summaryrefslogtreecommitdiffstats
path: root/l10n-kn/toolkit/chrome/mozapps/profile/profileSelection.properties
blob: fd487c3a30b429d0428467d49080049270792a4a (plain)
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
37
38
39
40
41
42
43
44
45
46
47
# This Source Code Form is subject to the terms of the Mozilla Public
# License, v. 2.0. If a copy of the MPL was not distributed with this
# file, You can obtain one at http://mozilla.org/MPL/2.0/.

# LOCALIZATION NOTE: These strings are used for startup/profile problems and the profile manager.

# Application not responding
# LOCALIZATION NOTE (restartTitle, restartMessageNoUnlocker, restartMessageUnlocker, restartMessageNoUnlockerMac, restartMessageUnlockerMac): Messages displayed when the application is running but is not responding to commands. %S is the application name.
restartTitle=%S ಅನ್ನು ಮುಚ್ಚು
restartMessageUnlocker=%S ಈಗಾಗಲೆ ಚಾಲನೆಯಲ್ಲಿದೆ, ಆದರೆ ಅದು ಪ್ರತಿಸ್ಪಂದಿಸುತ್ತಿಲ್ಲ. ಹೊಸ ವಿಂಡೋವನ್ನು ತೆರೆಯುವ ಮೊದಲು ಹಳೆಯ %S ಪ್ರಕ್ರಿಯೆಯನ್ನು ಮುಚ್ಚಬೇಕು.
restartMessageNoUnlockerMac=%S ನ ಒಂದು ಪ್ರತಿ ಈಗಾಗಲೆ ತೆಗೆಯಲ್ಪಟ್ಟಿದೆ. ಏಕಕಾಲಕ್ಕೆ %S ನ ಕೇವಲ  ಒಂದು ಪ್ರತಿಯನ್ನು ಮಾತ್ರ ತೆರೆಯಬಹುದಾಗಿದೆ.
restartMessageUnlockerMac=%S ನ ಒಂದು ಪ್ರತಿ ಈಗಾಗಲೆ ತೆಗೆಯಲ್ಪಟ್ಟಿದೆ. ಇದನ್ನು ತೆರೆಯಲು ಈಗ ಚಾಲನೆಯಲ್ಲಿರುವ %S ನ ಒಂದು ಪ್ರತಿಯು ಮುಚ್ಚಲ್ಪಡುತ್ತದೆ.

# Profile manager
# LOCALIZATION NOTE (profileTooltip): First %S is the profile name, second %S is the path to the profile folder.
profileTooltip=ಪ್ರೊಫೈಲ್‌: '%S' - ಮಾರ್ಗ: '%S'

pleaseSelectTitle=ಪ್ರೊಫೈಲ್‌ ಅನ್ನು ಆರಿಸಿ
pleaseSelect=%S ಅನ್ನು ಆರಂಭಿಸಲು ಒಂದು ಪ್ರೊಫೈಲ್‌ ಅನ್ನು ಆರಿಸಿ, ಅಥವ ಒಂದು ಹೊಸ ಪ್ರೊಫೈಲ್‌ವನ್ನು ರಚಿಸಿ.

renameProfileTitle=ಪ್ರೊಫೈಲ್‌ನ ಹೆಸರನ್ನು ಬದಲಾಯಿಸು
renameProfilePrompt=ಪ್ರೊಫೈಲ್‌ "%S" ನ  ಹೆಸರನ್ನು ಬದಲಾಯಿಸು:

profileNameInvalidTitle=ಅಮಾನ್ಯವಾದ ಪ್ರೊಫೈಲ್‌ನ ಹೆಸರು
profileNameInvalid="%S" ಎಂಬ ಪ್ರೊಫೈಲ್‌ನ ಹೆಸರಿಗೆ ಅನುಮತಿ ಇಲ್ಲ.

chooseFolder=ಪ್ರೊಫೈಲ್‌ನ ಕೋಶವನ್ನು ಆರಿಸಿ
profileNameEmpty=ಒಂದು ಖಾಲಿ ಪ್ರೊಫೈಲ್‌ನ ಹೆಸರಿಗೆ ಅವಕಾಶವಿಲ್ಲ.
invalidChar=ಪ್ರೊಫೈಲ್‌ನ ಹೆಸರುಗಳಲ್ಲಿ  "%S"ಅಕ್ಷರಕ್ಕೆ ಅವಕಾಶವಿಲ್ಲ. ದಯವಿಟ್ಟು ಬೇರೊಂದು ಹೆಸರನ್ನು ಆರಿಸಿ.

