summaryrefslogtreecommitdiffstats
path: root/l10n-kn/dom/chrome/layout
diff options
context:
space:
mode:
Diffstat (limited to 'l10n-kn/dom/chrome/layout')
-rw-r--r--l10n-kn/dom/chrome/layout/HtmlForm.properties35
-rw-r--r--l10n-kn/dom/chrome/layout/MediaDocument.properties21
-rw-r--r--l10n-kn/dom/chrome/layout/css.properties39
-rw-r--r--l10n-kn/dom/chrome/layout/htmlparser.properties120
-rw-r--r--l10n-kn/dom/chrome/layout/layout_errors.properties28
-rw-r--r--l10n-kn/dom/chrome/layout/printing.properties56
-rw-r--r--l10n-kn/dom/chrome/layout/xmlparser.properties47
-rw-r--r--l10n-kn/dom/chrome/layout/xul.properties5
8 files changed, 351 insertions, 0 deletions
diff --git a/l10n-kn/dom/chrome/layout/HtmlForm.properties b/l10n-kn/dom/chrome/layout/HtmlForm.properties
new file mode 100644
index 0000000000..be7aaedae8
--- /dev/null
+++ b/l10n-kn/dom/chrome/layout/HtmlForm.properties
@@ -0,0 +1,35 @@
+# This Source Code Form is subject to the terms of the Mozilla Public
+# License, v. 2.0. If a copy of the MPL was not distributed with this
+# file, You can obtain one at http://mozilla.org/MPL/2.0/.
+
+Reset=ಮರಳಿ ಸ್ಥಾಪಿಸು
+Submit=ಸಂದೇಹವನ್ನು ಸಲ್ಲಿಸು
+Browse=ವೀಕ್ಷಿಸು...
+FileUpload=ಕಡತ ದ ಅಪ್‍ಲೋಡ್
+DirectoryUpload=ಅಪ್ಲೋಡ್ ಮಾಡಲು ಕಡತಕೋಶವನ್ನು ಆಯ್ಕೆಮಾಡಿ
+DirectoryPickerOkButtonLabel=ಅಪ್ಲೋಡ್
+ForgotPostWarning=ಫಾರ್ಮ್‍ enctype=%S ಅನ್ನು ಹೊಂದಿದೆ, ಆದರೆ method=post ಅನ್ನು ಹೊಂದಿಲ್ಲ. ಬದಲಿಗೆ ಸಾಮಾನ್ಯವಾದ method=GET ಹಾಗು enctype ಇಲ್ಲದೆ ಸಲ್ಲಿಸಲಾಗಿದೆ.
+ForgotFileEnctypeWarning=ಫಾರ್ಮ್ ಒಂದು ಕಡತ ಆದಾನವನ್ನು ಹೊಂದಿದೆ,ಆದರೆ ಫಾರ್ಮಿನಲ್ಲಿ method=POST ಹಾಗು enctype=multipart/form-data ವು ಕಾಣೆಯಾಗಿದೆ. ಕಡತವನ್ನು ಕಳುಹಿಸಲಾಗುವುದಿಲ್ಲ.
+# LOCALIZATION NOTE (DefaultFormSubject): %S will be replaced with brandShortName
+DefaultFormSubject=%S ನಿಂದ ಫಾರ್ಮ್ ಪೋ
+CannotEncodeAllUnicode=%S ಎನ್‌ಕೋಡಿಂಗ್‌ನಲ್ಲಿ ಒಂದು ಫಾರ್ಮ್ ಅನ್ನು ಸಲ್ಲಿಸಲಾಗಿದೆ, ಮತ್ತು ಇದರಿಂದ ಎಲ್ಲಾ ಯುನಿಕೋಡ್ ಅಕ್ಷರಗಳನ್ನೂ ಸಹ ಎನ್ಕೋಡ್ ಮಾಡಲು ಸಾಧ್ಯವಿರುವುದಿಲ್ಲ, ಆದ್ದರಿಂದ ಬಳಕೆದಾರರು ನಮೂದಿಸಿದ ಪಠ್ಯವು ಹಾಳಾದಂತೆ ಕಾಣಿಸುತ್ತದೆ. ಈ ತೊಂದರೆಯನ್ನು ತಪ್ಪಿಸಲು, ಪುಟದ ಎನ್‌ಕೋಡಿಂಗ್ ಅನ್ನು UTF-8 ಗೆ ಬದಲಿಸುವುದರಿಂದ ಅಥವಾ ಫಾರ್ಮ್ ಘಟಕದಲ್ಲಿ accept-charset=utf-8 ಎಂದು ಸೂಚಿಸುವುದರಿಂದ ಫಾರ್ಮ್ ಅನ್ನು UTF-8 ಎನ್ಕೋಡಿಂಗ್‌ನಲ್ಲಿ ಸಲ್ಲಿಸುವ ಮೂಲಕ ಪುಟವನ್ನು ಬದಲಾಯಿಸಬಹುದಾಗಿರುತ್ತದೆ.
+AllSupportedTypes=ಬೆಂಬಲವಿರುವ ಎಲ್ಲಾ ಬಗೆಗಳು
+# LOCALIZATION NOTE (NoFileSelected): this string is shown on a
+# <input type='file'> when there is no file selected yet.
+NoFileSelected=ಯಾವ ಕಡತವನ್ನೂ ಆಯ್ದುಕೊಂಡಿಲ್ಲ.
+# LOCALIZATION NOTE (NoFilesSelected): this string is shown on a
+# <input type='file' multiple> when there is no file selected yet.
+NoFilesSelected=ಯಾವ ಕಡತಗಳನ್ನೂ ಆಯ್ದುಕೊಂಡಿಲ್ಲ.
+# LOCALIZATION NOTE (NoDirSelected): this string is shown on a
+# <input type='file' directory/webkitdirectory> when there is no directory
+# selected yet.
+NoDirSelected=ನಿರ್ದೇಶಿಕೆ ಆಯ್ಕೆಮಾಡಲಾಗಿಲ್ಲ.
+# LOCALIZATION NOTE (XFilesSelected): this string is shown on a
+# <input type='file' multiple> when there are more than one selected file.
+# %S will be a number greater or equal to 2.
+XFilesSelected=%S ಕಡತಗಳನ್ನೂ ಆಯ್ದುಕೊಂಡಿಲ್ಲ.
+ColorPicker=ಒಂದು ಬಣ್ಣವನ್ನು ಆರಿಸಿ
+# LOCALIZATION NOTE (DefaultSummary): this string is shown on a <details> when
+# it has no direct <summary> child. Google Chrome should already have this
+# string translated.
+DefaultSummary=ವಿವರಗಳು
diff --git a/l10n-kn/dom/chrome/layout/MediaDocument.properties b/l10n-kn/dom/chrome/layout/MediaDocument.properties
new file mode 100644
index 0000000000..f6b7c5c822
--- /dev/null
+++ b/l10n-kn/dom/chrome/layout/MediaDocument.properties
@@ -0,0 +1,21 @@
+# This Source Code Form is subject to the terms of the Mozilla Public
+# License, v. 2.0. If a copy of the MPL was not distributed with this
+# file, You can obtain one at http://mozilla.org/MPL/2.0/.
+
+#LOCALIZATION NOTE (ImageTitleWithDimensions2AndFile): first %S is filename, second %S is type, third %S is width and fourth %S is height
+#LOCALIZATION NOTE (ImageTitleWithoutDimensions): first %S is filename, second %S is type
+#LOCALIZATION NOTE (ImageTitleWithDimensions2): first %S is type, second %S is width and third %S is height
+#LOCALIZATION NOTE (ImageTitleWithNeitherDimensionsNorFile): first %S is type
+#LOCALIZATION NOTE (MediaTitleWithFile): first %S is filename, second %S is type
+#LOCALIZATION NOTE (MediaTitleWithNoInfo): first %S is type
+ImageTitleWithDimensions2AndFile=%S (%S ಚಿತ್ರ, %S x %S ಪಿಕ್ಸೆಲ್‍ಗಳು)
+ImageTitleWithoutDimensions=%S (%S ಚಿತ್ರ)
+ImageTitleWithDimensions2=(%S ಚಿತ್ರ, %Sx%S ಪಿಕ್ಸೆಲ್‍ಗಳು)
+ImageTitleWithNeitherDimensionsNorFile=(%S ಚಿತ್ರ)
+MediaTitleWithFile=%S (%S ವಸ್ತು)
+MediaTitleWithNoInfo=(%S ವಸ್ತು)
+
+InvalidImage=ಚಿತ್ರ “%S” ಅನ್ನು ತೋರಿಸಲಾಗಿಲ್ಲ , ಏಕೆಂದರೆ ಅದರಲ್ಲಿ ದೋಷಗಳಿವೆ.
+ScaledImage=ಸ್ಕೇಲ್ ಆದಂತಹ (%S%%)
+
+TitleWithStatus=%S - %S
diff --git a/l10n-kn/dom/chrome/layout/css.properties b/l10n-kn/dom/chrome/layout/css.properties
new file mode 100644
index 0000000000..ec726d8358
--- /dev/null
+++ b/l10n-kn/dom/chrome/layout/css.properties
@@ -0,0 +1,39 @@
+# This Source Code Form is subject to the terms of the Mozilla Public
+# License, v. 2.0. If a copy of the MPL was not distributed with this
+# file, You can obtain one at http://mozilla.org/MPL/2.0/.
