diff options
Diffstat (limited to '')
-rw-r--r-- | l10n-kn/mobile/overrides/appstrings.properties | 40 |
1 files changed, 40 insertions, 0 deletions
diff --git a/l10n-kn/mobile/overrides/appstrings.properties b/l10n-kn/mobile/overrides/appstrings.properties new file mode 100644 index 0000000000..36665b3b6f --- /dev/null +++ b/l10n-kn/mobile/overrides/appstrings.properties @@ -0,0 +1,40 @@ +# This Source Code Form is subject to the terms of the Mozilla Public +# License, v. 2.0. If a copy of the MPL was not distributed with this +# file, You can obtain one at http://mozilla.org/MPL/2.0/. + +# BEFORE EDITING THIS FILE, PLEASE NOTE: +# These strings are only here to support shipping Fennec ESR. +# They are unused in GeckoView, so please don't make any changes. + +malformedURI2=URL ಸರಿಯಾಗಿಲ್ಲ ಆದ್ದರಿಂದಅದನ್ನು ಲೋಡ್ ಮಾಡಲಾಗುವುದಿಲ್ಲ. +fileNotFound=ಫೈರ್ಫಾಕ್ಸ್ ಗೆ %S ನಲ್ಲಿ ಕಡತವನ್ನು ಹುಡುಕಲಾಗಿಲ್ಲ. +fileAccessDenied=%S ನಲ್ಲಿನ ಕಡತವನ್ನು ಓದಲಾಗುವುದಿಲ್ಲ. +dnsNotFound2=ಫೈರ್ಫಾಕ್ಸ್ ಗೆ %S ನಲ್ಲಿನ ಪರಿಚಾರಕವು ಸಿಗಲಿಲ್ಲ. +unknownProtocolFound=ಫೈರ್ಫಾಕ್ಸ್‌ಗೆ ಈ ವಿಳಾಸವನ್ನು ತೆರೆಯುವುದು ಹೇಗೆಂದು ತಿಳಿಸಿಲ್ಲ, ಯಾಕೆಂದರೆ ಈ ಕೆಳಗಿನ ಪ್ರೋಟೋಕೋಲ್‌ಗಳು(%S) ಯಾವುದೇ ಕ್ರಮವಿಧಿಗಳೊಂದಿಗೆ ಸರಿಹೊಂದುತ್ತಿಲ್ಲ ಅಥವಾ ಈ ಪರಿಸ್ಥಿತಿಯಲ್ಲಿ ಅವುಗಳಿಗೆ ಅನುಮತಿಯಿಲ್ಲ. +connectionFailure=ಫೈರ್ಫಾಕ್ಸ್ %S ನಲ್ಲಿನ ಒಂದು ಪರಿಚಾರಕಕ್ಕೆ ಸಂಪರ್ಕ ಸಾಧಿಸಲಾಗಿಲ್ಲ. +netInterrupt=ಪುಟವು ಲೋಡ್ ಆಗುವಾಗ %Sಕ್ಕೆ ಸಂಪರ್ಕವು ಅಡ್ಡಿಗೊಳಪಟ್ಟಿದೆ. +netTimeout=%Sದಲ್ಲಿನ ಪರಿಚಾರಕವು ಪ್ರತಿಸ್ಪಂದಿಸಲು