summaryrefslogtreecommitdiffstats
path: root/l10n-kn/dom/chrome/dom/dom.properties
blob: 66b78b20fb4b2f8c7ffbc7f536a22329ba1dc1f0 (plain)
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
37
38
39
40
41
42
43
44
45
46
47
48
49
50
51
52
53
54
55
56
57
58
59
60
61
62
63
64
65
66
67
68
69
70
71
72
73
74
75
76
77
78
79
80
81
82
83
84
85
86
87
88
89
90
91
92
93
94
95
96
97
98
99
100
101
102
103
104
105
106
107
108
109
110
111
112
113
114
115
116
117
118
119
120
121
122
123
124
125
126
127
128
129
130
131
132
133
134
135
136
137
138
139
140
141
142
143
144
145
146
147
148
149
150
151
152
153
154
155
156
157
158
159
160
161
162
163
164
165
166
167
168
169
170
171
172
173
174
175
176
177
178
179
180
181
182
183
184
185
186
187
188
189
190
191
192
193
# This Source Code Form is subject to the terms of the Mozilla Public
# License, v. 2.0. If a copy of the MPL was not distributed with this
# file, You can obtain one at http://mozilla.org/MPL/2.0/.

KillScriptTitle=ಎಚ್ಚರಿಕೆ: ಪ್ರತುತ್ತರವಿಲ್ಲದ ಸ್ಕ್ರಿಪ್ಟ್‍
KillScriptMessage=ಈ ಪುಟದಲ್ಲಿನ ಒಂದು ಸ್ಕ್ರಿಪ್ಟ್‍ ಬ್ಯುಸಿ ಆಗಿರಬಹುದು, ಅಥವ ಪ್ರತಿಸ್ಪಂದಿಸುವುದನ್ನು ನಿಲ್ಲಿಸಿರಬಹುದು.ನೀವು ಈಗ ಸ್ಕ್ರಿಪ್ಟನ್ನು ನಿಲ್ಲಿಸಬಹುದು, ಅಥವ  ಸ್ಕ್ರಿಪ್ಟ್‍ ಪೂರ್ಣಗೊಳ್ಳುತ್ತದೆಯೆ ಎಂದು ನೋಡಲು ಮುಂದುವರೆಯಬಹುದು.
KillScriptWithDebugMessage=ಈ ಪುಟದಲ್ಲಿನ ಒಂದು ಸ್ಕ್ರಿಪ್ಟ್ ಬ್ಯುಸಿ ಆಗಿರಬಹುದು, ಅಥವ ಪ್ರತಿಸ್ಪಂದಿಸುವುದನ್ನು ನಿಲ್ಲಿಸಿರಬಹುದು.ನೀವು ಈಗ ಸ್ಕ್ರಿಪ್ಟನ್ನು ನಿಲ್ಲಿಸಬಹುದು,ಅದನ್ನು ದೋಷ ನಿವಾರಕದಲ್ಲಿ(ಡಿಬಗ್ಗರ್) ತೆರೆಯಬಹುದು, ಅಥವ ಹಾಗೆ ಮುಂದುವರೆಯಲು ಬಿಡಬಹು.
KillScriptLocation=ಸ್ಕ್ರಿಪ್ಟ್‍: %S

KillAddonScriptTitle=ಎಚ್ಚರಿಕೆ: ಪ್ರತುತ್ತರವಿಲ್ಲದ ಆಡ್-ಆನ್ ಸ್ಕ್ರಿಪ್ಟ್
# LOCALIZATION NOTE (KillAddonScriptMessage): %1$S is the name of an extension.
# %2$S is the name of the application (e.g., Firefox).
KillAddonScriptMessage=“%1$S” ವಿಸ್ತರಣೆಯ ಒಂದು ಸ್ಕ್ರಿಪ್ಟ್ ಈ ಪುಟದಲ್ಲಿ ಓಡುತ್ತಿದೆ ಮತ್ತು %2$S ಪ್ರತಿಕ್ರಿಯಿಸದೆ ಮಾಡುವಂತೆ ಮಾಡುತ್ತಿದೆ.\n\nಇದು ಕಾರ್ಯನಿರತವಾಗಿರಬಹುದು ಅಥವಾ ಶಾಶ್ವತವಾಗಿ ಪ್ರತಿಕ್ರಿಯಿಸುವುದನ್ನು ನಿಲ್ಲಿಸಬಹುದು. ನೀವು ಸ್ಕ್ರಿಪ್ಟ್ ಅನ್ನು ಈಗ ನಿಲ್ಲಿಸಬಹುದು, ಅಥವಾ ಅದು ಪೂರ್ಣಗೊಳ್ಳುವವರೆಗೂ ನೀವು ಮುಂದುವರಿಸಬಹುದು.
KillAddonScriptGlobalMessage=ಮುಂದಿನ ಪುಟವನ್ನು ಲೋಡ್ ಮಾಡುವವರೆಗೂ ವಿಸ್ತರಣಾ ಸ್ಕ್ರಿಪ್ಟ್ ಅನ್ನು ಈ ಪುಟದಲ್ಲಿ ಓಡದಂತೆ ತಡೆಯಿರಿ

StopScriptButton=ಸ್ಕ್ರಿಪ್ಟನ್ನು ನಿಲ್ಲಿಸು
DebugScriptButton=ಸ್ಕ್ರಿಪ್ಟನ ದೋಷವನ್ನು ನಿವಾರಿಸು
WaitForScriptButton=ಮುಂದುವರೆ
DontAskAgain=ಮತ್ತೊಮ್ಮೆ ನನ್ನನ್ನು ಕೇಳಬೇಡ (&D)
WindowCloseBlockedWarning=ಸ್ಕ್ರಿಪ್ಟ್‍ಗಳಿಂದ ತೆರೆಯಲ್ಪಟ್ಟಿರದ ವಿಂಡೋಗಳನ್ನು ಸ್ಕ್ರಿಪ್ಟುಗಳು ಮುಚ್ಚದೆ ಇರಬಹುದು.
OnBeforeUnloadTitle=ನೀವು ಖಚಿತವೆ?
