blob: 8e25dd3900289068cad9ef4b29e1819612fc6d95 (
plain)
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
37
38
39
40
41
42
43
44
45
46
47
48
49
50
51
52
53
54
55
56
57
58
59
60
61
62
63
64
65
66
67
68
69
70
71
72
73
74
75
76
77
78
79
80
81
82
83
84
85
86
87
88
89
90
91
92
93
94
95
96
97
98
99
100
101
102
103
104
105
106
107
108
109
110
111
112
113
114
115
116
117
118
119
120
|
# This Source Code Form is subject to the terms of the Mozilla Public
# License, v. 2.0. If a copy of the MPL was not distributed with this
# file, You can obtain one at http://mozilla.org/MPL/2.0/.
# Encoding warnings and errors
EncNoDeclarationFrame=ಫ್ರೇಮ್ ಮಾಡಲಾದ ಡಾಕ್ಯುಮೆಂಟಿನ ಕ್ಯಾರೆಕ್ಟರ್ ಎನ್ಕೋಡಿಂಗ್ ಅನ್ನು ಘೋಷಿಸಲಾಗಿಲ್ಲ. ಡಾಕ್ಯುಮೆಂಟ್ ಅದನ್ನು ಫ್ರೇಮ್ ಮಾಡದೆ ನೋಡಿದಲ್ಲಿ ಅದು ಭಿನ್ನವಾಗಿ ಕಾಣಿಸಬಹುದು.
EncMetaUnsupported=ಒಂದು ಮೆಟಾ ಟ್ಯಾಗ್ ಅನ್ನು ಬಳಸಿಕೊಂಡು HTML ಡಾಕ್ಯುಮೆಂಟ್ಗಾಗಿ ಒಂದು ಬೆಂಬಲವಿರದ ಕ್ಯಾರೆಕ್ಟರ್ ಎನ್ಕೋಡಿಂಗ್ ಅನ್ನು ಘೋಷಿಸಲಾಗಿದೆ. ಘೋಷಣೆಯನ್ನು ಕಡೆಗಣಿಸಲಾಗಿದೆ.
EncProtocolUnsupported=ವರ್ಗಾವಣೆ ಪ್ರೊಟೊಕಾಲ್ ಮಟ್ಟದಲ್ಲಿ ಒಂದು ಬೆಂಬಲವಿರದೆ ಇರುವ ಕ್ಯಾರೆಕ್ಟರ್ ಎನ್ಕೋಡಿಂಗ್ ಅನ್ನು ಘೋಷಿಸಲಾಗಿದೆ. ಘೋಷಣೆಯನ್ನು ಕಡೆಗಣಿಸಲಾಗಿದೆ.
EncMetaUtf16=ಕ್ಯಾರೆಕ್ಟರ್ ಎನ್ಕೋಡಿಂಗ್ ಅನ್ನು UTF-16 ಎಂದು ಘೋಷಣೆ ಮಾಡಲು ಒಂದು ಮೆಟಾ ಟ್ಯಾಗ್ ಅನ್ನು ಬಳಸಲಾಗಿದೆ. ಇದನ್ನು ಬದಲಿಗೆ ಒಂದು UTF-8 ಘೋಷಣೆ ಎಂದು ಅರ್ಥೈಸಿಕೊಳ್ಳಲಾಗಿತ್ತು.
EncMetaUserDefined=x-ಬಳಕೆದಾರ-ಸೂಚಿತವಾಗಿ ಕ್ಯಾರೆಕ್ಟರ್ ಎನ್ಕೋಡಿಂಗ್ ಅನ್ನು ಘೋಷಿಸಲು ಒಂದು ಮೆಟಾ ಟ್ಯಾಗ್ ಅನ್ನು ಬಳಸಲಾಗಿದೆ. ಉದ್ಧೇಶಪೂರ್ವಕವಾಗಿ ತಪ್ಪು-ಎನ್ಕೋಡಿಂಗ್ ಮಾಡಿದ ಸಾಂಪ್ರದಾಯಿಕ ಅಕ್ಷರಶೈಲಿಗೊಳೊಂದಿಗೆ ಹೊಂದಾಣಿಕೆಯ ಬದಲಿಗಾಗಿ ಇದನ್ನು windows-1252 ಘೋಷಣೆ ಎಂದು ಅರ್ಥೈಸಿಕೊಳ್ಳಲಾಗಿದೆ. ಈ ತಾಣವನ್ನು Unicode ಗೆ ವರ್ಗಾವಣೆ ಮಾಡಬೇಕು.
