# This Source Code Form is subject to the terms of the Mozilla Public
# License, v. 2.0. If a copy of the MPL was not distributed with this
# file, You can obtain one at http://mozilla.org/MPL/2.0/.

# To make the l10n tinderboxen see changes to this file you can change a value
# name by adding - to the end of the name followed by chars (e.g. Branding-2).

# LOCALIZATION NOTE:

# This file must be saved as UTF8

# Accesskeys are defined by prefixing the letter that is to be used for the
# accesskey with an ampersand (e.g. &).

# Do not replace $BrandShortName, $BrandFullName, or $BrandFullNameDA with a
# custom string and always use the same one as used by the en-US files.
# $BrandFullNameDA allows the string to contain an ampersand (e.g. DA stands
# for double ampersand) and prevents the letter following the ampersand from
# being used as an accesskey.

# You can use \n to create a newline in the string but only when the string
# from en-US contains a \n.

MUI_TEXT_WELCOME_INFO_TITLE=$BrandFullNameDA ನ ಸಿದ್ಧತಾ ಗಾರುಡಿಗೆ ಸ್ವಾಗತ
MUI_TEXT_WELCOME_INFO_TEXT=ಈ ಗಾರುಡಿಯು ನಿಮ್ಮನ್ನು $BrandFullNameDA ನ ಅನುಸ್ಥಾಪನೆಗೆ ಮಾರ್ಗದರ್ಶನವನ್ನು ನೀಡುತ್ತದೆ.\n\nಸಿದ್ಧತಾ ಮಧ್ಯವರ್ತಿಯನ್ನು ಆರಂಭಿಸುವ ಮೊದಲು ಎಲ್ಲಾ ಅನ್ವಯಗಳನ್ನು ಮುಚ್ಚುವಂತೆ ಸಲಹೆ ಮಾಡಲಾಗುತ್ತದೆ. ಇದರಿಂದಾಗಿ ನಿಮ್ಮ ಗಣಕವನ್ನು ಮರಳಿ ಬೂಟ್ ಮಾಡದೆ ವ್ಯವಸ್ಥೆಯ ಸೂಕ್ತವಾದ ಕಡತಗಳನ್ನು ಅಪ್‌ಡೇಟ್‌ ಮಾಡಲು ಸಾಧ್ಯವಿರುತ್ತದೆ.\n\n$_CLICK
MUI_TEXT_COMPONENTS_TITLE=ಘಟಕಗಳನ್ನು ಆರಿಸಿ
MUI_TEXT_COMPONENTS_SUBTITLE=$BrandFullNameDA ನ ಯಾವ ಸೌಕರ್ಯವನ್ನು ನೀವು ಅನುಸ್ಥಾಪಿಸಲು ಬಯಸುತ್ತೀರಿ ಎಂಬುದನ್ನು ಆಯ್ಕೆ ಮಾಡಿ.