OnBeforeUnloadStayButton=ಪುಟದಲ್ಲೆ ಉಳಿದುಕೊ
OnBeforeUnloadLeaveButton=ಪುಟದಿಂದ ನಿರ್ಗಮಿಸು
EmptyGetElementByIdParam=getElementById() ಗೆ ಖಾಲಿ ವಾಕ್ಯವನ್ನು ಪಾರ್ಸ್‍ ಮಾಡಲಾಗಿದೆ.
DocumentWriteIgnored=document.write()ಗಾಗಿನ ಕರೆಯು ಹೊಂದಿಕೆಯಾಗದ ರೀತಿಯಲ್ಲಿ ಲೋಡ್ ಮಾಡಲಾದ ಹೊರಗಿನ ಸ್ಕ್ರಿಪ್ಟನ್ನು ಕಡೆಗಣಿಸಲಾಗಿದೆ.
# LOCALIZATION NOTE (EditorFileDropFailed): Do not translate contenteditable, %S is the error message explaining why the drop failed.
EditorFileDropFailed=ಕಡತವನ್ನು ವಿಷಯ ಸಂಪಾದಿಸುವ ಘಟಕಕ್ಕೆ ಎಳೆದುಬಿಡುವುದರಲ್ಲಿ ದೋಷವುಂಟಾಗಿದೆ: %S.
FormValidationTextTooLong=ದಯವಿಟ್ಟು ಈ ಪಠ್ಯವನ್ನು %S ಅಕ್ಷರಗಳು ಅಥವ ಕಡಿಮೆಗೆ ಚಿಕ್ಕದಾಗಿಸಿ (ನೀವು ಪ್ರಸಕ್ತ %S ಅಕ್ಷರಗಳನ್ನು ಬಳಸುತ್ತಿದ್ದೀರಿ).
FormValidationTextTooShort=ದಯವಿಟ್ಟು ಕನಿಷ್ಟವಾಗಿ %S ಅಕ್ಷರಗಳು ಅಥವ ಕಡಿಮೆಗೆ ಚಿಕ್ಕದಾಗಿಸಿ (ನೀವು ಪ್ರಸಕ್ತ %S ಅಕ್ಷರಗಳನ್ನು ಬಳಸುತ್ತಿದ್ದೀರಿ).
FormValidationValueMissing=ದಯವಿಟ್ಟು ಈ ಸ್ಥಳವನ್ನು ತುಂಬಿಸಿ.
FormValidationCheckboxMissing=ನೀವು ಮುಂದುವರೆಯಲು ಬಯಸಿದಲ್ಲಿ ದಯವಿಟ್ಟು ಈ ಗುರುತು ಚೌಕವನ್ನು ಗುರುತು ಹಾಕಿ.
FormValidationRadioMissing=ದಯವಿಟ್ಟು ಈ ಆಯ್ಕೆಗಳಲ್ಲಿ ಒಂದನ್ನು ಆಯ್ಕೆ ಮಾಡಿ.
FormValidationFileMissing=ದಯವಿಟ್ಟು ಒಂದು ಕಡತವನ್ನು ಆಯ್ಕೆ ಮಾಡಿ.
FormValidationSelectMissing=ದಯವಿಟ್ಟು ಪಟ್ಟಿಯಿಂದ ಒಂದು ಅಂಶವನ್ನು ಆಯ್ಕೆ ಮಾಡಿ.
FormValidationInvalidEmail=ದಯವಿಟ್ಟು ಒಂದು ಇಮೈಲ್ ವಿಳಾಸವನ್ನು ನಮೂದಿಸಿ.
FormValidationInvalidURL=ದಯವಿಟ್ಟು ಒಂದು URL ಅನ್ನು ನಮೂದಿಸಿ.
FormValidationInvalidDate =ಒಂದು ಮಾನ್ಯವಾದ ದಿನಾಂಕವನ್ನು ನಮೂದಿಸಿ.
FormValidationPatternMismatch=ದಯವಿಟ್ಟು ಮನವಿ ಸಲ್ಲಿಸಲಾದ ವಿನ್ಯಾಸಕ್ಕೆ ಹೊಂದಿಸಿ.
# LOCALIZATION NOTE (FormValidationPatternMismatchWithTitle): %S is the (possibly truncated) title attribute value.
FormValidationPatternMismatchWithTitle=ದಯವಿಟ್ಟು ಮನವಿ ಸಲ್ಲಿಸಲಾದ ವಿನ್ಯಾಸಕ್ಕೆ ಹೊಂದಿಸಿ: %S
# LOCALIZATION NOTE (FormValidationNumberRangeOverflow): %S is a number.
FormValidationNumberRangeOverflow=ದಯವಿಟ್ಟು %S ಗಿಂತ ಹೆಚ್ಚಿಲ್ಲದ ಒಂದು ಮೌಲ್ಯವನ್ನು ಆರಿಸಿ.
# LOCALIZATION NOTE (FormValidationDateTimeRangeOverflow): %S is a date or a time.
FormValidationDateTimeRangeOverflow=ದಯವಿಟ್ಟು %S ಗಿಂತ ನಂತರದ ಒಂದು ಮೌಲ್ಯವನ್ನು ಆರಿಸಿ.
# LOCALIZATION NOTE (FormValidationNumberRangeUnderflow): %S is a number.
FormValidationNumberRangeUnderflow=ದಯವಿಟ್ಟು %S ಗಿಂತ ಕಡಿಮೆಯಲ್ಲದ ಒಂದು ಮೌಲ್ಯವನ್ನು ಆರಿಸಿ.
# LOCALIZATION NOTE (FormValidationDateTimeRangeUnderflow): %S is a date or a time.
FormValidationDateTimeRangeUnderflow=ದಯವಿಟ್ಟು %S ಗಿಂತ ಮೊದಲಿನ ಒಂದು ಮೌಲ್ಯವನ್ನು ಆರಿಸಿ.
# LOCALIZATION NOTE (FormValidationStepMismatch): both %S can be a number, a date or a time.
FormValidationStepMismatch=ದಯವಿಟ್ಟು ಒಂದು ಮಾನ್ಯವಾದ ಮೌಲ್ಯವನ್ನು ಆರಿಸಿ. ಹತ್ತಿರದ ಮೌಲ್ಯಗಳು %S ಮತ್ತು %S ಆಗಿವೆ.
# LOCALIZATION NOTE (FormValidationStepMismatchOneValue): %S can be a number, a date or a time. This is called instead of FormValidationStepMismatch when the second value is the same as the first.