+
+MimeNotCss=ಸ್ಟೈಲ್‍ಶೀಟ್ %1$S ವು ಲೋಡ್ ಮಾಡಲಾಗಲಿಲ್ಲ ಏಕೆಂದರೆ ಇದರ MIME ಪ್ರಕಾರವಾದ, "%2$S" ವು, "text/css" ಆಗಿಲ್ಲ.
+MimeNotCssWarn=ಸ್ಟೈಲ್‍ಶೀಟ್ %1$S ನ MIME ಪ್ರಕಾರವಾದ, "%2$S" ವು, "text/css" ಆಗಿರದಿದ್ದರೂ ಸಹ CSS ಆಗಿ ಲೋಡ್ ಆಗಿದೆ.
+
+PEDeclDropped=ಘೋಷಣೆಯು ತ್ಯಜಿಸಲ್ಪಟ್ಟಿದೆ.
+PEDeclSkipped=ಮುಂದಿನ ಘೋಷಣೆಗೆ ತೆರಳಿದೆ.
+PEUnknownProperty=ಅಜ್ಞಾತ ಗುಣ '%1$S'.
+PEValueParsingError='%1$S' ಗಾಗಿನ ಮೌಲ್ಯವನ್ನು ಪಾರ್ಸ್ ಮಾಡುವಲ್ಲಿ ದೋಷ.
+PEUnknownAtRule=ಗುರುತಿಸಲಾಗದ at-rule ಅಥವ at-rule '%1$S' ಅನ್ನು ವಿವರಿಸುವಲ್ಲಿ ದೋಷ.
+PEAtNSUnexpected=@namespace ನಲ್ಲಿನ ಅನಿರೀಕ್ಷಿತ ಟೋಕನ್: '%1$S'.
+PEKeyframeBadName=@keyframes ನಿಯಮದ ಹೆಸರಿಗಾಗಿ ಐಡೆಂಟಿಫಯರ್ ಅನ್ನು ಗುರುತಿಸಲಾಗಿದೆ.
+PEBadSelectorRSIgnored=ಕೆಟ್ಟ ಆಯ್ಕೆಗಾರನ ಕಾರಣದಿಂದಾಗಿ ನಿಯಮ ಸೆಟ್ ನಿರ್ಲಕ್ಷಿತಗೊಂಡಿದೆ
+PEBadSelectorKeyframeRuleIgnored=ಸರಿಯಲ್ಲದ ಆಯ್ಕೆಗಾರನ ಕಾರಣ ಕೀಲಿಚೌಕಟ್ಟು (ಕೀಫ್ರೇಮ್) ನಿಯಮವನ್ನು ಕಡೆಗಣಿಸಲಾಗಿದೆ.
+PESelectorGroupNoSelector=ಆಯ್ಕೆಗಾರನನ್ನು ನಿರೀಕ್ಷಿಸಲಾಗಿತ್ತು.
+PESelectorGroupExtraCombinator=ಡ್ಯಾಂಗ್ಲಿಂಗ್ ಕಾಂಬಿನೇಟರ್.
+PEClassSelNotIdent=ವರ್ಗ ಆಯ್ಕೆಗಾರದಲ್ಲಿ ಐಡೆಂಟಿಫೈಯರನ್ನು ನಿರೀಕ್ಷಿಸಲಾಗಿತ್ತು ಆದರೆ '%1$S' ಕಂಡು ಬಂದಿದೆ.
+PETypeSelNotType=ಘಟಕದ ಹೆಸರು ಅಥವ '*' ಅನ್ನು ನಿರೀಕ್ಷಿಸಲಾಗಿತ್ತು ಆದರೆ '%1$S'ವು ಕಂಡುಬಂದಿದೆ.
+PEUnknownNamespacePrefix=ಅಜ್ಞಾತ ನೇಮ್‍ಸ್ಪೇಸ್ ಪೂರ್ವ ಪ್ರತ್ಯಯ '%1$S'.
+PEAttributeNameExpected=ವೈಶಿಷ್ಟ್ಯದ ಹೆಸರಿನಲ್ಲಿ ಐಡೆಂಟಿಫಯರನ್ನು ನಿರೀಕ್ಷಿಸಲಾಗಿತ್ತು ಆದರೆ '%1$S'ಕಂಡು ಬಂದಿದೆ.
+PEAttributeNameOrNamespaceExpected=ವೈಶಿಷ್ಟ್ಯದ ಹೆಸರು ಅಥವ ನೇಮ್‍ಸ್ಪೇಸನ್ನು ನಿರೀಕ್ಷಿಸಲಾಗಿತ್ತು ಆದರೆ '%1$S' ಕಂಡು ಬಂದಿದೆ.
+PEAttSelNoBar='|' ಅನ್ನು ನಿರೀಕ್ಷಿಸಲಾಗಿತ್ತು ಆದರೆ '%1$S' ಕಂಡು ಬಂದಿದೆ.
+PEAttSelUnexpected=ವೈಶಿಷ್ಟ್ಯ ಆಯ್ಕೆಗಾರನಲ್ಲಿ ಅನಿರೀಕ್ಷಿತ ಟೋಕನ್: '%1$S'.
+PEAttSelBadValue=ವೈಶಿಷ್ಟ್ಯ ಆಯ್ಕೆಗಾರನ ಮೌಲ್ಯದಲ್ಲಿ ಐಡೆಂಟಿಫಯರ್ ಅಥವ ಪದಸಮುಚ್ಚಯವನ್ನು ನಿರೀಕ್ಷಿಸಲಾಗಿತ್ತು ಆದರೆ '%1$S' ಯು ಕಂಡು ಬಂದಿದೆ.
+PEPseudoSelBadName=ಮಿಥ್ಯಾ-ವರ್ಗ ಅಥವ ಮಿಥ್ಯಾ-ಘಟಕಕ್ಕಾಗಿ ಐಡೆಂಟಿಫಯರನ್ನು ನಿರೀಕ್ಷಿಸಲಾಗಿತ್ತು ಆದರೆ '%1$S'ಕಂಡು ಬಂದಿದೆ.
+PEPseudoSelEndOrUserActionPC=ಮಿಥ್ಯಾ-ಘಟಕದ ನಂತರ ಆಯ್ಕೆಗಾರನ ಅಂತ್ಯ ಅಥವ ಬಳಕೆದಾರನ ಕ್ರಿಯೆಯ ಮಿಥ್ಯಾ-ವರ್ಗವನ್ನು ನಿರೀಕ್ಷಿಸಲಾಗಿತ್ತು, ಆದರೆ '%1$S' ಕಂಡುಬಂದಿದೆ.
+PEPseudoSelUnknown=ಅಜ್ಞಾತ ಮಿಥ್ಯಾ-ವರ್ಗ ಅಥವ ಮಿಥ್ಯಾ-ಘಟಕ'%1$S'.
+PEPseudoClassArgNotIdent=ಮಿಥ್ಯಾ-ವರ್ಗದಲ್ಲಿ ಐಡೆಂಟಿಫೈರ್ ಅನ್ನು ನಿರೀಕ್ಷಿಸಲಾಗಿತ್ತು ಆದರೆ '%1$S' ಕಂಡುಬಂದಿದೆ.
+PEColorNotColor=ವರ್ಣವನ್ನು ನಿರೀಕ್ಷಿಸಲಾಗಿತ್ತು ಆದರೆ '%1$S'ವು ಕಂಡು ಬಂದಿದೆ.
+PEParseDeclarationDeclExpected=ನಿರೀಕ್ಷಿತ ಘೋಷಣೆಯು '%1$S'ನಲ್ಲಿ ಕಂಡುಬಂದಿದೆ.
+PEUnknownFontDesc=@font-face ನಿಯಮದಲ್ಲಿ ಅಜ್ಞಾತ ವಿವರಣೆಗಾರ '%1$S' ಕಂಡುಬಂದಿದೆ.
+PEMQExpectedFeatureName=ಮಾಧ್ಯಮ ಸೌಲಭ್ಯದ ಹೆಸರನ್ನು ನಿರೀಕ್ಷಿಸಲಾಗಿತ್ತು ಆದರೆ '%1$S' ಕಂಡುಬಂದಿದೆ.
+PEMQNoMinMaxWithoutValue=ಕನಿಷ್ಟ- ಅಥವ ಗರಿಷ್ಟದೊಂದಿಗಿನ ಮಾಧ್ಯವಮ ಸೌಲಭ್ಯವು ಒಂದು ಬೆಲೆಯನ್ನು ಹೊಂದಿರಬೇಕು.
+PEMQExpectedFeatureValue=ಮಾಧ್ಯಮ ಸೌಲಭ್ಯದಲ್ಲಿ ಅಮಾನ್ಯವಾದ ಮೌಲ್ಯವು ಕಂಡುಬಂದಿದೆ.
