diff options
Diffstat (limited to 'l10n-kn/dom/chrome/layout')
-rw-r--r-- | l10n-kn/dom/chrome/layout/HtmlForm.properties | 43 | ||||
-rw-r--r-- | l10n-kn/dom/chrome/layout/MediaDocument.properties | 21 | ||||
-rw-r--r-- | l10n-kn/dom/chrome/layout/css.properties | 40 | ||||
-rw-r--r-- | l10n-kn/dom/chrome/layout/htmlparser.properties | 131 | ||||
-rw-r--r-- | l10n-kn/dom/chrome/layout/layout_errors.properties | 30 | ||||
-rw-r--r-- | l10n-kn/dom/chrome/layout/printing.properties | 56 | ||||
-rw-r--r-- | l10n-kn/dom/chrome/layout/xmlparser.properties | 47 | ||||
-rw-r--r-- | l10n-kn/dom/chrome/layout/xul.properties | 5 |
8 files changed, 373 insertions, 0 deletions
diff --git a/l10n-kn/dom/chrome/layout/HtmlForm.properties b/l10n-kn/dom/chrome/layout/HtmlForm.properties new file mode 100644 index 0000000000..69234a25aa --- /dev/null +++ b/l10n-kn/dom/chrome/layout/HtmlForm.properties @@ -0,0 +1,43 @@ +# This Source Code Form is subject to the terms of the Mozilla Public +# License, v. 2.0. If a copy of the MPL was not distributed with this +# file, You can obtain one at http://mozilla.org/MPL/2.0/. + +Reset=ಮರಳಿ ಸ್ಥಾಪಿಸು +Submit=ಸಂದೇಹವನ್ನು ಸಲ್ಲಿಸು +Browse=ವೀಕ್ಷಿಸು... +FileUpload=ಕಡತ ದ ಅಪ್‍ಲೋಡ್ +DirectoryUpload=ಅಪ್ಲೋಡ್ ಮಾಡಲು ಕಡತಕೋಶವನ್ನು ಆಯ್ಕೆಮಾಡಿ +DirectoryPickerOkButtonLabel=ಅಪ್ಲೋಡ್ +ForgotPostWarning=ಫಾರ್ಮ್ enctype=%S ಅನ್ನು ಹೊಂದಿದೆ, ಆದರೆ method=post ಅನ್ನು ಹೊಂದಿಲ್ಲ. ಬದಲಿಗೆ ಸಾಮಾನ್ಯವಾದ method=GET ಹಾಗು enctype ಇಲ್ಲದೆ ಸಲ್ಲಿಸಲಾಗಿದೆ. +ForgotFileEnctypeWarning=ಫಾರ್ಮ್ ಒಂದು ಕಡತ ಆದಾನವನ್ನು ಹೊಂದಿದೆ,ಆದರೆ ಫಾರ್ಮಿನಲ್ಲಿ method=POST ಹಾಗು enctype=multipart/form-data ವು ಕಾಣೆಯಾಗಿದೆ. ಕಡತವನ್ನು ಕಳುಹಿಸಲಾಗುವುದಿಲ್ಲ. +# LOCALIZATION NOTE (DefaultFormSubject): %S will be replaced with brandShortName +DefaultFormSubject=%S ನಿಂದ ಫಾರ್ಮ್ ಪೋ +CannotEncodeAllUnicode=%S ಎನ್‌ಕೋಡಿಂಗ್‌ನಲ್ಲಿ ಒಂದು ಫಾರ್ಮ್ ಅನ್ನು ಸಲ್ಲಿಸಲಾಗಿದೆ, ಮತ್ತು ಇದರಿಂದ ಎಲ್ಲಾ ಯುನಿಕೋಡ್ ಅಕ್ಷರಗಳನ್ನೂ ಸಹ ಎನ್ಕೋಡ್ ಮಾಡಲು ಸಾಧ್ಯವಿರುವುದಿಲ್ಲ, ಆದ್ದರಿಂದ ಬಳಕೆದಾರರು ನಮೂದಿಸಿದ ಪಠ್ಯವು ಹಾಳಾದಂತೆ ಕಾಣಿಸುತ್ತದೆ. ಈ ತೊಂದರೆಯನ್ನು ತಪ್ಪಿಸಲು, ಪುಟದ ಎನ್‌ಕೋಡಿಂಗ್ ಅನ್ನು UTF-8 ಗೆ ಬದಲಿಸುವುದರಿಂದ ಅಥವಾ ಫಾರ್ಮ್ ಘಟಕದಲ್ಲಿ accept-charset=utf-8 ಎಂದು ಸೂಚಿಸುವುದರಿಂದ ಫಾರ್ಮ್ ಅನ್ನು UTF-8 ಎನ್ಕೋಡಿಂಗ್‌ನಲ್ಲಿ ಸಲ್ಲಿಸುವ ಮೂಲಕ ಪುಟವನ್ನು ಬದಲಾಯಿಸಬಹುದಾಗಿರುತ್ತದೆ. +AllSupportedTypes=ಬೆಂಬಲವಿರುವ ಎಲ್ಲಾ ಬಗೆಗಳು +# LOCALIZATION NOTE (NoFileSelected): this string is shown on a +# <input type='file'> when there is no file selected yet. +NoFileSelected=ಯಾವ ಕಡತವನ್ನೂ ಆಯ್ದುಕೊಂಡಿಲ್ಲ. +# LOCALIZATION NOTE (NoFilesSelected): this string is shown on a +# <input type='file' multiple> when there is no file selected yet. +NoFilesSelected=ಯಾವ ಕಡತಗಳನ್ನೂ ಆಯ್ದುಕೊಂಡಿಲ್ಲ. +# LOCALIZATION NOTE (NoDirSelected): this string is shown on a +# <input type='file' directory/webkitdirectory> when there is no directory +# selected yet. +NoDirSelected=ನಿರ್ದೇಶಿಕೆ ಆಯ್ಕೆಮಾಡಲಾಗಿಲ್ಲ. +# LOCALIZATION NOTE (XFilesSelected): this string is shown on a +# <input type='file' multiple> when there are more than one selected file. +# %S will be a number greater or equal to 2. +XFilesSelected=%S ಕಡತಗಳನ್ನೂ ಆಯ್ದುಕೊಂಡಿಲ್ಲ. +ColorPicker=ಒಂದು ಬಣ್ಣವನ್ನು ಆರಿಸಿ +# LOCALIZATION NOTE (AndNMoreFiles): Semi-colon list of plural forms. +# See: http://developer.mozilla.org/en/docs/Localization_and_Plurals +# This string is shown at the end of the tooltip text for <input type='file' +# multiple> when there are more than 21 files selected (when we will only list +# the first 20, plus an "and X more" line). #1 represents the number of files +# minus 20 and will always be a number equal to or greater than 2. So the +# singular case will never be