ತಾಣವು ಸಿಂಧುವೆಂದು ತೋರಿದರೂ, ವೀಕ್ಷಕಕ್ಕೆ ಒಂದು ಸಂಪರ್ಕವನ್ನು ಸಾಧಿಸಲು ವಿಫಲವಾಗಿದೆ.
- ತಾಣವು ತಾತ್ಕಾಲಿಕವಾಗಿ ಅಲಭ್ಯವಾಗಿರಬೇಕೆ?ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ.
- ಇತರೆ ತಾಣಗಳನ್ನು ವೀಕ್ಷಿಸಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲವೆ? ಗಣಕದ ಜಾಲಬಂಧ ಸಂಪರ್ಕವನ್ನು ಪರೀಕ್ಷಿಸಿ.
- ನಿಮ್ಮ ಗಣಕ ಅಥವ ಜಾಲ ಸಂಪರ್ಕವು ಫೈರ್ವಾಲ್ ಅಥವ ಪ್ರಾಕ್ಸಿಯಿಂದ ಸಂರಕ್ಷಿತಗೊಂಡಿದೆಯೆ? ಸರಿಯಲ್ಲದ ಸಿದ್ಧತೆಗಳು ಜಾಲ ವೀಕ್ಷಣೆಯಲ್ಲಿ ಹಸ್ತಕ್ಷೇಪ ಮಾಡಬಹುದು.
">
ಮನವಿ ಸಲ್ಲಿಸಲಾದ ವಿಳಾಸವು ಒಂದು ಸಂಪರ್ಕ ಸ್ಥಾನವನ್ನು (e.g. mozilla.org:80
ಪೋರ್ಟ್ 80 ಕ್ಕೆ mozilla.org ನಲ್ಲಿ) ಸೂಚಿಸಿದೆ ಸಾಮಾನ್ಯವಾಗಿ ಜಾಲ ವೀಕ್ಷಣೆಯಲ್ಲದೆ ಇತರೆ ಕಾರ್ಯಗಳಿಗೂ ಬಳಸಲ್ಪಡುತ್ತದೆ. ವೀಕ್ಷಕವು ನಿಮ್ಮ ಸುರಕ್ಷತೆ ಹಾಗು ಸಂರಕ್ಷಣೆಯ ಸಲುವಾಗಿ ಈ ಮನವಿಯನ್ನು ರದ್ದು ಮಾಡಿದೆ.">
ಒದಗಿಸಲಾದ ವಿಳಾಸಕ್ಕೆ ಅತಿಥೇಯ ಪರಿಚಾರಕವನ್ನು ವೀಕ್ಷಕಕ್ಕೆ ಹುಡುಕಲಾಗಿಲ್ಲ.- ತಾಣದ ವಿಳಾಸವನ್ನು ಸೂಚಿಸುವಲ್ಲಿ ಏನಾದರೂ ತಪ್ಪಾಗಿದೆಯೇ ? (ಉದಾ.
www.mozilla.org
ನ ಬದಲಿಗೆ ww.mozilla.org
ಎಂದು ) - ಈ ತಾಣವು ಅಸ್ತಿತ್ವದಲ್ಲಿದೆ ಎಂಬುದು ನಿಮಗೆ ಖಚಿತವೇ ? ಅದರ ನೋಂದಣಿಯ ಅವಧಿ ಮುಗಿದಿರಬಹುದು.
- ನೀವು ಇತರೆ ತಾಣಗಳನ್ನು ವೀಕ್ಷಸಲು ಸಾಧ್ಯವಾಗುತ್ತಿಲ್ಲವೆ? ನಿಮ್ಮ ಜಾಲ ಸಂಪರ್ಕವನ್ನು ಹಾಗು DNS ಪರಿಚಾರಕ ಸಿದ್ಧತೆಗಳನ್ನು ಪರೀಕ್ಷಿಸಿ.
- ನಿಮ್ಮ ಗಣಕ ಅಥವ ಜಾಲ ಸಂಪರ್ಕವು ಫೈರ್ವಾಲ್ ಅಥವ ಪ್ರಾಕ್ಸಿಯಿಂದ ಸಂರಕ್ಷಿತಗೊಂಡಿದೆಯೆ? ಸರಿಯಲ್ಲದ ಸಿದ್ಧತೆಗಳು ಜಾಲ ವೀಕ್ಷಣೆಯಲ್ಲಿ ಹಸ್ತಕ್ಷೇಪ ಮಾಡಬಹುದು
">
ಅದರ ಹೆಸರು ಬದಲಾಯಿಸರಬಹುದು, ತೆಗೆದುಹಾಕಲ್ಪಟ್ಟಿರಬಹುದು, ಅಥವ ಸ್ಥಳಾಂತರಗೊಂಡಿರಬಹುದುವಿಳಾಸದಲ್ಲಿ ಕಾಗುಣಿತ, ಕ್ಯಾಪಿಟಲೈಸೇಶನ್, ಅಥವ ಬೆರಳಚ್ಚುದೋಷ ಇದ್ದಿರಬಹುದೆ?ನೀವು ಮನವಿ ಸಲ್ಲಿಸಿದ ವಿಷಯವನ್ನು ನಿಲುಕಿಸಿಕೊಳ್ಳಲು ನಿಮಗೆ ಸಾಕಷ್ಟು ಅನುಮತಿ ಇದೆಯೆ?">
ಅದನ್ನು ತೆಗೆದುಹಾಕಿರಬಹುದು, ಜರುಗಿಸಿರಬಹುದು, ಅಥವಾ ಕಡತದ ಅನುಮತಿಗಳು ಪ್ರವೇಶವನ್ನು ತಡೆಹಿಡಿಯುತ್ತಿರವಬಹುದು.">
ಈ ತೊಂದರೆ ಅಥವ ದೋಷಕ್ಕಾಗಿನ ಹೆಚ್ಚುವರಿ ಮಾಹಿತಿ ಪ್ರಸ್ತುತ ಲಭ್ಯವಿಲ್ಲ.">
ಒದಗಿಸಲಾದ ವಿಳಾಸವು ಒಂದು ಗುರುತಿಸಬಲ್ಲ ಮಾದರಿಯಲ್ಲಿ ಇಲ್ಲ. ದಯವಿಟ್ಟು ತಪ್ಪುಗಳಿಗಾಗಿ ಸ್ಥಳ ಪಟ್ಟಿಯಲ್ಲಿ ನೋಡಿ ನಂತರ ಮರಳಿ ಪ್ರಯತ್ನಿಸಿ.">
ವೀಕ್ಷಕವು ಯಶಸ್ವಿಯಾಗಿ ಸಂಪರ್ಕ ಸಾಧಿಸಿತು, ಆದರೆ ಮಾಹಿತಿ ವರ್ಗಾವಣೆಯಾಗುವಾಗ ಸಂಪರ್ಕಕ್ಕೆ ಅಡ್ಡಿ ಉಂಟಾಗಿದೆ. ದಯವಿಟ್ಟು ಮರಳಿ ಪ್ರಯತ್ನಿಸಿ.- ನೀವು ಇತರೆ ತಾಣಗಳನ್ನು ವೀಕ್ಷಿಸಲು ಸಾಧ್ಯವಾಗುತ್ತಿಲ್ಲವೆ? ಗಣಕದ ಜಾಲ ಸಂಪರ್ಕವನ್ನು ಪರೀಕ್ಷಿಸಿ.
- ಇನ್ನೂ ಸಹ ತೊಂದರೆ ಇದೆಯೆ?ನೆರವಿಗಾಗಿ ನಿಮ್ಮ ಗಣಕ ವ್ಯವಸ್ಥಾಪಕರನ್ನು ಅಥವ ಜಾಲ ಸಂಪರ್ಕ ಒದಗಿಸುವವರನ್ನು ಸಂಪರ್ಕಿಸಿ.
">
ಮನವಿ ಮಾಡಲಾದ ದಸ್ತಾವೇಜು ಜಾಲವೀಕ್ಷಕದ ಕ್ಯಾಶೆಯಲ್ಲಿ ಕಂಡುಬಂದಿಲ್ಲ.- ಸುರಕ್ಷತಾ ಮುನ್ನೆಚ್ಚರಿಕೆಯಾಗಿ, ಜಾಲವೀಕ್ಷಕವು ತಾನಾಗಿಯೆ ಯಾವುದೆ ಸೂಕ್ಷ್ಮಸಂವೇದಿ ದಸ್ತಾವೇಜುಗಳಿಗಾಗಿ ಮರು-ಮನವಿ ಸಲ್ಲಿಸುವುದಿಲ್ಲ.