+PEExpectedNoneOrURL='none' ಅಥವ URL ಅನ್ನು ನಿರೀಕ್ಷಿಸಲಾಗಿತ್ತು ಆದರೆ '%1$S' ಕಂಡು ಬಂದಿದೆ.
+PEExpectedNoneOrURLOrFilterFunction='none' ಅನ್ನು, URL ಅನ್ನು, ಅಥವ ಫಿಲ್ಟರ್ ಕ್ರಿಯೆಯನ್ನು ನಿರೀಕ್ಷಿಸಲಾಗಿತ್ತು ಆದರೆ '%1$S' ಕಂಡುಬಂದಿದೆ.
+
diff --git a/l10n-kn/dom/chrome/layout/htmlparser.properties b/l10n-kn/dom/chrome/layout/htmlparser.properties
new file mode 100644
index 0000000000..8e25dd3900
--- /dev/null
+++ b/l10n-kn/dom/chrome/layout/htmlparser.properties
@@ -0,0 +1,120 @@
+# This Source Code Form is subject to the terms of the Mozilla Public
+# License, v. 2.0. If a copy of the MPL was not distributed with this
+# file, You can obtain one at http://mozilla.org/MPL/2.0/.
+
+# Encoding warnings and errors
+EncNoDeclarationFrame=ಫ್ರೇಮ್ ಮಾಡಲಾದ ಡಾಕ್ಯುಮೆಂಟಿನ ಕ್ಯಾರೆಕ್ಟರ್ ಎನ್ಕೋಡಿಂಗ್ ಅನ್ನು ಘೋಷಿಸಲಾಗಿಲ್ಲ. ಡಾಕ್ಯುಮೆಂಟ್ ಅದನ್ನು ಫ್ರೇಮ್ ಮಾಡದೆ ನೋಡಿದಲ್ಲಿ ಅದು ಭಿನ್ನವಾಗಿ ಕಾಣಿಸಬಹುದು.
+EncMetaUnsupported=ಒಂದು ಮೆಟಾ ಟ್ಯಾಗ್‌ ಅನ್ನು ಬಳಸಿಕೊಂಡು HTML ಡಾಕ್ಯುಮೆಂಟ್‌ಗಾಗಿ ಒಂದು ಬೆಂಬಲವಿರದ ಕ್ಯಾರೆಕ್ಟರ್ ಎನ್‌ಕೋಡಿಂಗ್ ಅನ್ನು ಘೋಷಿಸಲಾಗಿದೆ. ಘೋಷಣೆಯನ್ನು ಕಡೆಗಣಿಸಲಾಗಿದೆ.
+EncProtocolUnsupported=ವರ್ಗಾವಣೆ ಪ್ರೊಟೊಕಾಲ್‌ ಮಟ್ಟದಲ್ಲಿ ಒಂದು ಬೆಂಬಲವಿರದೆ ಇರುವ ಕ್ಯಾರೆಕ್ಟರ್ ಎನ್ಕೋಡಿಂಗ್ ಅನ್ನು ಘೋಷಿಸಲಾಗಿದೆ. ಘೋಷಣೆಯನ್ನು ಕಡೆಗಣಿಸಲಾಗಿದೆ.
+EncMetaUtf16=ಕ್ಯಾರೆಕ್ಟರ್ ಎನ್ಕೋಡಿಂಗ್ ಅನ್ನು UTF-16 ಎಂದು ಘೋಷಣೆ ಮಾಡಲು ಒಂದು ಮೆಟಾ ಟ್ಯಾಗ್ ಅನ್ನು ಬಳಸಲಾಗಿದೆ. ಇದನ್ನು ಬದಲಿಗೆ ಒಂದು UTF-8 ಘೋಷಣೆ ಎಂದು ಅರ್ಥೈಸಿಕೊಳ್ಳಲಾಗಿತ್ತು.
+EncMetaUserDefined=x-ಬಳಕೆದಾರ-ಸೂಚಿತವಾಗಿ ಕ್ಯಾರೆಕ್ಟರ್ ಎನ್ಕೋಡಿಂಗ್ ಅನ್ನು ಘೋಷಿಸಲು ಒಂದು ಮೆಟಾ ಟ್ಯಾಗ್ ಅನ್ನು ಬಳಸಲಾಗಿದೆ. ಉದ್ಧೇಶಪೂರ್ವಕವಾಗಿ ತಪ್ಪು-ಎನ್ಕೋಡಿಂಗ್ ಮಾಡಿದ ಸಾಂಪ್ರದಾಯಿಕ ಅಕ್ಷರಶೈಲಿಗೊಳೊಂದಿಗೆ ಹೊಂದಾಣಿಕೆಯ ಬದಲಿಗಾಗಿ ಇದನ್ನು windows-1252 ಘೋಷಣೆ ಎಂದು ಅರ್ಥೈಸಿಕೊಳ್ಳಲಾಗಿದೆ. ಈ ತಾಣವನ್ನು Unicode ಗೆ ವರ್ಗಾವಣೆ ಮಾಡಬೇಕು.
+
+# The bulk of the messages below are derived from
+# https://hg.mozilla.org/projects/htmlparser/file/1f633cef7de7/src/nu/validator/htmlparser/impl/ErrorReportingTokenizer.java
+# which is available under the MIT license.
+
+# Tokenizer errors
+errGarbageAfterLtSlash=“</ ನಂತರ ಅರ್ಥವಾಗದ ಮಾಹಿತಿ ಇದೆ”.
+errLtSlashGt=Saw “</>”. ಸಾಧ್ಯವಿರಬಹುದಾದ ಕಾರಣಗಳು: ಎಸ್ಕೇಪ್ ಮಾಡದೆ ಇರುವ “<” (“&lt;” ಆಗಿ ಎಸ್ಕೇಪ್ ಮಾಡಿ) ಅಥವ ತಪ್ಪಾಗಿ ನಮೂದಿಸಲಾದ ಅಂತ್ಯದ ಟ್ಯಾಗ್.
+errCharRefLacksSemicolon=ಅಕ್ಷರದ ಉಲ್ಲೇಖವನ್ನು ಒಂದು ಅರ್ಧವಿರಾಮ ಚಿಹ್ನೆಯಿಂದ ಅಂತ್ಯಗೊಳಿಸಲಾಗಿಲ್ಲ.
+errNoDigitsInNCR=ಅಂಕೀಯ ಅಕ್ಷರದ ಉಲ್ಲೇಖದಲ್ಲಿ ಅಂಕೆಗಳಿಲ್ಲ.
+errGtInSystemId=ವ್ಯವಸ್ಥೆಯ ಐಡೆಂಟಿಫಯರಿನಲ್ಲಿ “>”.
+errGtInPublicId=ಸಾರ್ವಜನಿಕ ಐಡೆಂಟಿಫಯರಿನಲ್ಲಿ “>”.
+errNamelessDoctype=ಹೆಸರಿನಲ್ಲದ ದಸ್ತಾವೇಜಿನ ಬಗೆ.
+errConsecutiveHyphens=ಒಂದರ ನಂತರ ಇನ್ನೊಂದು ಬರುವ ಅಡ್ಡಗೆರೆಗಳು ಒಂದು ಟಿಪ್ಪಣಿಯಲ್ಲಿ ಅಂತ್ಯಗೊಂಡಿಲ್ಲ. “--” ಎನ್ನುವುದು ಒಂದು ಟಿಪ್ಪಣಿಯಲ್ಲಿ ಇರಲು ಅನುಮತಿ ಇಲ್ಲ, ಆದರೆ ಉದಾಹರಣೆಗೆ “- -” ಇರಬಹುದು.
+errPrematureEndOfComment=ಟಿಪ್ಪಣಿಯ ಅಕಾಲಿಕ ಅಂತ್ಯ. ಒಂದು ಟಿಪ್ಪಣಿಯನ್ನು ಸರಿಯಾಗಿ ಅಂತ್ಯಗೊಳಿಸಲು “-->” ಅನ್ನು ಬಳಸಿ.
+errBogusComment=ನಕಲಿ ಟಿಪ್ಪಣಿ.
+errUnquotedAttributeLt=ಗುಣವಿಶೇಷದ ಮೌಲ್ಯದಲ್ಲಿ “<”. ಸಾಧ್ಯವಿರಬಹುದಾದ ಕಾರಣ: ಅದರ ನಂತರ “>” ಇಲ್ಲದಿರಬಹುದು.
+errUnquotedAttributeGrave=ಉಲ್ಲೇಖಿಸದೆ ಇರುವ ಗುಣವಿಶೇಷ ಮೌಲ್ಯದಲ್ಲಿ “`” . ಸಾಧ್ಯವಿರಬಹುದಾದ ಕಾರಣ: ತಪ್ಪು ಚಿಹ್ನೆಯನ್ನು ಉಲ್ಲೇಖವಾಗಿ ಬಳಸಲಾಗಿರಬಹುದು.
+errUnquotedAttributeQuote=ಕೋಟ್ ಒಂದು ಕೋಟ್ ಮಾಡದೆ ಇರುವ ಗುಣವಿಶೇಷ ಮೌಲ್ಯದಲ್ಲಿದೆ. ಸಾಧ್ಯವಿರಬಹುದಾದ ಕಾರಣ: ಗುಣವಿಶೇಷಗಳು ಒಟ್ಟಿಗೆ ಇವೆ ಅಥವ URL ಮನವಿ ವಾಕ್ಯಾಂಶವು ಒಂದು ಕೋಟ್‌ ಮಾಡದೆ ಇರುವ ಗುಣವಿಶೇಷ ಮೌಲ್ಯದಲ್ಲಿದೆ.\u0020
+errUnquotedAttributeEquals=“=” ಒಂದು ಕೋಟ್ ಮಾಡದೆ ಇರುವ ಗುಣವಿಶೇಷ ಮೌಲ್ಯದಲ್ಲಿದೆ. ಸಾಧ್ಯವಿರಬಹುದಾದ ಕಾರಣ: ಗುಣವಿಶೇಷಗಳು ಒಟ್ಟಿಗೆ ಇವೆ ಅಥವ URL ಮನವಿ ವಾಕ್ಯಾಂಶವು ಒಂದು ಕೋಟ್‌ ಮಾಡದೆ ಇರುವ ಗುಣವಿಶೇಷ ಮೌಲ್ಯದಲ್ಲಿದೆ.
+errSlashNotFollowedByGt=“>” ನಂತರ ತಕ್ಷಣ ಒಂದು ಸ್ಲ್ಯಾಶ್ ಇಲ್ಲ.
+errNoSpaceBetweenAttributes=ಗುಣವಿಶೇಷಗಳ ನಡುವೆ ಯಾವುದೆ ಸ್ಥಳವಿಲ್ಲ.
+errUnquotedAttributeStartLt=ಕೋಟ್‌ ಮಾಡದೆ ಇರುವ ಗುಣವಿಶೇಷ ಮೌಲ್ಯದ ಆರಂಭದಲ್ಲಿ “<” ಇದೆ. ಸಾಧ್ಯವಿರಬಹುದಾದ ಕಾರಣ: ಅದಕ್ಕೂ ಮೊದಲು ತಕ್ಷಣ “>” ಇಲ್ಲದಿರಬಹುದು.
+errUnquotedAttributeStartGrave=“`” ಕೋಟ್‌ ಮಾಡದೆ ಇರುವ ಗುಣವಿಶೇಷ ಮೌಲ್ಯದ ಆರಂಭದಲ್ಲಿದೆ. ಸಾಧ್ಯವಿರಬಹುದಾದ ಕಾರಣ: ತಪ್ಪು ಅಕ್ಷರವನ್ನು ಕೋಟ್‌ ಆಗಿ ಬಳಸಿರಬಹುದು.
+errUnquotedAttributeStartEquals=“=” ಒಂದು ಕೋಟ್‌ ಮಾಡದೆ ಇರುವ ಗುಣವಿಶೇಷದ ಆರಂಭದಲ್ಲಿದೆ. ಸಾಧ್ಯವಿರಬಹುದಾದ ಕಾರಣ: ಒಂಟಿಯಾಗಿರುವ ನಕಲಿ ಸಮ ಚಿಹ್ನೆ.
+errAttributeValueMissing=ಗುಣಲಕ್ಷಣದ ಮೌಲ್ಯ ಕಾಣೆಯಾಗಿದೆ.
+errBadCharBeforeAttributeNameLt=ಒಂದು ಗುಣವಿಶೇಷದ ಹೆಸರನ್ನು ನಿರೀಕ್ಷಿಸಿದಾಗ “<” ಕಂಡುಬಂದಿದೆ. ಸಾಧ್ಯವಿರಬಹುದಾದ ಕಾರಣ: ಅದಕ್ಕೂ ಮೊದಲು “>” ಇಲ್ಲದಿರುವುದು.
+errEqualsSignBeforeAttributeName=ಒಂದು ಗುಣವಿಶೇಷವನ್ನು ನಿರೀಕ್ಷಿಸುವಾಗ “=” ಕಂಡುಬಂದಿದೆ. ಸಾಧ್ಯವಿರಬಹುದಾದ ಕಾರಣ: ಗುಣವಿಶೇಷದ ಹೆಸರು ಕಾಣಿಸದೆ ಇರುವುದು.
+errBadCharAfterLt=“<” ನಂತರದ ತಪ್ಪು ಅಕ್ಷರ. ಇದರ ಕಾರಣ ಬಹುಷಃ: ಅನ್‌ಎಸ್ಕೇಪ್ಡ್ “<”. ಅದನ್ನು “&lt;” ಹೀಗೆ ಎಸ್ಕೇಪ್ ಮಾಡಲು ಪ್ರಯತ್ನಿಸಿ.
+errLtGt=“<>” ಕಂಡುಬಂದಿದೆ. ಸಾಧ್ಯವಿರಬಹುದಾದ ಕಾರಣಗಳು: ಎಸ್ಕೇಪ್ ಮಾಡದೆ ಇರುವ “<” (“&lt;” ಆಗಿ ಎಸ್ಕೇಪ್ ಮಾಡಿ) ಅಥವ ತಪ್ಪಾಗಿ ನಮೂದಿಸಲಾದ ಅಂತ್ಯದ ಟ್ಯಾಗ್.
+errProcessingInstruction=“<?” ಕಂಡುಬಂದಿದೆ. ಸಾಧ್ಯವಿರಬಹುದಾದ ಕಾರಣಗಳು: HTML ನಲ್ಲಿ XML ಸಂಸ್ಕರಣಾ ಸೂಚನೆಯನ್ನು ಬಳಸಲು ಪ್ರಯತ್ನ. (XML ಸಂಸ್ಕರಿಸುವ ಸೂಚನೆಗಳನ್ನು HTML ಇಂದ ಬೆಂಬಲಿಸಲಾಗುವುದಿಲ್ಲ.)
+errUnescapedAmpersandInterpretedAsCharacterReference=“&” ನಂತರ ವಾಕ್ಯಾಂಶವನ್ನು ಒಂದು ಅಕ್ಷರ ಉಲ್ಲೇಖವೆಂದಯ ಪರಿಗಣಿಸಲಾಗಿದೆ. (“&” ಅನ್ನು ಬಹುಷಃ “&amp;” ಎಂದು ಎಸ್ಕೇಪ್‌ ಮಾಡಬೇಕು.)
+errNotSemicolonTerminated=ಹೆಸರಿಸಲಾದ ಅಕ್ಷರ ಉಲ್ಲೇಖವನ್ನು ಒಂದು ಅರ್ಧವಿರಾಮ ಚಿಹ್ನೆಯಿಂದ ಅಂತ್ಯಗೊಳಿಸಲಾಗಿದೆ. (ಅಥವ “&” ಅನ್ನು ಬಹುಷಃ "&amp;” ನಂತೆ ಎಸ್ಕೇಪ್ ಮಾಡಬೇಕು.)
+errNoNamedCharacterMatch=“&” ಒಂದು ಅಕ್ಷರ ಉಲ್ಲೇಖವನ್ನು ಆರಂಭಿಸುವುದಿಲ್ಲ. (“&” ಬಹುಷಃ ಇದನ್ನು “&amp;” ಎಂದು ಎಸ್ಕೇಪ್ ಮಾಡಬೇಕು.)
+errQuoteBeforeAttributeName=ಒಂದು ಗುಣವಿಶೇಷದ ಹೆಸರನ್ನು ನಿರೀಕ್ಷಿಸುವಾಗ ಒಂದು ಉಲ್ಲೇಖವು ಕಂಡುಬಂದಿದೆ. ಸಾಧ್ಯವಿರಬಹುದಾದ ಕಾರಣ: ಅದರ ನಂತರ “=” ಇಲ್ಲದಿರಬಹುದು.
+errLtInAttributeName=ಗುಣವಿಶೇಷದ ಹೆಸರಿನಲ್ಲಿ “<”. ಸಾಧ್ಯವಿರಬಹುದಾದ ಕಾರಣ: ಅದರ ಮೊದಲು “>” ಇಲ್ಲದಿರಬಹುದು.
+errQuoteInAttributeName=\u0020ಗುಣವಿಶೇಷದ ಹೆಸರಿನಲ್ಲಿ ಕೋಟ್‌. ಸಾಧ್ಯವಿರಬಹುದಾದ ಕಾರಣ: ಮೊದಲೆಲ್ಲೋ ಹೊಂದಿಕೆಯಾಗುವ ಕೋಟ್ ಇಲ್ಲದೆ ಇರಬಹುದು.\u0020
+errExpectedPublicId=ಒಂದು ಸಾರ್ವಜನಿಕ ಐಡೆಂಟಿಫಯರ್ ಅನ್ನು ನಿರೀಕ್ಷಿಸಲಾಗಿದೆ ಆದರೆ ಡಾಕ್‌ಟೈಪ್ ಕೊನೆಗೊಂಡಿದೆ.
