From 43a97878ce14b72f0981164f87f2e35e14151312 Mon Sep 17 00:00:00 2001 From: Daniel Baumann Date: Sun, 7 Apr 2024 11:22:09 +0200 Subject: Adding upstream version 110.0.1. Signed-off-by: Daniel Baumann --- .../browser/chrome/overrides/appstrings.properties | 38 +++++++++ l10n-kn/browser/chrome/overrides/netError.dtd | 97 ++++++++++++++++++++++ 2 files changed, 135 insertions(+) create mode 100644 l10n-kn/browser/chrome/overrides/appstrings.properties create mode 100644 l10n-kn/browser/chrome/overrides/netError.dtd (limited to 'l10n-kn/browser/chrome/overrides') diff --git a/l10n-kn/browser/chrome/overrides/appstrings.properties b/l10n-kn/browser/chrome/overrides/appstrings.properties new file mode 100644 index 0000000000..97b2bd7846 --- /dev/null +++ b/l10n-kn/browser/chrome/overrides/appstrings.properties @@ -0,0 +1,38 @@ +# This Source Code Form is subject to the terms of the Mozilla Public +# License, v. 2.0. If a copy of the MPL was not distributed with this +# file, You can obtain one at http://mozilla.org/MPL/2.0/. + +fileNotFound=ಫೈರ್ಫಾಕ್ಸ್‍ ಗೆ %S ನಲ್ಲಿ ಕಡತವನ್ನು ಹುಡುಕಲಾಗಿಲ್ಲ +fileAccessDenied=%S ನಲ್ಲಿನ ಕಡತವನ್ನು ಓದಲಾಗುವುದಿಲ್ಲ. +unknownProtocolFound=ಈ ವಿಳಾಸವನ್ನು ಹೇಗೆ ತೆರೆಯಬೇಕು ಎಂದು ಫೈರ್‌ಫಾಕ್ಸಿಗೆ ತಿಳಿದಿಲ್ಲ, ಏಕೆಂದರೆ ಈ ಕೆಳಗಿನ ಪ್ರೊಟೊಕಾಲ್‌ಗಳಲ್ಲಿ (%S) ಒಂದು ಯಾವುದೆ ಪ್ರೊಗ್ರಾಮ್‌ಗೆ ಸಂಬಂಧಿಸಿಲ್ಲ ಅಥವ ಈ ಸನ್ನಿವೇಶದಲ್ಲಿ ಅದಕ್ಕೆ ಅನುಮತಿ ಇಲ್ಲ. +connectionFailure=ಫೈರ್ಫಾಕ್ಸ್‍ %S ನಲ್ಲಿನ ಒಂದು ಪರಿಚಾರಕಕ್ಕೆ ಸಂಪರ್ಕ ಸಾಧಿಸಲಾಗಿಲ್ಲ . +netInterrupt=ಪುಟವು ಲೋಡ್‍ ಆಗುವಾಗ %Sಕ್ಕೆ ಸಂಪರ್ಕವು ಅಡ್ಡಿಗೊಳಪಟ್ಟಿದೆ. +netTimeout=%Sದಲ್ಲಿನ ಪರಿಚಾರಕವು ಪ್ರತಿಸ್ಪಂದಿಸಲು ಬಹಳ ಸಮಯ ತೆಗೆದುಕೊಳ್ಳುತ್ತಿದೆ . +redirectLoop=ಪರಿಚಾರಕವು ಈ ವಿಳಾಸಕ್ಕಾಗಿನ ಮನವಿಯನ್ನು ಎಂದೆಂದಿಗೂ ಮುಗಿಯದ ರೀತಿಯಲ್ಲಿ ಮರಳಿ ನಿರ್ದೇಶಿಸುತ್ತಿರುವುದನ್ನು ಫೈರ್ಫಾಕ್ಸ್‍ ಹುಡುಕಿದೆ. +## LOCALIZATION NOTE (confirmRepostPrompt): In this item, don’t translate "%S" +confirmRepostPrompt=ಈ ಪುಟವನ್ನು ತೋರಿಸಲು, ಈ ಹಿಂದೆ ನಿರ್ವಹಿಸಲಾದ ಯಾವುದೆ ಕಾರ್ಯವನ್ನು (ಹುಡುಕಾಟ ಅಥವ ಅನುಕ್ರಮದ ಖಚಿತಪಡಿಕೆ) ಮರುಕಳಿಸುವಂತಹ ಮಾಹಿತಿಯನ್ನು %S ಮತ್ತೊಮ್ಮೆ ಕಳಿಸುವಂತಿರಬೇಕು . +resendButton.label=ಮತ್ತೊಮ್ಮೆ ಕಳುಹಿಸು +unknownSocketType=ಫೈರ್ಫಾಕ್ಸ್‍ಗೆ ಪರಿಚಾರಕದೊಂದಿಗೆ ಹೇಗೆ ಸಂಪರ್ಕ ಹೊಂದಬೇಕು ಎಂದು ತಿಳಿದಿಲ್ಲ. +netReset=ಪುಟವು ಲೋಡ್‍ ಆಗುವಾಗ ಪರಿಚಾರಕದೊಂದಿಗಿನ ಸಂಪರ್ಕ ಮರಳಿ ಸ್ಥಾ ಪಿಸಲ್ಪಟ್ಟಿದೆ. +notCached=ಈ ದಸ್ತಾವೇಜು ಈಗ ಲಭ್ಯವಿಲ್ಲ. +netOffline=ಫೈರ್ಫಾಕ್ಸ್‍ ಪ್ರಸಕ್ತ ಆಫ್‍ಲೈನ್ ಕ್ರಮದಲ್ಲಿದೆ ಆದ್ದರಿಂದ ನೀವು ಜಾಲವನ್ನು ವೀಕ್ಷಿಸಲಾಗುವುದಿಲ್ಲ. +isprinting=ಮುದ್ರಿಸುವಾಗ ಅಥವ ಮುದ್ರಣದ ಮುನ್ನೋಟದಲ್ಲಿ ದಸ್ತಾವೇಜನ್ನು ಬದಲಾಯಿಸಲಾಗುವುದಿಲ್ಲ. +deniedPortAccess=ಈ ವಿಳಾಸವು ಸಾಮಾನ್ಯವಾಗಿ ಜಾಲ ವೀಕ್ಷಣೆಯನ್ನು ಹೊರತುಪಡಿಸಿ ಬೇರೆ ಕಾರ್ಯಗಳಿಗೆ ಬಳಸಲಾಗುವ ಒಂದು ಜಾಲಬಂಧ ಪೋರ್ಟನ್ನು ಬಳಸುತ್ತದೆ.ಫೈರ್ಫಾಕ್ಸ್ ನಿಮ್ಮ ಸುರಕ್ಷತೆಯ ದೃಷ್ಟಿಯಿಂದ ಮನವಿಯನ್ನು ರದ್ದು ಮಾಡಿದೆ. +proxyResolveFailure=ಫೈರ್ಫಾಕ್ಸ್‍ ಹುಡುಕಲಾಗದೆ ಇರುವ ಒಂದು ಪರಿಚಾರವನ್ನು ಬಳಸುವಂತೆ ಸಂರಚಿತಗೊಂಡಿದೆ. +proxyConnectFailure=ಫೈರ್ಫಾಕ್ಸ್ ಸಂಪರ್ಕಗಳನ್ನು ನಿರಾಕರಿಸುವ ಒಂದು ಪ್ರಾಕ್ಸಿ ಪರಿಚಾರಕವನ್ನು ಬಳಸುವಂತೆ ಸಂರಚಿತಗೊಂಡಿದೆ. +contentEncodingError=ನೀವು