- ಜಾಲತಾಣದಿಂದ ದಸ್ತಾವೇಜನ್ನು ಮರಳಿ ಮನವಿ ಮಾಡಲು ಕ್ಲಿಕ್ ಮಾಡಿ.
">
ಜಾಲವೀಕ್ಷಕವು ತನ್ನ ಆಫ್‌ಲೈನ್ ಕ್ರಮದಲ್ಲಿದೆ ಮತ್ತು ಮನವಿ ಮಾಡಲಾದ ಅಂಶದೊಂದಿಗೆ ಸಂಪರ್ಕವನ್ನು ಸಾಧಿಸಲು ಸಾಧ್ಯವಾಗಿಲ್ಲ.- ಇದು ಗಣಕವು ಸಕ್ರಿಯ ಜಾಲಬಂಧದೊಂದಿಗೆ ಸಂಪರ್ಕತಗೊಂಡಿದೆಯೆ?
- ಆನ್ಲೈನ್ ಕ್ರಮಕ್ಕೆ ಬದಲಾಯಿಸಿ ನಂತರ ಪುಟವನ್ನು ಮರಳಿ ಲೋಡ್ ಮಾಡಲು "ಇನ್ನೊಮ್ಮೆ ಪ್ರಯತ್ನಿಸು" ಅನ್ನು ಒತ್ತಿ.
">
ನೀವು ನೋಡಲು ಬಯಸುತ್ತಿರುವ ಪುಟವನ್ನು ತೋರಿಸಲು ಸಾಧ್ಯವಿಲ್ಲ ಏಕೆಂದರೆ ಅದು ಅಮಾನ್ಯವಾದ ಅಥವ ಬೆಂಬಲವಿಲ್ಲದ ಬಗೆಯ ಒಂದು ಸಂಕುಚನ(ಕಂಪ್ರೆಶನ್) ಅನ್ನು ಬಳಸುತ್ತದೆ.- ದಯವಿಟ್ಟು ಈ ತೊಂದರೆಯನ್ನು ತಿಳಿಸಲು ಜಾಲತಾಣದ ಮಾಲಿಕರನ್ನು ಸಂಪರ್ಕಿಸಿ.
">
ದಯವಿಟ್ಟು ಈ ತೊಂದರೆಯನ್ನು ತಿಳಿಸಲು ಜಾಲತಾಣದ ಮಾಲಿಕರನ್ನು ಸಂಪರ್ಕಿಸಿ. ">
ಒಂದು ಸಂಪರ್ಕಕ್ಕೆ ಪ್ರಯತ್ನಿಸುವಾಗ ಜಾಲಕೊಂಡಿಗೆ ಅಡ್ಡಿ ಉಂಟಾಗಿದೆ. ದಯವಿಟ್ಟು ಮರಳಿ ಪ್ರಯತ್ನಿಸಿ.">
ಮನವಿ ಸಲ್ಲಿಸಲಾದ ತಾಣವು ಒಂದು ಸಂಪರ್ಕ ಮನವಿಗೆ ಪ್ರತಿಸ್ಪಂದಿಸುತ್ತಿಲ್ಲ ಹಾಗು ವೀಕ್ಷಕವು ಒಂದು ಪ್ರತ್ಯುತ್ತರಕ್ಕೆ ಕಾಯುವುದನ್ನು ನಿಲ್ಲಿಸಿದೆ.- ಪರಿಚಾರಕವು ಅತಿಯಾದ ಬೇಡಿಕೆಗೆ ಒಳಪಟ್ಟಿರಬಹುದೆ ಅಥವ ಒಂದು ತಾತ್ಕಾಲಿಕ ಸಂಪರ್ಕ ಕಡಿತಕ್ಕೆ ಒಳಗಾಗಿರಬಹುದೆ? ಸ್ವಲ್ಪ ಸಮಯದ ನಂತರ ಮರಳಿ ಪ್ರಯತ್ನಿಸಿ.
- ನೀವು ಬೇರೆ ತಾಣಗಳನ್ನು ವೀಕ್ಷಿಸಲು ಸಾಧ್ಯವಾಗುತ್ತಿಲ್ಲವೆ? ಗಣಕದ ಜಾಲ ಸಂಪರ್ಕವನ್ನು ಪರೀಕ್ಷಿಸಿ.
