diff options
Diffstat (limited to 'l10n-kn/dom/chrome/netError.dtd')
-rw-r--r-- | l10n-kn/dom/chrome/netError.dtd | 87 |
1 files changed, 87 insertions, 0 deletions
ತಾಣವು ಸಿಂಧುವೆಂದು ತೋರಿದರೂ, ವೀಕ್ಷಕಕ್ಕೆ ಒಂದು ಸಂಪರ್ಕವನ್ನು ಸಾಧಿಸಲು ವಿಫಲವಾಗಿದೆ.
ತಾಣವು ತಾತ್ಕಾಲಿಕವಾಗಿ ಅಲಭ್ಯವಾಗಿರಬೇಕೆ?ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ.
ಇತರೆ ತಾಣಗಳನ್ನು ವೀಕ್ಷಿಸಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲವೆ? ಗಣಕದ ಜಾಲಬಂಧ ಸಂಪರ್ಕವನ್ನು ಪರೀಕ್ಷಿಸಿ.
ನಿಮ್ಮ ಗಣಕ ಅಥವ ಜಾಲ ಸಂಪರ್ಕವು ಫೈರ್ವಾಲ್ ಅಥವ ಪ್ರಾಕ್ಸಿಯಿಂದ ಸಂರಕ್ಷಿತಗೊಂಡಿದೆಯೆ? ಸರಿಯಲ್ಲದ ಸಿದ್ಧತೆಗಳು ಜಾಲ ವೀಕ್ಷಣೆಯಲ್ಲಿ ಹಸ್ತಕ್ಷೇಪ ಮಾಡಬಹುದು.
"> + +<!ENTITY deniedPortAccess.title "ಸುರಕ್ಷತಾ ಕಾರಣಗಳಿಂದಾಗಿ ಸಂಪರ್ಕಸ್ಥಾನವನ್ನು ನಿರ್ಬಂಧಿಸಲಾಗಿದೆ"> +<!ENTITY deniedPortAccess.longDesc "
ಮನವಿ ಸಲ್ಲಿಸಲಾದ ವಿಳಾಸವು ಒಂದು ಸಂಪರ್ಕ ಸ್ಥಾನವನ್ನು (e.g. mozilla.org:80 ಪೋರ್ಟ್ 80 ಕ್ಕೆ mozilla.org ನಲ್ಲಿ) ಸೂಚಿಸಿದೆ ಸಾಮಾನ್ಯವಾಗಿ ಜಾಲ ವೀಕ್ಷಣೆಯಲ್ಲದೆ ಇತರೆ ಕಾರ್ಯಗಳಿಗೂ ಬಳಸಲ್ಪಡುತ್ತದೆ. ವೀಕ್ಷಕವು ನಿಮ್ಮ ಸುರಕ್ಷತೆ ಹಾಗು ಸಂರಕ್ಷಣೆಯ ಸಲುವಾಗಿ ಈ ಮನವಿಯನ್ನು ರದ್ದು ಮಾಡಿದೆ.
"> + +<!ENTITY dnsNotFound.title "ವಿಳಾಸವು ಕಂಡುಬಂದಿಲ್ಲ"> +<!ENTITY dnsNotFound.longDesc "
ಒದಗಿಸಲಾದ ವಿಳಾಸಕ್ಕೆ ಅತಿಥೇಯ ಪರಿಚಾರಕವನ್ನು ವೀಕ್ಷಕಕ್ಕೆ ಹುಡುಕಲಾಗಿಲ್ಲ.
ತಾಣದ ವಿಳಾಸವನ್ನು ಸೂಚಿಸುವಲ್ಲಿ ಏನಾದರೂ ತಪ್ಪಾಗಿದೆಯೇ ? (ಉದಾ. www.mozilla.org ನ ಬದಲಿಗೆ ww.mozilla.org ಎಂದು )
ಈ ತಾಣವು ಅಸ್ತಿತ್ವದಲ್ಲಿದೆ ಎಂಬುದು ನಿಮಗೆ ಖಚಿತವೇ ? ಅದರ ನೋಂದಣಿಯ ಅವಧಿ ಮುಗಿದಿರಬಹುದು.
ನೀವು ಇತರೆ ತಾಣಗಳನ್ನು ವೀಕ್ಷಸಲು ಸಾಧ್ಯವಾಗುತ್ತಿಲ್ಲವೆ? ನಿಮ್ಮ ಜಾಲ ಸಂಪರ್ಕವನ್ನು ಹಾಗು DNS ಪರಿಚಾರಕ ಸಿದ್ಧತೆಗಳನ್ನು ಪರೀಕ್ಷಿಸಿ.
ನಿಮ್ಮ ಗಣಕ ಅಥವ ಜಾಲ ಸಂಪರ್ಕವು ಫೈರ್ವಾಲ್ ಅಥವ ಪ್ರಾಕ್ಸಿಯಿಂದ ಸಂರಕ್ಷಿತಗೊಂಡಿದೆಯೆ? ಸರಿಯಲ್ಲದ ಸಿದ್ಧತೆಗಳು ಜಾಲ ವೀಕ್ಷಣೆಯಲ್ಲಿ ಹಸ್ತಕ್ಷೇಪ ಮಾಡಬಹುದು
"> + +<!ENTITY fileNotFound.title "ಕಡತವು ಕಂಡು ಬಂದಿಲ್ಲ"> +<!ENTITY fileNotFound.longDesc "
ಅದರ ಹೆಸರು ಬದಲಾಯಿಸರಬಹುದು, ತೆಗೆದುಹಾಕಲ್ಪಟ್ಟಿರಬಹುದು, ಅಥವ ಸ್ಥಳಾಂತರಗೊಂಡಿರಬಹುದು
ವಿಳಾಸದಲ್ಲಿ ಕಾಗುಣಿತ, ಕ್ಯಾಪಿಟಲೈಸೇಶನ್, ಅಥವ ಬೆರಳಚ್ಚುದೋಷ ಇದ್ದಿರಬಹುದೆ?
ನೀವು ಮನವಿ ಸಲ್ಲಿಸಿದ ವಿಷಯವನ್ನು ನಿಲುಕಿಸಿಕೊಳ್ಳಲು ನಿಮಗೆ ಸಾಕಷ್ಟು ಅನುಮತಿ ಇದೆಯೆ?
"> + +<!ENTITY fileAccessDenied.title "ಕಡತ ಪ್ರವೇಶವನ್ನು ನಿರ್ಬಂಧಿಸಲಾಗಿದೆ"> +<!ENTITY fileAccessDenied.longDesc "
ಅದನ್ನು ತೆಗೆದುಹಾಕಿರಬಹುದು, ಜರುಗಿಸಿರಬಹುದು, ಅಥವಾ ಕಡತದ ಅನುಮತಿಗಳು ಪ್ರವೇಶವನ್ನು ತಡೆಹಿಡಿಯುತ್ತಿರವಬಹುದು.
"> + +<!ENTITY generic.title "ಮನವಿಯನ್ನು ಪೂರ್ಣಗೊಳಿಸಲಾಗಿಲ್ಲ"> +<!ENTITY generic.longDesc "
ಈ ತೊಂದರೆ ಅಥವ ದೋಷಕ್ಕಾಗಿನ ಹೆಚ್ಚುವರಿ ಮಾಹಿತಿ ಪ್ರಸ್ತುತ ಲಭ್ಯವಿಲ್ಲ.
"> + +<!ENTITY malformedURI.title "ಅಸಿಂಧುವಾದ ವಿಳಾಸ"> +<!ENTITY malformedURI.longDesc "
ಒದಗಿಸಲಾದ ವಿಳಾಸವು ಒಂದು ಗುರುತಿಸಬಲ್ಲ ಮಾದರಿಯಲ್ಲಿ ಇಲ್ಲ. ದಯವಿಟ್ಟು ತಪ್ಪುಗಳಿಗಾಗಿ ಸ್ಥಳ ಪಟ್ಟಿಯಲ್ಲಿ ನೋಡಿ ನಂತರ ಮರಳಿ ಪ್ರಯತ್ನಿಸಿ.