+errBogusDoctype=ಖೋಟಾ ಡಾಕ್ಟೈಪ್
+maybeErrAttributesOnEndTag=ಅಂತ್ಯದ ಟ್ಯಾಗ್‌ ಗುಣವಿಶೇಷಗಳನ್ನು ಹೊಂದಿದೆ.
+maybeErrSlashInEndTag=ಒಂದು ಅಂತ್ಯದ ಟ್ಯಾಗ್‌ನ ಕೊನೆಯಲ್ಲಿ ಒಂಟಿ “/” ಇದೆ.
+errNcrNonCharacter=ಅಕ್ಷರದ ಉಲ್ಲೇಖವು ಒಂದು ಅಕ್ಷರವಲ್ಲದುದಕ್ಕೆ ವಿಸ್ತರಿಸುತ್ತದೆ.
+errNcrSurrogate=ಅಕ್ಷರದ ಉಲ್ಲೇಖವು ಒಂದು ಸರೋಗೇಟ್‌ಗೆ ವಿಸ್ತರಿಸುತ್ತದೆ.
+errNcrControlChar=ಕ್ಯಾರೆಕ್ಟರ್ ಉಲ್ಲೇಖವು ಒಂದು ನಿಯಂತ್ರಣ ಅಕ್ಷರಕ್ಕೆ ವಿಸ್ತರಿಸುತ್ತದೆ.
+errNcrCr=ಒಂದು ಅಂಕೀಯ ಅಕ್ಷರ ಉಲ್ಲೇಖವನ್ನು ರವಾನೆಯ ಮರಳಿಕೆಗೆ ವಿಸ್ತರಿಸಲಾಗಿದೆ.
+errNcrInC1Range=ಒಂದು ಅಂಕೀಯ ಅಕ್ಷರ ಉಲ್ಲೇಖವನ್ನು C1 ನಿಯಂತ್ರಣ ವ್ಯಾಪ್ತಿಗೆ ವಿಸ್ತರಿಸಲಾಗಿದೆ.\u0020
+errEofInPublicId=ಸಾರ್ವಜನಿಕೆ ಐಡೆಂಟಿಫಯರ್‌ನ ಒಳಗೆ ಕಡತದ ಕೊನೆ.
+errEofInComment=ಟಿಪ್ಪಣಿಯ ಒಳಗೆ ಕಡತದ ಅಂತ್ಯ.
+errEofInDoctype=ಡಾಕ್‌ಟೈಪ್‌ನ ಒಳಗೆ ಕಡತದ ಕೊನೆ.
+errEofInAttributeValue=ಒಂದು ಗುಣವಿಶೇಷ ಮೌಲ್ಯದ ಒಳಗೆ ಕಡತದ ಕೊನೆಯು ಎದುರಾಗಿದೆ. ಟ್ಯಾಗ್ ಅನ್ನು ಕಡೆಗಣಿಸಲಾಗುತ್ತಿದೆ.\u0020
+errEofInAttributeName=ಒಂದು ಗುಣವಿಶೇಷದ ಹೆಸರಿನಲ್ಲಿ ಕಡತದ ಕೊನೆಯು ಎದುರಾಗಿದೆ. ಟ್ಯಾಗ್ ಅನ್ನು ಕಡೆಗಣಿಸಲಾಗುತ್ತಿದೆ.
+errEofWithoutGt=ಹಿಂದಿನ ಟ್ಯಾಗ್ “>” ಇಂದ ಕೊನೆಗೊಳ್ಳದೆ ಕಡತದ ಕೊನೆ ಕಂಡುಬಂದಿದೆ. ಟ್ಯಾಗ್ ಅನ್ನು ಕಡೆಗಣಿಸಲಾಗುತ್ತಿದೆ.\u0020
+errEofInTagName=ಟ್ಯಾಗ್‌ನ ಹೆಸರಿಗಾಗಿ ಹುಡುಕುವಾಗ ಕಡತದ ಕೊನೆ ಕಂಡುಬಂದಿದೆ. ಟ್ಯಾಗ್ ಅನ್ನು ಕಡೆಗಣಿಸಲಾಗುತ್ತಿದೆ.\u0020
+errEofInEndTag=ಅಂತ್ಯದ ಟ್ಯಾಗ್‌ನ ಒಳಗೆ ಕಡತದ ಕೊನೆ. ಟ್ಯಾಗ್ ಅನ್ನು ಕಡೆಗಣಿಸಲಾಗುತ್ತಿದೆ.
+errEofAfterLt=“<” ನಂತರ ಕಡತದ ಕೊನೆ.
+errNcrOutOfRange=ಕ್ಯಾರೆಕ್ಟರ್ ಉಲ್ಲೇಖವು ಅನುಮತಿಸಲಾಗುವ ಯುನಿಕೋಡ್ ವ್ಯಾಪ್ತಿಯ ಹೊರಗಿದೆ.
+errNcrUnassigned=ಕ್ಯಾರೆಕ್ಟರ್ ಉಲ್ಲೇಖವು ಶಾಶ್ವತವಾದ ನಿಯೋಜಿಸದೆ ಇರುವ ಕೋಡ್‌ ಬಿಂದುವಿಗೆ ವಿಸ್ತರಿಸುತ್ತದೆ.
+errDuplicateAttribute=ನಕಲಿ ಗುಣಲಕ್ಷಣ.
+errEofInSystemId=ವ್ಯವಸ್ಥೆಯ ಐಡೆಂಟಿಫಯರ್‌ ಒಳಗೆ ಕಡತದ ಕೊನೆ.
+errExpectedSystemId=ವ್ಯವಸ್ಥೆಯ ಐಡೆಂಟಿಫಯರ್‌ ಅನ್ನು ನಿರೀಕ್ಷಿಸಲಾಗಿತ್ತು ಆದರೆ ಡಾಕ್‌ಟೈಪ್ ಕೊನೆಗೊಂಡಿದೆ.
+errMissingSpaceBeforeDoctypeName=ಡಾಕ್‌ಟೈಪ್ ಹೆಸರಿನ ಮೊದಲು ಖಾಲಿ ಸ್ಥಳ ಇಲ್ಲ.
+errNcrZero=ಅಕ್ಷರದ ಉಲ್ಲೇಖವು ಸೊನ್ನೆಗೆ ವಿಸ್ತರಿಸುತ್ತದೆ.
+errNoSpaceBetweenDoctypeSystemKeywordAndQuote=ಡಾಕ್‌ಟೈಪ್‌ “SYSTEM” ಕೀಲಿಪದ ಮತ್ತು ಕೋಟ್‌ನ ನಡುವೆ ಸ್ಥಳವಿಲ್ಲ.
+errNoSpaceBetweenPublicAndSystemIds=ಡಾಕ್‌ಟೈಪ್‌ ಪಬ್ಲಿಕ್ ಮತ್ತು ವ್ಯವಸ್ಥೆಯ ಐಡೆಂಟಿಫರ್‌ ನಡುವೆ ಸ್ಥಳವಿಲ್ಲ.
+errNoSpaceBetweenDoctypePublicKeywordAndQuote=ಡಾಕ್‌ಟೈಪ್‌ “PUBLIC” ಕೀಲಿಪದ ಮತ್ತು ಕೋಟ್‌ನ ನಡುವೆ ಯಾವುದೆ ಸ್ಥಳವಿಲ್ಲ.
+
+# Tree builder errors
+errStrayStartTag2=ಒಂಟಿ ಆರಂಭದ ಟ್ಯಾಗ್ “%1$S”.
+errStrayEndTag=ಒಂಟಿ ಅಂತ್ಯದ ಟ್ಯಾಗ್ “%1$S”.
+errUnclosedElements=ಅಂತ್ಯದ ಟ್ಯಾಗ್ “%1$S” ಕಾಣಿಸಿಕೊಂಡಿದೆ, ಆದರೆ ಅಲ್ಲಿ ತೆರೆದ ಘಟಕಗಳಿವೆ.
+errUnclosedElementsImplied=ಅಂತ್ಯದ ಟ್ಯಾಗ್ “%1$S” ಅನ್ನು ಅಳವಡಿಸಲಾಗಿದೆ, ಆದರೆ ಅಲ್ಲಿ ತೆರೆದ ಘಟಕಗಳಿವೆ.
+errUnclosedElementsCell=ಒಂದು ಕೋಷ್ಟಕವನ್ನು ಸೂಚ್ಯವಾಗಿ ಮುಚ್ಚಲಾಗಿದೆ, ಆದರೆ ಅಲ್ಲಿ ತೆರೆದ ಘಟಕಗಳಿವೆ.\u0020
+errStrayDoctype=ಒಂಟಿ ಡಾಕ್‌ಟೈಪ್.
+errAlmostStandardsDoctype=ಬಹುಪಾಲು ಶಿಷ್ಟತೆಗಳ ಕ್ರಮದ doctype. “<!DOCTYPE html>” ಅನ್ನು ನಿರೀಕ್ಷಿಸಲಾಗಿದೆ.
+errQuirkyDoctype=ವಿಚಿತ್ರವಾದ ಡಾಕ್‌ಟೈಪ್‌. “<!DOCTYPE html>” ಅನ್ನು ನಿರೀಕ್ಷಿಸಲಾಗಿದೆ.
