summaryrefslogtreecommitdiffstats
path: root/l10n-kn/toolkit/chrome/mozapps
diff options
context:
space:
mode:
Diffstat (limited to 'l10n-kn/toolkit/chrome/mozapps')
-rw-r--r--l10n-kn/toolkit/chrome/mozapps/downloads/downloads.properties109
-rw-r--r--l10n-kn/toolkit/chrome/mozapps/downloads/unknownContentType.properties18
-rw-r--r--l10n-kn/toolkit/chrome/mozapps/profile/profileSelection.properties47
-rw-r--r--l10n-kn/toolkit/chrome/mozapps/update/updates.properties44
4 files changed, 218 insertions, 0 deletions
diff --git a/l10n-kn/toolkit/chrome/mozapps/downloads/downloads.properties b/l10n-kn/toolkit/chrome/mozapps/downloads/downloads.properties
new file mode 100644
index 0000000000..b4839e052a
--- /dev/null
+++ b/l10n-kn/toolkit/chrome/mozapps/downloads/downloads.properties
@@ -0,0 +1,109 @@
+# This Source Code Form is subject to the terms of the Mozilla Public
+# License, v. 2.0. If a copy of the MPL was not distributed with this
+# file, You can obtain one at http://mozilla.org/MPL/2.0/.
+
+# LOCALIZATION NOTE (shortSeconds): Semi-colon list of plural
+# forms. See: http://developer.mozilla.org/en/docs/Localization_and_Plurals
+# s is the short form for seconds
+shortSeconds=s;s
+
+# LOCALIZATION NOTE (shortMinutes): Semi-colon list of plural
+# forms. See: http://developer.mozilla.org/en/docs/Localization_and_Plurals
+# m is the short form for minutes
+shortMinutes=m;m
+
+# LOCALIZATION NOTE (shortHours): Semi-colon list of plural
+# forms. See: http://developer.mozilla.org/en/docs/Localization_and_Plurals
+# h is the short form for hours
+shortHours=h;h
+
+# LOCALIZATION NOTE (shortDays): Semi-colon list of plural
+# forms. See: http://developer.mozilla.org/en/docs/Localization_and_Plurals
+# d is the short form for days
+shortDays=d;d
+
+downloadErrorAlertTitle=ಡೌನ್‌ಲೋಡ್‌ ದೋಷ
+downloadErrorGeneric=ಡೌನ್‌ಲೋಡ್‌ ಅನ್ನು ಉಳಿಸಲಾಗಿಲ್ಲ ಏಕೆಂದರೆ ಒಂದು ಅಜ್ಞಾತ ದೋಷ ಸಂಭವಿಸಿದೆ.\n\nದಯವಿಟ್ಟು ಮತ್ತೊಮ್ಮೆ ಪ್ರಯತ್ನಿಸಿ.
+
+# LOCALIZATION NOTE: we don't have proper plural support in the CPP code; bug 463102
+quitCancelDownloadsAlertTitle=ಎಲ್ಲಾ ಡೌನ್‌ಲೋಡ್‌ ಅನ್ನು ರದ್ದುಗೊಳಿಸಬೇಕೆ?
+quitCancelDownloadsAlertMsg=ಈಗ ನೀವು ಹೊರನಡೆದಲ್ಲಿ, 1 ಡೌನ್‌ಲೋಡ್‌ ರದ್ದು ಮಾಡಲ್ಪಡುತ್ತದೆ. ನೀವು ಖಚಿತವಾಗಿಯೂ ಹೊರನಡೆಯಲು ಬಯಸುತ್ತೀರೆ?
+quitCancelDownloadsAlertMsgMultiple=ಈಗ ನೀವು ಹೊರನಡೆದಲ್ಲಿ, %S ಡೌನ್‌ಲೋಡ್‌ಗಳು ರದ್ದು ಮಾಡಲ್ಪಡುತ್ತದೆ. ನೀವು ಖಚಿತವಾಗಿಯೂ ಹೊರನಡೆಯಲು ಬಯಸುತ್ತೀರೆ?