MUI_INNERTEXT_COMPONENTS_DESCRIPTION_TITLE=ವಿವರಣೆ
MUI_INNERTEXT_COMPONENTS_DESCRIPTION_INFO=ಘಟಕದ ಬಗೆಗಿನ ವಿವರಣೆಯನ್ನು ನೋಡಲು ಅದರೆ ಮೇಲೆ ಮೌಸ್‌ ಅನ್ನು ಇರಿಸಿ.
MUI_TEXT_DIRECTORY_TITLE=ಅನುಸ್ಥಾಪನಾ ಸ್ಥಳವನ್ನು ಆಯ್ಕೆ ಮಾಡಿ.
MUI_TEXT_DIRECTORY_SUBTITLE=$BrandFullNameDA ಅನ್ನು ಯಾವ ಕಡತಕೋಶದಲ್ಲಿ ಅನುಸ್ಥಾಪಿಸ ಬೇಕು ಎನ್ನುವುದನ್ನು ಆಯ್ಕೆ ಮಾಡಿ.
MUI_TEXT_INSTALLING_TITLE=ಅನುಸ್ಥಾಪಿಸಲಾಗುತ್ತಿದೆ
MUI_TEXT_INSTALLING_SUBTITLE=$BrandFullNameDA ಅನ್ನು ಅನುಸ್ಥಾಪಿಸಲಾಗುವವರೆಗೆ ದಯವಿಟ್ಟು ಕಾಯಿರಿ.
MUI_TEXT_FINISH_TITLE=ಅನುಸ್ಥಾಪನೆ ಪೂರ್ಣಗೊಂಡಿದೆ
MUI_TEXT_FINISH_SUBTITLE=ಸಿದ್ಧತೆಯು ಯಶಸ್ವಿಯಾಗಿ ಕೊನೆಗೊಂಡಿದೆ.
MUI_TEXT_ABORT_TITLE=ಅನುಸ್ಥಾಪನೆಯನ್ನು ತಡೆಹಿಡಿಯಲಾಗಿದೆ
MUI_TEXT_ABORT_SUBTITLE=ಸಿದ್ಧತೆಯು ಯಶಸ್ವಿಯಾಗಿ ಕೊನೆಗೊಂಡಿಲ್ಲ.
MUI_BUTTONTEXT_FINISH=ಪೂರ್ಣಗೊಳಿಸು (&F)
MUI_TEXT_FINISH_INFO_TITLE=$BrandFullNameDA ಸಿದ್ಧತಾ ಗಾರುಡಿಯನ್ನು ಪೂರ್ಣಗೊಳಿಸಲಾಗುತ್ತಿದೆ
MUI_TEXT_FINISH_INFO_TEXT=$BrandFullNameDA ಅನ್ನು ನಿಮ್ಮ ಗಣಕದಲ್ಲಿ ಅನುಸ್ಥಾಪಿಸಲಾಗಿದೆ.\n\nಗಾರುಡಿಯನ್ನು ಮುಚ್ಚಲು ಪೂರ್ಣಗೊಳಿಸು ಅನ್ನು ಕ್ಲಿಕ್‌ ಮಾಡಿ.
MUI_TEXT_FINISH_INFO_REBOOT=$BrandFullNameDA ನ ಅನುಸ್ಥಾಪನೆಯನ್ನು ಪೂರ್ಣಗೊಳಿಸಲು ನಿಮ್ಮ ಗಣಕವನ್ನು ಮರಳಿ ಆರಂಭಿಸಬೇಕಾಗುತ್ತದೆ. ನೀವು ಈಗಲೆ ಮರಳಿ ಬೂಟ್ ಮಾಡಲು ಬಯಸುತ್ತೀರೆ?
MUI_TEXT_FINISH_REBOOTNOW=ಈಗಲೆ ಮರಳಿ ಬೂಟ್ ಮಾಡಿ
MUI_TEXT_FINISH_REBOOTLATER=ನಾನು ಆಮೇಲೆ ಮರಳಿ ಬೂಟ್ ಮಾಡಲು ಬಯಸುತ್ತೇನೆ
MUI_TEXT_STARTMENU_TITLE=ಆರಂಭಿಕ ಮೆನು ಕಡತಕೋಶವನ್ನು ಆಯ್ಕೆ ಮಾಡಿ
MUI_TEXT_STARTMENU_SUBTITLE=$BrandFullNameDA ಶಾರ್ಟ್-ಕಟ್‌ಗಳಿಗಾಗಿ ಒಂದು ಆರಂಭಿಕ ಮೆನು ಕಡತಕೋಶವನ್ನು ಆರಿಸಿ.
MUI_INNERTEXT_STARTMENU_TOP=ಪ್ರೊಗ್ರಾಮ್‌ನ ಶಾರ್ಟ್‍-ಕಟ್‌ಗಳನ್ನು ಎಲ್ಲಿ ರಚಿಸಲು ಬಯಸುತ್ತೀರೊ ಆ ಆರಂಭಿಕ ಮೆನು ಕಡತಕೋಶವನ್ನು ಆಯ್ಕೆ ಮಾಡಿ. ಒಂದು ಹೊಸ ಕಡತಕೋಶವನ್ನು ನಿರ್ಮಿಸಲು ನೀವು ಒಂದು ಹೆಸರನ್ನೂ ಸಹ ನಮೂದಿಸಬಹುದು.