used. +AndNMoreFiles=ಮತ್ತು ಇನ್ನೊಂದು;ಮತ್ತು ಇನ್ನೂ #1 +# LOCALIZATION NOTE (DefaultSummary): this string is shown on a <details> when +# it has no direct <summary> child. Google Chrome should already have this +# string translated. +DefaultSummary=ವಿವರಗಳು diff --git a/l10n-kn/dom/chrome/layout/MediaDocument.properties b/l10n-kn/dom/chrome/layout/MediaDocument.properties new file mode 100644 index 0000000000..f6b7c5c822 --- /dev/null +++ b/l10n-kn/dom/chrome/layout/MediaDocument.properties @@ -0,0 +1,21 @@ +# This Source Code Form is subject to the terms of the Mozilla Public +# License, v. 2.0. If a copy of the MPL was not distributed with this +# file, You can obtain one at http://mozilla.org/MPL/2.0/. + +#LOCALIZATION NOTE (ImageTitleWithDimensions2AndFile): first %S is filename, second %S is type, third %S is width and fourth %S is height +#LOCALIZATION NOTE (ImageTitleWithoutDimensions): first %S is filename, second %S is type +#LOCALIZATION NOTE (ImageTitleWithDimensions2): first %S is type, second %S is width and third %S is height +#LOCALIZATION NOTE (ImageTitleWithNeitherDimensionsNorFile): first %S is type +#LOCALIZATION NOTE (MediaTitleWithFile): first %S is filename, second %S is type +#LOCALIZATION NOTE (MediaTitleWithNoInfo): first %S is type +ImageTitleWithDimensions2AndFile=%S (%S ಚಿತ್ರ, %S x %S ಪಿಕ್ಸೆಲ್‍ಗಳು) +ImageTitleWithoutDimensions=%S (%S ಚಿತ್ರ) +ImageTitleWithDimensions2=(%S ಚಿತ್ರ, %Sx%S ಪಿಕ್ಸೆಲ್‍ಗಳು) +ImageTitleWithNeitherDimensionsNorFile=(%S ಚಿತ್ರ) +MediaTitleWithFile=%S (%S ವಸ್ತು) +MediaTitleWithNoInfo=(%S ವಸ್ತು) + +InvalidImage=ಚಿತ್ರ “%S” ಅನ್ನು ತೋರಿಸಲಾಗಿಲ್ಲ , ಏಕೆಂದರೆ ಅದರಲ್ಲಿ ದೋಷಗಳಿವೆ. +ScaledImage=ಸ್ಕೇಲ್ ಆದಂತಹ (%S%%) + +TitleWithStatus=%S - %S diff --git a/l10n-kn/dom/chrome/layout/css.properties b/l10n-kn/dom/chrome/layout/css.properties new file mode 100644 index 0000000000..80eb09628d --- /dev/null +++ b/l10n-kn/dom/chrome/layout/css.properties @@ -0,0 +1,40 @@ +# This Source Code Form is subject to the terms of the Mozilla Public +# License, v. 2.0. If a copy of the MPL was not distributed with this +# file, You can obtain one at http://mozilla.org/MPL/2.0/. + +MimeNotCss=ಸ್ಟೈಲ್‍ಶೀಟ್ %1$S ವು ಲೋಡ್ ಮಾಡಲಾಗಲಿಲ್ಲ ಏಕೆಂದರೆ ಇದರ MIME ಪ್ರಕಾರವಾದ, "%2$S" ವು, "text/css" ಆಗಿಲ್ಲ. +MimeNotCssWarn=ಸ್ಟೈಲ್‍ಶೀಟ್ %1$S ನ MIME ಪ್ರಕಾರವಾದ, "%2$S" ವು, "text/css" ಆಗಿರದಿದ್ದರೂ ಸಹ CSS ಆಗಿ ಲೋಡ್ ಆಗಿದೆ. + +PEDeclDropped=ಘೋಷಣೆಯು ತ್ಯಜಿಸಲ್ಪಟ್ಟಿದೆ. +PEDeclSkipped=ಮುಂದಿನ ಘೋಷಣೆಗೆ ತೆರಳಿದೆ. +PEUnknownProperty=ಅಜ್ಞಾತ ಗುಣ '%1$S'. +PEValueParsingError='%1$S' ಗಾಗಿನ ಮೌಲ್ಯವನ್ನು ಪಾರ್ಸ್ ಮಾಡುವಲ್ಲಿ ದೋಷ. +PEUnknownAtRule=ಗುರುತಿಸಲಾಗದ at-rule ಅಥವ at-rule '%1$S' ಅನ್ನು ವಿವರಿಸುವಲ್ಲಿ ದೋಷ. +PEAtNSUnexpected=@namespace ನಲ್ಲಿನ ಅನಿರೀಕ್ಷಿತ ಟೋಕನ್: '%1$S'. +PEKeyframeBadName=@keyframes ನಿಯಮದ ಹೆಸರಿಗಾಗಿ ಐಡೆಂಟಿಫಯರ್ ಅನ್ನು ಗುರುತಿಸಲಾಗಿದೆ. +PEBadSelectorRSIgnored=ಕೆಟ್ಟ ಆಯ್ಕೆಗಾರನ ಕಾರಣದಿಂದಾಗಿ ನಿಯಮ ಸೆಟ್ ನಿರ್ಲಕ್ಷಿತಗೊಂಡಿದೆ +PEBadSelectorKeyframeRuleIgnored=ಸರಿಯಲ್ಲದ ಆಯ್ಕೆಗಾರನ ಕಾರಣ ಕೀಲಿಚೌಕಟ್ಟು (ಕೀಫ್ರೇಮ್) ನಿಯಮವನ್ನು ಕಡೆಗಣಿಸಲಾಗಿದೆ. +PESelectorGroupNoSelector=ಆಯ್ಕೆಗಾರನನ್ನು ನಿರೀಕ್ಷಿಸಲಾಗಿತ್ತು. +PESelectorGroupExtraCombinator=ಡ್ಯಾಂಗ್ಲಿಂಗ್ ಕಾಂಬಿನೇಟರ್. +PEClassSelNotIdent=ವರ್ಗ ಆಯ್ಕೆಗಾರದಲ್ಲಿ ಐಡೆಂಟಿಫೈಯರನ್ನು ನಿರೀಕ್ಷಿಸಲಾಗಿತ್ತು ಆದರೆ '%1$S' ಕಂಡು ಬಂದಿದೆ. +PETypeSelNotType=ಘಟಕದ ಹೆಸರು ಅಥವ '*' ಅನ್ನು ನಿರೀಕ್ಷಿಸಲಾಗಿತ್ತು ಆದರೆ '%1$S'ವು ಕಂಡುಬಂದಿದೆ. +PEUnknownNamespacePrefix=ಅಜ್ಞಾತ ನೇಮ್‍ಸ್ಪೇಸ್ ಪೂರ್ವ ಪ್ರತ್ಯಯ '%1$S'. +PEAttributeNameExpected=ವೈಶಿಷ್ಟ್ಯದ ಹೆಸರಿನಲ್ಲಿ ಐಡೆಂಟಿಫಯರನ್ನು ನಿರೀಕ್ಷಿಸಲಾಗಿತ್ತು ಆದರೆ '%1$S'ಕಂಡು ಬಂದಿದೆ. +PEAttributeNameOrNamespaceExpected=ವೈಶಿಷ್ಟ್ಯದ ಹೆಸರು ಅಥವ ನೇಮ್‍ಸ್ಪೇಸನ್ನು ನಿರೀಕ್ಷಿಸಲಾಗಿತ್ತು ಆದರೆ '%1$S' ಕಂಡು