"> + +<!ENTITY netInterrupt.title "ಮಾಹಿತಿ ವರ್ಗಾವಣೆ ಗೆ ಅಡ್ಡಿ ಉಂಟಾಗಿದೆ"> +<!ENTITY netInterrupt.longDesc "
ವೀಕ್ಷಕವು ಯಶಸ್ವಿಯಾಗಿ ಸಂಪರ್ಕ ಸಾಧಿಸಿತು, ಆದರೆ ಮಾಹಿತಿ ವರ್ಗಾವಣೆಯಾಗುವಾಗ ಸಂಪರ್ಕಕ್ಕೆ ಅಡ್ಡಿ ಉಂಟಾಗಿದೆ. ದಯವಿಟ್ಟು ಮರಳಿ ಪ್ರಯತ್ನಿಸಿ.
ನೀವು ಇತರೆ ತಾಣಗಳನ್ನು ವೀಕ್ಷಿಸಲು ಸಾಧ್ಯವಾಗುತ್ತಿಲ್ಲವೆ? ಗಣಕದ ಜಾಲ ಸಂಪರ್ಕವನ್ನು ಪರೀಕ್ಷಿಸಿ.
ಇನ್ನೂ ಸಹ ತೊಂದರೆ ಇದೆಯೆ?ನೆರವಿಗಾಗಿ ನಿಮ್ಮ ಗಣಕ ವ್ಯವಸ್ಥಾಪಕರನ್ನು ಅಥವ ಜಾಲ ಸಂಪರ್ಕ ಒದಗಿಸುವವರನ್ನು ಸಂಪರ್ಕಿಸಿ.
"> + +<!ENTITY notCached.title "ದಸ್ತಾವೇಜಿನ ವಾಯಿದೆ ತೀರದೆ"> +<!ENTITY notCached.longDesc "
ಮನವಿ ಮಾಡಲಾದ ದಸ್ತಾವೇಜು ಜಾಲವೀಕ್ಷಕದ ಕ್ಯಾಶೆಯಲ್ಲಿ ಕಂಡುಬಂದಿಲ್ಲ.
ಸುರಕ್ಷತಾ ಮುನ್ನೆಚ್ಚರಿಕೆಯಾಗಿ, ಜಾಲವೀಕ್ಷಕವು ತಾನಾಗಿಯೆ ಯಾವುದೆ ಸೂಕ್ಷ್ಮಸಂವೇದಿ ದಸ್ತಾವೇಜುಗಳಿಗಾಗಿ ಮರು-ಮನವಿ ಸಲ್ಲಿಸುವುದಿಲ್ಲ.
ಜಾಲತಾಣದಿಂದ ದಸ್ತಾವೇಜನ್ನು ಮರಳಿ ಮನವಿ ಮಾಡಲು ಕ್ಲಿಕ್ ಮಾಡಿ.
"> + +<!ENTITY netOffline.title "ಆಫ್‍ಲೈನ್ ವಿಧಾನ"> +<!ENTITY netOffline.longDesc2 "
ಜಾಲವೀಕ್ಷಕವು ತನ್ನ ಆಫ್‌ಲೈನ್ ಕ್ರಮದಲ್ಲಿದೆ ಮತ್ತು ಮನವಿ ಮಾಡಲಾದ ಅಂಶದೊಂದಿಗೆ ಸಂಪರ್ಕವನ್ನು ಸಾಧಿಸಲು ಸಾಧ್ಯವಾಗಿಲ್ಲ.
ಇದು ಗಣಕವು ಸಕ್ರಿಯ ಜಾಲಬಂಧದೊಂದಿಗೆ ಸಂಪರ್ಕತಗೊಂಡಿದೆಯೆ?