ನೋಡಲು ಪ್ರಯತ್ನಿಸುತ್ತಿರುವ ಪುಟವನ್ನು ತೋರಿಸಲು ಸಾಧ್ಯವಿಲ್ಲ ಏಕೆಂದರೆ ಅದು ಒಂದು ಅಮಾನ್ಯವಾದ ಅಥವ ಬೆಂಬಲವಿಲ್ಲದ ಸಂಕುಚನಾ (ಕಂಪ್ರೆಶನ್) ವಿಧಾನವನ್ನು ಬಳಸುತ್ತದೆ. +unsafeContentType=ನೀವು ನೋಡಲು ಪ್ರಯತ್ನಿಸುತ್ತಿರುವ ಪುಟವನ್ನು ತೋರಿಸಲು ಸಾಧ್ಯವಾಗಿಲ್ಲ ಏಕೆಂದರೆ ಅದನ್ನು ಹೊಂದಿರುವ ಕಡತದ ಬಗೆಯಸುರಕ್ಷಿತವಲ್ಲದ್ದಾಗಿದೆ. ದಯವಿಟ್ಟು ಈ ತೊಂದರೆಯ ಬಗ್ಗೆ ತಿಳಿಸಲು ಜಾಲತಾಣದ ಮಾಲಿಕರನ್ನು ಸಂಪರ್ಕಿಸಿ. +externalProtocolTitle=ಬಾಹ್ಯ ಪ್ರೋಟೋಕಾಲ್ ಮನವಿ +externalProtocolPrompt=%1$S: ಕೊಂಡಿಗಳನ್ನು ನಿಭಾಯಿಸಲು ಒಂದು ಬಾಹ್ಯ ಅನ್ವಯವನ್ನು ಆರಂಭಿಸಬೇಕು.\n\n\nಮನವಿ ಸಲ್ಲಿಸಿದ ಕೊಂಡಿ:\n\n%2$S\n\nಅನ್ವಯ: %3$S\n\n\nನೀವು ಈ ಮನವಿಯನ್ನು ನಿರೀಕ್ಷಿಸದಿದ್ದರೆ ಬಹುಷಃ ಅದು ಆ ಇನ್ನೊಂದು ಪ್ರೊಗ್ರಾಂನಲ್ಲಿನ ದೌರ್ಬಲ್ಯವನ್ನು ಬಳಸಿಕೊಳ್ಳುವ ಒಂದು ಪ್ರಯತ್ನವಾಗಿರಬಹುದು. ಅದು ಅಪಾಯಕಾರಿ ಅಲ್ಲವೆಂದು ನಿಮಗೆ ಖಾತರಿ ಇರದೆ ಹೋದಲ್ಲಿ ಈ ಮನವಿಯನ್ನು ರದ್ದ್ದು ಮಾಡಿ.\n +#LOCALIZATION NOTE (externalProtocolUnknown): The following string is shown if the application name can't be determined +externalProtocolUnknown=<ಅಜ್ಞಾತ> +externalProtocolChkMsg=ಈ ಬಗೆಯ ಎಲ್ಲಾ ಕೊಂಡಿಗಳಿಗೆ ನನ್ನ ಆಯ್ಕೆಯನ್ನು ನೆನಪಿಸು. +externalProtocolLaunchBtn=ಅನ್ವಯವನ್ನು ಆರಿಸು +malwareBlocked=%S ಒಂದು ಧಾಳಿಕಾರಕ ತಾಣವೆಂದು ವರದಿ ಮಾಡಲ್ಪಟ್ಟಿದೆ ಹಾಗು ನಿಮ್ಮ ಸುರಕ್ಷತಾ ಆದ್ಯತೆಗಳಿಗನುಸಾರವಾಗಿಅದು ನಿರ್ಬಂಧಿಸಲ್ಪಟ್ಟಿದೆ. +unwantedBlocked=%S ಅನವಶ್ಯ ತಂತ್ರಾಂಶಗಳನ್ನು ಒದಗಿಸುವ ತಾಣವೆಂದು ವರದಿ ಮಾಡಲ್ಪಟ್ಟಿದೆ ಹಾಗು ನಿಮ್ಮ ಸುರಕ್ಷತಾ ಆದ್ಯತೆಗಳಿಗನುಸಾರವಾಗಿ ಅದು ನಿರ್ಬಂಧಿಸಲ್ಪಟ್ಟಿದೆ. +deceptiveBlocked=%S ನಲ್ಲಿನ ಈ ಜಾಲ ಪುಟವು ಒಂದು ವಂಚಕ ತಾಣದ್ದೆಂದು ವರದಿಯಾಗಿದೆ ಮತ್ತು ನಿಮ್ಮ ಸುರಕ್ಷತಾ ಆದ್ಯತೆಗಳ ‍ಅನುಸಾರವಾಗಿ ಇದನ್ನು ನಿರ್ಬಂಧಿಸಲಾಗಿದೆ. +cspBlocked=ಈ ಪುಟವನ್ನು ಈ ಬಗೆಯಲ್ಲಿ ಲೋಡ್‌ ಆಗದಂತೆ ತಡೆಯುತ್ತಿರುವ ಒಂದು ವಿಷಯ ಸುರಕ್ಷತಾ ನಿಯಮವನ್ನು ಇದು ಹೊಂದಿದೆ. +corruptedContentErrorv2=%S ನಲ್ಲಿನ ಈ ತಾಣ ಸರಿಪಡಿಸಲಾಗದ ನೆಟ್‌ವರ್ಕ್ ಪ್ರೋಟೋಕೋಲ್ ಉಲ್ಲಂಘನೆಯನ್ನು ಅನುಭವಿಸಿದೆ. +## LOCALIZATION NOTE (sslv3Used) - Do not translate "%S". +sslv3Used=Firefox %S ಮೇಲೆ ನಿಮ್ಮ ಡೇಟಾ ಸುರಕ್ಷತೆಯ ಬಗ್ಗೆ ಭರವಸೆಯನ್ನು ನೀಡಲು ಸಾಧ್ಯವಿಲ್ಲ ಏಕಂದರೆ ಇದು SSLv3 ಬಳಸುತ್ತಿದ್ದು, ಇದು ಸುರಕ್ಷತೆ ಕೊರತೆ ಇರುವ ಪ್ರೋಟೋಕೋಲ್ ಆಗಿದೆ. +inadequateSecurityError=ಈ ಜಾಲತಾಣ ಅಸಮರ್ಪಕ ಹಂತದ ಸುರಕ್ಷತೆಯನ್ನು ನಿವಾರಿಸಲು ಪ್ರಯತ್ನಿಸಿತು. diff --git a/l10n-kn/browser/chrome/overrides/netError.dtd b/l10n-kn/browser/chrome/overrides/netError.dtd new file mode 100644 index 0000000000..b31921ba49 --- /dev/null +++ b/l10n-kn/browser/chrome/overrides/netError.dtd @@ -0,0 +1,97 @@ + + + +%brandDTD; + + + + + + + + + + + + + + + +
  • ಕ್ಯಾಪಿಟಲೈಸೇಶನ್‍ಗಾಗಿ ಅಥವ ಇತರೆ ಬೆರಳಚ್ಚು ದೋಷಗಳಿಗಾಗಿ ಕಡತದ ಹೆಸರನ್ನು ಪರೀಕ್ಷಿಸಿ.
  • ಕಡತವು ಸ್ಥಳಾಂತರಿಸಲ್ಪಟ್ಟಿದೆಯೆ, ಹೆಸರು ಬದಲಾಯಿಸಲ್ಪಟ್ಟಿದೆಯೆ ಅಥವ ಅಳಿಸಲ್ಪಟಿದೆಯೆ ಎಂದು ಪರೀಕ್ಷಿಸಿ.
  • "> + +
  • ಅದನ್ನು ತೆಗೆದುಹಾಕಿರಬಹುದು, ಜರುಗಿಸಿರಬಹುದು, ಅಥವಾ ಕಡತದ ಅನುಮತಿಗಳು ಪ್ರವೇಶವನ್ನು ತಡೆಹಿಡಿಯುತ್ತಿರಬಹುದು.
  • "> + +&brandShortName; ಕ್ಕೆ ಈ ಪುಟವನ್ನು ಕೆಲವೊಂದು ಕಾರಣದಿಂದಾಗಿ ಲೋಡ್‍ ಮಾಡಲಾಗುವುದಿಲ್ಲ.

    "> + + + + + + + + + + +ಮನವಿ ಸಲ್ಲಿಸಲಾದ ದಸ್ತಾವೇಜು &brandShortName; ನ ಕ್ಯಾಶೆಯಲ್ಲಿ ಲಭ್ಯವಿಲ್ಲ.

    "> + +
  • ಆನ್‌ಲೈನ್ ಕ್ರಮಕ್ಕೆ ಬದಲಾಯಿಸಿ ನಂತರ ಪುಟವನ್ನು ಮರಳಿ ಲೋಡ್ ಮಾಡಲು "ಇನ್ನೊಮ್ಮೆ ಪ್ರಯತ್ನಿಸು" ಅನ್ನು ಒತ್ತಿ.