# The bulk of the messages below are derived from
# https://hg.mozilla.org/projects/htmlparser/file/1f633cef7de7/src/nu/validator/htmlparser/impl/ErrorReportingTokenizer.java
# which is available under the MIT license.
# Tokenizer errors
errGarbageAfterLtSlash=“</ ನಂತರ ಅರ್ಥವಾಗದ ಮಾಹಿತಿ ಇದೆ”.
errLtSlashGt=Saw “</>”. ಸಾಧ್ಯವಿರಬಹುದಾದ ಕಾರಣಗಳು: ಎಸ್ಕೇಪ್ ಮಾಡದೆ ಇರುವ “<” (“<” ಆಗಿ ಎಸ್ಕೇಪ್ ಮಾಡಿ) ಅಥವ ತಪ್ಪಾಗಿ ನಮೂದಿಸಲಾದ ಅಂತ್ಯದ ಟ್ಯಾಗ್.
errCharRefLacksSemicolon=ಅಕ್ಷರದ ಉಲ್ಲೇಖವನ್ನು ಒಂದು ಅರ್ಧವಿರಾಮ ಚಿಹ್ನೆಯಿಂದ ಅಂತ್ಯಗೊಳಿಸಲಾಗಿಲ್ಲ.
errNoDigitsInNCR=ಅಂಕೀಯ ಅಕ್ಷರದ ಉಲ್ಲೇಖದಲ್ಲಿ ಅಂಕೆಗಳಿಲ್ಲ.
errGtInSystemId=ವ್ಯವಸ್ಥೆಯ ಐಡೆಂಟಿಫಯರಿನಲ್ಲಿ “>”.
errGtInPublicId=ಸಾರ್ವಜನಿಕ ಐಡೆಂಟಿಫಯರಿನಲ್ಲಿ “>”.
errNamelessDoctype=ಹೆಸರಿನಲ್ಲದ ದಸ್ತಾವೇಜಿನ ಬಗೆ.
errConsecutiveHyphens=ಒಂದರ ನಂತರ ಇನ್ನೊಂದು ಬರುವ ಅಡ್ಡಗೆರೆಗಳು ಒಂದು ಟಿಪ್ಪಣಿಯಲ್ಲಿ ಅಂತ್ಯಗೊಂಡಿಲ್ಲ. “--” ಎನ್ನುವುದು ಒಂದು ಟಿಪ್ಪಣಿಯಲ್ಲಿ ಇರಲು ಅನುಮತಿ ಇಲ್ಲ, ಆದರೆ ಉದಾಹರಣೆಗೆ “- -” ಇರಬಹುದು.
errPrematureEndOfComment=ಟಿಪ್ಪಣಿಯ ಅಕಾಲಿಕ ಅಂತ್ಯ. ಒಂದು ಟಿಪ್ಪಣಿಯನ್ನು ಸರಿಯಾಗಿ ಅಂತ್ಯಗೊಳಿಸಲು “-->” ಅನ್ನು ಬಳಸಿ.
errBogusComment=ನಕಲಿ ಟಿಪ್ಪಣಿ.
errUnquotedAttributeLt=ಗುಣವಿಶೇಷದ ಮೌಲ್ಯದಲ್ಲಿ “<”. ಸಾಧ್ಯವಿರಬಹುದಾದ ಕಾರಣ: ಅದರ ನಂತರ “>” ಇಲ್ಲದಿರಬಹುದು.
errUnquotedAttributeGrave=ಉಲ್ಲೇಖಿಸದೆ ಇರುವ ಗುಣವಿಶೇಷ ಮೌಲ್ಯದಲ್ಲಿ “`” . ಸಾಧ್ಯವಿರಬಹುದಾದ ಕಾರಣ: ತಪ್ಪು ಚಿಹ್ನೆಯನ್ನು ಉಲ್ಲೇಖವಾಗಿ ಬಳಸಲಾಗಿರಬಹುದು.