FormValidationStepMismatchOneValue=ದಯವಿಟ್ಟು ಒಂದು ಮಾನ್ಯವಾದ ಮೌಲ್ಯವನ್ನು ಆರಿಸಿ. ಹತ್ತಿರದ ಮೌಲ್ಯವು %S ಆಗಿವೆ.
FormValidationBadInputNumber=ದಯಮಾಡಿ ಸಂಖ್ಯೆಯನ್ನು ನಮೂದಿಸಿ.
FullscreenDeniedDisabled=ಪೂರ್ಣ-ತೆರೆಗಾಗಿನ ಮನವಿಯನ್ನು ನಿರಾಕರಿಸಲಾಗಿದೆ ಏಕೆಂದರೆ ಪೂರ್ಣತೆರೆ API ಅನ್ನು ಬಳಕೆದಾರ ಪ್ರಾಶಸ್ತ್ಯಗಳಿಂದಾಗಿ ನಿಷ್ಕ್ರಿಯಗೊಳಿಸಲಾಗಿದೆ.
FullscreenDeniedFocusedPlugin=‍ಪೂರ್ಣ-ತೆರೆಯ ಮನವಿಯನ್ನು ನಿರಾಕರಿಸಲಾಗಿದೆ ಏಕೆಂದರೆ ಕಿಟಕಿ ಮಾಡಲಾದ ಪ್ಲಗ್‌ಇನ್‌ನತ್ತ ಗಮನಹರಿಸಲಾಗಿದೆ.
FullscreenDeniedHidden=ಪೂರ್ಣ-ತೆರೆಯ ಮನವಿಯನ್ನು ನಿರಾಕರಿಸಲಾಗಿದೆ ಏಕೆಂದರೆ ಕಡತ ಗೋಚರಿಸುತ್ತಿಲ್ಲ.
FullscreenDeniedContainerNotAllowed=‍ಪೂರ್ಣ-ತೆರೆಯ ಮನವಿಯನ್ನು ನಿರಾಕರಿಸಲಾಗಿದೆ ಏಕೆಂದರೆ ‌iframe ಅನ್ನು ಹೊಂದಿರುವ ಕನಿಷ್ಟ ಒಂದು ಕಡತ "allowfullscreen" ಗುಣವಿಶೇಷವನ್ನು ಹೊಂದಿಲ್ಲ.
FullscreenDeniedNotInputDriven=ಪೂರ್ಣ-ತೆರೆಯ ಮನವಿಯನ್ನು ನಿರಾಕರಿಸಲಾಗಿದೆ ಏಕೆಂದರೆ Element.requestFullScreen() ಅನ್ನು ಚಿಕ್ಕದಾಗಿ ಚಾಲನೆಯಲ್ಲಿರುವ ಬಳಕೆದಾರರಿಂದ ಉತ್ಪತ್ತಿಯಾದ ಘಟನೆ ಮೇಲ್ವಿಚಾರಕದಿಂದ ಕರೆಯಲ್ಪಟ್ಟಿಲ್ಲ.
FullscreenDeniedNotHTMLSVGOrMathML=‍ಪೂರ್ಣ-ತೆರೆಯ ಮನವಿಯನ್ನು ನಿರಾಕರಿಸಲಾಗಿದೆ ಏಕೆಂದರೆ ಮನವಿ ಮಾಡಲಾಗುತ್ತಿರುವ ಘಟಕವು <svg>, <math>, ಅದರ ದಸ್ತಾವೇಜಿನಲ್ಲಿ ಇಲ್ಲ.
FullscreenDeniedNotInDocument=‍ಪೂರ್ಣ-ತೆರೆಯ ಮನವಿಯನ್ನು ನಿರಾಕರಿಸಲಾಗಿದೆ ಏಕೆಂದರೆ ಮನವಿ ಮಾಡಲಾಗುತ್ತಿರುವ ಘಟಕವು ಅದರ ದಸ್ತಾವೇಜಿನಲ್ಲಿ ಇಲ್ಲ.
FullscreenDeniedMovedDocument=ಪೂರ್ಣ-ತೆರೆಯ ಮನವಿಯನ್ನು ನಿರಾಕರಿಸಲಾಗಿದೆ ಏಕೆಂದರೆ ಮನವಿ ಮಾಡುತ್ತಿರುವ ಘಟಕವು ದಸ್ತಾವೇಜನ್ನು ಸ್ಥಳಾಂತರಿಸಿದೆ.
FullscreenDeniedLostWindow=ಪೂರ್ಣ-ತೆರೆಯ ಮನವಿಯನ್ನು ನಿರಾಕರಿಸಲಾಗಿದೆ ಏಕೆಂದರೆ ನಾವು ಯಾವುದೆ ಕಿಟಕಿಯನ್ನು ಹೊಂದಿಲ್ಲ.
FullscreenDeniedSubDocFullscreen=ಪೂರ್ಣ-ತೆರೆಯ ಮನವಿಯನ್ನು ನಿರಾಕರಿಸಲಾಗಿದೆ ಏಕೆಂದರೆ ಪೂರ್ಣ-ತೆರೆಗಾಗಿ ಮನವಿ ಮಾಡುತ್ತಿರುವ ದಸ್ತಾವೇಜಿನ ಉಪದಸ್ತಾವೇಜು ಈಗಾಗಲೆ ಪೂರ್ಣ-ತೆರೆಯಲ್ಲಿದೆ.
FullscreenDeniedNotFocusedTab=ಪೂರ್ಣ-ತೆರೆಯ ಮನವಿಯನ್ನು ನಿರಾಕರಿಸಲಾಗಿದೆ ಏಕೆಂದರೆ ಮನವಿ ಮಾಡಲಾಗುತ್ತಿರುವ ಘಟಕವು ಪ್ರಸಕ್ತ ಗಮನಹರಿಸಲಾದ ಟ್ಯಾಬ್‌ನಲ್ಲಿ ಇಲ್ಲ.
RemovedFullscreenElement=ಪೂರ್ಣ-ತೆರೆಯಿಂದ ನಿರ್ಗಮಿಸಲಾಗಿದೆ ಏಕೆಂದರೆ ಪೂರ್ಣ-ತೆರೆ ಘಟಕವನ್ನು ದಸ್ತಾವೇಜಿನಿಂದ ತೆಗೆದುಹಾಕಲಾಗಿದೆ.