- ನಿಮ್ಮ ಗಣಕ ಅಥವ ಜಾಲ ಸಂಪರ್ಕವು ಫೈರ್ವಾಲ್ ಅಥವ ಪ್ರಾಕ್ಸಿಯಿಂದ ಸಂರಕ್ಷಿತಗೊಂಡಿದೆಯೆ? ಸರಿಯಲ್ಲದ ಸಿದ್ಧತೆಗಳು ಜಾಲ ವೀಕ್ಷಣೆಯಲ್ಲಿ ಹಸ್ತಕ್ಷೇಪ ಮಾಡಬಹುದು.
- ಇನ್ನೂ ಸಹ ತೊಂದರೆ ಇದೆಯೆ?ನೆರವಿಗಾಗಿ ನಿಮ್ಮ ಗಣಕ ವ್ಯವಸ್ಥಾಪಕರನ್ನು ಅಥವ ಜಾಲ ಸಂಪರ್ಕ ಒದಗಿಸುವವರನ್ನು ಸಂಪರ್ಕಿಸಿ
">
ವಿಳಾಸ ಸೂಚಿಸುವ ಒಂದು ಪ್ರೊಟೊಕಾಲನ್ನು (e.g. wxyz://
) ವೀಕ್ಷಕವು ಗುರುತಿಸಲಾಗಿಲ್ಲ, ಆದ್ದರಿಂದ ವೀಕ್ಷಕವು ತಾಣಕ್ಕೆ ಸರಿಯಾಗಿ ಸಂಪರ್ಕ ಹೊಂದಲಾಗುತ್ತಿಲ್ಲ.- ನೀವು ಮಲ್ಟಿಮೀಡಿಯಾ ಅಥವ ಪಠ್ಯವಲ್ಲದ ಇತರೆ ಸೇವೆಗಳನ್ನು ನಿಲುಕಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಾ?? ತಾಣದ ಹೆಚ್ಚುವರಿ ಅಗತ್ಯತೆಗಳನ್ನು ಪರೀಕ್ಷಿಸಿ.
- ಕೆಲವೊಂದು ಪ್ರೋಟೊಕಾಲ್ಗಳನ್ನು ವೀಕ್ಷಕವು ಗುರುತಿಸಲು ಕೆಲವೊಂದು ಮೂರನೆ ಪಕ್ಷದ(third party) ತಂತ್ರಾಂಶ ಅಥವ ಪ್ಲಗ್ಇನ್ಗಳ ಅಗತ್ಯವಿರುತ್ತದೆ.
">
ವೀಕ್ಷಕವು ಒಂದು ಪ್ರಾಕ್ಸಿ ಪರಿಚಾರಕವನ್ನು ಬಳಸಲು ಸಂರಚಿತಗೊಂಡಿದೆ, ಆದರೆ ಪ್ರಾಕ್ಸಿಯು ಒಂದು ಸಂಪರ್ಕವನ್ನು ನಿರಾಕರಿಸಿದೆ.- ವೀಕ್ಷಕದ ಪ್ರಾಕ್ಸಿ ಸಂರಚನೆಯು ಸರಿಯಾಗಿದೆಯೆ? ಸಂರಚನೆಯನ್ನು ಪರೀಕ್ಷಿಸಿ ಹಾಗು ಮರಳಿ ಪ್ರಯತ್ನಿಸಿ.
- ಪ್ರಾಕ್ಸಿ ಸೇವೆಯು ಈ ಜಾಲದಿಂದ ಸಂಪರ್ಕವನ್ನು ಅನುಮತಿಸುತ್ತದೆಯೆ?
- ಇನ್ನೂ ಸಹ ತೊಂದರೆ ಇದೆಯೆ?ನೆರವಿಗಾಗಿ ನಿಮ್ಮ ಗಣಕ ವ್ಯವಸ್ಥಾಪಕರನ್ನು ಅಥವ ಜಾಲ ಸಂಪರ್ಕ ಒದಗಿಸುವವರನ್ನು ಸಂಪರ್ಕಿಸಿ.