ಬಹಳ ಸಮಯ ತೆಗೆದುಕೊಳ್ಳುತ್ತಿದೆ. +redirectLoop=ಪರಿಚಾರಕವು ಈ ವಿಳಾಸಕ್ಕಾಗಿನ ಮನವಿಯನ್ನು ಎಂದೆಂದಿಗೂ ಮುಗಿಯದ ರೀತಿಯಲ್ಲಿ ಮರಳಿ ನಿರ್ದೇಶಿಸುತ್ತಿರುವುದನ್ನು ಫೈರ್ಫಾಕ್ಸ್ ಹುಡುಕಿದೆ. +## LOCALIZATION NOTE (confirmRepostPrompt): In this item, don't translate "%S" +confirmRepostPrompt=ಈ ಪುಟವನ್ನು ತೋರಿಸಲು, %S ಮತ್ತೊಮ್ಮೆ ಈ ಹಿಂದೆ ನಿರ್ವಹಿಸಲಾದ ಯಾವುದೆ ಕಾರ್ಯವನ್ನು (ಹುಡುಕಾಟ ಅಥವ ಅನುಕ್ರಮದ ಖಚಿತಪಡಿಕೆ) ಮರುಕಳಿಸುವಂತಹ ಮಾಹಿತಿಯನ್ನು ಕಳಿಸುವಂತಿರಬೇಕು. +resendButton.label=ಮತ್ತೊಮ್ಮೆ ಕಳುಹಿಸು +unknownSocketType=ಫೈರ್ಫಾಕ್ಸ್ ಗೆ ಪರಿಚಾರಕದೊಂದಿಗೆ ಹೇಗೆ ಸಂಪರ್ಕ ಹೊಂದಬೇಕು ಎಂದು ತಿಳಿದಿಲ್ಲ. +netReset=ಪುಟವು ಲೋಡ್ ಆಗುವಾಗ ಪರಿಚಾರಕದೊಂದಿಗಿನ ಸಂಪರ್ಕ ಮರಳಿ ಸ್ಥಾ ಪಿಸಲ್ಪಟ್ಟಿದೆ. +notCached=ಈ ದಸ್ತಾವೇಜು ಈಗ ಲಭ್ಯವಿಲ್ಲ. +netOffline=ಫೈರ್ಫಾಕ್ಸ್ ಪ್ರಸಕ್ತ ಆಫ್‍ಲೈನ್ ಕ್ರಮದಲ್ಲಿದೆ ಆದ್ದರಿಂದ ನೀವು ಜಾಲವನ್ನು ವೀಕ್ಷಿಸಲಾಗುವುದಿಲ್ಲ. +isprinting=ಮುದ್ರಿಸುವಾಗ ಅಥವ ಮುದ್ರಣದ ಮುನ್ನೋಟದಲ್ಲಿ ದಸ್ತಾವೇಜನ್ನು ಬದಲಾಯಿಸಲಾಗುವುದಿಲ್ಲ. +deniedPortAccess=ಈ ವಿಳಾಸವು ಸಾಮಾನ್ಯವಾಗಿ ಜಾಲ ವೀಕ್ಷಣೆಯನ್ನು ಹೊರತುಪಡಿಸಿ ಬೇರೆ ಕಾರ್ಯಗಳಿಗೆ ಬಳಸಲಾಗುವ ಒಂದು ಜಾಲಬಂಧ ಪೋರ್ಟನ್ನು ಬಳಸುತ್ತದೆ. ಫೈರ್ಫಾಕ್ಸ್ ನಿಮ್ಮ ಸುರಕ್ಷತೆಯ ದೃಷ್ಟಿಯಿಂದ ಮನವಿಯನ್ನು ರದ್ದು ಮಾಡಿದೆ. +proxyResolveFailure=ಫೈರ್ಫಾಕ್ಸ್ ಹುಡುಕಲಾಗದೆ ಇರುವ ಒಂದು ಪರಿಚಾರವನ್ನು ಬಳಸುವಂತೆ ಸಂರಚಿತಗೊಂಡಿದೆ. +proxyConnectFailure=ಫೈರ್ಫಾಕ್ಸ್ ಸಂಪರ್ಕಗಳನ್ನು ನಿರಾಕರಿಸುವ ಒಂದು ಪ್ರಾಕ್ಸಿ ಪರಿಚಾರಕವನ್ನು ಬಳಸುವಂತೆ ಸಂರಚಿತಗೊಂಡಿದೆ. +contentEncodingError=ನೀವು ನೋಡಲು ಪ್ರಯತ್ನಿಸುತ್ತಿರುವ ಪುಟವನ್ನು ತೋರಿಸಲು ಸಾಧ್ಯವಿಲ್ಲ ಏಕೆಂದರೆ ಅದು ಒಂದು ಅಮಾನ್ಯವಾದ ಅಥವ ಬೆಂಬಲವಿಲ್ಲದ ಕಂಪ್ರೆಶನ್ ವಿಧಾನವನ್ನು ಬಳಸುತ್ತದೆ. +unsafeContentType=ನೀವು ನೋಡಲು ಪ್ರಯತ್ನಿಸುತ್ತಿರುವ ಪುಟವನ್ನು ತೋರಿಸಲು ಸಾಧ್ಯವಾಗಿಲ್ಲ ಏಕೆಂದರೆ ಅದನ್ನು ಹೊಂದಿರುವ ಕಡತದ ಬಗೆಯಸುರಕ್ಷಿತವಲ್ಲದ್ದಾಗಿದೆ. ದಯವಿಟ್ಟು ಈ ತೊಂದರೆಯ ಬಗ್ಗೆ ತಿಳಿಸಲು ಜಾಲತಾಣದ ಮಾಲಿಕರನ್ನು ಸಂಪರ್ಕಿಸಿ. +malwareBlocked=%S ಒಂದು ಧಾಳಿಕಾರಕ ತಾಣವೆಂದು ವರದಿ ಮಾಡಲ್ಪಟ್ಟಿದೆ ಹಾಗು ನಿಮ್ಮ ಸುರಕ್ಷತಾ ಆದ್ಯತೆಗಳಿಗನುಸಾರವಾಗಿಅದು ನಿರ್ಬಂಧಿಸಲ್ಪಟ್ಟಿದೆ. +harmfulBlocked=%S ಒಂದು ಸಂಭಾವ್ಯ ಹಾನಿಕಾರಕ ತಾಣವೆಂದು ವರದಿ ಮಾಡಲ್ಪಟ್ಟಿದೆ ಹಾಗು ನಿಮ್ಮ ಸುರಕ್ಷತಾ ಆದ್ಯತೆಗಳಿಗನುಸಾರವಾಗಿಅದು ನಿರ್ಬಂಧಿಸಲ್ಪಟ್ಟಿದೆ. +deceptiveBlocked=%S ಒಂದು ಧಾಳಿಕಾರಕ ತಾಣವೆಂದು ವರದಿ ಮಾಡಲ್ಪಟ್ಟಿದೆ ಹಾಗು ನಿಮ್ಮ ಸುರಕ್ಷತಾ ಆದ್ಯತೆಗಳಿಗನುಸಾರವಾಗಿಅದು ನಿರ್ಬಂಧಿಸಲ್ಪಟ್ಟಿದೆ. +unwantedBlocked=ಇಲ್ಲಿರುವ ತಾಣ %S ಅನವಶ್ಯಕ ತಂತ್ರಾಂಶಗಳನ್ನು ಒದಗಿಸುತ್ತಿರುವ ತಾಣವೆಂದು ವರದಿ ಮಾಡಲ್ಪಟ್ಟಿದೆ ಹಾಗು ಇದನ್ನು ನಿಮ್ಮ ಸುರಕ್ಷತಾ ಆದ್ಯತೆಗಳಿಗನುಸಾರವಾಗಿ ನಿರ್ಬಂಧಿಸಲ್ಪಟ್ಟಿದೆ. +cspBlocked=ಈ ಪುಟವನ್ನು ಈ ಬಗೆಯಲ್ಲಿ ಲೋಡ್ ಆಗದಂತೆ ತಡೆಯುತ್ತಿರುವ ಒಂದು ವಿಷಯ ಸುರಕ್ಷತಾ ನಿಯಮವನ್ನು ಇದು ಹೊಂದಿದೆ. +corruptedContentErrorv2=%S ನಲ್ಲಿನ ಈ ತಾಣ ಸರಿಪಡಿಸಲಾಗದ ನೆಟ್‌ವರ್ಕ್ ಪ್ರೋಟೋಕೋಲ್ ಉಲ್ಲಂಘನೆಯನ್ನು ಅನುಭವಿಸಿದೆ. +sslv3Used=Firefox %S ಮೇಲೆ ನಿಮ್ಮ ಡೇಟಾ ಸುರಕ್ಷತೆಯ ಬಗ್ಗೆ ಭರವಸೆಯನ್ನು ನೀಡಲು ಸಾಧ್ಯವಿಲ್ಲ ಏಕಂದರೆ ಇದು SSLv3 ಬಳಸುತ್ತಿದ್ದು, ಇದು ಸುರಕ್ಷತೆ ಕೊರತೆ ಇರುವ ಪ್ರೋಟೋಕೋಲ್ ಆಗಿದೆ. +weakCryptoUsed=%S ನ ಮಾಲಿಕ ಅವರ ಜಾಲತಾಣವನ್ನು ಸರಿಯಾಗಿ ಸಂರಚಿಸಿಲ್ಲ. ನಿಮ್ಮ ಮಾಹಿತಿಯನ್ನು ಕಳ್ಳತನದಿಂದ ಸುರಕ್ಷಿತವಾಗಿರಿಸಲು, Firefox ಈ ಜಾಲತಾಣದೊಂದಿಗೆ ಸಂಪರ್ಕವನ್ನು ಹೊಂದಿಲ್ಲ. +inadequateSecurityError=ಈ ಜಾಲತಾಣ ಅಸಮರ್ಪಕ ಹಂತದ ಸುರಕ್ಷತೆಯನ್ನು ನಿವಾರಿಸಲು ಪ್ರಯತ್ನಿಸಿತು. +networkProtocolError=ಫೈರ್ಫಾಕ್ಸ್ ದುರಸ್ತಿ ಮಾಡಲಾಗದ ನೆಟ್ವರ್ಕ್ ಪ್ರೋಟೋಕಾಲ್ ಉಲ್ಲಂಘನೆಯನ್ನು ಅನುಭವಿಸಿದೆ. |