FocusedWindowedPluginWhileFullscreen=ಪೂರ್ಣ-ತೆರೆಯಿಂದ ನಿರ್ಗಮಿಸಲಾಗಿದೆ ಏಕೆಂದರೆ ಕಿಟಕಿ ಮಾಡಲಾದ ಪ್ಲಗ್‌ಇನ್‌ನತ್ತ ಗಮನಹರಿಸಲಾಗಿದೆ.
PointerLockDeniedDisabled=ಪಾಯಿಂಟರ್ ಲಾಕ್ ಮನವಿಯನ್ನು ನಿರಾಕರಿಸಲಾಗಿದೆ ಏಕೆಂದರೆ ಪಾಯಿಂಟರ್ ಲಾಕ್ API ಅನ್ನು ಬಳಕೆದಾರ ಪ್ರಾಶಸ್ತ್ಯಗಳಿಂದಾಗಿ ನಿಷ್ಕ್ರಿಯಗೊಳಿಸಲಾಗಿದೆ.
PointerLockDeniedInUse=ಪಾಯಿಂಟರ್ ಲಾಕ್ ಮನವಿಯನ್ನು ನಿರಾಕರಿಸಲಾಗಿದೆ ಏಕೆಂದರೆ ಪಾಯಿಂಟರ್ ಅನ್ನು ಸದ್ಯ ಬೇರೊಂದು ಕಡತ ನಿಯಂತ್ರಿಸುತ್ತಿದೆ.
PointerLockDeniedNotInDocument=ಪಾಯಿಂಟರ್ ಲಾಕ್ ಮನವಿಯನ್ನು ನಿರಾಕರಿಸಲಾಗಿದೆ ಏಕೆಂದರೆ ಮನವಿ ಮಾಡಿದ ಘಟಕ ಕಡತದಲ್ಲಿಲ್ಲ.
PointerLockDeniedSandboxed=ಪಾಯಿಂಟರ್ ಲಾಕ್ ಮನವಿಯನ್ನು ನಿರಾಕರಿಸಲಾಗಿದೆ ಏಕೆಂದರೆ ಪಾಯಿಂಟರ್ ಲಾಕ್ API ಅನ್ನು ಸ್ಯಾಂಡ್‍‍ಬಾಕ್ಸ್ ಮೂಲಕ ನಿರ್ಬಂಧಿಸಲಾಗಿದೆ.
PointerLockDeniedHidden=ಪಾಯಿಂಟರ್ ಲಾಕ್ ಮನವಿಯನ್ನು ನಿರಾಕರಿಸಲಾಗಿದೆ ಏಕೆಂದರೆ ದಸ್ತಾವೇಜು ಕಾಣುತ್ತಿಲ್ಲ.
PointerLockDeniedNotFocused=ಪಾಯಿಂಟರ್ ಲಾಕ್ ಮನವಿಯನ್ನು ನಿರಾಕರಿಸಲಾಗಿದೆ ಏಕೆಂದರೆ ದಸ್ತಾವೇಜು ಕೇಂದ್ರಬಿಂದುವಿನಲ್ಲಿಲ್ಲ.
PointerLockDeniedMovedDocument=ಪಾಯಿಂಟರ್ ಲಾಕ್ ಮನವಿಯನ್ನು ನಿರಾಕರಿಸಲಾಗಿದೆ ಏಕೆಂದರೆ ಮನವಿ ಮಾಡಿದ ಘಟಕ ದಸ್ತಾವೇಜನ್ನು ಸರಿಸಿದೆ.
PointerLockDeniedNotInputDriven=ಪಾಯಿಂಟರ್ ಲಾಕ್ ಮನವಿಯನ್ನು ನಿರಾಕರಿಸಲಾಗಿದೆ ಏಕೆಂದರೆ Element.requestPointerLock() ಅನ್ನು ಬಳಕೆದಾರ ಸೃಷ್ಟಿಸಿದ ಘಟನೆಯ ಹಿಡಿಕೆಯ ಒಳಗಿಂದ ಕರೆಯಲಾಗಿಲ್ಲ, ಮತ್ತು ದಸ್ತಾವೇಜು ಪೂರ್ಣ ಪರದೆಯಲ್ಲಿಲ್ಲ.
PointerLockDeniedFailedToLock=ಪಾಯಿಂಟರ್ ಲಾಕ್ ಮನವಿಯನ್ನು ನಿರಾಕರಿಸಲಾಗಿದೆ ಏಕೆಂದರೆ ವೀಕ್ಷಕವು ಪಾಯಿಂಟರ್ ಅನ್ನು ಹಿಡಿದಿಡಲು ವಿಫಲವಾಗಿದೆ.
HTMLSyncXHRWarning=XMLHttpRequest ನಲ್ಲಿನ HTML ಪಾರ್ಸಿಂಗ್‌ಗಾಗಿ ಹೊಂದಿಕೆ (ಸಿಂಕ್ರೋನಸ್) ಸ್ಥಿತಿಯಲ್ಲಿ ಬೆಂಬಲವಿಲ್ಲ.
# LOCALIZATION NOTE: %S is the name of the header in question
ForbiddenHeaderWarning=ನಿಷೇಧಿತ ಶಿರೋಲೇಖ ಹೊಂದಿಸಲು ಪ್ರಯತ್ನಿಸಲಾಗಿದೆ: %S
ResponseTypeSyncXHRWarning=ಕಿಟಕಿಯ ಸಂದರ್ಭದಲ್ಲಿ XMLHttpRequest ನ responseType ಗುಣವಿಶೇಷಕ್ಕೆ ಇನ್ನು ಮುಂದೆ ಹೊಂದಿಕೆ (ಸಿಂಕ್ರೋನಸ್) ಸ್ಥಿತಿಯಲ್ಲಿ ಬೆಂಬಲವಿರುವುದಿಲ್ಲ.
TimeoutSyncXHRWarning=ಕಿಟಕಿಯ ಸಂದರ್ಭದಲ್ಲಿ XMLHttpRequest ನ ಕಾಲಾವಧಿತೀರಿಕೆ ಗುಣವಿಶೇಷಕ್ಕೆ ಇನ್ನು ಮುಂದೆ ಹೊಂದಿಕೆ (ಸಿಂಕ್ರೋನಸ್) ಸ್ಥಿತಿಯಲ್ಲಿ ಬೆಂಬಲವಿರುವುದಿಲ್ಲ.