+quitCancelDownloadsAlertMsgMac=ಈಗ ನೀವು ತ್ಯಜಿಸಿದಲ್ಲಿ,1 ಡೌನ್‌ಲೋಡ್‌ ರದ್ದು ಮಾಡಲ್ಪಡುತ್ತದೆ. ನೀವು ಖಚಿತವಾಗಿಯೂ ತ್ಯಜಿಸಲು ಬಯಸುತ್ತೀರೆ?
+quitCancelDownloadsAlertMsgMacMultiple=ಈಗ ನೀವು ತ್ಯಜಿಸಿದಲ್ಲಿ,%S ಡೌನ್‌ಲೋಡ್‌ಗಳು ರದ್ದು ಮಾಡಲ್ಪಡುತ್ತದೆ. ನೀವು ಖಚಿತವಾಗಿಯೂ ತ್ಯಜಿಸಲು ಬಯಸುತ್ತೀರೆ?
+offlineCancelDownloadsAlertTitle=ಎಲ್ಲಾ ಡೌನ್‌ಲೋಡ್‌ ಅನ್ನು ರದ್ದುಗೊಳಿಸಬೇಕೆ?
+offlineCancelDownloadsAlertMsg=ಈಗ ನೀವು ಜಾಲದಿಂದ ಹೊರಗೆ ಹೋದಲ್ಲಿ, 1 ಡೌನ್‌ಲೋಡ್‌ ರದ್ದು ಮಾಡಲ್ಪಡುತ್ತದೆ. ನೀವು ಖಚಿತವಾಗಿಯೂ ಜಾಲದಿಂದ ಹೊರ ತೆರಳಲು ಬಯಸುತ್ತೀರೆ?
+offlineCancelDownloadsAlertMsgMultiple=ಈಗ ನೀವು ಜಾಲದಿಂ ದ ಹೊರಗೆ ಹೋದಲ್ಲಿ,%S ಡೌನ್‌ಲೋಡ್‌ಗಳು ರದ್ದು ಮಾಡಲ್ಪಡುತ್ತದೆ. ನೀವು ಖಚಿತವಾಗಿಯೂ ಜಾಲದಿಂದ ಹೊರ ತೆರಳಲು ಬಯಸುತ್ತೀರೆ?
+leavePrivateBrowsingCancelDownloadsAlertTitle=ಎಲ್ಲಾ ಡೌನ್‌ಲೋಡ್‌ಗಳನ್ನು ರದ್ದು ಮಾಡಬೇಕೆ?
+leavePrivateBrowsingWindowsCancelDownloadsAlertMsg2=ನೀವು ಎಲ್ಲಾ ಖಾಸಗಿ ಜಾಲವೀಕ್ಷಣೆಯ ಕಿಟಕಿಯನ್ನು ಮುಚ್ಚಿದಲ್ಲಿ, 1 ಇಳಿಕೆಯನ್ನು ರದ್ದು ಮಾಡಲಾಗುತ್ತದೆ. ನೀವು ಖಾಸಗಿ ವೀಕ್ಷಣೆಯಿಂದ ಹೊರನಡೆಯಬೇಕೆನ್ನುವುದು ಖಚಿತವೆ?
+leavePrivateBrowsingWindowsCancelDownloadsAlertMsgMultiple2=ನೀವು ಎಲ್ಲಾ ಖಾಸಗಿ ಜಾಲವೀಕ್ಷಣೆಯ ಕಿಟಕಿಯನ್ನು ಮುಚ್ಚಿದಲ್ಲಿ, %S ಇಳಿಕೆಯನ್ನು ರದ್ದು ಮಾಡಲಾಗುತ್ತದೆ. ನೀವು ಖಾಸಗಿ ವೀಕ್ಷಣೆಯಿಂದ ಹೊರನಡೆಯಬೇಕೆನ್ನುವುದು ಖಚಿತವೆ?