ಬಂದಿದೆ. +PEAttSelNoBar='|' ಅನ್ನು ನಿರೀಕ್ಷಿಸಲಾಗಿತ್ತು ಆದರೆ '%1$S' ಕಂಡು ಬಂದಿದೆ. +PEAttSelUnexpected=ವೈಶಿಷ್ಟ್ಯ ಆಯ್ಕೆಗಾರನಲ್ಲಿ ಅನಿರೀಕ್ಷಿತ ಟೋಕನ್: '%1$S'. +PEAttSelBadValue=ವೈಶಿಷ್ಟ್ಯ ಆಯ್ಕೆಗಾರನ ಮೌಲ್ಯದಲ್ಲಿ ಐಡೆಂಟಿಫಯರ್ ಅಥವ ಪದಸಮುಚ್ಚಯವನ್ನು ನಿರೀಕ್ಷಿಸಲಾಗಿತ್ತು ಆದರೆ '%1$S' ಯು ಕಂಡು ಬಂದಿದೆ. +PEPseudoSelBadName=ಮಿಥ್ಯಾ-ವರ್ಗ ಅಥವ ಮಿಥ್ಯಾ-ಘಟಕಕ್ಕಾಗಿ ಐಡೆಂಟಿಫಯರನ್ನು ನಿರೀಕ್ಷಿಸಲಾಗಿತ್ತು ಆದರೆ '%1$S'ಕಂಡು ಬಂದಿದೆ. +PEPseudoSelEndOrUserActionPC=ಮಿಥ್ಯಾ-ಘಟಕದ ನಂತರ ಆಯ್ಕೆಗಾರನ ಅಂತ್ಯ ಅಥವ ಬಳಕೆದಾರನ ಕ್ರಿಯೆಯ ಮಿಥ್ಯಾ-ವರ್ಗವನ್ನು ನಿರೀಕ್ಷಿಸಲಾಗಿತ್ತು, ಆದರೆ '%1$S' ಕಂಡುಬಂದಿದೆ. +PEPseudoSelUnknown=ಅಜ್ಞಾತ ಮಿಥ್ಯಾ-ವರ್ಗ ಅಥವ ಮಿಥ್ಯಾ-ಘಟಕ'%1$S'. +PENegationBadArg=ನಿರಾಕರಣದ (ನೆಗೇಶನ್) ಮಿಥ್ಯಾ-ವರ್ಗ '%1$S'ದ ಆರ್ಗ್ಯುಮೆಂಟ್ ಕಾಣುತ್ತಿಲ್ಲ. +PEPseudoClassArgNotIdent=ಮಿಥ್ಯಾ-ವರ್ಗದಲ್ಲಿ ಐಡೆಂಟಿಫೈರ್ ಅನ್ನು ನಿರೀಕ್ಷಿಸಲಾಗಿತ್ತು ಆದರೆ '%1$S' ಕಂಡುಬಂದಿದೆ. +PEColorNotColor=ವರ್ಣವನ್ನು ನಿರೀಕ್ಷಿಸಲಾಗಿತ್ತು ಆದರೆ '%1$S'ವು ಕಂಡು ಬಂದಿದೆ. +PEParseDeclarationDeclExpected=ನಿರೀಕ್ಷಿತ ಘೋಷಣೆಯು '%1$S'ನಲ್ಲಿ ಕಂಡುಬಂದಿದೆ. +PEUnknownFontDesc=@font-face ನಿಯಮದಲ್ಲಿ ಅಜ್ಞಾತ ವಿವರಣೆಗಾರ '%1$S' ಕಂಡುಬಂದಿದೆ. +PEMQExpectedFeatureName=ಮಾಧ್ಯಮ ಸೌಲಭ್ಯದ ಹೆಸರನ್ನು ನಿರೀಕ್ಷಿಸಲಾಗಿತ್ತು ಆದರೆ '%1$S' ಕಂಡುಬಂದಿದೆ. +PEMQNoMinMaxWithoutValue=ಕನಿಷ್ಟ- ಅಥವ ಗರಿಷ್ಟದೊಂದಿಗಿನ ಮಾಧ್ಯವಮ ಸೌಲಭ್ಯವು ಒಂದು ಬೆಲೆಯನ್ನು ಹೊಂದಿರಬೇಕು. +PEMQExpectedFeatureValue=ಮಾಧ್ಯಮ ಸೌಲಭ್ಯದಲ್ಲಿ ಅಮಾನ್ಯವಾದ ಮೌಲ್ಯವು ಕಂಡುಬಂದಿದೆ. +PEExpectedNoneOrURL='none' ಅಥವ URL ಅನ್ನು ನಿರೀಕ್ಷಿಸಲಾಗಿತ್ತು ಆದರೆ '%1$S' ಕಂಡು ಬಂದಿದೆ. +PEExpectedNoneOrURLOrFilterFunction='none' ಅನ್ನು, URL ಅನ್ನು, ಅಥವ ಫಿಲ್ಟರ್ ಕ್ರಿಯೆಯನ್ನು ನಿರೀಕ್ಷಿಸಲಾಗಿತ್ತು ಆದರೆ '%1$S' ಕಂಡುಬಂದಿದೆ. + diff --git a/l10n-kn/dom/chrome/layout/htmlparser.properties b/l10n-kn/dom/chrome/layout/htmlparser.properties new file mode 100644 index 0000000000..1218d1ff25 --- /dev/null +++ b/l10n-kn/dom/chrome/layout/htmlparser.properties @@ -0,0 +1,131 @@ +# This Source Code Form is subject to the terms of the Mozilla Public +# License, v. 2.0. If a copy of the MPL was not distributed with this +# file, You can obtain one at http://mozilla.org/MPL/2.0/. + +# Encoding warnings and errors +EncNoDeclarationFrame=ಫ್ರೇಮ್ ಮಾಡಲಾದ ಡಾಕ್ಯುಮೆಂಟಿನ ಕ್ಯಾರೆಕ್ಟರ್ ಎನ್ಕೋಡಿಂಗ್ ಅನ್ನು ಘೋಷಿಸಲಾಗಿಲ್ಲ. ಡಾಕ್ಯುಮೆಂಟ್ ಅದನ್ನು ಫ್ರೇಮ್ ಮಾಡದೆ ನೋಡಿದಲ್ಲಿ ಅದು ಭಿನ್ನವಾಗಿ ಕಾಣಿಸಬಹುದು. +EncNoDeclarationPlain=ಸರಳ ಪಠ್ಯ ಡಾಕ್ಯುಮೆಂಟ್‌ನ ಕ್ಯಾರೆಕ್ಟರ್ ಎನ್ಕೋಡಿಂಗ್ ಅನ್ನು ಘೋಷಿಸಲಾಗಿಲ್ಲ. ಡಾಕ್ಯುಮೆಂಟ್ US-ASCII ವ್ಯಾಪ್ತಿಯ ಹೊರಗಿನ ಅಕ್ಷರಗಳನ್ನು ಹೊಂದಿದ್ದರೆ ಕೆಲವು ಜಾಲವೀಕ್ಷಕ ಸಂರಚನೆಗಳಲ್ಲಿ ಡಾಕ್ಯುಮೆಂಟ್ ಅನ್ನು ಗೊಜಲು ಗೊಜಲಾದ ಪಠ್ಯಗಳಲ್ಲಿ ತೋರಿಸಲಾಗುತ್ತದೆ. ವರ್ಗಾವಣೆ ಪ್ರೊಟೊಕಾಲ್‌ನಲ್ಲಿ ಕಡತದ ಕ್ಯಾರೆಕ್ಟರ್ ಎನ್ಕೋಡಿಂಗ್ ಅನ್ನು ಘೋಷಿಸಬೇಕಿರುತ್ತದೆ ಅಥವ ಕಡತವು ಒಂದು ಎನ್‌ಕೋಡಿಂಗ್ ಸಹಿಯಾಗಿ ಬೈಟ್ ಕ್ರಮವನ್ನು ಬಳಸಬೇಕಿರುತ್ತದೆ. +EncNoDeclaration=The character encoding of the HTML document was not declared. The document will render with garbled text in some browser configurations if the document contains characters from outside the US-ASCII range. The character encoding of the page must to be declared in the document or in the transfer protocol. +EncLateMetaFrame=ಕಡತದ ಮೊದಲ 1024 ಬೈಟ್‌ಗಳನ್ನು ಪ್ರಿಸ್ಕ್ಯಾನ್ ಮಾಡುವಾಗ ಫ್ರೇಮ್ ಮಾಡಲಾದ HTML ಡಾಕ್ಯುಮೆಂಟ್‌ನ ಕ್ಯಾರೆಕ್ಟರ್ ಎನ್ಕೋಡಿಂಗ್ ಘೋಷಣೆಯು ಕಂಡುಬಂದಿಲ್ಲ. ಅದನ್ನು ಡಾಕ್ಯುಮೆಂಟ್ ಫ್ರೇಮಿಂಗ್ ಮಾಡದೆ ನೋಡಿದಾಗ, ಪುಟವು ಸ್ವಯಂಚಾಲಿತವಾಗಿ ಮರು ಲೋಡ್ ಆಗುವುದಿಲ್ಲ. ಎನ್ಕೋಡಿಂಗ್ ಘೋಷಣೆಯನ್ನು ಕಡತದ ಮೊದಲ 1024 ಬೈಟ್‌ಗಳ ಒಳಗೆಯೆ ಇರುವಂತೆ ಸ್ಥಳಾಂತರಿಸಬೇಕಿರುತ್ತದೆ. +EncLateMeta=ಕಡತದ ಮೊದಲ 1024 ಬೈಟ್‌ಗಳನ್ನು ಪ್ರಿಸ್ಕ್ಯಾನ್ ಮಾಡುವಾಗ ಫ್ರೇಮ್ ಮಾಡಲಾದ HTML ಡಾಕ್ಯುಮೆಂಟ್‌ನ ಕ್ಯಾರೆಕ್ಟರ್ ಎನ್ಕೋಡಿಂಗ್ ಘೋಷಣೆಯು ಕಂಡುಬಂದಿಲ್ಲ. ಭಿನ್ನವಾಗಿ-ಸಂರಚಿಸಲಾದ ಜಾಲವೀಕ್ಷಕದಲ್ಲಿ ನೋಡಿದಾಗ, ಈ ಪುಟವು ಸ್ವಯಂಚಾಲಿತವಾಗಿ ಮರು ಲೋಡ್ ಆಗುತ್ತದೆ. ಎನ್ಕೋಡಿಂಗ್ ಘೋಷಣೆಯನ್ನು ಕಡತದ ಮೊದಲ 1024 ಬೈಟ್‌ಗಳ ಒಳಗೆಯೆ ಇರುವಂತೆ ಸ್ಥಳಾಂತರಿಸಬೇಕಿರುತ್ತದೆ. +EncLateMetaReload=ಪುಟವನ್ನು ಮರು ಲೋಡ್ ಮಾಡಲಾಗಿದೆ ಏಕೆಂದರೆ, ಕಡತದ ಮೊದಲ 1024 ಬೈಟ್‌ಗಳನ್ನು ಪ್ರಿಸ್ಕ್ಯಾನ್ ಮಾಡುವಾಗ ಫ್ರೇಮ್ ಮಾಡಲಾದ HTML ಡಾಕ್ಯುಮೆಂಟ್‌ನ ಕ್ಯಾರೆಕ್ಟರ್ ಎನ್ಕೋಡಿಂಗ್ ಘೋಷಣೆಯು ಕಂಡುಬಂದಿಲ್ಲ. ಎನ್ಕೋಡಿಂಗ್ ಘೋಷಣೆಯನ್ನು ಕಡತದ ಮೊದಲ 1024 ಬೈಟ್‌ಗಳ ಒಳಗೆಯೆ ಇರುವಂತೆ ಸ್ಥಳಾಂತರಿಸಬೇಕಿರುತ್ತದೆ.