JSONCharsetWarning=XMLHttpRequest ಅನ್ನು ಬಳಸಿಕೊಂಡು UTF-8 ಅಲ್ಲದ ಎನ್ಕೋಡಿಂಗ್ ಅನ್ನು JSON ಗಾಗಿ ಘೋಷಿಸಲು ಪ್ರಯತ್ನಿಸಲಾಗಿದೆ. JSON ಅನ್ನು ಡಿಕೋಡ್ ಮಾಡಲು ಕೇವಲ UTF-8 ಗೆ ಮಾತ್ರ ಬೆಂಬಲವಿದೆ.
# LOCALIZATION NOTE: Do not translate HTMLMediaElement and createMediaElementSource.
MediaElementAudioSourceNodeCrossOrigin=createMediaElementSource ಗೆ ರವಾನಿಸಲಾದ HTMLMediaElement ಕ್ರಾಸ್-ಮೂಲ ಸಂಪನ್ಮೂಲವನ್ನು ಹೊಂದಿದೆ, ನೋಡ್ ಔಟ್ಪುಟ್ ಮೌನವಾಗಲಿದೆ.
# LOCALIZATION NOTE: Do not translate MediaStream and createMediaStreamSource.
MediaStreamAudioSourceNodeCrossOrigin=createMediaStreamSource ಗೆ ರವಾನಿಸಲಾದ MediaStream ಕ್ರಾಸ್-ಮೂಲ ಸಂಪನ್ಮೂಲವನ್ನು ಹೊಂದಿದೆ, ನೋಡ್ ಔಟ್ಪುಟ್ ಮೌನವಾಗಲಿದೆ.
MediaLoadExhaustedCandidates=ಎಲ್ಲಾ ಅಬ್ಯರ್ಥಿಯ ಸಂಪನ್ಮೂಲಗಳು ಲೋಡ್ ಆಗುವಲ್ಲಿ ವಿಫಲಗೊಂಡಿದೆ. ಮಾಧ್ಯಮದ ಲೋಡ್ ಆಗುವಿಕೆಯನ್ನು ತಡೆಹಿಡಿಯಲಾಗಿದೆ.
MediaLoadSourceMissingSrc=<source> ಘಟಕವು ಯಾವುದೆ "src" ಗುಣವಿಶೇಷವನ್ನು ಹೊಂದಿಲ್ಲ. ಮಾಧ್ಯಮ ಸಂಪನ್ಮೂಲ ಲೋಡ್ ಆಗುವಲ್ಲಿ ವಿಫಲಗೊಂಡಿದೆ.
# LOCALIZATION NOTE: %1$S is the Http error code the server returned (e.g. 404, 500, etc), %2$S is the URL of the media resource which failed to load.
MediaLoadHttpError=HTTP ಲೋಡ್ ಆಗುವಿಕೆಯು %1$S ಎಂಬ ಸ್ಥಿತಿಯೊಂದಿಗೆ ವಿಫಲಗೊಂಡಿದೆ. ಮಾಧ್ಯಮ ಸಂಪನ್ಮೂಲ %2$S  ಲೋಡ್ ಆಗುವಲ್ಲಿ ವಿಫಲಗೊಂಡಿದೆ.
# LOCALIZATION NOTE: %S is the URL of the media resource which failed to load.
MediaLoadInvalidURI=ಅಮಾನ್ಯವಾದ URI. ಮಾಧ್ಯಮ ಸಂಪನ್ಮೂಲ %S ಲೋಡ್ ಆಗುವಲ್ಲಿ ವಿಫಲಗೊಂಡಿದೆ.
# LOCALIZATION NOTE: %1$S is the media resource's format/codec type (basically equivalent to the file type, e.g. MP4,AVI,WMV,MOV etc), %2$S is the URL of the media resource which failed to load.
MediaLoadUnsupportedTypeAttribute="%1$S" ನ ನಿಶ್ಚಿತ "type" ಗುಣವಿಶೇಷಕ್ಕೆ ಬೆಂಬಲವಿಲ್ಲ. %2$S ಎಂಬ ಮಾಧ್ಯಮ ಸಂಪನ್ಮೂಲವನ್ನು ಲೋಡ್ ಮಾಡುವುದು ವಿಫಲಗೊಂಡಿದೆ.
# LOCALIZATION NOTE: %1$S is the MIME type HTTP header being sent by the web server, %2$S is the URL of the media resource which failed to load.
MediaLoadUnsupportedMimeType="%1$S" ನ HTTP "Content-Type" ಗೆ ಬೆಂಬಲವಿಲ್ಲ. ಮಾಧ್ಯಮ ಸಂಪನ್ಮೂಲ %2$S ಲೋಡ್ ಆಗುವಲ್ಲಿ ವಿಫಲಗೊಂಡಿದೆ.\u0020
# LOCALIZATION NOTE: %S is the URL of the media resource which failed to load because of error in decoding.
MediaLoadDecodeError=ಮಾಧ್ಯಮ ಸಂಪನ್ಮೂಲ %S ಅನ್ನು ಡೀಕೋಡ್ ಮಾಡಲು ಸಾಧ್ಯವಾಗಿಲ್ಲ.