+cancelDownloadsOKText=1 ಡೌನ್‌ಲೋಡ್‌ ಅನ್ನು ರದ್ದುಗೊಳಿಸು
+cancelDownloadsOKTextMultiple=%S ಡೌನ್‌ಲೋಡ್‌ಗಳನ್ನು ರದ್ದುಗೊಳಿಸು
+dontQuitButtonWin=ಹೊರನಡೆಯಬೇಡ
+dontQuitButtonMac=ತ್ಯಜಿಸಬೇಡ
+dontGoOfflineButton=ಜಾಲದಲ್ಲಿಯೆ ಇರು
+dontLeavePrivateBrowsingButton2=ಖಾಸಗಿ ವೀಕ್ಷಣೆಯ ಕ್ರಮದಲ್ಲಿಯೆ ಇರು
+
+# LOCALIZATION NOTE (infiniteRate):
+# If download speed is a JavaScript Infinity value, this phrase is used
+infiniteRate=ನಿಜಕ್ಕೂ ವೇಗ
+
+# LOCALIZATION NOTE (statusFormat3): — is the "em dash" (long dash)
+# %1$S transfer progress; %2$S rate number; %3$S rate unit; %4$S time left
+# example: 4 minutes left — 1.1 of 11.1 GB (2.2 MB/sec)
+statusFormat3=%4$S — %1$S (%2$S %3$S/sec)
+
+# LOCALIZATION NOTE (statusFormatInfiniteRate): — is the "em dash" (long dash)
+# %1$S transfer progress; %2$S substitute phrase for Infinity speed; %3$S time left
+# example: 4 minutes left — 1.1 of 11.1 GB (Really fast)
+statusFormatInfiniteRate=%3$S — %1$S (%2$S)
+
+# LOCALIZATION NOTE (statusFormatNoRate): — is the "em dash" (long dash)
+# %1$S transfer progress; %2$S time left
+# example: 4 minutes left — 1.1 of 11.1 GB
+statusFormatNoRate=%2$S — %1$S
+
+bytes=ಬೈಟ್‌ಗಳು
+kilobyte=KB
+megabyte=MB
+gigabyte=GB
+
+# LOCALIZATION NOTE (transferSameUnits2):
+# %1$S progress number; %2$S total number; %3$S total unit
+# example: 1.1 of 333 MB
+transferSameUnits2=%2$S %3$S ನಲ್ಲಿ %1$S
+# LOCALIZATION NOTE (transferDiffUnits2):
+# %1$S progress number; %2$S progress unit; %3$S total number; %4$S total unit
+# example: 11.1 MB of 3.3 GB
+transferDiffUnits2=%3$S %4$S ನಲ್ಲಿ %1$S %2$S
+# LOCALIZATION NOTE (transferNoTotal2):
+# %1$S progress number; %2$S unit
+# example: 111 KB
+transferNoTotal2=%1$S %2$S
+
+# LOCALIZATION NOTE (timePair3): %1$S time number; %2$S time unit
+# example: 1m; 11h
+timePair3=%1$S%2$S
+# LOCALIZATION NOTE (timeLeftSingle3): %1$S time left
+# example: 1m left; 11h left
+timeLeftSingle3=%1$S ಉಳಿದಿದೆ
+# LOCALIZATION NOTE (timeLeftDouble3): %1$S time left; %2$S time left sub units
+# example: 11h 2m left; 1d 22h left
+timeLeftDouble3=%1$S %2$S ಉಳಿದಿದೆ
+timeFewSeconds2=ಕೆಲವು ಸೆಕೆಂಡುಗಳು ಉಳಿದಿವೆ
+timeUnknown2=ಗೊತ್ತಿಲ್ಲದಷ್ಟು ಸಮಯ ಉಳಿದಿದೆ
+
+# LOCALIZATION NOTE (doneScheme): #1 URI scheme like data: jar: about:
+doneScheme2=%1$S ಆಕರ
+# LOCALIZATION NOTE (doneFileScheme): Special case of doneScheme for file:
+# This is used as an eTLD replacement for local files, so make it lower case
+doneFileScheme=ಸ್ಥಳೀಯ ಕಡತ
+
+# LOCALIZATION NOTE (yesterday): Displayed time for files finished yesterday
+yesterday=ನಿನ್ನೆ
+
+fileExecutableSecurityWarning="%S" ಯು ಒಂದು ಕಾರ್ಯಗತಗೊಳಿಸಬಹುದಾದ ಕಡತವಾಗಿದೆ. ಈ ಬಗೆಯ ಕಡತಗಳು ನಿಮ್ಮ ಗಣಕವನ್ನು ಹಾಳು ಗೆಡವಬಲ್ಲಂತಹ ವೈರಸ್‌ಗಳು ಅಥವ ಇತರೆ ಇನ್ಯಾವುದೆ ಅಪಾಯಕಾರಿ ಕೋಡ್‌ಗಳು ಇರಬಹುದು "%S" ಅನ್ನು ಆರಂಭಿಸಲು ನೀವು ಇಚ್ಚಿಸಿರುವುದು ಖಚಿತವೆ?