errUnquotedAttributeQuote=ಕೋಟ್ ಒಂದು ಕೋಟ್ ಮಾಡದೆ ಇರುವ ಗುಣವಿಶೇಷ ಮೌಲ್ಯದಲ್ಲಿದೆ. ಸಾಧ್ಯವಿರಬಹುದಾದ ಕಾರಣ: ಗುಣವಿಶೇಷಗಳು ಒಟ್ಟಿಗೆ ಇವೆ ಅಥವ URL ಮನವಿ ವಾಕ್ಯಾಂಶವು ಒಂದು ಕೋಟ್ ಮಾಡದೆ ಇರುವ ಗುಣವಿಶೇಷ ಮೌಲ್ಯದಲ್ಲಿದೆ.\u0020
errUnquotedAttributeEquals=“=” ಒಂದು ಕೋಟ್ ಮಾಡದೆ ಇರುವ ಗುಣವಿಶೇಷ ಮೌಲ್ಯದಲ್ಲಿದೆ. ಸಾಧ್ಯವಿರಬಹುದಾದ ಕಾರಣ: ಗುಣವಿಶೇಷಗಳು ಒಟ್ಟಿಗೆ ಇವೆ ಅಥವ URL ಮನವಿ ವಾಕ್ಯಾಂಶವು ಒಂದು ಕೋಟ್ ಮಾಡದೆ ಇರುವ ಗುಣವಿಶೇಷ ಮೌಲ್ಯದಲ್ಲಿದೆ.
errSlashNotFollowedByGt=“>” ನಂತರ ತಕ್ಷಣ ಒಂದು ಸ್ಲ್ಯಾಶ್ ಇಲ್ಲ.
errNoSpaceBetweenAttributes=ಗುಣವಿಶೇಷಗಳ ನಡುವೆ ಯಾವುದೆ ಸ್ಥಳವಿಲ್ಲ.
errUnquotedAttributeStartLt=ಕೋಟ್ ಮಾಡದೆ ಇರುವ ಗುಣವಿಶೇಷ ಮೌಲ್ಯದ ಆರಂಭದಲ್ಲಿ “<” ಇದೆ. ಸಾಧ್ಯವಿರಬಹುದಾದ ಕಾರಣ: ಅದಕ್ಕೂ ಮೊದಲು ತಕ್ಷಣ “>” ಇಲ್ಲದಿರಬಹುದು.
errUnquotedAttributeStartGrave=“`” ಕೋಟ್ ಮಾಡದೆ ಇರುವ ಗುಣವಿಶೇಷ ಮೌಲ್ಯದ ಆರಂಭದಲ್ಲಿದೆ. ಸಾಧ್ಯವಿರಬಹುದಾದ ಕಾರಣ: ತಪ್ಪು ಅಕ್ಷರವನ್ನು ಕೋಟ್ ಆಗಿ ಬಳಸಿರಬಹುದು.
errUnquotedAttributeStartEquals=“=” ಒಂದು ಕೋಟ್ ಮಾಡದೆ ಇರುವ ಗುಣವಿಶೇಷದ ಆರಂಭದಲ್ಲಿದೆ. ಸಾಧ್ಯವಿರಬಹುದಾದ ಕಾರಣ: ಒಂಟಿಯಾಗಿರುವ ನಕಲಿ ಸಮ ಚಿಹ್ನೆ.
errAttributeValueMissing=ಗುಣಲಕ್ಷಣದ ಮೌಲ್ಯ ಕಾಣೆಯಾಗಿದೆ.
errBadCharBeforeAttributeNameLt=ಒಂದು ಗುಣವಿಶೇಷದ ಹೆಸರನ್ನು ನಿರೀಕ್ಷಿಸಿದಾಗ “<” ಕಂಡುಬಂದಿದೆ. ಸಾಧ್ಯವಿರಬಹುದಾದ ಕಾರಣ: ಅದಕ್ಕೂ ಮೊದಲು “>” ಇಲ್ಲದಿರುವುದು.
errEqualsSignBeforeAttributeName=ಒಂದು ಗುಣವಿಶೇಷವನ್ನು ನಿರೀಕ್ಷಿಸುವಾಗ “=” ಕಂಡುಬಂದಿದೆ. ಸಾಧ್ಯವಿರಬಹುದಾದ ಕಾರಣ: ಗುಣವಿಶೇಷದ ಹೆಸರು ಕಾಣಿಸದೆ ಇರುವುದು.
errBadCharAfterLt=“<” ನಂತರದ ತಪ್ಪು ಅಕ್ಷರ. ಇದರ ಕಾರಣ ಬಹುಷಃ: ಅನ್ಎಸ್ಕೇಪ್ಡ್ “<”. ಅದನ್ನು “<” ಹೀಗೆ ಎಸ್ಕೇಪ್ ಮಾಡಲು ಪ್ರಯತ್ನಿಸಿ.