MediaWidevineNoWMF=ವಿಂಡೋಸ್ ಮೀಡಿಯಾ ಫೌಂಡೇಶನ್ ಇಲ್ಲದೆ ವೈಡ್ವಿನ್ ಅನ್ನು ಆಡಲು ಪ್ರಯತ್ನಿಸುತ್ತಿದೆ. https://support.mozilla.org/kb/fix-video-audio-problems-firefox-windows ನೋಡಿರಿ
# LOCALIZATION NOTE: %S is a comma-separated list of codecs (e.g. 'video/mp4, video/webm')
MediaWMFNeeded=%S ಫಾರ್ಮೆಟ್ ವಿಡಿಯೋಗಳನ್ನು ಪ್ಲೇ ಮಾಡಲು, ನೀವು ಹೆಚ್ಚುವರಿ ಮೈಕ್ರೋಸಾಫ್ಟ್ ತಂತ್ರಾಂಶ ಅನುಸ್ಥಾಪಿಸುವ ಅಗತ್ಯವಿದೆ, https://support.mozilla.org/kb/fix-video-audio-problems-firefox-windows ನೋಡಿ
# LOCALIZATION NOTE: %S is a comma-separated list of codecs (e.g. 'video/mp4, video/webm')
MediaPlatformDecoderNotFound=ಈ ಪುಟದಲ್ಲಿ ವೀಡಿಯೊ ಪ್ಲೇ ಮಾಡಲು ಸಾಧ್ಯವಿಲ್ಲ. %S: ಗಾಗಿ ಬೇಕಾಗಿರುವ ವೀಡಿಯೊ ಕೋಡೆಕ್ ನಿಮ್ಮ ಗಣಕದಲ್ಲಿರುವುದಿಲ್ಲ
MediaUnsupportedLibavcodec=ಈ ಪುಟದಲ್ಲಿನ ವೀಡಿಯೊವನ್ನು ಪ್ಲೇ ಮಾಡಲು ಸಾಧ್ಯವಿಲ್ಲ. ನಿಮ್ಮ ಗಣಕವು ಬೆಂಬಲವಿಲ್ಲದ libavcodec ಆವೃತ್ತಿಯನ್ನು ಹೊಂದಿದೆ
# LOCALIZATION NOTE: %1$S is the URL of the media resource, %2$S is technical information (in English)
MediaDecodeError=ಮಾಧ್ಯಮ ಸಂಪನ್ಮೂಲ %1$S ಅನ್ನು ಡೀಕೋಡ್ ಮಾಡಲು ಸಾಧ್ಯವಾಗಿಲ್ಲ, ದೋಷ: %2$S
# LOCALIZATION NOTE: %1$S is the URL of the media resource, %2$S is technical information (in English)
MediaDecodeWarning=ಮಾಧ್ಯಮ ಸಂಪನ್ಮೂಲ %1$S ಅನ್ನು ಡೀಕೋಡ್ ಮಾಡಲು ಸಾಧ್ಯವಿದೆ, ಆದರೆ ದೋಷದೊಂದಿಗೆ: %2$S
# LOCALIZATION NOTE: %S is a comma-separated list of codecs (e.g. 'video/mp4, video/webm')
MediaCannotPlayNoDecoders=ಮೀಡಿಯವನ್ನು ಪ್ಲೇ ಮಾಡಲು ಸಾಧ್ಯವಿಲ್ಲ. %S: ಫಾರ್ಮೆಟ್‍ಗೆ ಬೇಕಾಗಿರುವ ಡೀಕೋಡರ್ ಲಭ್ಯವಿಲ್ಲ
# LOCALIZATION NOTE: %S is a comma-separated list of codecs (e.g. 'video/mp4, video/webm')
MediaNoDecoders=%S: ಫಾರ್ಮೆಟ್‍ಗೆ ಬೇಕಾಗಿರುವ ಕೆಲ ಡೀಕೋಡರ್‍ಗಳು ಲಭ್ಯವಿಲ್ಲ
MediaCannotInitializePulseAudio=PulseAudio ಬಳಸಲು ಸಾಧ್ಯವಾಗುತ್ತಿಲ್ಲ
# LOCALIZATION NOTE: Do not translate "Mutation Event" and "MutationObserver"
MutationEventWarning=Mutation Events ಅನ್ನು ಬಳಸುವುದನ್ನು ನಿಲ್ಲಿಸಲಾಗಿದೆ. ಬದಲಿಗೆ MutationObserver ಅನ್ನು ಬಳಸಿ.
# LOCALIZATION NOTE: Do not translate "Components"
ComponentsWarning=ಘಟಕಗಳ ವಸ್ತು ಬಳಕೆಯಲ್ಲಿಲ್ಲ. ಇದನ್ನು ಆದಷ್ಟು ಬೇಗ ತೆಗೆದು ಹಾಕಲಾಗುವುದು.
PluginHangUITitle=ಎಚ್ಚರಿಕೆ: ಪ್ರತುತ್ತರವಿಲ್ಲದ ಪ್ಲಗಿನ್
PluginHangUIMessage=%S ಸ್ಕ್ರಿಪ್ಟ್ ಕಾರ್ಯನಿರತವಾಗಿರಬಹುದು, ಅಥವ ಪ್ರತಿಸ್ಪಂದಿಸುವುದನ್ನು ನಿಲ್ಲಿಸಿರಬಹುದು. ನೀವು ಈಗ ಸ್ಕ್ರಿಪ್ಟನ್ನು ನಿಲ್ಲಿಸಬಹುದು, ಅಥವ ಸ್ಕ್ರಿಪ್ಟ್ ಪೂರ್ಣಗೊಳ್ಳುತ್ತದೆಯೆ ಎಂದು ನೋಡಲು ಮುಂದುವರೆಯಬಹುದು.
PluginHangUIWaitButton=ಮುಂದುವರೆ
PluginHangUIStopButton=ಪ್ಲಗಿನ ನಿಲ್ಲಿಸು
# LOCALIZATION NOTE: Do not translate "NodeIterator" or "detach()".
NodeIteratorDetachWarning=NodeIterator ನ ಮೇಲೆ detach() ಕರೆಯುವುದು ಯಾವುದೇ ಪರಿಣಾಮ ಬೀರುವುದಿಲ್ಲ.
# LOCALIZATION NOTE: Do not translate "LenientThis" and "this"
LenientThisWarning=[LenientThis] ಇರುವ ಗೆಟ್ ಮತ್ತು ಸೆಟ್ ಗುಣಗಳನ್ನು ಕಡೆಗಣಿಸಲಾಗುತ್ತಿದೆ ಏಕೆಂದರೆ "ಥಿಸ್" ವಸ್ತು ತಪ್ಪಾಗಿದೆ.