ಆನ್‌ಲೈನ್ ಕ್ರಮಕ್ಕೆ ಬದಲಾಯಿಸಿ ನಂತರ ಪುಟವನ್ನು ಮರಳಿ ಲೋಡ್ ಮಾಡಲು "ಇನ್ನೊಮ್ಮೆ ಪ್ರಯತ್ನಿಸು" ಅನ್ನು ಒತ್ತಿ.
"> + +<!ENTITY contentEncodingError.title "ವಿಷಯದ ಎನ್ಕೋಡಿಂಗ್ ದೋಷ"> +<!ENTITY contentEncodingError.longDesc "
ನೀವು ನೋಡಲು ಬಯಸುತ್ತಿರುವ ಪುಟವನ್ನು ತೋರಿಸಲು ಸಾಧ್ಯವಿಲ್ಲ ಏಕೆಂದರೆ ಅದು ಅಮಾನ್ಯವಾದ ಅಥವ ಬೆಂಬಲವಿಲ್ಲದ ಬಗೆಯ ಒಂದು ಸಂಕುಚನ(ಕಂಪ್ರೆಶನ್) ಅನ್ನು ಬಳಸುತ್ತದೆ.
ದಯವಿಟ್ಟು ಈ ತೊಂದರೆಯನ್ನು ತಿಳಿಸಲು ಜಾಲತಾಣದ ಮಾಲಿಕರನ್ನು ಸಂಪರ್ಕಿಸಿ.
"> + +<!ENTITY unsafeContentType.title "ಅಸುರಕ್ಷಿತ ಕಡತದ ಬಗೆ"> +<!ENTITY unsafeContentType.longDesc "
ದಯವಿಟ್ಟು ಈ ತೊಂದರೆಯನ್ನು ತಿಳಿಸಲು ಜಾಲತಾಣದ ಮಾಲಿಕರನ್ನು ಸಂಪರ್ಕಿಸಿ.
"> + +<!ENTITY netReset.title "ಸಂಪರ್ಕಕ್ಕೆ ಅಡ್ಡಿ ಉಂಟಾಗಿದೆ"> +<!ENTITY netReset.longDesc "
ಒಂದು ಸಂಪರ್ಕಕ್ಕೆ ಪ್ರಯತ್ನಿಸುವಾಗ ಜಾಲಕೊಂಡಿಗೆ ಅಡ್ಡಿ ಉಂಟಾಗಿದೆ. ದಯವಿಟ್ಟು ಮರಳಿ ಪ್ರಯತ್ನಿಸಿ.
"> + +<!ENTITY netTimeout.title "ಜಾಲಬಂಧದ ಅವಧಿ ಅಂತ್ಯಗೊಂಡಿದೆ"> +<!ENTITY netTimeout.longDesc "
ಮನವಿ ಸಲ್ಲಿಸಲಾದ ತಾಣವು ಒಂದು ಸಂಪರ್ಕ ಮನವಿಗೆ ಪ್ರತಿಸ್ಪಂದಿಸುತ್ತಿಲ್ಲ ಹಾಗು ವೀಕ್ಷಕವು ಒಂದು ಪ್ರತ್ಯುತ್ತರಕ್ಕೆ ಕಾಯುವುದನ್ನು ನಿಲ್ಲಿಸಿದೆ.
ಪರಿಚಾರಕವು ಅತಿಯಾದ ಬೇಡಿಕೆಗೆ ಒಳಪಟ್ಟಿರಬಹುದೆ ಅಥವ ಒಂದು ತಾತ್ಕಾಲಿಕ ಸಂಪರ್ಕ ಕಡಿತಕ್ಕೆ ಒಳಗಾಗಿರಬಹುದೆ? ಸ್ವಲ್ಪ ಸಮಯದ ನಂತರ ಮರಳಿ ಪ್ರಯತ್ನಿಸಿ.