deleteTitle=ಪ್ರೊಫೈಲ್‌ವನ್ನು ಅಳಿಸಿ
deleteProfileConfirm=ಒಂದು ಪ್ರೊಫೈಲ್‌ಅನ್ನು ಅಳಿಸುವುದರಿಂದ ಅದು ಲಭ್ಯವಿರುವ ಪ್ರೊಫೈಲ್‌ಗಳ ಪಟ್ಟಿಯಿಂದ ಅಳಿಸಿಹಾಕಲ್ಪಡುತ್ತದೆ ಹಾಗು  ಅದನ್ನು ಮರಳಿ ಪಡೆಯಲು ಸಾಧ್ಯವಿರುವುದಿಲ್ಲ.\nನೀವು ಪ್ರೊಫೈಲ್‌ದ ಮಾಹಿತಿ ಕಡತಗಳು, ಸಿದ್ಧತೆಗಳು, ಹಾಗೂ ಪ್ರಮಾಣಪತ್ರಗಳನ್ನು ಒಳಗೊಂಡಂತೆ  ಇನ್ನಿತರ ಮಾಹಿತಿಗಳನ್ನೂ ಸಹ ಅಳಿಸಬಹುದಾಗಿದೆ. ಈ ಆಯ್ಕೆಯು "%S" ಕೋಶವನ್ನು ಅಳಿಸಿಹಾಕುತ್ತದೆ ಹಾಗು ಅದನ್ನು ಮರಳಿ ಪಡೆಯಲು ಸಾಧ್ಯವಿಲ್ಲ.\nನೀವು ಪ್ರೊಫೈಲ್‌ನ ಮಾಹಿತಿ ಕಡತಗಳನ್ನು ಅಳಿಸಲು ಬಯಸುತ್ತೀರೆ?
deleteFiles=ಕಡತಗಳನ್ನು ಅಳಿಸಿಹಾಕು
dontDeleteFiles=ಕಡತಗಳನ್ನು ಅಳಿಸಿಹಾಕಬೇಡ

profileCreationFailed=ಪ್ರೊಫೈಲ್‌ ಅನ್ನು ರಚಿಸಲಾಗಿಲ್ಲ. ಬಹುಷಃ ನೀವು ಆರಿಸಿರುವ ಕೋಶಕ್ಕೆ ಬರೆಯಲು ಅನುಮತಿ ಇಲ್ಲದಿರಬಹುದು.
profileCreationFailedTitle=ಪ್ರೊಫೈಲ್‌ವನ್ನು ರಚಿಸುವಲ್ಲಿ ವಿಫಲತೆ
profileExists=ಈ ಪ್ರೊಫೈಲ್‌ನ ಹೆಸರು ಈಗಾಗಲೆ ಅಸ್ತಿತ್ವದಲ್ಲಿದೆ. ದಯವಿಟ್ಟು ಬೇರೊಂದು ಹೆಸರನ್ನು ಆರಿಸಿ.
profileFinishText=ಈ ಪ್ರೊಫೈಲ್‌ ಅನ್ನು ರಚಿಸಲು 'ಪೂರ್ಣಗೊಳಿಸು' ಅನ್ನು ಕ್ಲಿಕ್ಕಿಸಿ.
profileFinishTextMac=ಈ ಹೊಸ ಪ್ರೊಫೈಲ್‌ವನ್ನು ರಚಿಸಲು 'ಆಯಿತು' ಅನ್ನು ಕ್ಲಿಕ್ಕಿಸಿ.
profileMissing=ನಿಮ್ಮ %S ಪ್ರೊಫೈಲನ್ನು ಲೋಡ್ ಮಾಡಲು ಸಾಧ್ಯವಿಲ್ಲ. ಅದು ಕಾಣೆಯಾಗಿರಬಹುದು ಅಥವ ನಿಲುಕಿಸಿಕೊಳ್ಳಲು ಸಾಧ್ಯವಿರದೆ ಇರಬಹುದು.
profileMissingTitle=ಪ್ರೊಫೈಲ್ ಕಾಣೆಯಾಗಿದೆ

# Profile reset
# LOCALIZATION NOTE (resetBackupDirectory): Directory name for the profile directory backup created during reset. This directory is placed in a location users will see it (ie. their desktop). %S is the application name.
resetBackupDirectory=ಹಳೆಯ %S ದತ್ತಾಂಶ