  • "> + +
  • ದಯವಿಟ್ಟು ಈ ತೊಂದರೆಯನ್ನು ತಿಳಿಸಲು ಜಾಲತಾಣದ ಮಾಲಿಕರನ್ನು ಸಂಪರ್ಕಿಸಿ.
  • "> + +
  • ದಯವಿಟ್ಟು ಈ ತೊಂದರೆಯನ್ನು ತಿಳಿಸಲು ಜಾಲತಾಣದ ಮಾಲಿಕರನ್ನು ಸಂಪರ್ಕಿಸಿ.
  • "> + + + + + +
  • ಈ ವಿಳಾಸವನ್ನು ತೆರೆಯಲು ಬೇರೊಂದು ತಂತ್ರಾಂಶವನ್ನು ನೀವು ಅನುಸ್ಥಾಪಿಸುವುದು ಅಗತ್ಯವಾಗಿರುತ್ತದೆ.
  • "> + +
  • ಪ್ರಾಕ್ಸಿ ಸಿದ್ಧತೆಗಳು ಸರಿ ಇವೆಯೆ ಎಂದು ಪರೀಕ್ಷಿಸಿ.
  • ಪ್ರಾಕ್ಸಿ ಪರಿಚಾರಕವು ಕಾರ್ಯ ನಿರ್ವಹಿಸುತ್ತಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಜಾಲ ವ್ಯವಸ್ಥಾಪಕರನ್ನು ಸಂಪರ್ಕಿಸಿ.
  • "> + +
  • ಪ್ರಾಕ್ಸಿ ಸಿದ್ಧತೆಗಳು ಸರಿ ಇವೆಯೆ ಎಂದು ಪರೀಕ್ಷಿಸಿ.
  • ನಿಮ್ಮ ಗಣಕದಲ್ಲಿ ಕಾರ್ಯ ನಿರತವಾಗಿರುವ ಒಂದು ಜಾಲ ಸಂಪರ್ಕ ಇದೆ ಎಂದು ಪರೀಕ್ಷಿಸಿ ಖಚಿತಪಡಿಸಿಕೊಳ್ಳಿ.
  • ನಿಮ್ಮ ಗಣಕ ಅಥವ ಜಾಲಬಂಧವು ಒಂದು ಫೈರ್ವಾಲ್ ಅಥವ ಪ್ರಾಕ್ಸಿ ಇಂದ ಸಂರಕ್ಷಿತಗೊಂಡಿದ್ದೆ, &brandShortName; ವು ಜಾಲವನ್ನು ನಿಲುಕಿಸಿಕೊಳ್ಳಲು ಅನುಮತಿ ಇದೆ ಎಂದು ಖಚಿತಪಡಿಸಿಕೊಳ್ಳಿ.
  • "> + +
  • ಕುಕಿಗಳನ್ನು ಅಶಕ್ತಗೊಳಿಸುವುದು ಅಥವ ಪಡೆದುಕೊಳ್ಳುವುದನ್ನು ನಿರ್ಬಂಧಿಸಿವುದು ಕೆಲವೊಮ್ಮೆ ಈ ತೊಂದರೆಗೆ ಕಾರಣವಾಗಿರುತ್ತದೆ.
  • "> + +
  • ನಿಮ್ಮ ಗಣಕದಲ್ಲಿ ವೈಯಕ್ತಿಕ ಸುರಕ್ಷತಾ ವ್ಯವಸ್ಥಾಪಕವು ಅನುಸ್ಥಾಪಿತಗೊಂಡಿದೆ ಎಂಬುದನ್ನು ಪರೀಕ್ಷಿಸಿ ಖಚಿತಪಡಿಸಿಕೊಳ್ಳಿ.
  • ಪರಿಚಾರಕದ ಸ್ಟಾಂಡರ್ಡ ಅಲ್ಲದ ಸಂರಚನೆ ಇದಕ್ಕೆ ಕಾರಣವಾಗಿರಬಹುದು.