ನೀವು ಬೇರೆ ತಾಣಗಳನ್ನು ವೀಕ್ಷಿಸಲು ಸಾಧ್ಯವಾಗುತ್ತಿಲ್ಲವೆ? ಗಣಕದ ಜಾಲ ಸಂಪರ್ಕವನ್ನು ಪರೀಕ್ಷಿಸಿ.
ನಿಮ್ಮ ಗಣಕ ಅಥವ ಜಾಲ ಸಂಪರ್ಕವು ಫೈರ್ವಾಲ್ ಅಥವ ಪ್ರಾಕ್ಸಿಯಿಂದ ಸಂರಕ್ಷಿತಗೊಂಡಿದೆಯೆ? ಸರಿಯಲ್ಲದ ಸಿದ್ಧತೆಗಳು ಜಾಲ ವೀಕ್ಷಣೆಯಲ್ಲಿ ಹಸ್ತಕ್ಷೇಪ ಮಾಡಬಹುದು.
ಇನ್ನೂ ಸಹ ತೊಂದರೆ ಇದೆಯೆ?ನೆರವಿಗಾಗಿ ನಿಮ್ಮ ಗಣಕ ವ್ಯವಸ್ಥಾಪಕರನ್ನು ಅಥವ ಜಾಲ ಸಂಪರ್ಕ ಒದಗಿಸುವವರನ್ನು ಸಂಪರ್ಕಿಸಿ
"> + +<!ENTITY unknownProtocolFound.title "ಅಜ್ಞಾತ ಪ್ರೊಟೊಕಾಲ್"> +<!ENTITY unknownProtocolFound.longDesc "
ವಿಳಾಸ ಸೂಚಿಸುವ ಒಂದು ಪ್ರೊಟೊಕಾಲನ್ನು (e.g. wxyz://) ವೀಕ್ಷಕವು ಗುರುತಿಸಲಾಗಿಲ್ಲ, ಆದ್ದರಿಂದ ವೀಕ್ಷಕವು ತಾಣಕ್ಕೆ ಸರಿಯಾಗಿ ಸಂಪರ್ಕ ಹೊಂದಲಾಗುತ್ತಿಲ್ಲ.
ನೀವು ಮಲ್ಟಿಮೀಡಿಯಾ ಅಥವ ಪಠ್ಯವಲ್ಲದ ಇತರೆ ಸೇವೆಗಳನ್ನು ನಿಲುಕಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಾ?? ತಾಣದ ಹೆಚ್ಚುವರಿ ಅಗತ್ಯತೆಗಳನ್ನು ಪರೀಕ್ಷಿಸಿ.
ಕೆಲವೊಂದು ಪ್ರೋಟೊಕಾಲ್‍ಗಳನ್ನು ವೀಕ್ಷಕವು ಗುರುತಿಸಲು ಕೆಲವೊಂದು ಮೂರನೆ ಪಕ್ಷದ(third party) ತಂತ್ರಾಂಶ ಅಥವ ಪ್ಲಗ್‍ಇನ್‍ಗಳ ಅಗತ್ಯವಿರುತ್ತದೆ.
"> + +<!ENTITY proxyConnectFailure.title "ಪ್ರಾಕ್ಸಿ ಪರಿಚಾರಕವು ಸಂಪರ್ಕವನ್ನು ನಿರಾಕರಿಸಿದೆ"> +<!ENTITY proxyConnectFailure.longDesc "
ವೀಕ್ಷಕವು ಒಂದು ಪ್ರಾಕ್ಸಿ ಪರಿಚಾರಕವನ್ನು ಬಳಸಲು ಸಂರಚಿತಗೊಂಡಿದೆ, ಆದರೆ ಪ್ರಾಕ್ಸಿಯು ಒಂದು ಸಂಪರ್ಕವನ್ನು ನಿರಾಕರಿಸಿದೆ.