errLtGt=“<>” ಕಂಡುಬಂದಿದೆ. ಸಾಧ್ಯವಿರಬಹುದಾದ ಕಾರಣಗಳು: ಎಸ್ಕೇಪ್ ಮಾಡದೆ ಇರುವ “<” (“<” ಆಗಿ ಎಸ್ಕೇಪ್ ಮಾಡಿ) ಅಥವ ತಪ್ಪಾಗಿ ನಮೂದಿಸಲಾದ ಅಂತ್ಯದ ಟ್ಯಾಗ್.
errProcessingInstruction=“<?” ಕಂಡುಬಂದಿದೆ. ಸಾಧ್ಯವಿರಬಹುದಾದ ಕಾರಣಗಳು: HTML ನಲ್ಲಿ XML ಸಂಸ್ಕರಣಾ ಸೂಚನೆಯನ್ನು ಬಳಸಲು ಪ್ರಯತ್ನ. (XML ಸಂಸ್ಕರಿಸುವ ಸೂಚನೆಗಳನ್ನು HTML ಇಂದ ಬೆಂಬಲಿಸಲಾಗುವುದಿಲ್ಲ.)
errUnescapedAmpersandInterpretedAsCharacterReference=“&” ನಂತರ ವಾಕ್ಯಾಂಶವನ್ನು ಒಂದು ಅಕ್ಷರ ಉಲ್ಲೇಖವೆಂದಯ ಪರಿಗಣಿಸಲಾಗಿದೆ. (“&” ಅನ್ನು ಬಹುಷಃ “&” ಎಂದು ಎಸ್ಕೇಪ್ ಮಾಡಬೇಕು.)
errNotSemicolonTerminated=ಹೆಸರಿಸಲಾದ ಅಕ್ಷರ ಉಲ್ಲೇಖವನ್ನು ಒಂದು ಅರ್ಧವಿರಾಮ ಚಿಹ್ನೆಯಿಂದ ಅಂತ್ಯಗೊಳಿಸಲಾಗಿದೆ. (ಅಥವ “&” ಅನ್ನು ಬಹುಷಃ "&” ನಂತೆ ಎಸ್ಕೇಪ್ ಮಾಡಬೇಕು.)
errNoNamedCharacterMatch=“&” ಒಂದು ಅಕ್ಷರ ಉಲ್ಲೇಖವನ್ನು ಆರಂಭಿಸುವುದಿಲ್ಲ. (“&” ಬಹುಷಃ ಇದನ್ನು “&” ಎಂದು ಎಸ್ಕೇಪ್ ಮಾಡಬೇಕು.)
errQuoteBeforeAttributeName=ಒಂದು ಗುಣವಿಶೇಷದ ಹೆಸರನ್ನು ನಿರೀಕ್ಷಿಸುವಾಗ ಒಂದು ಉಲ್ಲೇಖವು ಕಂಡುಬಂದಿದೆ. ಸಾಧ್ಯವಿರಬಹುದಾದ ಕಾರಣ: ಅದರ ನಂತರ “=” ಇಲ್ಲದಿರಬಹುದು.
errLtInAttributeName=ಗುಣವಿಶೇಷದ ಹೆಸರಿನಲ್ಲಿ “<”. ಸಾಧ್ಯವಿರಬಹುದಾದ ಕಾರಣ: ಅದರ ಮೊದಲು “>” ಇಲ್ಲದಿರಬಹುದು.
errQuoteInAttributeName=\u0020ಗುಣವಿಶೇಷದ ಹೆಸರಿನಲ್ಲಿ ಕೋಟ್. ಸಾಧ್ಯವಿರಬಹುದಾದ ಕಾರಣ: ಮೊದಲೆಲ್ಲೋ ಹೊಂದಿಕೆಯಾಗುವ ಕೋಟ್ ಇಲ್ಲದೆ ಇರಬಹುದು.\u0020
errExpectedPublicId=ಒಂದು ಸಾರ್ವಜನಿಕ ಐಡೆಂಟಿಫಯರ್ ಅನ್ನು ನಿರೀಕ್ಷಿಸಲಾಗಿದೆ ಆದರೆ ಡಾಕ್ಟೈಪ್ ಕೊನೆಗೊಂಡಿದೆ.
errBogusDoctype=ಖೋಟಾ ಡಾಕ್ಟೈಪ್
maybeErrAttributesOnEndTag=ಅಂತ್ಯದ ಟ್ಯಾಗ್ ಗುಣವಿಶೇಷಗಳನ್ನು ಹೊಂದಿದೆ.
maybeErrSlashInEndTag=ಒಂದು ಅಂತ್ಯದ ಟ್ಯಾಗ್ನ ಕೊನೆಯಲ್ಲಿ ಒಂಟಿ “/” ಇದೆ.