\u0020 +EncLateMetaTooLate=ಡಾಕ್ಯುಮೆಂಟ್‌ನ ಕ್ಯಾರೆಕ್ಟರ್ ಎನ್ಕೋಡಿಂಗ್ ಘೋಷಣೆಯು ಕಾರ್ಯರೂಪಕ್ಕೆ ಬರಲು ಬಹಳ ತಡವಾಗಿದೆ ಎಂದು ಕಂಡುಬಂದಿದೆ. ಎನ್ಕೋಡಿಂಗ್ ಘೋಷಣೆಯನ್ನು ಕಡತದ ಮೊದಲ 1024 ಬೈಟ್‌ಗಳ ಒಳಗೆಯೆ ಇರುವಂತೆ ಸ್ಥಳಾಂತರಿಸಬೇಕಿರುತ್ತದೆ.\u0020 +EncMetaUnsupported=ಒಂದು ಮೆಟಾ ಟ್ಯಾಗ್ ಅನ್ನು ಬಳಸಿಕೊಂಡು HTML ಡಾಕ್ಯುಮೆಂಟ್‌ಗಾಗಿ ಒಂದು ಬೆಂಬಲವಿರದ ಕ್ಯಾರೆಕ್ಟರ್ ಎನ್ಕೋಡಿಂಗ್ ಅನ್ನು ಘೋಷಿಸಲಾಗಿದೆ. ಘೋಷಣೆಯನ್ನು ಕಡೆಗಣಿಸಲಾಗಿದೆ. +EncProtocolUnsupported=ವರ್ಗಾವಣೆ ಪ್ರೊಟೊಕಾಲ್ ಮಟ್ಟದಲ್ಲಿ ಒಂದು ಬೆಂಬಲವಿರದೆ ಇರುವ ಕ್ಯಾರೆಕ್ಟರ್ ಎನ್ಕೋಡಿಂಗ್ ಅನ್ನು ಘೋಷಿಸಲಾಗಿದೆ. ಘೋಷಣೆಯನ್ನು ಕಡೆಗಣಿಸಲಾಗಿದೆ. +EncBomlessUtf16=ಯಾವುದೆ ಬೈಟ್ ಕ್ರಮದ ಗುರುತು ಇಲ್ಲದ ಮತ್ತು ಯಾವುದೆ ವರ್ಗಾವಣೆ ಪ್ರೊಟೊಕಾಲ್-ಮಟ್ಟದ ಘೋಷಣೆಯು ಇಲ್ಲದ UTF-16-ಎನ್ಕೋಡೆಡ್ ಬೇಸಿಕ್ ಲ್ಯಾಟಿನ್-ಮಾತ್ರವಾದ ಪಠ್ಯವು ಕಂಡುಬಂದಿದೆ. ಈ ಕಂಟೆಂಟ್ ಅನ್ನು UTF-16 ನಲ್ಲಿ ಎನ್‌ಕೋಡ್ ಮಾಡುವುದು ಅಸಮರ್ಥವಾಗಿರುತ್ತದೆ ಮತ್ತು ಕ್ಯಾರೆಕ್ಟರ್ ಎನ್ಕೋಡಿಂಗ್ ಅನ್ನು ಯಾವುದೆ ಸಂದರ್ಭದಲ್ಲಿ ಘೋಷಿಸಬೇಕಿರುತ್ತದೆ. +EncMetaUtf16=ಕ್ಯಾರೆಕ್ಟರ್ ಎನ್ಕೋಡಿಂಗ್ ಅನ್ನು UTF-16 ಎಂದು ಘೋಷಣೆ ಮಾಡಲು ಒಂದು ಮೆಟಾ ಟ್ಯಾಗ್ ಅನ್ನು ಬಳಸಲಾಗಿದೆ. ಇದನ್ನು ಬದಲಿಗೆ ಒಂದು UTF-8 ಘೋಷಣೆ ಎಂದು ಅರ್ಥೈಸಿಕೊಳ್ಳಲಾಗಿತ್ತು. +EncMetaUserDefined=x-ಬಳಕೆದಾರ-ಸೂಚಿತವಾಗಿ ಕ್ಯಾರೆಕ್ಟರ್ ಎನ್ಕೋಡಿಂಗ್ ಅನ್ನು ಘೋಷಿಸಲು ಒಂದು ಮೆಟಾ ಟ್ಯಾಗ್ ಅನ್ನು ಬಳಸಲಾಗಿದೆ. ಉದ್ಧೇಶಪೂರ್ವಕವಾಗಿ ತಪ್ಪು-ಎನ್ಕೋಡಿಂಗ್ ಮಾಡಿದ ಸಾಂಪ್ರದಾಯಿಕ ಅಕ್ಷರಶೈಲಿಗೊಳೊಂದಿಗೆ ಹೊಂದಾಣಿಕೆಯ ಬದಲಿಗಾಗಿ ಇದನ್ನು windows-1252 ಘೋಷಣೆ ಎಂದು ಅರ್ಥೈಸಿಕೊಳ್ಳಲಾಗಿದೆ. ಈ ತಾಣವನ್ನು Unicode ಗೆ ವರ್ಗಾವಣೆ ಮಾಡಬೇಕು. + +# The bulk of the messages below are derived from +# https://hg.mozilla.org/projects/htmlparser/file/1f633cef7de7/src/nu/validator/htmlparser/impl/ErrorReportingTokenizer.java +# which is available under the MIT license. + +# Tokenizer errors +errGarbageAfterLtSlash=“</ ನಂತರ ಅರ್ಥವಾಗದ ಮಾಹಿತಿ ಇದೆ”. +errLtSlashGt=Saw “</>”. ಸಾಧ್ಯವಿರಬಹುದಾದ ಕಾರಣಗಳು: ಎಸ್ಕೇಪ್ ಮಾಡದೆ ಇರುವ “<” (“<” ಆಗಿ ಎಸ್ಕೇಪ್ ಮಾಡಿ) ಅಥವ ತಪ್ಪಾಗಿ ನಮೂದಿಸಲಾದ ಅಂತ್ಯದ ಟ್ಯಾಗ್. +errCharRefLacksSemicolon=ಅಕ್ಷರದ ಉಲ್ಲೇಖವನ್ನು ಒಂದು ಅರ್ಧವಿರಾಮ ಚಿಹ್ನೆಯಿಂದ ಅಂತ್ಯಗೊಳಿಸಲಾಗಿಲ್ಲ. +errNoDigitsInNCR=ಅಂಕೀಯ ಅಕ್ಷರದ ಉಲ್ಲೇಖದಲ್ಲಿ ಅಂಕೆಗಳಿಲ್ಲ. +errGtInSystemId=ವ್ಯವಸ್ಥೆಯ ಐಡೆಂಟಿಫಯರಿನಲ್ಲಿ “>”. +errGtInPublicId=ಸಾರ್ವಜನಿಕ ಐಡೆಂಟಿಫಯರಿನಲ್ಲಿ “>”. +errNamelessDoctype=ಹೆಸರಿನಲ್ಲದ ದಸ್ತಾವೇಜಿನ ಬಗೆ. +errConsecutiveHyphens=ಒಂದರ ನಂತರ ಇನ್ನೊಂದು ಬರುವ ಅಡ್ಡಗೆರೆಗಳು ಒಂದು ಟಿಪ್ಪಣಿಯಲ್ಲಿ ಅಂತ್ಯಗೊಂಡಿಲ್ಲ. “--” ಎನ್ನುವುದು ಒಂದು ಟಿಪ್ಪಣಿಯಲ್ಲಿ ಇರಲು ಅನುಮತಿ ಇಲ್ಲ, ಆದರೆ ಉದಾಹರಣೆಗೆ “- -” ಇರಬಹುದು. +errPrematureEndOfComment=ಟಿಪ್ಪಣಿಯ ಅಕಾಲಿಕ ಅಂತ್ಯ. ಒಂದು ಟಿಪ್ಪಣಿಯನ್ನು ಸರಿಯಾಗಿ ಅಂತ್ಯಗೊಳಿಸಲು “-->” ಅನ್ನು ಬಳಸಿ. +errBogusComment=ನಕಲಿ ಟಿಪ್ಪಣಿ. +errUnquotedAttributeLt=ಗುಣವಿಶೇಷದ ಮೌಲ್ಯದಲ್ಲಿ “<”. ಸಾಧ್ಯವಿರಬಹುದಾದ ಕಾರಣ: ಅದರ ನಂತರ “>” ಇಲ್ಲದಿರಬಹುದು. +errUnquotedAttributeGrave=ಉಲ್ಲೇಖಿಸದೆ ಇರುವ ಗುಣವಿಶೇಷ ಮೌಲ್ಯದಲ್ಲಿ “`” . ಸಾಧ್ಯವಿರಬಹುದಾದ ಕಾರಣ: ತಪ್ಪು ಚಿಹ್ನೆಯನ್ನು ಉಲ್ಲೇಖವಾಗಿ ಬಳಸಲಾಗಿರಬಹುದು. +errUnquotedAttributeQuote=ಕೋಟ್ ಒಂದು ಕೋಟ್ ಮಾಡದೆ ಇರುವ ಗುಣವಿಶೇಷ ಮೌಲ್ಯದಲ್ಲಿದೆ. ಸಾಧ್ಯವಿರಬಹುದಾದ ಕಾರಣ: ಗುಣವಿಶೇಷಗಳು ಒಟ್ಟಿಗೆ ಇವೆ ಅಥವ URL ಮನವಿ ವಾಕ್ಯಾಂಶವು ಒಂದು ಕೋಟ್ ಮಾಡದೆ ಇರುವ ಗುಣವಿಶೇಷ ಮೌಲ್ಯದಲ್ಲಿದೆ.\u0020 +errUnquotedAttributeEquals=“=” ಒಂದು ಕೋಟ್ ಮಾಡದೆ ಇರುವ ಗುಣವಿಶೇಷ ಮೌಲ್ಯದಲ್ಲಿದೆ. ಸಾಧ್ಯವಿರಬಹುದಾದ ಕಾರಣ: ಗುಣವಿಶೇಷಗಳು ಒಟ್ಟಿಗೆ ಇವೆ ಅಥವ URL ಮನವಿ ವಾಕ್ಯಾಂಶವು ಒಂದು ಕೋಟ್ ಮಾಡದೆ ಇರುವ ಗುಣವಿಶೇಷ ಮೌಲ್ಯದಲ್ಲಿದೆ. +errSlashNotFollowedByGt=“>” ನಂತರ ತಕ್ಷಣ ಒಂದು ಸ್ಲ್ಯಾಶ್ ಇಲ್ಲ. +errNoSpaceBetweenAttributes=ಗುಣವಿಶೇಷಗಳ ನಡುವೆ ಯಾವುದೆ ಸ್ಥಳವಿಲ್ಲ. +errUnquotedAttributeStartLt=ಕೋಟ್ ಮಾಡದೆ ಇರುವ ಗುಣವಿಶೇಷ ಮೌಲ್ಯದ ಆರಂಭದಲ್ಲಿ “<” ಇದೆ. ಸಾಧ್ಯವಿರಬಹುದಾದ ಕಾರಣ: ಅದಕ್ಕೂ ಮೊದಲು ತಕ್ಷಣ “>” ಇಲ್ಲದಿರಬಹುದು. +errUnquotedAttributeStartGrave=“`” ಕೋಟ್ ಮಾಡದೆ ಇರುವ ಗುಣವಿಶೇಷ ಮೌಲ್ಯದ ಆರಂಭದಲ್ಲಿದೆ. ಸಾಧ್ಯವಿರಬಹುದಾದ ಕಾರಣ: ತಪ್ಪು ಅಕ್ಷರವನ್ನು ಕೋಟ್ ಆಗಿ ಬಳಸಿರಬಹುದು. +errUnquotedAttributeStartEquals=“=” ಒಂದು ಕೋಟ್ ಮಾಡದೆ ಇರುವ ಗುಣವಿಶೇಷದ ಆರಂಭದಲ್ಲಿದೆ. ಸಾಧ್ಯವಿರಬಹುದಾದ ಕಾರಣ: ಒಂಟಿಯಾಗಿರುವ ನಕಲಿ ಸಮ ಚಿಹ್ನೆ. +errAttributeValueMissing=ಗುಣಲಕ್ಷಣದ ಮೌಲ್ಯ ಕಾಣೆಯಾಗಿದೆ. +errBadCharBeforeAttributeNameLt=ಒಂದು ಗುಣವಿಶೇಷದ ಹೆಸರನ್ನು ನಿರೀಕ್ಷಿಸಿದಾಗ “<” ಕಂಡುಬಂದಿದೆ. ಸಾಧ್ಯವಿರಬಹುದಾದ ಕಾರಣ: ಅದಕ್ಕೂ ಮೊದಲು “>” ಇಲ್ಲದಿರುವುದು. +errEqualsSignBeforeAttributeName=ಒಂದು ಗುಣವಿಶೇಷವನ್ನು ನಿರೀಕ್ಷಿಸುವಾಗ “=” ಕಂಡುಬಂದಿದೆ. ಸಾಧ್ಯವಿರಬಹುದಾದ ಕಾರಣ: ಗುಣವಿಶೇಷದ ಹೆಸರು ಕಾಣಿಸದೆ ಇರುವುದು. +errBadCharAfterLt=“<” ನಂತರದ ತಪ್ಪು ಅಕ್ಷರ. ಇದರ ಕಾರಣ ಬಹುಷಃ: ಅನ್‌ಎಸ್ಕೇಪ್ಡ್ “<”. ಅದನ್ನು “<” ಹೀಗೆ ಎಸ್ಕೇಪ್ ಮಾಡಲು ಪ್ರಯತ್ನಿಸಿ. +errLtGt=“<>” ಕಂಡುಬಂದಿದೆ. ಸಾಧ್ಯವಿರಬಹುದಾದ ಕಾರಣಗಳು: ಎಸ್ಕೇಪ್ ಮಾಡದೆ ಇರುವ “<” (“<” ಆಗಿ ಎಸ್ಕೇಪ್ ಮಾಡಿ) ಅಥವ ತಪ್ಪಾಗಿ ನಮೂದಿಸಲಾದ ಅಂತ್ಯದ ಟ್ಯಾಗ್. +errProcessingInstruction=“<?” ಕಂಡುಬಂದಿದೆ. ಸಾಧ್ಯವಿರಬಹುದಾದ ಕಾರಣಗಳು: HTML ನಲ್ಲಿ XML ಸಂಸ್ಕರಣಾ ಸೂಚನೆಯನ್ನು ಬಳಸಲು ಪ್ರಯತ್ನ. (XML ಸಂಸ್ಕರಿಸುವ ಸೂಚನೆಗಳನ್ನು HTML ಇಂದ ಬೆಂಬಲಿಸಲಾಗುವುದಿಲ್ಲ.) +errUnescapedAmpersandInterpretedAsCharacterReference=“&” ನಂತರ ವಾಕ್ಯಾಂಶವನ್ನು ಒಂದು ಅಕ್ಷರ ಉಲ್ಲೇಖವೆಂದಯ ಪರಿಗಣಿಸಲಾಗಿದೆ. (“&” ಅನ್ನು ಬಹುಷಃ “&” ಎಂದು ಎಸ್ಕೇಪ್ ಮಾಡಬೇಕು.) +errNotSemicolonTerminated=ಹೆಸರಿಸಲಾದ ಅಕ್ಷರ ಉಲ್ಲೇಖವನ್ನು ಒಂದು ಅರ್ಧವಿರಾಮ ಚಿಹ್ನೆಯಿಂದ ಅಂತ್ಯಗೊಳಿಸಲಾಗಿದೆ. (ಅಥವ “&” ಅನ್ನು ಬಹುಷಃ "&” ನಂತೆ ಎಸ್ಕೇಪ್ ಮಾಡಬೇಕು.) +errNoNamedCharacterMatch=“&” ಒಂದು ಅಕ್ಷರ ಉಲ್ಲೇಖವನ್ನು ಆರಂಭಿಸುವುದಿಲ್ಲ. (“&” ಬಹುಷಃ ಇದನ್ನು “&” ಎಂದು ಎಸ್ಕೇಪ್ ಮಾಡಬೇಕು.) +errQuoteBeforeAttributeName=ಒಂದು ಗುಣವಿಶೇಷದ ಹೆಸರನ್ನು ನಿರೀಕ್ಷಿಸುವಾಗ ಒಂದು ಉಲ್ಲೇಖವು ಕಂಡುಬಂದಿದೆ. ಸಾಧ್ಯವಿರಬಹುದಾದ ಕಾರಣ: ಅದರ ನಂತರ “=” ಇಲ್ಲದಿರಬಹುದು. +errLtInAttributeName=ಗುಣವಿಶೇಷದ ಹೆಸರಿನಲ್ಲಿ “<”. ಸಾಧ್ಯವಿರಬಹುದಾದ ಕಾರಣ: ಅದರ ಮೊದಲು “>” ಇಲ್ಲದಿರಬಹುದು. +errQuoteInAttributeName=\u0020ಗುಣವಿಶೇಷದ ಹೆಸರಿನಲ್ಲಿ ಕೋಟ್. ಸಾಧ್ಯವಿರಬಹುದಾದ ಕಾರಣ: ಮೊದಲೆಲ್ಲೋ ಹೊಂದಿಕೆಯಾಗುವ ಕೋಟ್ ಇಲ್ಲದೆ ಇರಬಹುದು.\u0020 +errExpectedPublicId=ಒಂದು ಸಾರ್ವಜನಿಕ ಐಡೆಂಟಿಫಯರ್ ಅನ್ನು ನಿರೀಕ್ಷಿಸಲಾಗಿದೆ ಆದರೆ ಡಾಕ್‌ಟೈಪ್ ಕೊನೆಗೊಂಡಿದೆ. +errBogusDoctype=ಖೋಟಾ ಡಾಕ್ಟೈಪ್ +maybeErrAttributesOnEndTag=ಅಂತ್ಯದ ಟ್ಯಾಗ್ ಗುಣವಿಶೇಷಗಳನ್ನು ಹೊಂದಿದೆ. +maybeErrSlashInEndTag=ಒಂದು ಅಂತ್ಯದ ಟ್ಯಾಗ್‌ನ ಕೊನೆಯಲ್ಲಿ ಒಂಟಿ “/” ಇದೆ. +errNcrNonCharacter=ಅಕ್ಷರದ ಉಲ್ಲೇಖವು ಒಂದು ಅಕ್ಷರವಲ್ಲದುದಕ್ಕೆ ವಿಸ್ತರಿಸುತ್ತದೆ. +errNcrSurrogate=ಅಕ್ಷರದ ಉಲ್ಲೇಖವು ಒಂದು ಸರೋಗೇಟ್‌ಗೆ ವಿಸ್ತರಿಸುತ್ತದೆ. +errNcrControlChar=ಕ್ಯಾರೆಕ್ಟರ್ ಉಲ್ಲೇಖವು ಒಂದು ನಿಯಂತ್ರಣ ಅಕ್ಷರಕ್ಕೆ ವಿಸ್ತರಿಸುತ್ತದೆ. +errNcrCr=ಒಂದು ಅಂಕೀಯ ಅಕ್ಷರ ಉಲ್ಲೇಖವನ್ನು ರವಾನೆಯ ಮರಳಿಕೆಗೆ ವಿಸ್ತರಿಸಲಾಗಿದೆ. +errNcrInC1Range=ಒಂದು ಅಂಕೀಯ ಅಕ್ಷರ ಉಲ್ಲೇಖವನ್ನು C1 ನಿಯಂತ್ರಣ ವ್ಯಾಪ್ತಿಗೆ ವಿಸ್ತರಿಸಲಾಗಿದೆ.\u0020 +errEofInPublicId=ಸಾರ್ವಜನಿಕೆ ಐಡೆಂಟಿಫಯರ್‌ನ ಒಳಗೆ ಕಡತದ ಕೊನೆ. +errEofInComment=ಟಿಪ್ಪಣಿಯ ಒಳಗೆ ಕಡತದ ಅಂತ್ಯ. +errEofInDoctype=ಡಾಕ್‌ಟೈಪ್‌ನ ಒಳಗೆ ಕಡತದ ಕೊನೆ. +errEofInAttributeValue=ಒಂದು ಗುಣವಿಶೇಷ ಮೌಲ್ಯದ ಒಳಗೆ ಕಡತದ ಕೊನೆಯು ಎದುರಾಗಿದೆ. ಟ್ಯಾಗ್ ಅನ್ನು ಕಡೆಗಣಿಸಲಾಗುತ್ತಿದೆ.\u0020 +errEofInAttributeName=ಒಂದು ಗುಣವಿಶೇಷದ ಹೆಸರಿನಲ್ಲಿ ಕಡತದ ಕೊನೆಯು ಎದುರಾಗಿದೆ. ಟ್ಯಾಗ್ ಅನ್ನು ಕಡೆಗಣಿಸಲಾಗುತ್ತಿದೆ. +errEofWithoutGt=ಹಿಂದಿನ ಟ್ಯಾಗ್ “>” ಇಂದ ಕೊನೆಗೊಳ್ಳದೆ ಕಡತದ ಕೊನೆ ಕಂಡುಬಂದಿದೆ. ಟ್ಯಾಗ್ ಅನ್ನು ಕಡೆಗಣಿಸಲಾಗುತ್ತಿದೆ.\u0020 +errEofInTagName=ಟ್ಯಾಗ್‌ನ ಹೆಸರಿಗಾಗಿ ಹುಡುಕುವಾಗ ಕಡತದ ಕೊನೆ ಕಂಡುಬಂದಿದೆ. ಟ್ಯಾಗ್ ಅನ್ನು ಕಡೆಗಣಿಸಲಾಗುತ್ತಿದೆ.\u0020 +errEofInEndTag=ಅಂತ್ಯದ ಟ್ಯಾಗ್‌ನ ಒಳಗೆ ಕಡತದ ಕೊನೆ. ಟ್ಯಾಗ್ ಅನ್ನು ಕಡೆಗಣಿಸಲಾಗುತ್ತಿದೆ. +errEofAfterLt=“<” ನಂತರ ಕಡತದ ಕೊನೆ. +errNcrOutOfRange=ಕ್ಯಾರೆಕ್ಟರ್ ಉಲ್ಲೇಖವು ಅನುಮತಿಸಲಾಗುವ ಯುನಿಕೋಡ್ ವ್ಯಾಪ್ತಿಯ ಹೊರಗಿದೆ. +errNcrUnassigned=ಕ್ಯಾರೆಕ್ಟರ್ ಉಲ್ಲೇಖವು ಶಾಶ್ವತವಾದ ನಿಯೋಜಿಸದೆ ಇರುವ ಕೋಡ್ ಬಿಂದುವಿಗೆ ವಿಸ್ತರಿಸುತ್ತದೆ. +errDuplicateAttribute=ನಕಲಿ ಗುಣಲಕ್ಷಣ. +errEofInSystemId=ವ್ಯವಸ್ಥೆಯ ಐಡೆಂಟಿಫಯರ್ ಒಳಗೆ ಕಡತದ ಕೊನೆ. +errExpectedSystemId=ವ್ಯವಸ್ಥೆಯ ಐಡೆಂಟಿಫಯರ್ ಅನ್ನು ನಿರೀಕ್ಷಿಸಲಾಗಿತ್ತು ಆದರೆ ಡಾಕ್‌ಟೈಪ್ ಕೊನೆಗೊಂಡಿದೆ. +errMissingSpaceBeforeDoctypeName=ಡಾಕ್‌ಟೈಪ್ ಹೆಸರಿನ ಮೊದಲು ಖಾಲಿ ಸ್ಥಳ ಇಲ್ಲ. +errHyphenHyphenBang=ಟಿಪ್ಪಣಿಯಲ್ಲಿ “--!” ಕಂಡುಬಂದಿದೆ. +errNcrZero=ಅಕ್ಷರದ ಉಲ್ಲೇಖವು ಸೊನ್ನೆಗೆ ವಿಸ್ತರಿಸುತ್ತದೆ. +errNoSpaceBetweenDoctypeSystemKeywordAndQuote=ಡಾಕ್‌ಟೈಪ್ “SYSTEM” ಕೀಲಿಪದ ಮತ್ತು ಕೋಟ್‌ನ ನಡುವೆ ಸ್ಥಳವಿಲ್ಲ. +errNoSpaceBetweenPublicAndSystemIds=ಡಾಕ್‌ಟೈಪ್ ಪಬ್ಲಿಕ್ ಮತ್ತು ವ್ಯವಸ್ಥೆಯ ಐಡೆಂಟಿಫರ್ ನಡುವೆ ಸ್ಥಳವಿಲ್ಲ. +errNoSpaceBetweenDoctypePublicKeywordAndQuote=ಡಾಕ್‌ಟೈಪ್ “PUBLIC” ಕೀಲಿಪದ ಮತ್ತು ಕೋಟ್‌ನ ನಡುವೆ ಯಾವುದೆ ಸ್ಥಳವಿಲ್ಲ. + +# Tree builder errors +errStrayStartTag2=ಒಂಟಿ ಆರಂಭದ ಟ್ಯಾಗ್ “%1$S”. +errStrayEndTag=ಒಂಟಿ ಅಂತ್ಯದ ಟ್ಯಾಗ್ “%1$S”. +errUnclosedElements=ಅಂತ್ಯದ ಟ್ಯಾಗ್ “%1$S” ಕಾಣಿಸಿಕೊಂಡಿದೆ, ಆದರೆ ಅಲ್ಲಿ ತೆರೆದ ಘಟಕಗಳಿವೆ. +errUnclosedElementsImplied=ಅಂತ್ಯದ ಟ್ಯಾಗ್ “%1$S” ಅನ್ನು ಅಳವಡಿಸಲಾಗಿದೆ, ಆದರೆ ಅಲ್ಲಿ ತೆರೆದ ಘಟಕಗಳಿವೆ. +errUnclosedElementsCell=ಒಂದು ಕೋಷ್ಟಕವನ್ನು ಸೂಚ್ಯವಾಗಿ ಮುಚ್ಚಲಾಗಿದೆ, ಆದರೆ ಅಲ್ಲಿ ತೆರೆದ ಘಟಕಗಳಿವೆ.\u0020 +errStrayDoctype=ಒಂಟಿ ಡಾಕ್‌ಟೈಪ್. +errAlmostStandardsDoctype=ಬಹುಪಾಲು ಶಿಷ್ಟತೆಗಳ ಕ್ರಮದ doctype. “<!DOCTYPE html>” ಅನ್ನು ನಿರೀಕ್ಷಿಸಲಾಗಿದೆ. +errQuirkyDoctype=ವಿಚಿತ್ರವಾದ ಡಾಕ್‌ಟೈಪ್. “<!DOCTYPE html>” ಅನ್ನು ನಿರೀಕ್ಷಿಸಲಾಗಿದೆ. +errNonSpaceInTrailer=ಪುಟದ ಟ್ರೇಲರ್‌ನಲ್ಲಿ ಖಾಲಿಸ್ಥಳವಲ್ಲದ ಅಕ್ಷರ. +errNonSpaceAfterFrameset=“frameset” ನ ನಂತರ ಖಾಲಿಸ್ಥಳವಲ್ಲ. +errNonSpaceInFrameset=“frameset” ನಲ್ಲಿ ಖಾಲಿಸ್ಥಳವಿಲ್ಲ. +errNonSpaceAfterBody=ಮುಖ್ಯಭಾಗದ ನಂತರ ಯಾವುದೆ ಅಂತರವಲ್ಲದ ಅಕ್ಷರವಿಲ್ಲ. +errNonSpaceInColgroupInFragment=ಭಾಗವನ್ನು ಪಾರ್ಸ್ ಮಾಡುವಾಗ ಖಾಲಿಸ್ಥಳವಲ್ಲದ “colgroup”. +errNonSpaceInNoscriptInHead=“head” ನ ಒಳಗಿನ “noscript” ನಲ್ಲಿ ಖಾಲಿಯಲ್ಲದ ಅಕ್ಷರ. +errFooBetweenHeadAndBody=“head” ಮತ್ತು “body” ನಡುವೆ “%1$S” ಘಟಕ. +errStartTagWithoutDoctype=ಮೊದಲಿಗೆ ಒಂದು ಡಾಕ್‌ಟೈಪ್ ಕಾಣಿಸದೆ ಆರಂಭಿಕ ಟ್ಯಾಕ್ ಕಂಡುಬಂದಿದೆ. “<!DOCTYPE html>” ಅನ್ನು ನಿರೀಕ್ಷಿಸಲಾಗಿದೆ. +errNoSelectInTableScope=ಕೋಷ್ಟಕದ ವ್ಯಾಪ್ತಿಯಲ್ಲಿ “select” ಇಲ್ಲ. +errStartSelectWhereEndSelectExpected=ಅಂತ್ಯದ ಟ್ಯಾಗ್ ಅನ್ನು ನಿರೀಕ್ಷಿಸಿದಲ್ಲಿ ಆರಂಭದ ಟ್ಯಾಗ್ ಅನ್ನು “select” ಮಾಡಿ. +errStartTagWithSelectOpen=“select” ಅನ್ನು ತೆರೆದಿರುವ ಆರಂಭದ ಟ್ಯಾಗ್ “%1$S”. +errBadStartTagInHead2=“head” ನಲ್ಲಿ ತಪ್ಪು ಆರಂಭಿಕ ಟ್ಯಾಗ್ “%1$S”. +errImage=ಒಂದು ಆರಂಭದ ಟ್ಯಾಗ್ “image” ಕಂಡುಬಂದಿದೆ. +errFooSeenWhenFooOpen=ಒಂದು “%1$S” ಆರಂಭದ ಟ್ಯಾಗ್ ಕಂಡುಬಂದಿದೆ ಆದರೆ ಈ ಬಗೆಯ ಒಂದು ಘಟಕವನ್ನು ಈಗಾಗಲೆ ತೆರೆಯಲಾಗಿದೆ. +errHeadingWhenHeadingOpen=ಶೀರ್ಷಿಕೆಯ ಬೇರೊಂದು ಶೀರ್ಷಿಕೆಯ ಉಪಅಂಶ (ಚೈಲ್ಡ್) ಆಗಿರಲು ಸಾಧ್ಯವಿಲ್ಲ. +errFramesetStart=“frameset” ಆರಂಭದ ಟ್ಯಾಗ್ ಕಂಡುಬಂದಿದೆ. +errNoCellToClose=ಮುಚ್ಚಲು ಯಾವುದೆ ಕೋಶಗಳಿಲ್ಲ. +errStartTagInTable=“table” ನಲ್ಲಿ “%1$S” ಟ್ಯಾಗ್ ಕಂಡುಬಂದಿದೆ. +errFormWhenFormOpen=ಒಂದು “form” ಆರಂಭದ ಟ್ಯಾಗ್ ಕಂಡುಬಂದಿದೆ, ಆದರೆ ಒಂದು ಸಕ್ರಿಯವಾದ “form” ಘಟಕವು ಇದೆ. ನೆಸ್ಟ್ ಮಾಡಲಾದ ಟ್ಯಾಗ್‌ಗೆ ಅನುಮತಿ ಇಲ್ಲ. ಟ್ಯಾಗ್ ಅನ್ನು ಕಡೆಗಣಿಸಲಾಗುತ್ತಿದೆ. +errTableSeenWhileTableOpen=“table” ಗಾಗಿನ ಆರಂಭದ ಟ್ಯಾಗ್ ಕಂಡುಬಂದಿದೆ ಆದರೆ ಹಿಂದಿನ “table” ಇನ್ನೂ ಸಹ ತೆರೆದೆ ಇದೆ. +errStartTagInTableBody=ಕೋಷ್ಟಕದ ಮುಖ್ಯಭಾಗದಲ್ಲಿ ಆರಂಭದ ಟ್ಯಾಗ್ “%1$S”. +errEndTagSeenWithoutDoctype=ಒಂದು ಡಾಕ್‌ಟೈಪ್ ಅನ್ನು ಮೊದಲು ನೋಡದೆ ಅಂತ್ಯದ ಟ್ಯಾಗ್ ಅನ್ನು ನೋಡಲಾಗಿದೆ. “<!DOCTYPE html>” ಅನ್ನು ನಿರೀಕ್ಷಿಸಲಾಗಿತ್ತು. +errEndTagAfterBody=“body” ಅನ್ನು ಮುಚ್ಚಿದ ನಂತರ ಒಂದು ಅಂತ್ಯದ ಟ್ಯಾಗ್ ಕಂಡುಬಂದಿದೆ. +errEndTagSeenWithSelectOpen=“select” ತೆರೆದಿರುವುದರೊಂದಿಗೆ “%1$S” ಅಂತ್ಯದ ಟ್ಯಾಗ್. +errGarbageInColgroup=\u0020“colgroup” ಭಾಗದಲ್ಲಿ ನಿರುಪಯುಕ್ತ ವಸ್ತು. +errEndTagBr=ಅಂತ್ಯದ ಟ್ಯಾಗ್ “br”. +errNoElementToCloseButEndTagSeen=ವ್ಯಾಪ್ತಿಯಲ್ಲಿ ಯಾವುದೆ “%1$S” ಘಟಕವು ಇಲ್ಲ ಆದರೆ ಒಂದು “%1$S” ಅಂತ್ಯದ ಟ್ಯಾಗ್ ಇದೆ. +errHtmlStartTagInForeignContext=ಒಂದು ಹೊರ ಬಾಹ್ಯ ನೇಮ್‌ಸ್ಪೇಸ್ ಸನ್ನಿವೇಶದಲ್ಲಿ HTML ಆರಂಭದ ಟ್ಯಾಗ್ “%1$S”. +errTableClosedWhileCaptionOpen=“table” ಅನ್ನು ಮುಚ್ಚಲಾಗಿದೆ ಆದರೆ “caption” ಇನ್ನೂ ಸಹ ತೆರೆದಿರುತ್ತದೆ. +errNoTableRowToClose=ಮುಚ್ಚಲು ಯಾವುದೆ ಅಡ್ಡಸಾಲು ಇಲ್ಲ. +errNonSpaceInTable=ಒಂದು ಕೋಷ್ಟಕದ ಒಳಗೆ ತಪ್ಪಾಗಿ ಇರಿಸಲಾದ ಖಾಲಿಯಲ್ಲದ ಅಕ್ಷರಗಳು. +errUnclosedChildrenInRuby=“ruby”ಯಲ್ಲಿ ಮುಚ್ಚದೆ ಇರುವ ಉಪಅಂಶ (ಚಿಲ್ಡ್ರನ್). +errStartTagSeenWithoutRuby=ತೆರೆದಿರುವ ಒಂದು “ruby”ಘಟಕವು ಇಲ್ಲದ ಆರಂಭದ ಟ್ಯಾಗ್ “%1$S” . +errSelfClosing=ಸ್ವಯಂ-ಮುಚ್ಚಲ್ಪಡುವ ಸಿಂಟ್ಯಾಕ್ಸ್ ಅನ್ನು(“/>”) ಅನೂರ್ಜಿತವಲ್ಲದ HTML ಘಟಕದಲ್ಲಿ ಬಳಸಲಾಗಿದೆ. ಸ್ಲ್ಯಾಶ್ ಅನ್ನು ಕಡೆಗಣಿಸಲಾಗುತ್ತಿದೆ ಮತ್ತು ಒಂದು ಆರಂಭದ ಟ್ಯಾಗ್ ಎಂದು ಪರಿಗಣಿಸಲಾಗುತ್ತಿದೆ. +errNoCheckUnclosedElementsOnStack=ಸ್ಟಾಕ್‌ನಲ್ಲಿ ಮುಚ್ಚದೆ ಇರುವ ಘಟಕಗಳಿವೆ. +errEndTagDidNotMatchCurrentOpenElement=ಅಂತ್ಯದ ಟ್ಯಾಗ್ “%1$S” ಪ್ರಸಕ್ತ ತೆರೆದ ಘಟಕದೊಂದಿಗೆ (“%2$S”) ಹೊಂದಿಕೆಯಾಗಿಲ್ಲ. +errEndTagViolatesNestingRules=ಅಂತ್ಯದ ಟ್ಯಾಗ್ “%1$S” ನೆಸ್ಟಿಂಗ್ ನಿಯಮಗಳನ್ನು ಮೀರುತ್ತದೆ. +errEndWithUnclosedElements=ಅಂತ್ಯದ ಟ್ಯಾಗ್ “%1$S” ಕಾಣಿಸಿಕೊಂಡಿದೆ, ಆದರೆ ಅಲ್ಲಿ ತೆರೆದ ಘಟಕಗಳಿವೆ. diff --git a/l10n-kn/dom/chrome/layout/layout_errors.properties b/l10n-kn/dom/chrome/layout/layout_errors.properties new file mode 100644 index 0000000000..8f41fdfeb5 --- /dev/null +++ b/l10n-kn/dom/chrome/layout/layout_errors.properties @@ -0,0 +1,30 @@ +# This Source Code Form is subject to the terms of the Mozilla Public +# License, v. 2.0. If a copy of the MPL was not distributed with this +# file, You can obtain one at http://mozilla.org/MPL/2.0/. + +ImageMapRectBoundsError=<area shape="rect"> ಟ್ಯಾಗ್‍ನ "coords" ವೈಶಿಷ್ಟ್ಯವು "ಎಡ,ಮೇಲೆ,ಬಲ,ಕೆಳಗೆ" ಮಾದರಿಯಲ್ಲಿ ಇಲ್ಲ. +ImageMapCircleWrongNumberOfCoords=<area shape="circle"> ಟ್ಯಾಗ್‍ನ "coords" ವೈಶಿಷ್ಟ್ಯವು "ಮಧ್ಯ-x,ಮಧ್ಯ-y,ತ್ರಿಜ್ಯ(ರೇಡಿಯಸ್)" ಮಾದರಿಯಲ್ಲಿ ಇಲ್ಲ. +ImageMapCircleNegativeRadius=<area shape="circle">ಟ್ಯಾಗ್‍ನ "coords" ವೈಶಿಷ್ಟ್ಯವು ಋಣ ತ್ರಿಜ್ಯವನ್ನು(ರೇಡಿಯಸ್) ಹೊಂದಿದೆ. +ImageMapPolyWrongNumberOfCoords=<area shape="poly"> ಟ್ಯಾಗ್‍ನ "coords" ವೈಶಿಷ್ಟ್ಯವು "x1,y1,x2,y2 ..." ಮಾದರಿಯಲ್ಲಿಲ್ಲ. +ImageMapPolyOddNumberOfCoords=<area shape="poly"> ಟ್ಯಾಗ್‍ನ "coords" ವೈಶಿಷ್ಟ್ಯದಲ್ಲಿ ಕೊನೆಯ "y" ನಿರ್ದೇಶಾಂಕವು(ಕೊಆರ್ಡಿನೇಟ್) ಕಾಣೆಯಾಗಿದೆ (ಸರಿಯಾದ ಮಾದರಿಯು "x1,y1,x2,y2 ..."). + +TablePartRelPosWarning=ಕೋಷ್ಟಕದ ಸಾಲುಗಳನ್ನು ಮತ್ತು ಗುಂಪುಗಳನ್ನು ತುಲನಾತ್ಮಕವಾಗಿ ಇರಿಸುವಿಕೆಯನ್ನು ಈಗ ಬೆಂಬಲಿಸಲಾಗುತ್ತದೆ. ಈ ತಾಣವನ್ನು ಅಪ್‌ಡೇಟ್ ಮಾಡಬೇಕಾಗಬಹುದು ಏಕೆಂದರೆ ಯಾವುದೆ ಪರಿಣಾಮ ಬೀರದ ಈ ಸೌಲಭ್ಯದ ಮೇಲೆ ಅದು ಅವಲಂಬಿಸಿರಬಹುದು.\u0020 + +## LOCALIZATION NOTE(CompositorAnimationWarningContentTooLargeArea): +## %1$S is an integer value of the area of the frame +## %2$S is an integer value of the area of a limit based on the viewport size +## LOCALIZATION NOTE(CompositorAnimationWarningContentTooLarge2): +## (%1$S, %2$S) is a pair of integer values of the frame size +## (%3$S, %4$S) is a pair of integer values of a limit based on the viewport size +## (%5$S, %6$S) is a pair of integer values of an absolute limit +## LOCALIZATION NOTE(CompositorAnimationWarningTransformBackfaceVisibilityHidden): +## 'backface-visibility: hidden' is a CSS property, don't translate it. +## LOCALIZATION NOTE(CompositorAnimationWarningTransformPreserve3D): +## 'transform-style: preserve-3d' is a CSS property, don't translate it. +## LOCALIZATION NOTE(CompositorAnimationWarningTransformSVG, +## CompositorAnimationWarningTransformWithGeometricProperties, +## CompositorAnimationWarningTransformWithSyncGeometricAnimations, +## CompositorAnimationWarningTransformFrameInactive, +## CompositorAnimationWarningOpacityFrameInactive): +## 'transform' and 'opacity' mean CSS property names, don't translate it. + diff --git a/l10n-kn/dom/chrome/layout/printing.properties b/l10n-kn/dom/chrome/layout/printing.properties new file mode 100644 index 0000000000..7d4607cebd --- /dev/null +++ b/l10n-kn/dom/chrome/layout/printing.properties @@ -0,0 +1,56 @@ +# This Source Code Form is subject to the terms of the Mozilla Public +# License, v. 2.0. If a copy of the MPL was not distributed with this +# file, You can obtain one at