  • "> + +
  • ನೀವು ನೋಡಲು ಪ್ರಯತ್ನಿಸುತ್ತಿರುವ ಪುಟವನ್ನು ತೋರಿಸಲು ಸಾಧ್ಯವಿಲ್ಲ ಏಕೆಂದರೆ ಪಡೆಯಲಾದ ಮಾಹಿತಿಯ ವಿಶ್ವಾಸಾರ್ಹತೆಯನ್ನು ಪರಿಶೀಲಿಸಲಾಗಿಲ್ಲ .
  • ದಯವಿಟ್ಟು ಈ ತೊಂದರೆಯ ಬಗ್ಗೆ ಜಾಲತಾಣದ ಮಾಲಿಕರಿಗೆ ತಿಳಿಸಿ.
  • "> + + + + + + + + +
  • ತಾಣವು ತಾತ್ಕಾಲಿಕವಾಗಿ ಅಲಭ್ಯವಾಗಿದೆ ಅಥವ ಬಹುವಾಗಿ ಬಳಸಲ್ಪಡುತ್ತಿದೆ. ಕೆಲವು ಕ್ಷಣಗಳನಂತರ ಮರಳಿ ಪ್ರಯತ್ನಿಸಿ.
  • ನಿಮಗೆ ಯಾವುದೆ ಪುಟವನ್ನು ಲೋಡ್‍ ಮಾಡಲುಆಗದೇ ಹೋದರೆ, ನಿಮ್ಮ ಗಣಕದ ಜಾಲ ಸಂಪರ್ಕವನ್ನು ಪರೀಕ್ಷಿಸಿ.
  • ನಿಮ್ಮ ಗಣಕ ಅಥವ ಜಾಲಬಂಧವು ಒಂದು ಫೈರ್ವಾಲ್ ಅಥವ ಪ್ರಾಕ್ಸಿ ಇಂದ ಸಂರಕ್ಷಿತಗೊಂಡಿದ್ದೆ, &brandShortName; ವುಜಾಲವನ್ನು ನಿಲುಕಿಸಿಕೊಳ್ಳಲು ಅನುಮತಿ ಇದೆ ಎಂದು ಖಚಿತಪಡಿಸಿಕೊಳ್ಳಿ.
  • "> + + ಈ ಪುಟವನ್ನು ಈ ರೀತಿಯಲ್ಲಿ ಲೋಡ್ ಮಾಡುದಂತೆ &brandShortName; ತಡೆದಿದೆ ಏಕೆಂದರೆ ಈ ಪುಟದಲ್ಲಿನ ವಿಷಯ ಸುರಕ್ಷತಾ ನಿಯಮವು ಇದಕ್ಕೆ ಅನುಮತಿ ನೀಡುವುದಿಲ್ಲ.

    "> + +ನೀವು ನೋಡಲು ಬಯಸುವ ಪುಟವನ್ನು ತೋರಿಸಲು ಸಾಧ್ಯವಿಲ್ಲ ಏಕೆಂದರೆ ಮಾಹಿತಿ ವರ್ಗಾವಣೆಯಲ್ಲಿ ಒಂದು ದೋಷವು ಕಂಡು ಬಂದಿದೆ.

    "> + + + + + + + + + + + + + +ಹಳತಾದ ಮತ್ತು ಆಕ್ರಮಣಕ್ಕೆ ಸಿಲುಕಬಹುದಾದ ಸುರಕ್ಷತಾ ತಂತ್ರಜ್ಞಾನವನ್ನು ಬಳಸುತ್ತಿದೆ. ಆಕ್ರಮಣಕಾರ ನಿಮಗೆ ಸುರಕ್ಷಿತ ಎನಿಸಬಹುದಾದ ಮಾಹಿತಿಯನ್ನು ಸುಲಭವಾಗಿ ಬಹಿರಂಗಪಡಿಸಬಲ್ಲ. ಜಾಲತಾಣದ ನಿರ್ವಾಹಕ ಈ ಸರ್ವರ್ ಅನ್ನು ನೀವು ಭೇಟಿ ನೀಡುವುದಕ್ಕಿಂತ ಮುಂಚೆ ಸರಿಪಡಿಸಬೇಕಿದೆ.

    ದೋಷದ ಸಂಕೇತ: NS_ERROR_NET_INADEQUATE_SECURITY

    "> + + + + + + + -- cgit v1.2.3