+fileExecutableSecurityWarningTitle=ಕಾರ್ಯಗತಗೊಳಿಸಬಹುದಾದ ಕಡತವನ್ನು ತೆರೆಯಬೇಕೆ?
+
+# Desktop folder name for downloaded files
+downloadsFolder=ಡೌನ್‌ಲೋಡ್‌ಗಳು
diff --git a/l10n-kn/toolkit/chrome/mozapps/downloads/unknownContentType.properties b/l10n-kn/toolkit/chrome/mozapps/downloads/unknownContentType.properties
new file mode 100644
index 0000000000..470bda8f96
--- /dev/null
+++ b/l10n-kn/toolkit/chrome/mozapps/downloads/unknownContentType.properties
@@ -0,0 +1,18 @@
+# -*- Mode: Java; tab-width: 4; indent-tabs-mode: nil; c-basic-offset: 4 -*-
+# This Source Code Form is subject to the terms of the Mozilla Public
+# License, v. 2.0. If a copy of the MPL was not distributed with this
+# file, You can obtain one at http://mozilla.org/MPL/2.0/.
+
+title=%S ಅನ್ನು ತೆರೆಯಲಾಗುತ್ತಿದೆ
+saveDialogTitle=ಯಾವ ಕಡತಕ್ಕೆ ಉಳಿಸಬೇಕೆಂದು ನಮೂದಿಸಿ…
+defaultApp=%S (ಪೂರ್ವನಿಯೋಜಿತ)
+chooseAppFilePickerTitle=ಸಹಾಯಕ ಅನ್ವಯವನ್ನು ಆರಿಸಿ
+badApp=ನೀವು ಆರಿಸಲಾದ ಅನ್ವಯವು ("%S") ಕಂಡು ಬಂದಿಲ್ಲ. ಕಡತವನ್ನು ಪರಿಶೀಲಿಸಿ ಅಥವ ಬೇರೊಂದು ಅನ್ವಯವನ್ನು ಆರಿಸಿ.
+badApp.title=ಅನ್ವಯವು ಕಂಡುಬಂದಿಲ್ಲ
+badPermissions=ಕಡತವನ್ನು ಉಳಿಸಲು ಸಾಧ್ಯವಾಗಿಲ್ಲ ಏಕೆಂದರೆ ಅದಕ್ಕೆ ಅಗತ್ಯವಿರುವ ಸಮರ್ಪಕ ಅನುಮತಿಗಳಿಲ್ಲ. ಉಳಿಸಲು ಬೇರೊಂದು ಕೋಶವನ್ನು ಆರಿಸಿ.
+badPermissions.title=ಅಮಾನ್ಯವಾದಉಳಿಸುವ ಅನುಮತಿಗಳು
+unknownAccept.label=ಕಡತವನ್ನು ಉಳಿಸು
+unknownCancel.label=ರದ್ದು ಮಾಡು
+fileType=%S ಕಡತ
+# LOCALIZATION NOTE (orderedFileSizeWithType): first %S is type, second %S is size, and third %S is unit
+orderedFileSizeWithType=%1$S (%2$S %3$S)
diff --git a/l10n-kn/toolkit/chrome/mozapps/profile/profileSelection.properties b/l10n-kn/toolkit/chrome/mozapps/profile/profileSelection.properties
new file mode 100644
index 0000000000..fd487c3a30
--- /dev/null
+++ b/l10n-kn/toolkit/chrome/mozapps/profile/profileSelection.properties
@@ -0,0 +1,47 @@
+# This Source Code Form is subject to the terms of the Mozilla Public
+# License, v. 2.0. If a copy of the MPL was not distributed with this
+# file, You can obtain one at http://mozilla.org/MPL/2.0/.
+
+# LOCALIZATION NOTE: These strings are used for startup/profile problems and the profile manager.
+
+# Application not responding
+# LOCALIZATION NOTE (restartTitle, restartMessageNoUnlocker, restartMessageUnlocker, restartMessageNoUnlockerMac, restartMessageUnlockerMac): Messages displayed when the application is running but is not responding to commands. %S is the application name.
+restartTitle=%S ಅನ್ನು ಮುಚ್ಚು
+restartMessageUnlocker=%S ಈಗಾಗಲೆ ಚಾಲನೆಯಲ್ಲಿದೆ, ಆದರೆ ಅದು ಪ್ರತಿಸ್ಪಂದಿಸುತ್ತಿಲ್ಲ. ಹೊಸ ವಿಂಡೋವನ್ನು ತೆರೆಯುವ ಮೊದಲು ಹಳೆಯ %S ಪ್ರಕ್ರಿಯೆಯನ್ನು ಮುಚ್ಚಬೇಕು.
+restartMessageNoUnlockerMac=%S ನ ಒಂದು ಪ್ರತಿ ಈಗಾಗಲೆ ತೆಗೆಯಲ್ಪಟ್ಟಿದೆ. ಏಕಕಾಲಕ್ಕೆ %S ನ ಕೇವಲ ಒಂದು ಪ್ರತಿಯನ್ನು ಮಾತ್ರ ತೆರೆಯಬಹುದಾಗಿದೆ.
+restartMessageUnlockerMac=%S ನ ಒಂದು ಪ್ರತಿ ಈಗಾಗಲೆ ತೆಗೆಯಲ್ಪಟ್ಟಿದೆ. ಇದನ್ನು ತೆರೆಯಲು ಈಗ ಚಾಲನೆಯಲ್ಲಿರುವ %S ನ ಒಂದು ಪ್ರತಿಯು ಮುಚ್ಚಲ್ಪಡುತ್ತದೆ.
+
+# Profile manager
+# LOCALIZATION NOTE (profileTooltip): First %S is the profile name, second %S is the path to the profile folder.
+profileTooltip=ಪ್ರೊಫೈಲ್‌: '%S' - ಮಾರ್ಗ: '%S'
+
+pleaseSelectTitle=ಪ್ರೊಫೈಲ್‌ ಅನ್ನು ಆರಿಸಿ
+pleaseSelect=%S ಅನ್ನು ಆರಂಭಿಸಲು ಒಂದು ಪ್ರೊಫೈಲ್‌ ಅನ್ನು ಆರಿಸಿ, ಅಥವ ಒಂದು ಹೊಸ ಪ್ರೊಫೈಲ್‌ವನ್ನು ರಚಿಸಿ.
+
+renameProfileTitle=ಪ್ರೊಫೈಲ್‌ನ ಹೆಸರನ್ನು ಬದಲಾಯಿಸು
+renameProfilePrompt=ಪ್ರೊಫೈಲ್‌ "%S" ನ ಹೆಸರನ್ನು ಬದಲಾಯಿಸು:
+
+profileNameInvalidTitle=ಅಮಾನ್ಯವಾದ ಪ್ರೊಫೈಲ್‌ನ ಹೆಸರು
+profileNameInvalid="%S" ಎಂಬ ಪ್ರೊಫೈಲ್‌ನ ಹೆಸರಿಗೆ ಅನುಮತಿ ಇಲ್ಲ.