errNcrNonCharacter=ಅಕ್ಷರದ ಉಲ್ಲೇಖವು ಒಂದು ಅಕ್ಷರವಲ್ಲದುದಕ್ಕೆ ವಿಸ್ತರಿಸುತ್ತದೆ.
errNcrSurrogate=ಅಕ್ಷರದ ಉಲ್ಲೇಖವು ಒಂದು ಸರೋಗೇಟ್ಗೆ ವಿಸ್ತರಿಸುತ್ತದೆ.
errNcrControlChar=ಕ್ಯಾರೆಕ್ಟರ್ ಉಲ್ಲೇಖವು ಒಂದು ನಿಯಂತ್ರಣ ಅಕ್ಷರಕ್ಕೆ ವಿಸ್ತರಿಸುತ್ತದೆ.
errNcrCr=ಒಂದು ಅಂಕೀಯ ಅಕ್ಷರ ಉಲ್ಲೇಖವನ್ನು ರವಾನೆಯ ಮರಳಿಕೆಗೆ ವಿಸ್ತರಿಸಲಾಗಿದೆ.
errNcrInC1Range=ಒಂದು ಅಂಕೀಯ ಅಕ್ಷರ ಉಲ್ಲೇಖವನ್ನು C1 ನಿಯಂತ್ರಣ ವ್ಯಾಪ್ತಿಗೆ ವಿಸ್ತರಿಸಲಾಗಿದೆ.\u0020
errEofInPublicId=ಸಾರ್ವಜನಿಕೆ ಐಡೆಂಟಿಫಯರ್ನ ಒಳಗೆ ಕಡತದ ಕೊನೆ.
errEofInComment=ಟಿಪ್ಪಣಿಯ ಒಳಗೆ ಕಡತದ ಅಂತ್ಯ.
errEofInDoctype=ಡಾಕ್ಟೈಪ್ನ ಒಳಗೆ ಕಡತದ ಕೊನೆ.
errEofInAttributeValue=ಒಂದು ಗುಣವಿಶೇಷ ಮೌಲ್ಯದ ಒಳಗೆ ಕಡತದ ಕೊನೆಯು ಎದುರಾಗಿದೆ. ಟ್ಯಾಗ್ ಅನ್ನು ಕಡೆಗಣಿಸಲಾಗುತ್ತಿದೆ.\u0020
errEofInAttributeName=ಒಂದು ಗುಣವಿಶೇಷದ ಹೆಸರಿನಲ್ಲಿ ಕಡತದ ಕೊನೆಯು ಎದುರಾಗಿದೆ. ಟ್ಯಾಗ್ ಅನ್ನು ಕಡೆಗಣಿಸಲಾಗುತ್ತಿದೆ.
errEofWithoutGt=ಹಿಂದಿನ ಟ್ಯಾಗ್ “>” ಇಂದ ಕೊನೆಗೊಳ್ಳದೆ ಕಡತದ ಕೊನೆ ಕಂಡುಬಂದಿದೆ. ಟ್ಯಾಗ್ ಅನ್ನು ಕಡೆಗಣಿಸಲಾಗುತ್ತಿದೆ.\u0020
errEofInTagName=ಟ್ಯಾಗ್ನ ಹೆಸರಿಗಾಗಿ ಹುಡುಕುವಾಗ ಕಡತದ ಕೊನೆ ಕಂಡುಬಂದಿದೆ. ಟ್ಯಾಗ್ ಅನ್ನು ಕಡೆಗಣಿಸಲಾಗುತ್ತಿದೆ.\u0020
errEofInEndTag=ಅಂತ್ಯದ ಟ್ಯಾಗ್ನ ಒಳಗೆ ಕಡತದ ಕೊನೆ. ಟ್ಯಾಗ್ ಅನ್ನು ಕಡೆಗಣಿಸಲಾಗುತ್ತಿದೆ.
errEofAfterLt=“<” ನಂತರ ಕಡತದ ಕೊನೆ.
errNcrOutOfRange=ಕ್ಯಾರೆಕ್ಟರ್ ಉಲ್ಲೇಖವು ಅನುಮತಿಸಲಾಗುವ ಯುನಿಕೋಡ್ ವ್ಯಾಪ್ತಿಯ ಹೊರಗಿದೆ.