+errNonSpaceInTrailer=ಪುಟದ ಟ್ರೇಲರ್‌ನಲ್ಲಿ ಖಾಲಿಸ್ಥಳವಲ್ಲದ ಅಕ್ಷರ.
+errNonSpaceAfterFrameset=“frameset” ನ ನಂತರ ಖಾಲಿಸ್ಥಳವಲ್ಲ.
+errNonSpaceInFrameset=“frameset” ನಲ್ಲಿ ಖಾಲಿಸ್ಥಳವಿಲ್ಲ.
+errNonSpaceAfterBody=ಮುಖ್ಯಭಾಗದ ನಂತರ ಯಾವುದೆ ಅಂತರವಲ್ಲದ ಅಕ್ಷರವಿಲ್ಲ.
+errNonSpaceInColgroupInFragment=ಭಾಗವನ್ನು ಪಾರ್ಸ್ ಮಾಡುವಾಗ ಖಾಲಿಸ್ಥಳವಲ್ಲದ “colgroup”.
+errNonSpaceInNoscriptInHead=“head” ನ ಒಳಗಿನ “noscript” ನಲ್ಲಿ ಖಾಲಿಯಲ್ಲದ ಅಕ್ಷರ.
+errFooBetweenHeadAndBody=“head” ಮತ್ತು “body” ನಡುವೆ “%1$S” ಘಟಕ.
+errStartTagWithoutDoctype=ಮೊದಲಿಗೆ ಒಂದು ಡಾಕ್‌ಟೈಪ್ ಕಾಣಿಸದೆ ಆರಂಭಿಕ ಟ್ಯಾಕ್ ಕಂಡುಬಂದಿದೆ. “<!DOCTYPE html>” ಅನ್ನು ನಿರೀಕ್ಷಿಸಲಾಗಿದೆ.
+errNoSelectInTableScope=ಕೋಷ್ಟಕದ ವ್ಯಾಪ್ತಿಯಲ್ಲಿ “select” ಇಲ್ಲ.
+errStartSelectWhereEndSelectExpected=ಅಂತ್ಯದ ಟ್ಯಾಗ್‌ ಅನ್ನು ನಿರೀಕ್ಷಿಸಿದಲ್ಲಿ ಆರಂಭದ ಟ್ಯಾಗ್ ಅನ್ನು “select” ಮಾಡಿ.
+errStartTagWithSelectOpen=“select” ಅನ್ನು ತೆರೆದಿರುವ ಆರಂಭದ ಟ್ಯಾಗ್ “%1$S”.
+errImage=ಒಂದು ಆರಂಭದ ಟ್ಯಾಗ್ “image” ಕಂಡುಬಂದಿದೆ.
+errHeadingWhenHeadingOpen=ಶೀರ್ಷಿಕೆಯ ಬೇರೊಂದು ಶೀರ್ಷಿಕೆಯ ಉಪಅಂಶ (ಚೈಲ್ಡ್) ಆಗಿರಲು ಸಾಧ್ಯವಿಲ್ಲ.
+errFramesetStart=“frameset” ಆರಂಭದ ಟ್ಯಾಗ್ ಕಂಡುಬಂದಿದೆ.
+errNoCellToClose=ಮುಚ್ಚಲು ಯಾವುದೆ ಕೋಶಗಳಿಲ್ಲ.
+errStartTagInTable=“table” ನಲ್ಲಿ “%1$S” ಟ್ಯಾಗ್‌ ಕಂಡುಬಂದಿದೆ.
+errFormWhenFormOpen=ಒಂದು “form” ಆರಂಭದ ಟ್ಯಾಗ್ ಕಂಡುಬಂದಿದೆ, ಆದರೆ ಒಂದು ಸಕ್ರಿಯವಾದ “form” ಘಟಕವು ಇದೆ. ನೆಸ್ಟ್ ಮಾಡಲಾದ ಟ್ಯಾಗ್‌ಗೆ ಅನುಮತಿ ಇಲ್ಲ. ಟ್ಯಾಗ್ ಅನ್ನು ಕಡೆಗಣಿಸಲಾಗುತ್ತಿದೆ.
+errTableSeenWhileTableOpen=“table” ಗಾಗಿನ ಆರಂಭದ ಟ್ಯಾಗ್ ಕಂಡುಬಂದಿದೆ ಆದರೆ ಹಿಂದಿನ “table” ಇನ್ನೂ ಸಹ ತೆರೆದೆ ಇದೆ.
+errStartTagInTableBody=ಕೋಷ್ಟಕದ ಮುಖ್ಯಭಾಗದಲ್ಲಿ ಆರಂಭದ ಟ್ಯಾಗ್ “%1$S”.
+errEndTagSeenWithoutDoctype=ಒಂದು ಡಾಕ್‌ಟೈಪ್ ಅನ್ನು ಮೊದಲು ನೋಡದೆ ಅಂತ್ಯದ ಟ್ಯಾಗ್ ಅನ್ನು ನೋಡಲಾಗಿದೆ. “<!DOCTYPE html>” ಅನ್ನು ನಿರೀಕ್ಷಿಸಲಾಗಿತ್ತು.
+errEndTagAfterBody=“body” ಅನ್ನು ಮುಚ್ಚಿದ ನಂತರ ಒಂದು ಅಂತ್ಯದ ಟ್ಯಾಗ್ ಕಂಡುಬಂದಿದೆ.
+errEndTagSeenWithSelectOpen=“select” ತೆರೆದಿರುವುದರೊಂದಿಗೆ “%1$S” ಅಂತ್ಯದ ಟ್ಯಾಗ್‌.
+errGarbageInColgroup=\u0020“colgroup” ಭಾಗದಲ್ಲಿ ನಿರುಪಯುಕ್ತ ವಸ್ತು.
+errEndTagBr=ಅಂತ್ಯದ ಟ್ಯಾಗ್‌ “br”.
+errNoElementToCloseButEndTagSeen=ವ್ಯಾಪ್ತಿಯಲ್ಲಿ ಯಾವುದೆ “%1$S” ಘಟಕವು ಇಲ್ಲ ಆದರೆ ಒಂದು “%1$S” ಅಂತ್ಯದ ಟ್ಯಾಗ್ ಇದೆ.
+errHtmlStartTagInForeignContext=ಒಂದು ಹೊರ ಬಾಹ್ಯ ನೇಮ್‌ಸ್ಪೇಸ್ ಸನ್ನಿವೇಶದಲ್ಲಿ HTML ಆರಂಭದ ಟ್ಯಾಗ್ “%1$S”.
+errNoTableRowToClose=ಮುಚ್ಚಲು ಯಾವುದೆ ಅಡ್ಡಸಾಲು ಇಲ್ಲ.
+errNonSpaceInTable=ಒಂದು ಕೋಷ್ಟಕದ ಒಳಗೆ ತಪ್ಪಾಗಿ ಇರಿಸಲಾದ ಖಾಲಿಯಲ್ಲದ ಅಕ್ಷರಗಳು.
+errUnclosedChildrenInRuby=“ruby”ಯಲ್ಲಿ ಮುಚ್ಚದೆ ಇರುವ ಉಪಅಂಶ (ಚಿಲ್ಡ್ರನ್).
+errStartTagSeenWithoutRuby=ತೆರೆದಿರುವ ಒಂದು “ruby”ಘಟಕವು ಇಲ್ಲದ ಆರಂಭದ ಟ್ಯಾಗ್‌ “%1$S” .
+errSelfClosing=ಸ್ವಯಂ-ಮುಚ್ಚಲ್ಪಡುವ ಸಿಂಟ್ಯಾಕ್ಸ್ ಅನ್ನು(“/>”) ಅನೂರ್ಜಿತವಲ್ಲದ HTML ಘಟಕದಲ್ಲಿ ಬಳಸಲಾಗಿದೆ. ಸ್ಲ್ಯಾಶ್ ಅನ್ನು ಕಡೆಗಣಿಸಲಾಗುತ್ತಿದೆ ಮತ್ತು ಒಂದು ಆರಂಭದ ಟ್ಯಾಗ್ ಎಂದು ಪರಿಗಣಿಸಲಾಗುತ್ತಿದೆ.
+errNoCheckUnclosedElementsOnStack=ಸ್ಟಾಕ್‌ನಲ್ಲಿ ಮುಚ್ಚದೆ ಇರುವ ಘಟಕಗಳಿವೆ.
+errEndTagDidNotMatchCurrentOpenElement=ಅಂತ್ಯದ ಟ್ಯಾಗ್ “%1$S” ಪ್ರಸಕ್ತ ತೆರೆದ ಘಟಕದೊಂದಿಗೆ (“%2$S”) ಹೊಂದಿಕೆಯಾಗಿಲ್ಲ.
+errEndTagViolatesNestingRules=ಅಂತ್ಯದ ಟ್ಯಾಗ್ “%1$S” ನೆಸ್ಟಿಂಗ್ ನಿಯಮಗಳನ್ನು ಮೀರುತ್ತದೆ.