# LOCALIZATION NOTE: Do not translate "captureEvents()" or "addEventListener()"
UseOfCaptureEventsWarning=captureEvents() ನ ಬಳಕೆಯು ಅಸಮ್ಮತಿಗೊಂಡಿದೆ. ನಿಮ್ಮ ಕೋಡ್ ಅನ್ನು ನವೀಕರಿಸಲು, DOM 2 addEventListener() ವಿಧಾನವನ್ನು ಬಳಸಿ. ಹೆಚ್ಚಿನ ನೆರವಿಗಾಗಿ http://developer.mozilla.org/en/docs/DOM:element.addEventListener ಅನ್ನು ನೋಡಿ
# LOCALIZATION NOTE: Do not translate "releaseEvents()" or "removeEventListener()"
UseOfReleaseEventsWarning=releaseEvents() ನ ಬಳಕೆಯು ಅಸಮ್ಮತಿಗೊಂಡಿದೆ. ನಿಮ್ಮ ಕೋಡ್ ಅನ್ನು ನವೀಕರಿಸಲು, DOM 2 removeEventListener() ವಿಧಾನವನ್ನು ಬಳಸಿ. ಹೆಚ್ಚಿನ ನೆರವಿಗಾಗಿ http://developer.mozilla.org/en/docs/DOM:element.removeEventListener ಅನ್ನು ನೋಡಿ
# LOCALIZATION NOTE: Do not translate "XMLHttpRequest"
SyncXMLHttpRequestWarning=ಮುಖ್ಯ ತ್ರೆಡ್‌ನಲ್ಲಿನ ಹೊಂದಾಣಿಕೆಯಾಗುವ XMLHttpRequest ಬಳಕೆಯಲ್ಲಿಲ್ಲ ಏಕೆಂದರೆ ಬಳಕೆದಾರರ ಅನುಭವಕ್ಕೆ ಇದು ಅಹಿತಕರ ಪರಿಣಾಮವನ್ನು ಬೀರುತ್ತದೆ. ಹೆಚ್ಚಿನ ನೆರವಿಗಾಗಿ http://xhr.spec.whatwg.org/ ಅನ್ನು ನೋಡಿ.
# LOCALIZATION NOTE: Do not translate "window.controllers/Controllers"
ImportXULIntoContentWarning=XUL ನೋಡ್‌ಗಳನ್ನು ಕಂಟೆಟ್ ಡಾಕ್ಯುಮೆಂಟ್‌ಗೆ ಆಮದು ಮಾಡುವುದನ್ನು ಬಳಕೆಯಲ್ಲಿಲ್ಲ. ಈ ಕ್ರಿಯಾಶೀಲತೆಯನ್ನು ಸದ್ಯದಲ್ಲಿಯೆ ತೆಗೆದುಹಾಕಲಾಗುತ್ತದೆ.
# LOCALIZATION NOTE: Do not translate "IndexedDB".
IndexedDBTransactionAbortNavigation=ಇನ್ನೂ ಸಂಪೂರ್ಣವಾಗಿ ಮುಗಿಯದ ಒಂದು IndexedDB ವ್ಯವಹಾರ ಪುಟದ ಸ್ಥಾನಪಲ್ಲಟದಿಂದಾಗಿ ಭಂಗಗೊಂಡಿದೆ.
# LOCALIZATION NOTE: Do not translate Will-change, %1$S,%2$S are numbers.
IgnoringWillChangeOverBudgetWarning=Will-change ಮೆಮರಿ ಬಳಕೆ ತುಂಬಾ ಹೆಚ್ಚಾಗಿದೆ. ಆಯವ್ಯಯ ಮಿತಿ  ದಸ್ತಾವೇಜು ಮೇಲ್ಮೈ ಕ್ಷೇತ್ರವನ್ನು  %1$S (%2$S px)ದಿಂದ ಗುಣಿಸಿದಲ್ಲಿ  ದೊರೆಯುತ್ತದೆ. ದಸ್ತಾವೇಜಿನಲ್ಲಿನ ಎಲ್ಲ will-change ನ  ಕಾಣಿಸುವಿಕೆಗಳು ಆಯವ್ಯಯ ಹೆಚ್ಚಾದಂತೆಲ್ಲಾ ಕಡೆಗಣಿಸಲ್ಪಡುತ್ತವೆ.
# LOCALIZATION NOTE: Do not translate "Worker".
HittingMaxWorkersPerDomain2=ಒಂದು ವರ್ಕರ್ ಅನ್ನು ತಕ್ಷಣ ಪ್ರಾರಂಭಿಸಲಾಗಲಿಲ್ಲ ಏಕೆಂದರೆ ಅದೇ ಮೂಲದ ಬೇರೆ ದಸ್ತಾವೇಜುಗಳು ಈಗಾಗಲೇ ಅತ್ಯಧಿಕ ಸಂಖ್ಯೆಯ ವರ್ಕರ್‌ಗಳನ್ನು ಹೊಂದಿವೆ. ಈ ವರ್ಕರ್ ಅನ್ನು ಈಗ ಸಾಲುಗಟ್ಟಲಾಗಿದೆ ಮತ್ತು ಇತರೆ ವರ್ಕರ್‌ಗಳು ತಮ್ಮ ಕೆಲಸ ಮುಗಿಸಿದ ನಂತರ ಇದನ್ನು ಪ್ರಾರಂಭಿಸಲಾಗುತ್ತದೆ.
# LOCALIZATION NOTE: Do not translate "Application Cache API", "AppCache" and "ServiceWorker".
AppCacheWarning=ಅಪ್ಲಿಕೇಶನ್ ಸಂಗ್ರಹ API (AppCache) ನಿಲ್ಲಿಸಲಾಗಿದೆ ಮತ್ತು ಮುಂದಿನ ಸಮಯದಲ್ಲಿ ತೆಗೆದುಹಾಕಲಾಗುತ್ತದೆ. ಆಫ್ಲೈನ್ ಬೆಂಬಲಕ್ಕಾಗಿ ಸರ್ವಿಸ್ ವರ್ಕರ್ ಅನ್ನು ಬಳಸಿ.
# LOCALIZATION NOTE: Do not translate "Worker".
EmptyWorkerSourceWarning=ಖಾಲಿ ಮೂಲದಿಂದ ಒಂದು ವರ್ಕರ್ ಅನ್ನು ಸೃಷ್ಟಿಸಲು ಪ್ರಯತ್ನಿಸಲಾಗುತ್ತಿದೆ. ಇದು ಉದ್ದೇಶಪೂರ್ವಕವಲ್ಲ ಎಂದೆನಿಸುತ್ತಿದೆ.
NavigatorGetUserMediaWarning=navigator.mediaDevices.getUserMedia ವು navigator.mozGetUserMedia ಅನ್ನು ಬದಲಾಯಿಸಿದೆ
# LOCALIZATION NOTE: Do not translate "RTCPeerConnection", "getLocalStreams", "getRemoteStreams", "getSenders" or "getReceivers".