errNcrUnassigned=ಕ್ಯಾರೆಕ್ಟರ್ ಉಲ್ಲೇಖವು ಶಾಶ್ವತವಾದ ನಿಯೋಜಿಸದೆ ಇರುವ ಕೋಡ್ ಬಿಂದುವಿಗೆ ವಿಸ್ತರಿಸುತ್ತದೆ.
errDuplicateAttribute=ನಕಲಿ ಗುಣಲಕ್ಷಣ.
errEofInSystemId=ವ್ಯವಸ್ಥೆಯ ಐಡೆಂಟಿಫಯರ್ ಒಳಗೆ ಕಡತದ ಕೊನೆ.
errExpectedSystemId=ವ್ಯವಸ್ಥೆಯ ಐಡೆಂಟಿಫಯರ್ ಅನ್ನು ನಿರೀಕ್ಷಿಸಲಾಗಿತ್ತು ಆದರೆ ಡಾಕ್ಟೈಪ್ ಕೊನೆಗೊಂಡಿದೆ.
errMissingSpaceBeforeDoctypeName=ಡಾಕ್ಟೈಪ್ ಹೆಸರಿನ ಮೊದಲು ಖಾಲಿ ಸ್ಥಳ ಇಲ್ಲ.
errNcrZero=ಅಕ್ಷರದ ಉಲ್ಲೇಖವು ಸೊನ್ನೆಗೆ ವಿಸ್ತರಿಸುತ್ತದೆ.
errNoSpaceBetweenDoctypeSystemKeywordAndQuote=ಡಾಕ್ಟೈಪ್ “SYSTEM” ಕೀಲಿಪದ ಮತ್ತು ಕೋಟ್ನ ನಡುವೆ ಸ್ಥಳವಿಲ್ಲ.
errNoSpaceBetweenPublicAndSystemIds=ಡಾಕ್ಟೈಪ್ ಪಬ್ಲಿಕ್ ಮತ್ತು ವ್ಯವಸ್ಥೆಯ ಐಡೆಂಟಿಫರ್ ನಡುವೆ ಸ್ಥಳವಿಲ್ಲ.
errNoSpaceBetweenDoctypePublicKeywordAndQuote=ಡಾಕ್ಟೈಪ್ “PUBLIC” ಕೀಲಿಪದ ಮತ್ತು ಕೋಟ್ನ ನಡುವೆ ಯಾವುದೆ ಸ್ಥಳವಿಲ್ಲ.
# Tree builder errors
errStrayStartTag2=ಒಂಟಿ ಆರಂಭದ ಟ್ಯಾಗ್ “%1$S”.
errStrayEndTag=ಒಂಟಿ ಅಂತ್ಯದ ಟ್ಯಾಗ್ “%1$S”.
errUnclosedElements=ಅಂತ್ಯದ ಟ್ಯಾಗ್ “%1$S” ಕಾಣಿಸಿಕೊಂಡಿದೆ, ಆದರೆ ಅಲ್ಲಿ ತೆರೆದ ಘಟಕಗಳಿವೆ.
errUnclosedElementsImplied=ಅಂತ್ಯದ ಟ್ಯಾಗ್ “%1$S” ಅನ್ನು ಅಳವಡಿಸಲಾಗಿದೆ, ಆದರೆ ಅಲ್ಲಿ ತೆರೆದ ಘಟಕಗಳಿವೆ.
errUnclosedElementsCell=ಒಂದು ಕೋಷ್ಟಕವನ್ನು ಸೂಚ್ಯವಾಗಿ ಮುಚ್ಚಲಾಗಿದೆ, ಆದರೆ ಅಲ್ಲಿ ತೆರೆದ ಘಟಕಗಳಿವೆ.\u0020
errStrayDoctype=ಒಂಟಿ ಡಾಕ್ಟೈಪ್.
errAlmostStandardsDoctype=ಬಹುಪಾಲು ಶಿಷ್ಟತೆಗಳ ಕ್ರಮದ doctype. “<!DOCTYPE html>” ಅನ್ನು ನಿರೀಕ್ಷಿಸಲಾಗಿದೆ.
errQuirkyDoctype=ವಿಚಿತ್ರವಾದ ಡಾಕ್ಟೈಪ್. “<!DOCTYPE html>” ಅನ್ನು ನಿರೀಕ್ಷಿಸಲಾಗಿದೆ.
errNonSpaceInTrailer=ಪುಟದ ಟ್ರೇಲರ್ನಲ್ಲಿ ಖಾಲಿಸ್ಥಳವಲ್ಲದ ಅಕ್ಷರ.