MUI_TEXT_ABORTWARNING=$BrandFullName ನ ಸಿದ್ಧತೆಯಿಂದ ನಿರ್ಗಮಿಸಲು ನೀವು ಖಚಿತವೆ?
MUI_UNTEXT_WELCOME_INFO_TITLE=ಅನುಸ್ಥಾಪಿಸಲಾದ $BrandFullNameDA ಅನ್ನು ತೆಗೆದು ಹಾಕುವ ಗಾರುಡಿಗೆ ಸ್ವಾಗತ
MUI_UNTEXT_WELCOME_INFO_TEXT=ಈ ಗಾರುಡಿಯು ಅನುಸ್ಥಾಪಿಸಲಾದ  $BrandFullNameDA ಅನ್ನು ತೆಗೆದು ಹಾಕಲು ನಿಮಗೆ ಮಾರ್ಗದರ್ಶನವನ್ನು ನೀಡುತ್ತದೆ.\n\nತೆಗೆದು ಹಾಕುವಿಕೆಯನ್ನು ಆರಂಭಿಸುವ ಮೊದಲು, $BrandFullNameDA ಅನ್ನು ಬಳಸಲಾಗುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಿ.\n\n$_CLICK
MUI_UNTEXT_CONFIRM_TITLE=$BrandFullNameDA ಅನ್ನು ತೆಗೆದು ಹಾಕಿ
MUI_UNTEXT_CONFIRM_SUBTITLE=$BrandFullNameDA ಅನ್ನು ನಿಮ್ಮ ಗಣಕದಿಂದ ತೆಗೆದು ಹಾಕಿ.
MUI_UNTEXT_UNINSTALLING_TITLE=ತೆಗೆದುಹಾಕಲಾಗುತ್ತಿದೆ
MUI_UNTEXT_UNINSTALLING_SUBTITLE=$BrandFullNameDA ಅನ್ನು ತೆಗೆದು ಹಾಕುವವರೆಗೆ ದಯವಿಟ್ಟು ಕಾಯಿರಿ.
MUI_UNTEXT_FINISH_TITLE=ತೆಗೆದು ಹಾಕುವಿಕೆಯು ಪೂರ್ಣಗೊಂಡಿದೆ
MUI_UNTEXT_FINISH_SUBTITLE=ತೆಗೆದು ಹಾಕುವಿಕೆಯು ಯಶಸ್ವಿಯಾಗಿ ಪೂರ್ಣಗೊಂಡಿದೆ.
MUI_UNTEXT_ABORT_TITLE=ತೆಗೆದು ಹಾಕುವಿಕೆಯನ್ನು ತಡೆಹಿಡಿಯಲಾಗಿದೆ.
MUI_UNTEXT_ABORT_SUBTITLE=ತೆಗೆದು ಹಾಕುವಿಕೆಯು ಯಶಸ್ವಿಯಾಗಿ ಪೂರ್ಣಗೊಂಡಿಲ್ಲ.
MUI_UNTEXT_FINISH_INFO_TITLE=$BrandFullNameDA ಅನ್ನು ತೆಗೆದು ಹಾಕುವ ಗಾರುಡಿಯನ್ನು ಪೂರ್ಣಗೊಳಿಸಲಾಗುತ್ತಿದೆ
MUI_UNTEXT_FINISH_INFO_TEXT=$BrandFullNameDA ಅನ್ನು ನಿಮ್ಮ ಗಣಕದಿಂದ ತೆಗೆದು ಹಾಕಲಾಗಿದೆ.\n\nಈ ಗಾರುಡಿಯನ್ನು ಮುಚ್ಚಲು ಪೂರ್ಣಗೊಳಿಸು ಅನ್ನು ಕ್ಲಿಕ್‌ ಮಾಡಿ.
MUI_UNTEXT_FINISH_INFO_REBOOT=$BrandFullNameDA ಅನ್ನು ತೆಗೆದು ಹಾಕುವಿಕೆಯನ್ನು ಪೂರ್ಣಗೊಳಿಸುವ ಸಲುವಾಗಿ ನಿಮ್ಮ ಗಣಕವನ್ನು ಮರಳಿ ಆರಂಭಿಸಬೇಕಾಗುತ್ತದೆ. ನೀವು ಈಗಲೆ ಮರಳಿ ಬೂಟ್ ಮಾಡಲು ಬಯಸುತ್ತೀರೆ?
MUI_UNTEXT_ABORTWARNING=$BrandFullName ಅನ್ನು ತೆಗೆದುಹಾಕುವಿಕೆಯಿಂದ ನಿರ್ಗಮಿಸಲು ನೀವು ಖಚಿತವೆ?