+errEndWithUnclosedElements=ಅಂತ್ಯದ ಟ್ಯಾಗ್ “%1$S” ಕಾಣಿಸಿಕೊಂಡಿದೆ, ಆದರೆ ಅಲ್ಲಿ ತೆರೆದ ಘಟಕಗಳಿವೆ.
diff --git a/l10n-kn/dom/chrome/layout/layout_errors.properties b/l10n-kn/dom/chrome/layout/layout_errors.properties
new file mode 100644
index 0000000000..80d1261c3d
--- /dev/null
+++ b/l10n-kn/dom/chrome/layout/layout_errors.properties
@@ -0,0 +1,28 @@
+# This Source Code Form is subject to the terms of the Mozilla Public
+# License, v. 2.0. If a copy of the MPL was not distributed with this
+# file, You can obtain one at http://mozilla.org/MPL/2.0/.
+
+ImageMapRectBoundsError=<area shape="rect"> ಟ್ಯಾಗ್‍ನ "coords" ವೈಶಿಷ್ಟ್ಯವು "ಎಡ,ಮೇಲೆ,ಬಲ,ಕೆಳಗೆ" ಮಾದರಿಯಲ್ಲಿ ಇಲ್ಲ.
+ImageMapCircleWrongNumberOfCoords=<area shape="circle"> ಟ್ಯಾಗ್‍ನ "coords" ವೈಶಿಷ್ಟ್ಯವು "ಮಧ್ಯ-x,ಮಧ್ಯ-y,ತ್ರಿಜ್ಯ(ರೇಡಿಯಸ್)" ಮಾದರಿಯಲ್ಲಿ ಇಲ್ಲ.
+ImageMapCircleNegativeRadius=<area shape="circle">ಟ್ಯಾಗ್‍ನ "coords" ವೈಶಿಷ್ಟ್ಯವು ಋಣ ತ್ರಿಜ್ಯವನ್ನು(ರೇಡಿಯಸ್) ಹೊಂದಿದೆ.
+ImageMapPolyWrongNumberOfCoords=<area shape="poly"> ಟ್ಯಾಗ್‍ನ "coords" ವೈಶಿಷ್ಟ್ಯವು "x1,y1,x2,y2 ..." ಮಾದರಿಯಲ್ಲಿಲ್ಲ.
+ImageMapPolyOddNumberOfCoords=<area shape="poly"> ಟ್ಯಾಗ್‍ನ "coords" ವೈಶಿಷ್ಟ್ಯದಲ್ಲಿ ಕೊನೆಯ "y" ನಿರ್ದೇಶಾಂಕವು(ಕೊಆರ್ಡಿನೇಟ್) ಕಾಣೆಯಾಗಿದೆ (ಸರಿಯಾದ ಮಾದರಿಯು "x1,y1,x2,y2 ...").
+
+## LOCALIZATION NOTE(CompositorAnimationWarningContentTooLargeArea):
+## %1$S is an integer value of the area of the frame
+## %2$S is an integer value of the area of a limit based on the viewport size
+## LOCALIZATION NOTE(CompositorAnimationWarningContentTooLarge2):
+## (%1$S, %2$S) is a pair of integer values of the frame size
+## (%3$S, %4$S) is a pair of integer values of a limit based on the viewport size
+## (%5$S, %6$S) is a pair of integer values of an absolute limit
+## LOCALIZATION NOTE(CompositorAnimationWarningTransformBackfaceVisibilityHidden):
+## 'backface-visibility: hidden' is a CSS property, don't translate it.
+## LOCALIZATION NOTE(CompositorAnimationWarningTransformPreserve3D):
+## 'transform-style: preserve-3d' is a CSS property, don't translate it.
+## LOCALIZATION NOTE(CompositorAnimationWarningTransformSVG,
+## CompositorAnimationWarningTransformWithGeometricProperties,
+## CompositorAnimationWarningTransformWithSyncGeometricAnimations,
+## CompositorAnimationWarningTransformFrameInactive,
+## CompositorAnimationWarningOpacityFrameInactive):
+## 'transform' and 'opacity' mean CSS property names, don't translate it.
+
diff --git a/l10n-kn/dom/chrome/layout/printing.properties b/l10n-kn/dom/chrome/layout/printing.properties
new file mode 100644
index 0000000000..7d4607cebd
--- /dev/null
+++ b/l10n-kn/dom/chrome/layout/printing.properties
@@ -0,0 +1,56 @@
+# This Source Code Form is subject to the terms of the Mozilla Public
+# License, v. 2.0. If a copy of the MPL was not distributed with this
+# file, You can obtain one at http://mozilla.org/MPL/2.0/.
+
+# Page number formatting
+## @page_number The current page number
+#LOCALIZATION NOTE (pageofpages): Do not translate %ld in the following line.
+# Place the word %ld where the page number and number of pages should be
+# The first %ld will receive the the page number
+pagenumber=%1$d
+
+# Page number formatting
+## @page_number The current page number
+## @page_total The total number of pages
+#LOCALIZATION NOTE (pageofpages): Do not translate %ld in the following line.
+# Place the word %ld where the page number and number of pages should be
+# The first %ld will receive the the page number
+# the second %ld will receive the total number of pages
+pageofpages=%2$d ರಲ್ಲಿ %1$d
+
+PrintToFile=ಕಡತಕ್ಕೆ ಮುದ್ರಿಸು
+print_error_dialog_title=ಮುದ್ರಣದೋಷ
+printpreview_error_dialog_title=ಮುದ್ರಣ ಮುನ್ನೋಟದ ದೋಷ
+
+# Printing error messages.
+#LOCALIZATION NOTE: Some of these messages come in pairs, one
+# for printing and one for print previewing. You can remove that
+# distinction in your language by removing the entity with the _PP
+# suffix; then the entity without a suffix will be used for both.
+# You can also add that distinction to any of the messages that don't
+# already have it by adding a new entity with a _PP suffix.
+#
+# For instance, if you delete PERR_GFX_PRINTER_DOC_IS_BUSY_PP, then
+# the PERR_GFX_PRINTER_DOC_IS_BUSY message will be used for that error
+# condition when print previewing as well as when printing. If you
+# add PERR_FAILURE_PP, then PERR_FAILURE will only be used when
+# printing, and PERR_FAILURE_PP will be used under the same conditions
+# when print previewing.
+#
+PERR_FAILURE=ಮುದ್ರಿಸುವಾಗ ಒಂದು ದೋಷ ಕಂಡು ಬಂದಿದೆ.
+
+PERR_ABORT=ಮುದ್ರಣ ಕಾರ್ಯವು ಭಂಗಗೊಂಡಿದೆ, ಅಥವ ರದ್ದಾಗಿದೆ.
+PERR_NOT_AVAILABLE=ಕೆಲವೊಂದು ಮುದ್ರಣ ಕಾರ್ಯಶೀಲತೆಯು ಪ್ರಸಕ್ತ ಲಭ್ಯವಿಲ್ಲ.
+PERR_NOT_IMPLEMENTED=ಕೆಲವೊಂದು ಮುದ್ರಣ ಕಾರ್ಯಶೀಲತೆಯು ಇನ್ನೂ ಅನ್ವಯಿಸಲಾಗಿಲ್ಲ.
+PERR_OUT_OF_MEMORY=ಮುದ್ರಿಸಲು ಸಾಕಷ್ಟು ಮುಕ್ತ ಮೆಮೊರಿ ಲಭ್ಯವಿಲ್ಲ.
+PERR_UNEXPECTED=ಮುದ್ರಿಸುವಾಗ ಒಂದು ಅನಿರೀಕ್ಷಿತ ತೊಂದರೆ ಎದುರಾಗಿದೆ.
+
+PERR_GFX_PRINTER_NO_PRINTER_AVAILABLE=ಯಾವುದೆ ಮುದ್ರಕ ಲಭ್ಯವಿಲ್ಲ.
+PERR_GFX_PRINTER_NO_PRINTER_AVAILABLE_PP=ಯಾವುದೆ ಮುದ್ರಕ ಲಭ್ಯವಿಲ್ಲ, ಮುದ್ರಣ ಮುನ್ನೋಟವನ್ನು ತೋರಿಸಬೇಡ.
+PERR_GFX_PRINTER_NAME_NOT_FOUND=ಆಯ್ಕೆ ಮಾಡಲಾದ ಮುದ್ರಕವು ಕಂಡುಬಂದಿಲ್ಲ.
+PERR_GFX_PRINTER_COULD_NOT_OPEN_FILE=ಕಡತಕ್ಕೆ ಮುದ್ರಿಸಲು ಔಟ್‌ಪುಟ್ ಕಡತವನ್ನು ತೆರೆಯಲು ವಿಫಲಗೊಂಡಿದೆ.
+PERR_GFX_PRINTER_STARTDOC=ಮುದ್ರಣ ಕಾರ್ಯವನ್ನು ಆರಂಭಿಸುವಾಗ ಮುದ್ರಣವು ವಿಫಲಗೊಂಡಿದೆ.