+
+chooseFolder=ಪ್ರೊಫೈಲ್‌ನ ಕೋಶವನ್ನು ಆರಿಸಿ
+profileNameEmpty=ಒಂದು ಖಾಲಿ ಪ್ರೊಫೈಲ್‌ನ ಹೆಸರಿಗೆ ಅವಕಾಶವಿಲ್ಲ.
+invalidChar=ಪ್ರೊಫೈಲ್‌ನ ಹೆಸರುಗಳಲ್ಲಿ "%S"ಅಕ್ಷರಕ್ಕೆ ಅವಕಾಶವಿಲ್ಲ. ದಯವಿಟ್ಟು ಬೇರೊಂದು ಹೆಸರನ್ನು ಆರಿಸಿ.
+
+deleteTitle=ಪ್ರೊಫೈಲ್‌ವನ್ನು ಅಳಿಸಿ
+deleteProfileConfirm=ಒಂದು ಪ್ರೊಫೈಲ್‌ಅನ್ನು ಅಳಿಸುವುದರಿಂದ ಅದು ಲಭ್ಯವಿರುವ ಪ್ರೊಫೈಲ್‌ಗಳ ಪಟ್ಟಿಯಿಂದ ಅಳಿಸಿಹಾಕಲ್ಪಡುತ್ತದೆ ಹಾಗು ಅದನ್ನು ಮರಳಿ ಪಡೆಯಲು ಸಾಧ್ಯವಿರುವುದಿಲ್ಲ.\nನೀವು ಪ್ರೊಫೈಲ್‌ದ ಮಾಹಿತಿ ಕಡತಗಳು, ಸಿದ್ಧತೆಗಳು, ಹಾಗೂ ಪ್ರಮಾಣಪತ್ರಗಳನ್ನು ಒಳಗೊಂಡಂತೆ ಇನ್ನಿತರ ಮಾಹಿತಿಗಳನ್ನೂ ಸಹ ಅಳಿಸಬಹುದಾಗಿದೆ. ಈ ಆಯ್ಕೆಯು "%S" ಕೋಶವನ್ನು ಅಳಿಸಿಹಾಕುತ್ತದೆ ಹಾಗು ಅದನ್ನು ಮರಳಿ ಪಡೆಯಲು ಸಾಧ್ಯವಿಲ್ಲ.\nನೀವು ಪ್ರೊಫೈಲ್‌ನ ಮಾಹಿತಿ ಕಡತಗಳನ್ನು ಅಳಿಸಲು ಬಯಸುತ್ತೀರೆ?
+deleteFiles=ಕಡತಗಳನ್ನು ಅಳಿಸಿಹಾಕು
+dontDeleteFiles=ಕಡತಗಳನ್ನು ಅಳಿಸಿಹಾಕಬೇಡ
+
+profileCreationFailed=ಪ್ರೊಫೈಲ್‌ ಅನ್ನು ರಚಿಸಲಾಗಿಲ್ಲ. ಬಹುಷಃ ನೀವು ಆರಿಸಿರುವ ಕೋಶಕ್ಕೆ ಬರೆಯಲು ಅನುಮತಿ ಇಲ್ಲದಿರಬಹುದು.
+profileCreationFailedTitle=ಪ್ರೊಫೈಲ್‌ವನ್ನು ರಚಿಸುವಲ್ಲಿ ವಿಫಲತೆ
+profileExists=ಈ ಪ್ರೊಫೈಲ್‌ನ ಹೆಸರು ಈಗಾಗಲೆ ಅಸ್ತಿತ್ವದಲ್ಲಿದೆ. ದಯವಿಟ್ಟು ಬೇರೊಂದು ಹೆಸರನ್ನು ಆರಿಸಿ.