ವೀಕ್ಷಕದ ಪ್ರಾಕ್ಸಿ ಸಂರಚನೆಯು ಸರಿಯಾಗಿದೆಯೆ? ಸಂರಚನೆಯನ್ನು ಪರೀಕ್ಷಿಸಿ ಹಾಗು ಮರಳಿ ಪ್ರಯತ್ನಿಸಿ.
ಪ್ರಾಕ್ಸಿ ಸೇವೆಯು ಈ ಜಾಲದಿಂದ ಸಂಪರ್ಕವನ್ನು ಅನುಮತಿಸುತ್ತದೆಯೆ?
ಇನ್ನೂ ಸಹ ತೊಂದರೆ ಇದೆಯೆ?ನೆರವಿಗಾಗಿ ನಿಮ್ಮ ಗಣಕ ವ್ಯವಸ್ಥಾಪಕರನ್ನು ಅಥವ ಜಾಲ ಸಂಪರ್ಕ ಒದಗಿಸುವವರನ್ನು ಸಂಪರ್ಕಿಸಿ.
"> + +<!ENTITY proxyResolveFailure.title "ಪ್ರಾಕ್ಸಿ ಪರಿಚಾರಕವು ಕಂಡು ಬಂದಿಲ್ಲ"> +<!ENTITY proxyResolveFailure.longDesc "
ವೀಕ್ಷಕವು ಒಂದು ಪ್ರಾಕ್ಸಿ ಪರಿಚಾರಕವನ್ನು ಬಳಸಲು ಸಂರಚಿತಗೊಂಡಿದೆ, ಆದರೆ ಪ್ರಾಕ್ಸಿಯು ಕಂಡು ಬಂದಿಲ್ಲ.
ವೀಕ್ಷಕದ ಪ್ರಾಕ್ಸಿ ಸಂರಚನೆಯು ಸರಿಯಾಗಿದೆಯೆ? ಸಂರಚನೆಯನ್ನು ಪರೀಕ್ಷಿಸಿ ಹಾಗು ಮರಳಿ ಪ್ರಯತ್ನಿಸಿ.
ಗಣಕವು ಒಂದು ಸಕ್ರಿಯ ಜಾಲಕ್ಕೆ ಸಂಪರ್ಕಿತಗೊಂಡಿದೆಯೆ?
ಇನ್ನೂ ಸಹ ತೊಂದರೆ ಇದೆಯೆ?ನೆರವಿಗಾಗಿ ನಿಮ್ಮ ಗಣಕ ವ್ಯವಸ್ಥಾಪಕರನ್ನು ಅಥವ ಜಾಲ ಸಂಪರ್ಕ ಒದಗಿಸುವವರನ್ನು ಸಂಪರ್ಕಿಸಿ.
"> + +<!ENTITY redirectLoop.title "ಮರಳಿ ನಿರ್ದೇಶಿತ ಆವರ್ತನ(Redirect Loop)"> +<!ENTITY redirectLoop.longDesc "
ವೀಕ್ಷಕವು ಮನವಿ ಸಲ್ಲಿಸಿದ ವಿಷಯವನ್ನು ಮರಳಿ ಪಡೆಯುವುದನ್ನು ನಿಲ್ಲಿಸಿದೆ. ತಾಣವು ಎಂದೆಂದಿಗೂ ಮುಗಿಯದ ರೀತಿಯಲ್ಲಿ ಮನವಿಯನ್ನು ಮರಳಿ ನಿರ್ದೇಶಿಸುತ್ತಿದೆ.
ಈ ತಾಣಕ್ಕೆ ಅಗತ್ಯವಿರುವ ಕುಕಿಗಳನ್ನು ನೀವು ಅಶಕ್ತ ಅಥವ ನಿರ್ಬಂಧಿಸಿದ್ದೀರೆ?
