್ತದೆ. EncLateMeta=ಕಡತದ ಮೊದಲ 1024 ಬೈಟ್‌ಗಳನ್ನು ಪ್ರಿಸ್ಕ್ಯಾನ್ ಮಾಡುವಾಗ ಫ್ರೇಮ್ ಮಾಡಲಾದ HTML ಡಾಕ್ಯುಮೆಂಟ್‌ನ ಕ್ಯಾರೆಕ್ಟರ್ ಎನ್ಕೋಡಿಂಗ್ ಘೋಷಣೆಯು ಕಂಡುಬಂದಿಲ್ಲ. ಭಿನ್ನವಾಗಿ-ಸಂರಚಿಸಲಾದ ಜಾಲವೀಕ್ಷಕದಲ್ಲಿ ನೋಡಿದಾಗ, ಈ ಪುಟವು ಸ್ವಯಂಚಾಲಿತವಾಗಿ ಮರು ಲೋಡ್ ಆಗುತ್ತದೆ. ಎನ್ಕೋಡಿಂಗ್ ಘೋಷಣೆಯನ್ನು ಕಡತದ ಮೊದಲ 1024 ಬೈಟ್‌ಗಳ ಒಳಗೆಯೆ ಇರುವಂತೆ ಸ್ಥಳಾಂತರಿಸಬೇಕಿರುತ್ತದೆ. EncLateMetaReload=ಪುಟವನ್ನು ಮರು ಲೋಡ್ ಮಾಡಲಾಗಿದೆ ಏಕೆಂದರೆ, ಕಡತದ ಮೊದಲ 1024 ಬೈಟ್‌ಗಳನ್ನು ಪ್ರಿಸ್ಕ್ಯಾನ್ ಮಾಡುವಾಗ ಫ್ರೇಮ್ ಮಾಡಲಾದ HTML ಡಾಕ್ಯುಮೆಂಟ್‌ನ ಕ್ಯಾರೆಕ್ಟರ್ ಎನ್ಕೋಡಿಂಗ್ ಘೋಷಣೆಯು ಕಂಡುಬಂದಿಲ್ಲ. ಎನ್ಕೋಡಿಂಗ್ ಘೋಷಣೆಯನ್ನು ಕಡತದ ಮೊದಲ 1024 ಬೈಟ್‌ಗಳ ಒಳಗೆಯೆ ಇರುವಂತೆ ಸ್ಥಳಾಂತರಿಸಬೇಕಿರುತ್ತದೆ.\u0020 EncLateMetaTooLate=ಡಾಕ್ಯುಮೆಂಟ್‌ನ ಕ್ಯಾರೆಕ್ಟರ್ ಎನ್ಕೋಡಿಂಗ್ ಘೋಷಣೆಯು ಕಾರ್ಯರೂಪಕ್ಕೆ ಬರಲು ಬಹಳ ತಡವಾಗಿದೆ ಎಂದು ಕಂಡುಬಂದಿದೆ. ಎನ್ಕೋಡಿಂಗ್ ಘೋಷಣೆಯನ್ನು ಕಡತದ ಮೊದಲ 1024 ಬೈಟ್‌ಗಳ ಒಳಗೆಯೆ ಇರುವಂತೆ ಸ್ಥಳಾಂತರಿಸಬೇಕಿರುತ್ತದೆ.\u0020 EncMetaUnsupported=ಒಂದು ಮೆಟಾ ಟ್ಯಾಗ್‌ ಅನ್ನು ಬಳಸಿಕೊಂಡು HTML ಡಾಕ್ಯುಮೆಂಟ್‌ಗಾಗಿ ಒಂದು ಬೆಂಬಲವಿರದ ಕ್ಯಾರೆಕ್ಟರ್ ಎನ್‌ಕೋಡಿಂಗ್ ಅನ್ನು ಘೋಷಿಸಲಾಗಿದೆ. ಘೋಷಣೆಯನ್ನು ಕಡೆಗಣಿಸಲಾಗಿದೆ. EncProtocolUnsupported=ವರ್ಗಾವಣೆ ಪ್ರೊಟೊಕಾಲ್‌ ಮಟ್ಟದಲ್ಲಿ ಒಂದು ಬೆಂಬಲವಿರದೆ ಇರುವ ಕ್ಯಾರೆಕ್ಟರ್ ಎನ್ಕೋಡಿಂಗ್ ಅನ್ನು ಘೋಷಿಸಲಾಗಿದೆ. ಘೋಷಣೆಯನ್ನು ಕಡೆಗಣಿಸಲಾಗಿದೆ. EncBomlessUtf16=ಯಾವುದೆ ಬೈಟ್ ಕ್ರಮದ ಗುರುತು ಇಲ್ಲದ ಮತ್ತು ಯಾವುದೆ ವರ್ಗಾವಣೆ ಪ್ರೊಟೊಕಾಲ್-ಮಟ್ಟದ ಘೋಷಣೆಯು ಇಲ್ಲದ UTF-16-ಎನ್ಕೋಡೆಡ್ ಬೇಸಿಕ್ ಲ್ಯಾಟಿನ್-ಮಾತ್ರವಾದ ಪಠ್ಯವು ಕಂಡುಬಂದಿದೆ. ಈ ಕಂಟೆಂಟ್ ಅನ್ನು UTF-16 ನಲ್ಲಿ ಎನ್‌ಕೋಡ್ ಮಾಡುವುದು ಅಸಮರ್ಥವಾಗಿರುತ್ತದೆ ಮತ್ತು ಕ್ಯಾರೆಕ್ಟರ್ ಎನ್ಕೋಡಿಂಗ್ ಅನ್ನು ಯಾವುದೆ ಸಂದರ್ಭದಲ್ಲಿ ಘೋಷಿಸಬೇಕಿರುತ್ತದೆ. EncMetaUtf16=ಕ್ಯಾರೆಕ್ಟರ್ ಎನ್ಕೋಡಿಂಗ್ ಅನ್ನು UTF-16 ಎಂದು ಘೋಷಣೆ ಮಾಡಲು ಒಂದು ಮೆಟಾ ಟ್ಯಾಗ್ ಅನ್ನು ಬಳಸಲಾಗಿದೆ. ಇದನ್ನು ಬದಲಿಗೆ ಒಂದು UTF-8 ಘೋಷಣೆ ಎಂದು ಅರ್ಥೈಸಿಕೊಳ್ಳಲಾಗಿತ್ತು. EncMetaUserDefined=x-ಬಳಕೆದಾರ-ಸೂಚಿತವಾಗಿ ಕ್ಯಾರೆಕ್ಟರ್ ಎನ್ಕೋಡಿಂಗ್ ಅನ್ನು ಘೋಷಿಸಲು ಒಂದು ಮೆಟಾ ಟ್ಯಾಗ್ ಅನ್ನು ಬಳಸಲಾಗಿದೆ. ಉದ್ಧೇಶಪೂರ್ವಕವಾಗಿ ತಪ್ಪು-ಎನ್ಕೋಡಿಂಗ್ ಮಾಡಿದ ಸಾಂಪ್ರದಾಯಿಕ ಅಕ್ಷರಶೈಲಿಗೊಳೊಂದಿಗೆ ಹೊಂದಾಣಿಕೆಯ ಬದಲಿಗಾಗಿ ಇದನ್ನು windows-1252 ಘೋಷಣೆ ಎಂದು ಅರ್ಥೈಸಿಕೊಳ್ಳಲಾಗಿದೆ. ಈ ತಾಣವನ್ನು Unicode ಗೆ ವರ್ಗಾವಣೆ ಮಾಡಬೇಕು. # The bulk of the messages below are derived from # https://hg.mozilla.org/projects/htmlparser/file/1f633cef7de7/src/nu/validator/htmlparser/impl/ErrorReportingTokenizer.java # which is available under the MIT license. # Tokenizer errors errGarbageAfterLtSlash=“”. ಸಾಧ್ಯವಿರಬಹುದಾದ ಕಾರಣಗಳು: ಎಸ್ಕೇಪ್ ಮಾಡದೆ ಇರುವ “<” (“<” ಆಗಿ ಎಸ್ಕೇಪ್ ಮಾಡಿ) ಅಥವ ತಪ್ಪಾಗಿ ನಮೂದಿಸಲಾದ ಅಂತ್ಯದ ಟ್ಯಾಗ್. errCharRefLacksSemicolon=ಅಕ್ಷರದ ಉಲ್ಲೇಖವನ್ನು ಒಂದು ಅರ್ಧವಿರಾಮ ಚಿಹ್ನೆಯಿಂದ ಅಂತ್ಯಗೊಳಿಸಲಾಗಿಲ್ಲ. errNoDigitsInNCR=ಅಂಕೀಯ ಅಕ್ಷರದ ಉಲ್ಲೇಖದಲ್ಲಿ ಅಂಕೆಗಳಿಲ್ಲ. errGtInSystemId=ವ್ಯವಸ್ಥೆಯ ಐಡೆಂಟಿಫಯರಿನಲ್ಲಿ “>”. errGtInPublicId=ಸಾರ್ವಜನಿಕ ಐಡೆಂಟಿಫಯರಿನಲ್ಲಿ “>”. errNamelessDoctype=ಹೆಸರಿನಲ್ಲದ ದಸ್ತಾವೇಜಿನ ಬಗೆ. errConsecutiveHyphens=ಒಂದರ ನಂತರ ಇನ್ನೊಂದು ಬರುವ ಅಡ್ಡಗೆರೆಗಳು ಒಂದು ಟಿಪ್ಪಣಿಯಲ್ಲಿ ಅಂತ್ಯಗೊಂಡಿಲ್ಲ. “--” ಎನ್ನುವುದು ಒಂದು ಟಿಪ್ಪಣಿಯಲ್ಲಿ ಇರಲು ಅನುಮತಿ ಇಲ್ಲ, ಆದರೆ ಉದಾಹರಣೆಗೆ “- -” ಇರಬಹುದು. errPrematureEndOfComment=ಟಿಪ್ಪಣಿಯ ಅಕಾಲಿಕ ಅಂತ್ಯ. ಒಂದು ಟಿಪ್ಪಣಿಯನ್ನು ಸರಿಯಾಗಿ ಅಂತ್ಯಗೊಳಿಸಲು “-->” ಅನ್ನು ಬಳಸಿ. errBogusComment=ನಕಲಿ ಟಿಪ್ಪಣಿ. errUnquotedAttributeLt=ಗುಣವಿಶೇಷದ ಮೌಲ್ಯದಲ್ಲಿ “<”. ಸಾಧ್ಯವಿರಬಹುದಾದ ಕಾರಣ: ಅದರ ನಂತರ “>” ಇಲ್ಲದಿರಬಹುದು. errUnquotedAttributeGrave=ಉಲ್ಲೇಖಿಸದೆ ಇರುವ ಗುಣವಿಶೇಷ ಮೌಲ್ಯದಲ್ಲಿ “`” . ಸಾಧ್ಯವಿರಬಹುದಾದ ಕಾರಣ: ತಪ್ಪು ಚಿಹ್ನೆಯನ್ನು ಉಲ್ಲೇಖವಾಗಿ ಬಳಸಲಾಗಿರಬಹುದು. errUnquotedAttributeQuote=ಕೋಟ್ ಒಂದು ಕೋಟ್ ಮಾಡದೆ ಇರುವ ಗುಣವಿಶೇಷ ಮೌಲ್ಯದಲ್ಲಿದೆ. ಸಾಧ್ಯವಿರಬಹುದಾದ ಕಾರಣ: ಗುಣವಿಶೇಷಗಳು ಒಟ್ಟಿಗೆ ಇವೆ ಅಥವ URL ಮನವಿ ವಾಕ್ಯಾಂಶವು ಒಂದು ಕೋಟ್‌ ಮಾಡದೆ ಇರುವ ಗುಣವಿಶೇಷ ಮೌಲ್ಯದಲ್ಲಿದೆ.\u0020 errUnquotedAttributeEquals=“=” ಒಂದು ಕೋಟ್ ಮಾಡದೆ ಇರುವ ಗುಣವಿಶೇಷ ಮೌಲ್ಯದಲ್ಲಿದೆ. ಸಾಧ್ಯವಿರಬಹುದಾದ ಕಾರಣ: ಗುಣವಿಶೇಷಗಳು ಒಟ್ಟಿಗೆ ಇವೆ ಅಥವ URL ಮನವಿ ವಾಕ್ಯಾಂಶವು ಒಂದು ಕೋಟ್‌ ಮಾಡದೆ ಇರುವ ಗುಣವಿಶೇಷ ಮೌಲ್ಯದಲ್ಲಿದೆ. errSlashNotFollowedByGt=“>” ನಂತರ ತಕ್ಷಣ ಒಂದು ಸ್ಲ್ಯಾಶ್ ಇಲ್ಲ. errNoSpaceBetweenAttributes=ಗುಣವಿಶೇಷಗಳ ನಡುವೆ ಯಾವುದೆ ಸ್ಥಳವಿಲ್ಲ. errUnquotedAttributeStartLt=ಕೋಟ್‌ ಮಾಡದೆ ಇರುವ ಗುಣವಿಶೇಷ ಮೌಲ್ಯದ ಆರಂಭದಲ್ಲಿ “<” ಇದೆ. ಸಾಧ್ಯವಿರಬಹುದಾದ ಕಾರಣ: ಅದಕ್ಕೂ ಮೊದಲು ತಕ್ಷಣ “>” ಇಲ್ಲದಿರಬಹುದು. errUnquotedAttributeStartGrave=“`” ಕೋಟ್‌ ಮಾಡದೆ ಇರುವ ಗುಣವಿಶೇಷ ಮೌಲ್ಯದ ಆರಂಭದಲ್ಲಿದೆ. ಸಾಧ್ಯವಿರಬಹುದಾದ ಕಾರಣ: ತಪ್ಪು ಅಕ್ಷರವನ್ನು ಕೋಟ್‌ ಆಗಿ ಬಳಸಿರಬಹುದು. errUnquotedAttributeStartEquals=“=” ಒಂದು ಕೋಟ್‌ ಮಾಡದೆ ಇರುವ ಗುಣವಿಶೇಷದ ಆರಂಭದಲ್ಲಿದೆ. ಸಾಧ್ಯವಿರಬಹುದಾದ ಕಾರಣ: ಒಂಟಿಯಾಗಿರುವ ನಕಲಿ ಸಮ ಚಿಹ್ನೆ. errAttributeValueMissing=ಗುಣಲಕ್ಷಣದ ಮೌಲ್ಯ ಕಾಣೆಯಾಗಿದೆ. errBadCharBeforeAttributeNameLt=ಒಂದು ಗುಣವಿಶೇಷದ ಹೆಸರನ್ನು ನಿರೀಕ್ಷಿಸಿದಾಗ “<” ಕಂಡುಬಂದಿದೆ. ಸಾಧ್ಯವಿರಬಹುದಾದ ಕಾರಣ: ಅದಕ್ಕೂ ಮೊದಲು “>” ಇಲ್ಲದಿರುವುದು. errEqualsSignBeforeAttributeName=ಒಂದು ಗುಣವಿಶೇಷವನ್ನು ನಿರೀಕ್ಷಿಸುವಾಗ “=” ಕಂಡುಬಂದಿದೆ. ಸಾಧ್ಯವಿರಬಹುದಾದ ಕಾರಣ: ಗುಣವಿಶೇಷದ ಹೆಸರು ಕಾಣಿಸದೆ ಇರುವುದು. errBadCharAfterLt=“<” ನಂತರದ ತಪ್ಪು ಅಕ್ಷರ. ಇದರ ಕಾರಣ ಬಹುಷಃ: ಅನ್‌ಎಸ್ಕೇಪ್ಡ್ “<”. ಅದನ್ನು “<” ಹೀಗೆ ಎಸ್ಕೇಪ್ ಮಾಡಲು ಪ್ರಯತ್ನಿಸಿ. errLtGt=“<>” ಕಂಡುಬಂದಿದೆ. ಸಾಧ್ಯವಿರಬಹುದಾದ ಕಾರಣಗಳು: ಎಸ್ಕೇಪ್ ಮಾಡದೆ ಇರುವ “<” (“<” ಆಗಿ ಎಸ್ಕೇಪ್ ಮಾಡಿ) ಅಥವ ತಪ್ಪಾಗಿ ನಮೂದಿಸಲಾದ ಅಂತ್ಯದ ಟ್ಯಾಗ್. errProcessingInstruction=“” ಇಲ್ಲದಿರಬಹುದು. errQuoteInAttributeName=\u0020ಗುಣವಿಶೇಷದ ಹೆಸರಿನಲ್ಲಿ ಕೋಟ್‌. ಸಾಧ್ಯವಿರಬಹುದಾದ ಕಾರಣ: ಮೊದಲೆಲ್ಲೋ ಹೊಂದಿಕೆಯಾಗುವ ಕೋಟ್ ಇಲ್ಲದೆ ಇರಬಹುದು.\u0020 errExpectedPublicId=ಒಂದು ಸಾರ್ವಜನಿಕ ಐಡೆಂಟಿಫಯರ್ ಅನ್ನು ನಿರೀಕ್ಷಿಸಲಾಗಿದೆ ಆದರೆ ಡಾಕ್‌ಟೈಪ್ ಕೊನೆಗೊಂಡಿದೆ. errBogusDoctype=ಖೋಟಾ ಡಾಕ್ಟೈಪ್ maybeErrAttributesOnEndTag=ಅಂತ್ಯದ ಟ್ಯಾಗ್‌ ಗುಣವಿಶೇಷಗಳನ್ನು ಹೊಂದಿದೆ. maybeErrSlashInEndTag=ಒಂದು ಅಂತ್ಯದ ಟ್ಯಾಗ್‌ನ ಕೊನೆಯಲ್ಲಿ ಒಂಟಿ “/” ಇದೆ. errNcrNonCharacter=ಅಕ್ಷರದ ಉಲ್ಲೇಖವು ಒಂದು ಅಕ್ಷರವಲ್ಲದುದಕ್ಕೆ ವಿಸ್ತರಿಸುತ್ತದೆ. errNcrSurrogate=ಅಕ್ಷರದ ಉಲ್ಲೇಖವು ಒಂದು ಸರೋಗೇಟ್‌ಗೆ ವಿಸ್ತರಿಸುತ್ತದೆ. errNcrControlChar=ಕ್ಯಾರೆಕ್ಟರ್ ಉಲ್ಲೇಖವು ಒಂದು ನಿಯಂತ್ರಣ ಅಕ್ಷರಕ್ಕೆ ವಿಸ್ತರಿಸುತ್ತದೆ. errNcrCr=ಒಂದು ಅಂಕೀಯ ಅಕ್ಷರ ಉಲ್ಲೇಖವನ್ನು ರವಾನೆಯ ಮರಳಿಕೆಗೆ ವಿಸ್ತರಿಸಲಾಗಿದೆ. errNcrInC1Range=ಒಂದು ಅಂಕೀಯ ಅಕ್ಷರ ಉಲ್ಲೇಖವನ್ನು C1 ನಿಯಂತ್ರಣ ವ್ಯಾಪ್ತಿಗೆ ವಿಸ್ತರಿಸಲಾಗಿದೆ.