+profileFinishText=ಈ ಪ್ರೊಫೈಲ್‌ ಅನ್ನು ರಚಿಸಲು 'ಪೂರ್ಣಗೊಳಿಸು' ಅನ್ನು ಕ್ಲಿಕ್ಕಿಸಿ.
+profileFinishTextMac=ಈ ಹೊಸ ಪ್ರೊಫೈಲ್‌ವನ್ನು ರಚಿಸಲು 'ಆಯಿತು' ಅನ್ನು ಕ್ಲಿಕ್ಕಿಸಿ.
+profileMissing=ನಿಮ್ಮ %S ಪ್ರೊಫೈಲನ್ನು ಲೋಡ್ ಮಾಡಲು ಸಾಧ್ಯವಿಲ್ಲ. ಅದು ಕಾಣೆಯಾಗಿರಬಹುದು ಅಥವ ನಿಲುಕಿಸಿಕೊಳ್ಳಲು ಸಾಧ್ಯವಿರದೆ ಇರಬಹುದು.
+profileMissingTitle=ಪ್ರೊಫೈಲ್ ಕಾಣೆಯಾಗಿದೆ
+
+# Profile reset
+# LOCALIZATION NOTE (resetBackupDirectory): Directory name for the profile directory backup created during reset. This directory is placed in a location users will see it (ie. their desktop). %S is the application name.
+resetBackupDirectory=ಹಳೆಯ %S ದತ್ತಾಂಶ
+
diff --git a/l10n-kn/toolkit/chrome/mozapps/update/updates.properties b/l10n-kn/toolkit/chrome/mozapps/update/updates.properties
new file mode 100644
index 0000000000..dc9117f370
--- /dev/null
+++ b/l10n-kn/toolkit/chrome/mozapps/update/updates.properties
@@ -0,0 +1,44 @@
+# This Source Code Form is subject to the terms of the Mozilla Public
+# License, v. 2.0. If a copy of the MPL was not distributed with this
+# file, You can obtain one at http://mozilla.org/MPL/2.0/.
+
+# LOCALIZATION NOTE: The 1st %S is brandShortName and 2nd %S is update version
+# where update version from the update xml
+# example: MyApplication 10.0.5
+updateName=%S %S
+
+noThanksButton=ಪರವಾಗಿಲ್ಲ
+noThanksButton.accesskey=N
+# NOTE: The restartLaterButton string is also used in
+# mozapps/extensions/content/blocklist.js
+restartLaterButton=ಆಮೇಲೆ ಮರು ಆರಂಭಿಸು
+restartLaterButton.accesskey=L
+restartNowButton=%S ಅನ್ನು ಮರು ಆರಂಭಿಸು
+restartNowButton.accesskey=R
+
+statusFailed=ಅನುಸ್ಥಾಪನೆ ವಿಫಲಗೊಂಡಿದೆ
+
+installSuccess=ನವೀಕರಣವನ್ನು ಯಶಸ್ವಿಯಾಗಿ ಅನುಸ್ಥಾಪಿಸಲಾಗಿದೆ
+installPending=ಅನುಸ್ಥಾಪನೆಯುನ್ನು ಬಾಕಿ ಇರಿಸಲಾಗಿದೆ
+patchApplyFailure=ನವೀಕರಣವನ್ನು ಅನುಸ್ಥಾಪಿಸಲಾಗಿಲ್ಲ (ತೇಪೆಯನ್ನು ಅನ್ವಯಿಸುವಲ್ಲಿ ವಿಫಲತೆ)
+elevationFailure=ಈ ಪರಿಷ್ಕರಣೆಯನ್ನು ಅನುಸ್ಥಾಪಿಸಲು ಬೇಕಿರುವ ಅವಶ್ಯ ಅನುಮತಿಯನ್ನು ನೀವು ಹೊಂದಿಲ್ಲ. ನಿಮ್ಮ ಗಣಕದ ನಿರ್ವಾಹಕರನ್ನು ಭೇಟಿಮಾಡಿ.