RTCPeerConnectionGetStreamsWarning=RTCPeerConnection.getLocalStreams/getRemoteStreams ಗಳನ್ನು ನಿಲ್ಲಿಸಲಾಗಿದೆ. ಬದಲಿಗೆ RTCPeerConnection.getSenders/getReceivers ಬಳಸಿ.
# LOCALIZATION NOTE: Do not translate "ServiceWorker". %S is a URL.
InterceptionFailedWithURL='%S' ಅನ್ನು ಲೋಡ್ ಮಾಡಲು ವಿಫಲವಾಗಿದೆ. ವಿನಂತಿಯನ್ನು ಒಂದು ServiceWorker ತಡೆಹಿಡಿದಿದೆ ಮತ್ತು ಪ್ರತಿಬಂಧಿತ ಅನಿರೀಕ್ಷಿತ ದೋಷ ಎದುರಾಗಿದೆ.

# LOCALIZATION NOTE: Do not translate "ServiceWorker", "FetchEvent.respondWith()", "FetchEvent", "no-cors", "opaque", "Response", or "RequestMode". %1$S is a URL. %2$S is a RequestMode value.
# LOCALIZATION NOTE: Do not translate "ServiceWorker", "Error", "Response", "FetchEvent.respondWith()", or "fetch()". %S is a URL.
# LOCALIZATION NOTE: Do not translate "ServiceWorker", "Response", "FetchEvent.respondWith()", or "Response.clone()". %S is a URL.
# LOCALIZATION NOTE: Do not translate "ServiceWorker", "opaqueredirect", "Response", "FetchEvent.respondWith()", or "FetchEvent". %s is a URL.
# LOCALIZATION NOTE: Do not translate "ServiceWorker", "Response", "FetchEvent.respondWith()", "RedirectMode" or "follow". %S is a URL.
# LOCALIZATION NOTE: Do not translate "ServiceWorker" or "FetchEvent.preventDefault()". %S is a URL.
# LOCALIZATION NOTE: Do not translate "ServiceWorker", "promise", or "FetchEvent.respondWith()". %1$S is a URL. %2$S is an error string.
# LOCALIZATION NOTE: Do not translate "ServiceWorker", "promise", "FetchEvent.respondWith()", or "Response". %1$S is a URL. %2$S is an error string.
# LOCALIZATION NOTE: Do not translate "mozImageSmoothingEnabled", or "imageSmoothingEnabled"
# LOCALIZATION NOTE: Do not translate "ServiceWorker", "Service-Worker-Allowed" or "HTTP". %1$S and %2$S are URLs.
# LOCALIZATION NOTE: Do not translate "ServiceWorker". %1$S is a URL representing the scope of the ServiceWorker, %2$S is a stringified numeric HTTP status code like "404" and %3$S is a URL.
# LOCALIZATION NOTE: Do not translate "ServiceWorker". %1$S is a URL representing the scope of the ServiceWorker, %2$S is a MIME Media Type like "text/plain" and %3$S is a URL.
# LOCALIZATION NOTE: Do not translate "ServiceWorker". %1$S is a URL representing the scope of the ServiceWorker.
# LOCALIZATION NOTE (ServiceWorkerNoFetchHandler): Do not translate "Fetch".
ManifestShouldBeObject=ಮ್ಯಾನಿಫೆಸ್ಟ್ ಒಂದು ವಸ್ತುವಾಗಿರಬೇಕು.
ManifestScopeURLInvalid=ಸ್ಕೋಪ್ URL ಅಮಾನ್ಯವಾದುದಾಗಿದೆ.
ManifestStartURLInvalid=ಪ್ರಾರಂಭಿಕ URL ಅಮಾನ್ಯವಾದುದಾಗಿದೆ.
# LOCALIZATION NOTE: %1$S is the name of the object whose property is invalid. %2$S is the name of the invalid property. %3$S is the expected type of the property value. E.g. "Expected the manifest's start_url member to be a string."
# LOCALIZATION NOTE: %1$S is the name of the property whose value is invalid. %2$S is the (invalid) value of the property. E.g. "theme_color: 42 is not a valid CSS color."
ManifestInvalidCSSColor=%1$S: %2$S ಸರಿಯಾದ CSS ಬಣ್ಣವಲ್ಲ
# LOCALIZATION NOTE: Do not translate ".png"
GenericImageNamePNG=ಚಿತ್ರ.png
GenericFileName=ಕಡತ
# LOCALIZATION NOTE: Do not translate "Large-Allocation", as it is a literal header name
# LOCALIZATION NOTE: Do not translate "Large-Allocation", as it is a literal header name. Do not translate GET.
# LOCALIZATION NOTE: Do not translate "Large-Allocation", as it is a literal header name. Do not translate `window.opener`.
# LOCALIZATION NOTE: Do not translate "Large-Allocation", as it is a literal header name
# LOCALIZATION NOTE: Do not translate "Large-Allocation", as it is a literal header name.
# LOCALIZATION NOTE: Do not translate URL.createObjectURL(MediaStream).
# LOCALIZATION NOTE: Do not translate MozAutoGainControl or autoGainControl.
# LOCALIZATION NOTE: Do not translate mozNoiseSuppression or noiseSuppression.
# LOCALIZATION NOTE: Do not translate xml:base.
# LOCALIZATION NOTE: Do not translate "content", "Window", and "window.top"
# LOCALIZATION NOTE: %S is the tag name of the element that starts the loop
# LOCALIZATION NOTE: %S is the tag name of the element that starts the chain
# LOCALIZATION NOTE: The first %S is the tag name of the element that starts the loop, the second %S is the element's ID.
# LOCALIZATION NOTE: The first %S is the tag name of the element in the chain where the chain was broken, the second %S is the element's ID.
# LOCALIZATION NOTE: Do not translate "<script>".
# LOCALIZATION NOTE: Do not translate "<script>".
# LOCALIZATION NOTE: Do not translate "<script>".
# LOCALIZATION NOTE: Do not translate "<script>".
# LOCALIZATION NOTE: Do not translate "<script>".
# LOCALIZATION NOTE: %1$S is the invalid property value and %2$S is the property name.
# LOCALIZATION NOTE: Do not translate "ReadableStream".