\u0020 errEofInPublicId=ಸಾರ್ವಜನಿಕೆ ಐಡೆಂಟಿಫಯರ್‌ನ ಒಳಗೆ ಕಡತದ ಕೊನೆ. errEofInComment=ಟಿಪ್ಪಣಿಯ ಒಳಗೆ ಕಡತದ ಅಂತ್ಯ. errEofInDoctype=ಡಾಕ್‌ಟೈಪ್‌ನ ಒಳಗೆ ಕಡತದ ಕೊನೆ. errEofInAttributeValue=ಒಂದು ಗುಣವಿಶೇಷ ಮೌಲ್ಯದ ಒಳಗೆ ಕಡತದ ಕೊನೆಯು ಎದುರಾಗಿದೆ. ಟ್ಯಾಗ್ ಅನ್ನು ಕಡೆಗಣಿಸಲಾಗುತ್ತಿದೆ.\u0020 errEofInAttributeName=ಒಂದು ಗುಣವಿಶೇಷದ ಹೆಸರಿನಲ್ಲಿ ಕಡತದ ಕೊನೆಯು ಎದುರಾಗಿದೆ. ಟ್ಯಾಗ್ ಅನ್ನು ಕಡೆಗಣಿಸಲಾಗುತ್ತಿದೆ. errEofWithoutGt=ಹಿಂದಿನ ಟ್ಯಾಗ್ “>” ಇಂದ ಕೊನೆಗೊಳ್ಳದೆ ಕಡತದ ಕೊನೆ ಕಂಡುಬಂದಿದೆ. ಟ್ಯಾಗ್ ಅನ್ನು ಕಡೆಗಣಿಸಲಾಗುತ್ತಿದೆ.\u0020 errEofInTagName=ಟ್ಯಾಗ್‌ನ ಹೆಸರಿಗಾಗಿ ಹುಡುಕುವಾಗ ಕಡತದ ಕೊನೆ ಕಂಡುಬಂದಿದೆ. ಟ್ಯಾಗ್ ಅನ್ನು ಕಡೆಗಣಿಸಲಾಗುತ್ತಿದೆ.\u0020 errEofInEndTag=ಅಂತ್ಯದ ಟ್ಯಾಗ್‌ನ ಒಳಗೆ ಕಡತದ ಕೊನೆ. ಟ್ಯಾಗ್ ಅನ್ನು ಕಡೆಗಣಿಸಲಾಗುತ್ತಿದೆ. errEofAfterLt=“<” ನಂತರ ಕಡತದ ಕೊನೆ. errNcrOutOfRange=ಕ್ಯಾರೆಕ್ಟರ್ ಉಲ್ಲೇಖವು ಅನುಮತಿಸಲಾಗುವ ಯುನಿಕೋಡ್ ವ್ಯಾಪ್ತಿಯ ಹೊರಗಿದೆ. errNcrUnassigned=ಕ್ಯಾರೆಕ್ಟರ್ ಉಲ್ಲೇಖವು ಶಾಶ್ವತವಾದ ನಿಯೋಜಿಸದೆ ಇರುವ ಕೋಡ್‌ ಬಿಂದುವಿಗೆ ವಿಸ್ತರಿಸುತ್ತದೆ. errDuplicateAttribute=ನಕಲಿ ಗುಣಲಕ್ಷಣ. errEofInSystemId=ವ್ಯವಸ್ಥೆಯ ಐಡೆಂಟಿಫಯರ್‌ ಒಳಗೆ ಕಡತದ ಕೊನೆ. errExpectedSystemId=ವ್ಯವಸ್ಥೆಯ ಐಡೆಂಟಿಫಯರ್‌ ಅನ್ನು ನಿರೀಕ್ಷಿಸಲಾಗಿತ್ತು ಆದರೆ ಡಾಕ್‌ಟೈಪ್ ಕೊನೆಗೊಂಡಿದೆ. errMissingSpaceBeforeDoctypeName=ಡಾಕ್‌ಟೈಪ್ ಹೆಸರಿನ ಮೊದಲು ಖಾಲಿ ಸ್ಥಳ ಇಲ್ಲ. errHyphenHyphenBang=ಟಿಪ್ಪಣಿಯಲ್ಲಿ “--!” ಕಂಡುಬಂದಿದೆ. errNcrZero=ಅಕ್ಷರದ ಉಲ್ಲೇಖವು ಸೊನ್ನೆಗೆ ವಿಸ್ತರಿಸುತ್ತದೆ. errNoSpaceBetweenDoctypeSystemKeywordAndQuote=ಡಾಕ್‌ಟೈಪ್‌ “SYSTEM” ಕೀಲಿಪದ ಮತ್ತು ಕೋಟ್‌ನ ನಡುವೆ ಸ್ಥಳವಿಲ್ಲ. errNoSpaceBetweenPublicAndSystemIds=ಡಾಕ್‌ಟೈಪ್‌ ಪಬ್ಲಿಕ್ ಮತ್ತು ವ್ಯವಸ್ಥೆಯ ಐಡೆಂಟಿಫರ್‌ ನಡುವೆ ಸ್ಥಳವಿಲ್ಲ. errNoSpaceBetweenDoctypePublicKeywordAndQuote=ಡಾಕ್‌ಟೈಪ್‌ “PUBLIC” ಕೀಲಿಪದ ಮತ್ತು ಕೋಟ್‌ನ ನಡುವೆ ಯಾವುದೆ ಸ್ಥಳವಿಲ್ಲ. # Tree builder errors errStrayStartTag2=ಒಂಟಿ ಆರಂಭದ ಟ್ಯಾಗ್ “%1$S”. errStrayEndTag=ಒಂಟಿ ಅಂತ್ಯದ ಟ್ಯಾಗ್ “%1$S”. errUnclosedElements=ಅಂತ್ಯದ ಟ್ಯಾಗ್ “%1$S” ಕಾಣಿಸಿಕೊಂಡಿದೆ, ಆದರೆ ಅಲ್ಲಿ ತೆರೆದ ಘಟಕಗಳಿವೆ. errUnclosedElementsImplied=ಅಂತ್ಯದ ಟ್ಯಾಗ್ “%1$S” ಅನ್ನು ಅಳವಡಿಸಲಾಗಿದೆ, ಆದರೆ ಅಲ್ಲಿ ತೆರೆದ ಘಟಕಗಳಿವೆ. errUnclosedElementsCell=ಒಂದು ಕೋಷ್ಟಕವನ್ನು ಸೂಚ್ಯವಾಗಿ ಮುಚ್ಚಲಾಗಿದೆ, ಆದರೆ ಅಲ್ಲಿ ತೆರೆದ ಘಟಕಗಳಿವೆ.\u0020 errStrayDoctype=ಒಂಟಿ ಡಾಕ್‌ಟೈಪ್. errAlmostStandardsDoctype=ಬಹುಪಾಲು ಶಿಷ್ಟತೆಗಳ ಕ್ರಮದ doctype. “” ಅನ್ನು ನಿರೀಕ್ಷಿಸಲಾಗಿದೆ. errQuirkyDoctype=ವಿಚಿತ್ರವಾದ ಡಾಕ್‌ಟೈಪ್‌. “” ಅನ್ನು ನಿರೀಕ್ಷಿಸಲಾಗಿದೆ. errNonSpaceInTrailer=ಪುಟದ ಟ್ರೇಲರ್‌ನಲ್ಲಿ ಖಾಲಿಸ್ಥಳವಲ್ಲದ ಅಕ್ಷರ. errNonSpaceAfterFrameset=“frameset” ನ ನಂತರ ಖಾಲಿಸ್ಥಳವಲ್ಲ. errNonSpaceInFrameset=“frameset” ನಲ್ಲಿ ಖಾಲಿಸ್ಥಳವಿಲ್ಲ. errNonSpaceAfterBody=ಮುಖ್ಯಭಾಗದ ನಂತರ ಯಾವುದೆ ಅಂತರವಲ್ಲದ ಅಕ್ಷರವಿಲ್ಲ. errNonSpaceInColgroupInFragment=ಭಾಗವನ್ನು ಪಾರ್ಸ್ ಮಾಡುವಾಗ ಖಾಲಿಸ್ಥಳವಲ್ಲದ “colgroup”. errNonSpaceInNoscriptInHead=“head” ನ ಒಳಗಿನ “noscript” ನಲ್ಲಿ ಖಾಲಿಯಲ್ಲದ ಅಕ್ಷರ. errFooBetweenHeadAndBody=“head” ಮತ್ತು “body” ನಡುವೆ “%1$S” ಘಟಕ. errStartTagWithoutDoctype=ಮೊದಲಿಗೆ ಒಂದು ಡಾಕ್‌ಟೈಪ್ ಕಾಣಿಸದೆ ಆರಂಭಿಕ ಟ್ಯಾಕ್ ಕಂಡುಬಂದಿದೆ. “” ಅನ್ನು ನಿರೀಕ್ಷಿಸಲಾಗಿದೆ. errNoSelectInTableScope=ಕೋಷ್ಟಕದ ವ್ಯಾಪ್ತಿಯಲ್ಲಿ “select” ಇಲ್ಲ. errStartSelectWhereEndSelectExpected=ಅಂತ್ಯದ ಟ್ಯಾಗ್‌ ಅನ್ನು ನಿರೀಕ್ಷಿಸಿದಲ್ಲಿ ಆರಂಭದ ಟ್ಯಾಗ್ ಅನ್ನು “select” ಮಾಡಿ. errStartTagWithSelectOpen=“select” ಅನ್ನು ತೆರೆದಿರುವ ಆರಂಭದ ಟ್ಯಾಗ್ “%1$S”. errBadStartTagInHead2=“head” ನಲ್ಲಿ ತಪ್ಪು ಆರಂಭಿಕ ಟ್ಯಾಗ್ “%1$S”. errImage=ಒಂದು ಆರಂಭದ ಟ್ಯಾಗ್ “image” ಕಂಡುಬಂದಿದೆ. errFooSeenWhenFooOpen=ಒಂದು “%1$S” ಆರಂಭದ ಟ್ಯಾಗ್ ಕಂಡುಬಂದಿದೆ ಆದರೆ ಈ ಬಗೆಯ ಒಂದು ಘಟಕವನ್ನು ಈಗಾಗಲೆ ತೆರೆಯಲಾಗಿದೆ. errHeadingWhenHeadingOpen=ಶೀರ್ಷಿಕೆಯ ಬೇರೊಂದು ಶೀರ್ಷಿಕೆಯ ಉಪಅಂಶ (ಚೈಲ್ಡ್) ಆಗಿರಲು ಸಾಧ್ಯವಿಲ್ಲ. errFramesetStart=“frameset” ಆರಂಭದ ಟ್ಯಾಗ್ ಕಂಡುಬಂದಿದೆ. errNoCellToClose=ಮುಚ್ಚಲು ಯಾವುದೆ ಕೋಶಗಳಿಲ್ಲ. errStartTagInTable=“table” ನಲ್ಲಿ “%1$S” ಟ್ಯಾಗ್‌ ಕಂಡುಬಂದಿದೆ. errFormWhenFormOpen=ಒಂದು “form” ಆರಂಭದ ಟ್ಯಾಗ್ ಕಂಡುಬಂದಿದೆ, ಆದರೆ ಒಂದು ಸಕ್ರಿಯವಾದ “form” ಘಟಕವು ಇದೆ. ನೆಸ್ಟ್ ಮಾಡಲಾದ ಟ್ಯಾಗ್‌ಗೆ ಅನುಮತಿ ಇಲ್ಲ. ಟ್ಯಾಗ್ ಅನ್ನು ಕಡೆಗಣಿಸಲಾಗುತ್ತಿದೆ. errTableSeenWhileTableOpen=“table” ಗಾಗಿನ ಆರಂಭದ ಟ್ಯಾಗ್ ಕಂಡುಬಂದಿದೆ ಆದರೆ ಹಿಂದಿನ “table” ಇನ್ನೂ ಸಹ ತೆರೆದೆ ಇದೆ. errStartTagInTableBody=ಕೋಷ್ಟಕದ ಮುಖ್ಯಭಾಗದಲ್ಲಿ ಆರಂಭದ ಟ್ಯಾಗ್ “%1$S”. errEndTagSeenWithoutDoctype=ಒಂದು ಡಾಕ್‌ಟೈಪ್ ಅನ್ನು ಮೊದಲು ನೋಡದೆ ಅಂತ್ಯದ ಟ್ಯಾಗ್ ಅನ್ನು ನೋಡಲಾಗಿದೆ. “” ಅನ್ನು ನಿರೀಕ್ಷಿಸಲಾಗಿತ್ತು. errEndTagAfterBody=“body” ಅನ್ನು ಮುಚ್ಚಿದ ನಂತರ ಒಂದು