+
+check_error-200=XML ಕಡತದ ಅಪ್‌ಡೇಟ್‌ ತಪ್ಪಾಗಿದೆ(200)
+check_error-403=ಅನುಮತಿಯನ್ನು ನಿರಾಕರಿಸಲಾಗಿದೆ (403)
+check_error-404=XML ಕಡತವು ಕಂಡುಬಂದಿಲ್ಲ (404)
+check_error-500=ಆಂತರಿಕ ಪರಿಚಾರಕ ದೋಷ (500)
+check_error-2152398849=ವಿಫಲಗೊಂಡಿದೆ (ಅಜ್ಞಾತ ಕಾರಣ)
+check_error-2152398861=ಸಂಪರ್ಕವನ್ನು ನಿರಾಕರಿಸಲಾಗಿದೆ
+check_error-2152398862=ಸಂಪರ್ಕದ ಕಾಲಾವಧಿ ಮುಗಿದೆ
+# NS_ERROR_OFFLINE
+check_error-2152398864=ಜಾಲಬಂಧವು ಆಫ್‌ಲೈನಿನಲ್ಲಿದೆ (ಆನ್‌ಲೈನಿಗೆ ತೆರೆಳು)
+check_error-2152398867=ಅನುಮತಿ ಇರದ ಸಂಪರ್ಕಸ್ಥಾನ
+check_error-2152398868=ಯಾವುದೆ ಮಾಹಿತಿಯನ್ನು ಪಡೆಯಲಾಗಿಲ್ಲ (ದಯವಿಟ್ಟು ಪುನಃ ಪ್ರಯತ್ನಿಸು)
+check_error-2152398878=ಅಪ್‌ಡೇಟ್ ಪರಿಚಾರಕವು ಕಂಡಬಂದಿಲ್ಲ (ನಿಮ್ಮ ಅಂತರಜಾಲ ಸಂಪರ್ಕವು ಕಂಡುಬಂದಿಲ್ಲ)
+check_error-2152398890=ಪ್ರಾಕ್ಸಿ ಪರಿಚಾರಕವು ಕಂಡುಬಂದಿಲ್ಲ (ನಿಮ್ಮ ಅಂತರಜಾಲ ಸಂಪರ್ಕವು ಕಂಡುಬಂದಿಲ್ಲ)
+# NS_ERROR_DOCUMENT_NOT_CACHED
+check_error-2152398918=ಜಾಲಬಂಧವು ಆಫ್‌ಲೈನಿನಲ್ಲಿದೆ (ಆನ್‌ಲೈನಿಗೆ ತೆರೆಳು)
+check_error-2152398919=ಮಾಹಿತಿಯ ವರ್ಗಾವಣೆಯನ್ನು ತಡೆಹಿಡಿಯಲಾಗಿದೆ (ದಯವಿಟ್ಟು ಪುನಃ ಪ್ರಯತ್ನಿಸು)
+check_error-2152398920=ಪ್ರಾಕ್ಸಿ ಪರಿಚಾರಕದ ಸಂಪರ್ಕವನ್ನು ನಿರಾಕರಿಸಲಾಗಿದೆ
+check_error-2153390069=ಪರಿಚಾರಕದ ಪ್ರಮಾಣಪತ್ರದ ಕಾಲಾವಧಿ ತೀರಿದೆ (ನಿಮ್ಮ ಗಣಕದ ಗಡಿಯಾರದಲ್ಲಿನ ದಿನಾಂಕ ಹಾಗು ಸಮಯವು ಸರಿಯಾಗಿಲ್ಲದೆ ಹೋಗಿದ್ದರೆ ಅದನ್ನು ಸರಿಪಡಿಸಿ)
+check_error-verification_failed=ಅಪ್‌ಡೇಟ್‌ನ ಸಮಗ್ರತೆಯನ್ನು ಪರಿಶೀಲಿಸಲು ಸಾಧ್ಯವಾಗಿಲ್ಲ