ಸೂಚನೆ: ಈ ತಾಣದ ಕುಕಿಗಳನ್ನು ಅನುಮತಿಸಿದರೂ ಸಹ ತೊಂದರೆ ಪರಿಹಾರವಾಗದಿದ್ದರೆ, ಅದು ಒಂದು ಪರಿಚಾರಕದ ಸಂರಚನೆಗೆ ಸಂಬಂಧಿತ ವಿಷಯವಾಗಿದ್ದು ನಿಮ್ಮ ಗಣಕಕ್ಕೆ ಸಂಬಂಧ ಪಟ್ಟಿದ್ದಲ್ಲಎಂದರ್ಥ.
"> + +<!ENTITY unknownSocketType.title "ಸರಿಯಲ್ಲದ ಪ್ರತ್ಯುತ್ತರ"> +<!ENTITY unknownSocketType.longDesc "
ತಾಣವು ಒಂದು ಅನಿರೀಕ್ಷಿತ ರೀತಿಯಲ್ಲಿ ಜಾಲ ಮನವಿಗಳಿಗೆ ಪ್ರತ್ಯುತ್ತರಿಸಿದೆ ಹಾಗು ವೀಕ್ಷಕವು ಮುಂದುವರೆಯಲು ಸಾಧ್ಯವಿಲ್ಲ.
"> + +<!ENTITY nssFailure2.title "ಸುರಕ್ಷಿತ ಸಂಪರ್ಕವು ವಿಫಲಗೊಂಡಿದೆ"> +<!ENTITY nssFailure2.longDesc2 "
ನೀವು ನೋಡಲು ಪ್ರಯತ್ನಿಸುತ್ತಿರುವ ಪುಟವನ್ನು ತೋರಿಸಲು ಸಾಧ್ಯವಿಲ್ಲ ಏಕೆಂದರೆ ಪಡೆಯಲಾದ ಮಾಹಿತಿಯ ವಿಶ್ವಾಸಾರ್ಹತೆಯನ್ನು ಪರಿಶೀಲಿಸಲಾಗಿಲ್ಲ.
ದಯವಿಟ್ಟು ಈ ತೊಂದರೆಯನ್ನು ತಿಳಿಸಲು ಜಾಲತಾಣದ ಮಾಲಿಕರನ್ನು ಸಂಪರ್ಕಿಸಿ.
"> + +<!ENTITY nssBadCert.title "ಸುರಕ್ಷಿತ ಸಂಪರ್ಕವು ವಿಫಲಗೊಂಡಿದೆ"> +<!ENTITY nssBadCert.longDesc2 "
ಇದು ಪರಿಚಾರಕದ ಸಂರಚನೆಯಲ್ಲಿನ ಒಂದು ತೊಂದರೆ ಇರಬಹುದು, ಅಥವ ಯಾರಾದರೂ ಪರಿಚಾರಕದಂತೆ ವರ್ತಿಸಲು ಪ್ರಯತ್ನಿಸುತ್ತಿರಬಹುದು.
ಈ ಮೊದಲು ನೀವು ಪರಿಚಾರಕಕ್ಕೆ ಯಶಸ್ವಿಯಾಗಿ ಸಂಪರ್ಕ ಹೊಂದಲು ಸಾಧ್ಯವಾಗಿದ್ದಲ್ಲಿ, ಈಗಿನ ದೋಷವು ತಾತ್ಕಾಲಿಕವಾಗಿರಬಹುದು, ಹಾಗು ನೀವು ಸ್ವಲ್ಪ ಸಮಯದ ನಂತರ ಮರಳಿ ಪ್ರಯತ್ನಿಸಿ.