ಅಂತ್ಯದ ಟ್ಯಾಗ್ ಕಂಡುಬಂದಿದೆ. errEndTagSeenWithSelectOpen=“select” ತೆರೆದಿರುವುದರೊಂದಿಗೆ “%1$S” ಅಂತ್ಯದ ಟ್ಯಾಗ್‌. errGarbageInColgroup=\u0020“colgroup” ಭಾಗದಲ್ಲಿ ನಿರುಪಯುಕ್ತ ವಸ್ತು. errEndTagBr=ಅಂತ್ಯದ ಟ್ಯಾಗ್‌ “br”. errNoElementToCloseButEndTagSeen=ವ್ಯಾಪ್ತಿಯಲ್ಲಿ ಯಾವುದೆ “%1$S” ಘಟಕವು ಇಲ್ಲ ಆದರೆ ಒಂದು “%1$S” ಅಂತ್ಯದ ಟ್ಯಾಗ್ ಇದೆ. errHtmlStartTagInForeignContext=ಒಂದು ಹೊರ ಬಾಹ್ಯ ನೇಮ್‌ಸ್ಪೇಸ್ ಸನ್ನಿವೇಶದಲ್ಲಿ HTML ಆರಂಭದ ಟ್ಯಾಗ್ “%1$S”. errTableClosedWhileCaptionOpen=“table” ಅನ್ನು ಮುಚ್ಚಲಾಗಿದೆ ಆದರೆ “caption” ಇನ್ನೂ ಸಹ ತೆರೆದಿರುತ್ತದೆ. errNoTableRowToClose=ಮುಚ್ಚಲು ಯಾವುದೆ ಅಡ್ಡಸಾಲು ಇಲ್ಲ. errNonSpaceInTable=ಒಂದು ಕೋಷ್ಟಕದ ಒಳಗೆ ತಪ್ಪಾಗಿ ಇರಿಸಲಾದ ಖಾಲಿಯಲ್ಲದ ಅಕ್ಷರಗಳು. errUnclosedChildrenInRuby=“ruby”ಯಲ್ಲಿ ಮುಚ್ಚದೆ ಇರುವ ಉಪಅಂಶ (ಚಿಲ್ಡ್ರನ್). errStartTagSeenWithoutRuby=ತೆರೆದಿರುವ ಒಂದು “ruby”ಘಟಕವು ಇಲ್ಲದ ಆರಂಭದ ಟ್ಯಾಗ್‌ “%1$S” . errSelfClosing=ಸ್ವಯಂ-ಮುಚ್ಚಲ್ಪಡುವ ಸಿಂಟ್ಯಾಕ್ಸ್ ಅನ್ನು(“/>”) ಅನೂರ್ಜಿತವಲ್ಲದ HTML ಘಟಕದಲ್ಲಿ ಬಳಸಲಾಗಿದೆ. ಸ್ಲ್ಯಾಶ್ ಅನ್ನು ಕಡೆಗಣಿಸಲಾಗುತ್ತಿದೆ ಮತ್ತು ಒಂದು ಆರಂಭದ ಟ್ಯಾಗ್ ಎಂದು ಪರಿಗಣಿಸಲಾಗುತ್ತಿದೆ. errNoCheckUnclosedElementsOnStack=ಸ್ಟಾಕ್‌ನಲ್ಲಿ ಮುಚ್ಚದೆ ಇರುವ ಘಟಕಗಳಿವೆ. errEndTagDidNotMatchCurrentOpenElement=ಅಂತ್ಯದ ಟ್ಯಾಗ್ “%1$S” ಪ್ರಸಕ್ತ ತೆರೆದ ಘಟಕದೊಂದಿಗೆ (“%2$S”) ಹೊಂದಿಕೆಯಾಗಿಲ್ಲ. errEndTagViolatesNestingRules=ಅಂತ್ಯದ ಟ್ಯಾಗ್ “%1$S” ನೆಸ್ಟಿಂಗ್ ನಿಯಮಗಳನ್ನು ಮೀರುತ್ತದೆ. errEndWithUnclosedElements=ಅಂತ್ಯದ ಟ್ಯಾಗ್ “%1$S” ಕಾಣಿಸಿಕೊಂಡಿದೆ, ಆದರೆ ಅಲ್ಲಿ ತೆರೆದ ಘಟಕಗಳಿವೆ.