">
ವೀಕ್ಷಕವು ಒಂದು ಪ್ರಾಕ್ಸಿ ಪರಿಚಾರಕವನ್ನು ಬಳಸಲು ಸಂರಚಿತಗೊಂಡಿದೆ, ಆದರೆ ಪ್ರಾಕ್ಸಿಯು ಕಂಡು ಬಂದಿಲ್ಲ.- ವೀಕ್ಷಕದ ಪ್ರಾಕ್ಸಿ ಸಂರಚನೆಯು ಸರಿಯಾಗಿದೆಯೆ? ಸಂರಚನೆಯನ್ನು ಪರೀಕ್ಷಿಸಿ ಹಾಗು ಮರಳಿ ಪ್ರಯತ್ನಿಸಿ.
- ಗಣಕವು ಒಂದು ಸಕ್ರಿಯ ಜಾಲಕ್ಕೆ ಸಂಪರ್ಕಿತಗೊಂಡಿದೆಯೆ?
- ಇನ್ನೂ ಸಹ ತೊಂದರೆ ಇದೆಯೆ?ನೆರವಿಗಾಗಿ ನಿಮ್ಮ ಗಣಕ ವ್ಯವಸ್ಥಾಪಕರನ್ನು ಅಥವ ಜಾಲ ಸಂಪರ್ಕ ಒದಗಿಸುವವರನ್ನು ಸಂಪರ್ಕಿಸಿ.
">
ವೀಕ್ಷಕವು ಮನವಿ ಸಲ್ಲಿಸಿದ ವಿಷಯವನ್ನು ಮರಳಿ ಪಡೆಯುವುದನ್ನು ನಿಲ್ಲಿಸಿದೆ. ತಾಣವು ಎಂದೆಂದಿಗೂ ಮುಗಿಯದ ರೀತಿಯಲ್ಲಿ ಮನವಿಯನ್ನು ಮರಳಿ ನಿರ್ದೇಶಿಸುತ್ತಿದೆ.- ಈ ತಾಣಕ್ಕೆ ಅಗತ್ಯವಿರುವ ಕುಕಿಗಳನ್ನು ನೀವು ಅಶಕ್ತ ಅಥವ ನಿರ್ಬಂಧಿಸಿದ್ದೀರೆ?
- ಸೂಚನೆ: ಈ ತಾಣದ ಕುಕಿಗಳನ್ನು ಅನುಮತಿಸಿದರೂ ಸಹ ತೊಂದರೆ ಪರಿಹಾರವಾಗದಿದ್ದರೆ, ಅದು ಒಂದು ಪರಿಚಾರಕದ ಸಂರಚನೆಗೆ ಸಂಬಂಧಿತ ವಿಷಯವಾಗಿದ್ದು ನಿಮ್ಮ ಗಣಕಕ್ಕೆ ಸಂಬಂಧ ಪಟ್ಟಿದ್ದಲ್ಲಎಂದರ್ಥ.
">
ತಾಣವು ಒಂದು ಅನಿರೀಕ್ಷಿತ ರೀತಿಯಲ್ಲಿ ಜಾಲ ಮನವಿಗಳಿಗೆ ಪ್ರತ್ಯುತ್ತರಿಸಿದೆ ಹಾಗು ವೀಕ್ಷಕವು ಮುಂದುವರೆಯಲು ಸಾಧ್ಯವಿಲ್ಲ.">
ನೀವು ನೋಡಲು ಪ್ರಯತ್ನಿಸುತ್ತಿರುವ ಪುಟವನ್ನು ತೋರಿಸಲು ಸಾಧ್ಯವಿಲ್ಲ ಏಕೆಂದರೆ ಪಡೆಯಲಾದ ಮಾಹಿತಿಯ ವಿಶ್ವಾಸಾರ್ಹತೆಯನ್ನು ಪರಿಶೀಲಿಸಲಾಗಿಲ್ಲ.- ದಯವಿಟ್ಟು ಈ ತೊಂದರೆಯನ್ನು ತಿಳಿಸಲು ಜಾಲತಾಣದ ಮಾಲಿಕರನ್ನು ಸಂಪರ್ಕಿಸಿ.