+PERR_GFX_PRINTER_ENDDOC=ಮುದ್ರಣ ಕಾರ್ಯವನ್ನು ಪೂರ್ಣಗೊಳಿಸುವಾಗ ಮುದ್ರಣವು ವಿಫಲಗೊಂಡಿದೆ.
+PERR_GFX_PRINTER_STARTPAGE=ಒಂದು ಹೊಸ ಪುಟವನ್ನು ಆರಂಭಿಸುವಾಗ ಮುದ್ರಣವು ವಿಫಲಗೊಂಡಿದೆ.
+PERR_GFX_PRINTER_DOC_IS_BUSY=ಈ ದಸ್ತಾವೇಜನ್ನು ಮುದ್ರಿಸಲು ಸಾಧ್ಯವಿಲ್ಲ, ಇದನ್ನು ಇನ್ನೂ ಲೋಡ್ ಮಾಡಲಾಗಿದೆ.
+PERR_GFX_PRINTER_DOC_IS_BUSY_PP=ಈ ದಸ್ತಾವೇಜಿನ ಮುದ್ರಣ-ಮುನ್ನೋಟ ನೋಡಲು ಸಾಧ್ಯವಿಲ್ಲ, ಇದನ್ನು ಇನ್ನೂ ಲೋಡ್ ಮಾಡಲಾಗುತ್ತಿದೆ.
diff --git a/l10n-kn/dom/chrome/layout/xmlparser.properties b/l10n-kn/dom/chrome/layout/xmlparser.properties
new file mode 100644
index 0000000000..397616111f
--- /dev/null
+++ b/l10n-kn/dom/chrome/layout/xmlparser.properties
@@ -0,0 +1,47 @@
+# This Source Code Form is subject to the terms of the Mozilla Public
+# License, v. 2.0. If a copy of the MPL was not distributed with this
+# file, You can obtain one at http://mozilla.org/MPL/2.0/.
+
+# Map Expat error codes to error strings
+1 = ಮೆಮೊರಿ ಮುಗಿದಿದೆ
+2 = ವಾಕ್ಯರಚನೆ (ಸಿಂಟಾಕ್ಸ್) ದೋಷ
+4 = ಸರಿಯಾಗಿ ನಿರ್ಮಿತಗೊಂಡಿಲ್ಲ
+5 = ಮುಚ್ಚದೆ ಇರುವ ಟೋಕನ್
+6 = ಆಂಶಿಕ ಅಕ್ಷರ (ಕ್ಯಾರೆಕ್ಟರ್)
+7 = ತಾಳೆಯಾಗದ ಟ್ಯಾಗ್‍
+8 = ನಕಲಿ ವೈಶಿಷ್ಟ್ಯ
+9 = ದಸ್ತಾವೇಜು ಘಟಕದ ನಂತರ ಅಗತ್ಯವಿರದ ವಿಷಯ
+10 = ಅಸಿಂಧುವಾದ ನಿಯತಾಂಕ ಘಟಕ (ಎಂಟಿಟಿ) ಉಲ್ಲೇಖ
+11 = ವಿವರಿಸದೆ ಇರುವ ಘಟಕ (ಎಂಟಿಟಿ)
+12 = ಪುನರಾವರ್ತಿತ (ರಿಕರ್ಸೀವ್) ಘಟಕ ಉಲ್ಲೇಖ
+13 = ಅಸಮಕಾಲೀನ ಘಟಕ
+14 = ಅಸಿಂಧು ಅಕ್ಷರ ಸಂಖ್ಯೆಗೆ ಉಲ್ಲೇಖ
+15 = ಬೈನರಿ ಘಟಕಕ್ಕೆ ಉಲ್ಲೇಖ
+16 = ವೈಶಿಷ್ಟ್ಯದಲ್ಲಿ ಬಾಹ್ಯ ಘಟಕಕ್ಕೆ ಉಲ್ಲೇಖ
+17 = ಬಾಹ್ಯ ಘಟಕದ ಆರಂಭದಲ್ಲಿ ಇಲ್ಲದ XML ಘೋಷಣೆಯು (ಡಿಕ್ಲೆರೇಶನ್)
+18 = ಅಜ್ಞಾತ ಎನ್ಕೋಡಿಂಗ್
+19 = XML ಘೋಷಣೆಯಲ್ಲಿ ಸೂಚಿತಗೊಂಡ ಎನ್ಕೋಡಿಂಗ್ ಸರಿಯಾಗಿಲ್ಲ
+20 = ಮುಚ್ಚದೇ ಇರುವ CDATA ವಿಭಾಗ
+21 = ಬಾಹ್ಯ ಘಟಕ ಉಲ್ಲೇಖಗಳನ್ನು ಪರಿಷ್ಕರಿಸುವಾದ ದೋಷ
+22 = ದಸ್ತಾವೇಜು ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದಿಲ್ಲ (ಸ್ಟಾಂಡ್‌ಅಲೋನ್)
+23 = ಅನಿರೀಕ್ಷಿತ ಪಾರ್ಸರ್ ಸ್ಥಿತಿ
+24 = ನಿಯತಾಂಕ ಘಟಕದಲ್ಲಿ ಸೂಚಿಸಲಾದ ಘಟಕ
+27 = ಪೂರ್ವಪ್ರತ್ಯಯವು (ಪ್ರಿಫಿಕ್ಸ್‍) ನೇಮ್‍ಸ್ಪೇಸ್‍ಗೆ ಬದ್ದವಾಗಿಲ್ಲ
+28 = ಪೂರ್ವಪ್ರತ್ಯಯವೆಂದು ಘೋಷಿತಗೊಳ್ಳದಿರಬಾರದು
+29 = ಕಾದಿರಿಸಲಾದ ಪೂರ್ವಪ್ರತ್ಯಯ ವು(xml) ಬೇರೊಂದು URI ಗೆ ಅಘೋಷಿತ ಅಥವ ಬದ್ದವಾಗಿರುವಂತಿಲ್ಲ
+30 = XML ಘೋಷಣೆಯು ಸರಿಯಾಗಿ ರೂಪಗೊಂಡಿಲ್ಲ
+31 = ಪೂರ್ವಪ್ರತ್ಯಯ ವು ಕಾದಿರಿಸಲಾದ ಒಂದು ನೇಮ್‍ಸ್ಪೇಸ್‍ URIಗೆಬದ್ದವಾಗಿರಕೂಡದು
+32 = ಸಾರ್ವಜನಿಕ ಐಡಿಯಲ್ಲಿ ಅಮಾನ್ಯವಾದ ಅಕ್ಷರ(ಗಳು)(ಕ್ಯಾರೆಕ್ಟರ್)
+38 = ಕಾದಿರಿಸಲಾದ ಪೂರ್ವಪ್ರತ್ಯಯ ವು(xml) ಬೇರೊಂದು ನೇಮ್‌ಸ್ಪೇಸ್ ಹೆಸರಿಗೆ ಅಘೋಷಿತ ಅಥವ ಬದ್ದವಾಗಿರುವಂತಿಲ್ಲ
+39 = ಕಾದಿರಿಸಲಾದ ಪೂರ್ವಪ್ರತ್ಯಯ ವು (xmlns) ಘೋಷಿತ ಅಥವ ಅಘೋಷಿತವಾಗಿರಕೂಡದು
+40 = ಪೂರ್ವಪ್ರತ್ಯಯ ವು ಕಾದಿರಿಸಲಾದ ಒಂದು ನೇಮ್‍ಸ್ಪೇಸ್‌ನ ಹೆಸರಿಗೆಬದ್ದವಾಗಿರಕೂಡದು
+
+# %1$S is replaced by the Expat error string, may be followed by Expected (see below)
+# %2$S is replaced by URL
+# %3$u is replaced by line number
+# %4$u is replaced by column number
+XMLParsingError = XML ವಿವರಿಸುವಲ್ಲಿ ದೋಷ: %1$S\nಸ್ಥಳ: %2$S\nಸಾಲಿನ ಸಂಖ್ಯೆ %3$u, ಕಾಲಂ %4$u:
+
+# %S is replaced by a tag name.
+# This gets appended to the error string if the error is mismatched tag.
+Expected = . ನಿರೀಕ್ಷಿತ: </%S>.
diff --git a/l10n-kn/dom/chrome/layout/xul.properties b/l10n-kn/dom/chrome/layout/xul.properties
new file mode 100644
index 0000000000..a1332993dc
--- /dev/null
+++ b/l10n-kn/dom/chrome/layout/xul.properties
@@ -0,0 +1,5 @@
+# This Source Code Form is subject to the terms of the Mozilla Public
+# License, v. 2.0. If a copy of the MPL was not distributed with this
+# file, You can obtain one at http://mozilla.org/MPL/2.0/.
+
+PINotInProlog=ಇನ್ನು ಮುಂದೆ <?%1$S?> ಸಂಸ್ಕರಣಾ ಸೂಚನೆಗಳು ಪ್ರೊಲಾಗ್‌ನ ಹೊರಗೆ ಯಾವುದೆ ಪರಿಣಾಮವನ್ನು ಬೀರುವುದಿಲ್ಲ (ಬಗ್ 360119 ಅನ್ನು ನೋಡಿ).