errNonSpaceAfterFrameset=“frameset” ನ ನಂತರ ಖಾಲಿಸ್ಥಳವಲ್ಲ.
errNonSpaceInFrameset=“frameset” ನಲ್ಲಿ ಖಾಲಿಸ್ಥಳವಿಲ್ಲ.
errNonSpaceAfterBody=ಮುಖ್ಯಭಾಗದ ನಂತರ ಯಾವುದೆ ಅಂತರವಲ್ಲದ ಅಕ್ಷರವಿಲ್ಲ.
errNonSpaceInColgroupInFragment=ಭಾಗವನ್ನು ಪಾರ್ಸ್ ಮಾಡುವಾಗ ಖಾಲಿಸ್ಥಳವಲ್ಲದ “colgroup”.
errNonSpaceInNoscriptInHead=“head” ನ ಒಳಗಿನ “noscript” ನಲ್ಲಿ ಖಾಲಿಯಲ್ಲದ ಅಕ್ಷರ.
errFooBetweenHeadAndBody=“head” ಮತ್ತು “body” ನಡುವೆ “%1$S” ಘಟಕ.
errStartTagWithoutDoctype=ಮೊದಲಿಗೆ ಒಂದು ಡಾಕ್ಟೈಪ್ ಕಾಣಿಸದೆ ಆರಂಭಿಕ ಟ್ಯಾಕ್ ಕಂಡುಬಂದಿದೆ. “<!DOCTYPE html>” ಅನ್ನು ನಿರೀಕ್ಷಿಸಲಾಗಿದೆ.
errNoSelectInTableScope=ಕೋಷ್ಟಕದ ವ್ಯಾಪ್ತಿಯಲ್ಲಿ “select” ಇಲ್ಲ.
errStartSelectWhereEndSelectExpected=ಅಂತ್ಯದ ಟ್ಯಾಗ್ ಅನ್ನು ನಿರೀಕ್ಷಿಸಿದಲ್ಲಿ ಆರಂಭದ ಟ್ಯಾಗ್ ಅನ್ನು “select” ಮಾಡಿ.
errStartTagWithSelectOpen=“select” ಅನ್ನು ತೆರೆದಿರುವ ಆರಂಭದ ಟ್ಯಾಗ್ “%1$S”.
errImage=ಒಂದು ಆರಂಭದ ಟ್ಯಾಗ್ “image” ಕಂಡುಬಂದಿದೆ.
errHeadingWhenHeadingOpen=ಶೀರ್ಷಿಕೆಯ ಬೇರೊಂದು ಶೀರ್ಷಿಕೆಯ ಉಪಅಂಶ (ಚೈಲ್ಡ್) ಆಗಿರಲು ಸಾಧ್ಯವಿಲ್ಲ.
errFramesetStart=“frameset” ಆರಂಭದ ಟ್ಯಾಗ್ ಕಂಡುಬಂದಿದೆ.
errNoCellToClose=ಮುಚ್ಚಲು ಯಾವುದೆ ಕೋಶಗಳಿಲ್ಲ.
errStartTagInTable=“table” ನಲ್ಲಿ “%1$S” ಟ್ಯಾಗ್ ಕಂಡುಬಂದಿದೆ.
errFormWhenFormOpen=ಒಂದು “form” ಆರಂಭದ ಟ್ಯಾಗ್ ಕಂಡುಬಂದಿದೆ, ಆದರೆ ಒಂದು ಸಕ್ರಿಯವಾದ “form” ಘಟಕವು ಇದೆ. ನೆಸ್ಟ್ ಮಾಡಲಾದ ಟ್ಯಾಗ್ಗೆ ಅನುಮತಿ ಇಲ್ಲ. ಟ್ಯಾಗ್ ಅನ್ನು ಕಡೆಗಣಿಸಲಾಗುತ್ತಿದೆ.
errTableSeenWhileTableOpen=“table” ಗಾಗಿನ ಆರಂಭದ ಟ್ಯಾಗ್ ಕಂಡುಬಂದಿದೆ ಆದರೆ ಹಿಂದಿನ “table” ಇನ್ನೂ ಸಹ ತೆರೆದೆ ಇದೆ.
errStartTagInTableBody=ಕೋಷ್ಟಕದ ಮುಖ್ಯಭಾಗದಲ್ಲಿ ಆರಂಭದ ಟ್ಯಾಗ್ “%1$S”.
errEndTagSeenWithoutDoctype=ಒಂದು ಡಾಕ್ಟೈಪ್ ಅನ್ನು ಮೊದಲು ನೋಡದೆ ಅಂತ್ಯದ ಟ್ಯಾಗ್ ಅನ್ನು ನೋಡಲಾಗಿದೆ. “<!DOCTYPE html>” ಅನ್ನು ನಿರೀಕ್ಷಿಸಲಾಗಿತ್ತು.
errEndTagAfterBody=“body” ಅನ್ನು ಮುಚ್ಚಿದ ನಂತರ ಒಂದು ಅಂತ್ಯದ ಟ್ಯಾಗ್ ಕಂಡುಬಂದಿದೆ.
errEndTagSeenWithSelectOpen=“select” ತೆರೆದಿರುವುದರೊಂದಿಗೆ “%1$S” ಅಂತ್ಯದ ಟ್ಯಾಗ್.
errGarbageInColgroup=\u0020“colgroup” ಭಾಗದಲ್ಲಿ ನಿರುಪಯುಕ್ತ ವಸ್ತು.
errEndTagBr=ಅಂತ್ಯದ ಟ್ಯಾಗ್ “br”.
errNoElementToCloseButEndTagSeen=ವ್ಯಾಪ್ತಿಯಲ್ಲಿ ಯಾವುದೆ “%1$S” ಘಟಕವು ಇಲ್ಲ ಆದರೆ ಒಂದು “%1$S” ಅಂತ್ಯದ ಟ್ಯಾಗ್ ಇದೆ.
errHtmlStartTagInForeignContext=ಒಂದು ಹೊರ ಬಾಹ್ಯ ನೇಮ್ಸ್ಪೇಸ್ ಸನ್ನಿವೇಶದಲ್ಲಿ HTML ಆರಂಭದ ಟ್ಯಾಗ್ “%1$S”.
errNoTableRowToClose=ಮುಚ್ಚಲು ಯಾವುದೆ ಅಡ್ಡಸಾಲು ಇಲ್ಲ.
errNonSpaceInTable=ಒಂದು ಕೋಷ್ಟಕದ ಒಳಗೆ ತಪ್ಪಾಗಿ ಇರಿಸಲಾದ ಖಾಲಿಯಲ್ಲದ ಅಕ್ಷರಗಳು.
errUnclosedChildrenInRuby=“ruby”ಯಲ್ಲಿ ಮುಚ್ಚದೆ ಇರುವ ಉಪಅಂಶ (ಚಿಲ್ಡ್ರನ್).
errStartTagSeenWithoutRuby=ತೆರೆದಿರುವ ಒಂದು “ruby”ಘಟಕವು ಇಲ್ಲದ ಆರಂಭದ ಟ್ಯಾಗ್ “%1$S” .
errSelfClosing=ಸ್ವಯಂ-ಮುಚ್ಚಲ್ಪಡುವ ಸಿಂಟ್ಯಾಕ್ಸ್ ಅನ್ನು(“/>”) ಅನೂರ್ಜಿತವಲ್ಲದ HTML ಘಟಕದಲ್ಲಿ ಬಳಸಲಾಗಿದೆ. ಸ್ಲ್ಯಾಶ್ ಅನ್ನು ಕಡೆಗಣಿಸಲಾಗುತ್ತಿದೆ ಮತ್ತು ಒಂದು ಆರಂಭದ ಟ್ಯಾಗ್ ಎಂದು ಪರಿಗಣಿಸಲಾಗುತ್ತಿದೆ.
errNoCheckUnclosedElementsOnStack=ಸ್ಟಾಕ್ನಲ್ಲಿ ಮುಚ್ಚದೆ ಇರುವ ಘಟಕಗಳಿವೆ.
errEndTagDidNotMatchCurrentOpenElement=ಅಂತ್ಯದ ಟ್ಯಾಗ್ “%1$S” ಪ್ರಸಕ್ತ ತೆರೆದ ಘಟಕದೊಂದಿಗೆ (“%2$S”) ಹೊಂದಿಕೆಯಾಗಿಲ್ಲ.
errEndTagViolatesNestingRules=ಅಂತ್ಯದ ಟ್ಯಾಗ್ “%1$S” ನೆಸ್ಟಿಂಗ್ ನಿಯಮಗಳನ್ನು ಮೀರುತ್ತದೆ.
errEndWithUnclosedElements=ಅಂತ್ಯದ ಟ್ಯಾಗ್ “%1$S” ಕಾಣಿಸಿಕೊಂಡಿದೆ, ಆದರೆ ಅಲ್ಲಿ ತೆರೆದ ಘಟಕಗಳಿವೆ.
|