">
ಇದು ಪರಿಚಾರಕದ ಸಂರಚನೆಯಲ್ಲಿನ ಒಂದು ತೊಂದರೆ ಇರಬಹುದು, ಅಥವ ಯಾರಾದರೂ ಪರಿಚಾರಕದಂತೆ ವರ್ತಿಸಲು ಪ್ರಯತ್ನಿಸುತ್ತಿರಬಹುದು. ಈ ಮೊದಲು ನೀವು ಪರಿಚಾರಕಕ್ಕೆ ಯಶಸ್ವಿಯಾಗಿ ಸಂಪರ್ಕ ಹೊಂದಲು ಸಾಧ್ಯವಾಗಿದ್ದಲ್ಲಿ, ಈಗಿನ ದೋಷವು ತಾತ್ಕಾಲಿಕವಾಗಿರಬಹುದು, ಹಾಗು ನೀವು ಸ್ವಲ್ಪ ಸಮಯದ ನಂತರ ಮರಳಿ ಪ್ರಯತ್ನಿಸಿ. ">
ನೀವು ಸಂಪೂರ್ಣವಾಗಿ ನಂಬದೆ ಇರುವಂತಹ ಒಂದು ಅಂತರಜಾಲ ಸಂಪರ್ಕವನ್ನು ಬಳಸುತ್ತಿದ್ದಲ್ಲಿ ಅಥವ ನಿಮಗೆ ಈ ಪರಿಚಾರಕಕ್ಕಾಗಿ ಈ ಮೊದಲು ಒಂದು ಎಚ್ಚರಿಕೆ ಕಾಣಿಸದೆ ಇದ್ದಲ್ಲಿ ನೀವು ಒಂದು ವಿನಾಯಿತಿಯನ್ನು ಸೇರಿಸಬಾರದು. ಆದರೂ ಸಹ ನೀವು ಈ ತಾಣಕ್ಕೆ ಒಂದು ವಿನಾಯಿತಿಯನ್ನು ಸೇರಿಸಲು ಬಯಸಿದರೆ, ನಿಮ್ಮ ಸುಧಾರಿತ ಗೂಢಲಿಪೀಕರಣ(ಎನ್‌ಕ್ರಿಪ್ಶನ್ ) ಸಿದ್ಧತೆಗಳಲ್ಲಿ ಹಾಗೆ ಮಾಡಬಹುದಾಗಿದೆ.
">
ಈ ಪುಟವನ್ನು ಈ ರೀತಿಯಲ್ಲಿ ಲೋಡ್ ಮಾಡದಂತೆ ಜಾಲವೀಕ್ಷಕವು ತಡೆದಿದೆ ಏಕೆಂದರೆ ಈ ಪುಟದಲ್ಲಿನ ವಿಷಯ ಸುರಕ್ಷತಾ ನಿಯಮವು ಇದಕ್ಕೆ ಅನುಮತಿ ನೀಡುವುದಿಲ್ಲ.">
ನೀವು ನೋಡಲು ಬಯಸುವ ಪುಟವನ್ನು ತೋರಿಸಲು ಸಾಧ್ಯವಿಲ್ಲ ಏಕೆಂದರೆ ಮಾಹಿತಿ ವರ್ಗಾವಣೆಯಲ್ಲಿ ಒಂದು ದೋಷವು ಕಂಡು ಬಂದಿದೆ.- ಈ ತೊಂದರೆಯನ್ನು ವರದಿ ಮಾಡಲು ಜಾಲತಾಣದ ಮಾಲಿಕರನ್ನು ಸಂಪರ್ಕಿಸಿ.
">
ಹಳತಾದ ಮತ್ತು ಆಕ್ರಮಣಕ್ಕೆ ಸಿಲುಕಬಹುದಾದ ಸುರಕ್ಷತಾ ತಂತ್ರಜ್ಞಾನವನ್ನು ಬಳಸುತ್ತಿದೆ. ಆಕ್ರಮಣಕಾರ ನಿಮಗೆ ಸುರಕ್ಷಿತ ಎನಿಸಬಹುದಾದ ಮಾಹಿತಿಯನ್ನು ಸುಲಭವಾಗಿ ಬಹಿರಂಗಪಡಿಸಬಲ್ಲ. ಜಾಲತಾಣದ ನಿರ್ವಾಹಕ ಈ ಸರ್ವರ್ ಅನ್ನು ನೀವು ಭೇಟಿ ನೀಡುವುದಕ್ಕಿಂತ ಮುಂಚೆ ಸರಿಪಡಿಸಬೇಕಿದೆ.ದೋಷದ ಸಂಕೇತ: NS_ERROR_NET_INADEQUATE_SECURITY
">