"> + +<!ENTITY securityOverride.linkText "ಅಥವ ನೀವು ಒಂದು ವಿನಾಯಿತಿಯನ್ನು ಸೇರಿಸಬಹುದು…"> +<!ENTITY securityOverride.warningContent "
ನೀವು ಸಂಪೂರ್ಣವಾಗಿ ನಂಬದೆ ಇರುವಂತಹ ಒಂದು ಅಂತರಜಾಲ ಸಂಪರ್ಕವನ್ನು ಬಳಸುತ್ತಿದ್ದಲ್ಲಿ ಅಥವ ನಿಮಗೆ ಈ ಪರಿಚಾರಕಕ್ಕಾಗಿ ಈ ಮೊದಲು ಒಂದು ಎಚ್ಚರಿಕೆ ಕಾಣಿಸದೆ ಇದ್ದಲ್ಲಿ ನೀವು ಒಂದು ವಿನಾಯಿತಿಯನ್ನು ಸೇರಿಸಬಾರದು.
ಆದರೂ ಸಹ ನೀವು ಈ ತಾಣಕ್ಕೆ ಒಂದು ವಿನಾಯಿತಿಯನ್ನು ಸೇರಿಸಲು ಬಯಸಿದರೆ, ನಿಮ್ಮ ಸುಧಾರಿತ ಗೂಢಲಿಪೀಕರಣ(ಎನ್‌ಕ್ರಿಪ್ಶನ್ ) ಸಿದ್ಧತೆಗಳಲ್ಲಿ ಹಾಗೆ ಮಾಡಬಹುದಾಗಿದೆ.
"> + +<!ENTITY cspBlocked.title "ವಿಷಯ ಸುರಕ್ಷತಾ ನಿಯಮದಿಂದ ನಿರ್ಬಂಧಿಸಲಾಗಿದೆ"> +<!ENTITY cspBlocked.longDesc "
ಈ ಪುಟವನ್ನು ಈ ರೀತಿಯಲ್ಲಿ ಲೋಡ್ ಮಾಡದಂತೆ ಜಾಲವೀಕ್ಷಕವು ತಡೆದಿದೆ ಏಕೆಂದರೆ ಈ ಪುಟದಲ್ಲಿನ ವಿಷಯ ಸುರಕ್ಷತಾ ನಿಯಮವು ಇದಕ್ಕೆ ಅನುಮತಿ ನೀಡುವುದಿಲ್ಲ.
"> + +<!ENTITY corruptedContentErrorv2.title "ವಿಷಯ ಹಾಳಾದ ದೋಷ"> +<!ENTITY corruptedContentErrorv2.longDesc "
ನೀವು ನೋಡಲು ಬಯಸುವ ಪುಟವನ್ನು ತೋರಿಸಲು ಸಾಧ್ಯವಿಲ್ಲ ಏಕೆಂದರೆ ಮಾಹಿತಿ ವರ್ಗಾವಣೆಯಲ್ಲಿ ಒಂದು ದೋಷವು ಕಂಡು ಬಂದಿದೆ.
ಈ ತೊಂದರೆಯನ್ನು ವರದಿ ಮಾಡಲು ಜಾಲತಾಣದ ಮಾಲಿಕರನ್ನು ಸಂಪರ್ಕಿಸಿ.
ಹಳತಾದ ಮತ್ತು ಆಕ್ರಮಣಕ್ಕೆ ಸಿಲುಕಬಹುದಾದ ಸುರಕ್ಷತಾ ತಂತ್ರಜ್ಞಾನವನ್ನು ಬಳಸುತ್ತಿದೆ. ಆಕ್ರಮಣಕಾರ ನಿಮಗೆ ಸುರಕ್ಷಿತ ಎನಿಸಬಹುದಾದ ಮಾಹಿತಿಯನ್ನು ಸುಲಭವಾಗಿ ಬಹಿರಂಗಪಡಿಸಬಲ್ಲ. ಜಾಲತಾಣದ ನಿರ್ವಾಹಕ ಈ ಸರ್ವರ್ ಅನ್ನು ನೀವು ಭೇಟಿ ನೀಡುವುದಕ್ಕಿಂತ ಮುಂಚೆ ಸರಿಪಡಿಸಬೇಕಿದೆ.
ದೋಷದ ಸಂಕೇತ: NS_ERROR_NET_INADEQUATE_SECURITY