http://mozilla.org/MPL/2.0/. + +# Page number formatting +## @page_number The current page number +#LOCALIZATION NOTE (pageofpages): Do not translate %ld in the following line. +# Place the word %ld where the page number and number of pages should be +# The first %ld will receive the the page number +pagenumber=%1$d + +# Page number formatting +## @page_number The current page number +## @page_total The total number of pages +#LOCALIZATION NOTE (pageofpages): Do not translate %ld in the following line. +# Place the word %ld where the page number and number of pages should be +# The first %ld will receive the the page number +# the second %ld will receive the total number of pages +pageofpages=%2$d ರಲ್ಲಿ %1$d + +PrintToFile=ಕಡತಕ್ಕೆ ಮುದ್ರಿಸು +print_error_dialog_title=ಮುದ್ರಣದೋಷ +printpreview_error_dialog_title=ಮುದ್ರಣ ಮುನ್ನೋಟದ ದೋಷ + +# Printing error messages. +#LOCALIZATION NOTE: Some of these messages come in pairs, one +# for printing and one for print previewing. You can remove that +# distinction in your language by removing the entity with the _PP +# suffix; then the entity without a suffix will be used for both. +# You can also add that distinction to any of the messages that don't +# already have it by adding a new entity with a _PP suffix. +# +# For instance, if you delete PERR_GFX_PRINTER_DOC_IS_BUSY_PP, then +# the PERR_GFX_PRINTER_DOC_IS_BUSY message will be used for that error +# condition when print previewing as well as when printing. If you +# add PERR_FAILURE_PP, then PERR_FAILURE will only be used when +# printing, and PERR_FAILURE_PP will be used under the same conditions +# when print previewing. +# +PERR_FAILURE=ಮುದ್ರಿಸುವಾಗ ಒಂದು ದೋಷ ಕಂಡು ಬಂದಿದೆ. + +PERR_ABORT=ಮುದ್ರಣ ಕಾರ್ಯವು ಭಂಗಗೊಂಡಿದೆ, ಅಥವ ರದ್ದಾಗಿದೆ. +PERR_NOT_AVAILABLE=ಕೆಲವೊಂದು ಮುದ್ರಣ ಕಾರ್ಯಶೀಲತೆಯು ಪ್ರಸಕ್ತ ಲಭ್ಯವಿಲ್ಲ. +PERR_NOT_IMPLEMENTED=ಕೆಲವೊಂದು ಮುದ್ರಣ ಕಾರ್ಯಶೀಲತೆಯು ಇನ್ನೂ ಅನ್ವಯಿಸಲಾಗಿಲ್ಲ. +PERR_OUT_OF_MEMORY=ಮುದ್ರಿಸಲು ಸಾಕಷ್ಟು ಮುಕ್ತ ಮೆಮೊರಿ ಲಭ್ಯವಿಲ್ಲ. +PERR_UNEXPECTED=ಮುದ್ರಿಸುವಾಗ ಒಂದು ಅನಿರೀಕ್ಷಿತ ತೊಂದರೆ ಎದುರಾಗಿದೆ. + +PERR_GFX_PRINTER_NO_PRINTER_AVAILABLE=ಯಾವುದೆ ಮುದ್ರಕ ಲಭ್ಯವಿಲ್ಲ. +PERR_GFX_PRINTER_NO_PRINTER_AVAILABLE_PP=ಯಾವುದೆ ಮುದ್ರಕ ಲಭ್ಯವಿಲ್ಲ, ಮುದ್ರಣ ಮುನ್ನೋಟವನ್ನು ತೋರಿಸಬೇಡ. +PERR_GFX_PRINTER_NAME_NOT_FOUND=ಆಯ್ಕೆ ಮಾಡಲಾದ ಮುದ್ರಕವು ಕಂಡುಬಂದಿಲ್ಲ. +PERR_GFX_PRINTER_COULD_NOT_OPEN_FILE=ಕಡತಕ್ಕೆ ಮುದ್ರಿಸಲು ಔಟ್‌ಪುಟ್ ಕಡತವನ್ನು ತೆರೆಯಲು ವಿಫಲಗೊಂಡಿದೆ. +PERR_GFX_PRINTER_STARTDOC=ಮುದ್ರಣ ಕಾರ್ಯವನ್ನು ಆರಂಭಿಸುವಾಗ ಮುದ್ರಣವು ವಿಫಲಗೊಂಡಿದೆ. +PERR_GFX_PRINTER_ENDDOC=ಮುದ್ರಣ ಕಾರ್ಯವನ್ನು ಪೂರ್ಣಗೊಳಿಸುವಾಗ ಮುದ್ರಣವು ವಿಫಲಗೊಂಡಿದೆ. +PERR_GFX_PRINTER_STARTPAGE=ಒಂದು ಹೊಸ ಪುಟವನ್ನು ಆರಂಭಿಸುವಾಗ ಮುದ್ರಣವು ವಿಫಲಗೊಂಡಿದೆ. +PERR_GFX_PRINTER_DOC_IS_BUSY=ಈ ದಸ್ತಾವೇಜನ್ನು ಮುದ್ರಿಸಲು ಸಾಧ್ಯವಿಲ್ಲ, ಇದನ್ನು ಇನ್ನೂ ಲೋಡ್ ಮಾಡಲಾಗಿದೆ. +PERR_GFX_PRINTER_DOC_IS_BUSY_PP=ಈ ದಸ್ತಾವೇಜಿನ ಮುದ್ರಣ-ಮುನ್ನೋಟ ನೋಡಲು ಸಾಧ್ಯವಿಲ್ಲ, ಇದನ್ನು ಇನ್ನೂ ಲೋಡ್ ಮಾಡಲಾಗುತ್ತಿದೆ. diff --git a/l10n-kn/dom/chrome/layout/xmlparser.properties b/l10n-kn/dom/chrome/layout/xmlparser.properties new file mode 100644 index 0000000000..397616111f --- /dev/null +++ b/l10n-kn/dom/chrome/layout/xmlparser.properties @@ -0,0 +1,47 @@ +# This Source Code Form is subject to the terms of the Mozilla Public +# License, v. 2.0. If a copy of the MPL was not distributed with this +# file, You can obtain one at http://mozilla.org/MPL/2.0/. + +# Map Expat error codes to error strings +1 = ಮೆಮೊರಿ ಮುಗಿದಿದೆ +2 = ವಾಕ್ಯರಚನೆ (ಸಿಂಟಾಕ್ಸ್) ದೋಷ +4 = ಸರಿಯಾಗಿ ನಿರ್ಮಿತಗೊಂಡಿಲ್ಲ +5 = ಮುಚ್ಚದೆ ಇರುವ ಟೋಕನ್ +6 = ಆಂಶಿಕ ಅಕ್ಷರ (ಕ್ಯಾರೆಕ್ಟರ್) +7 = ತಾಳೆಯಾಗದ ಟ್ಯಾಗ್ +8 = ನಕಲಿ ವೈಶಿಷ್ಟ್ಯ +9 = ದಸ್ತಾವೇಜು ಘಟಕದ ನಂತರ ಅಗತ್ಯವಿರದ ವಿಷಯ +10 = ಅಸಿಂಧುವಾದ ನಿಯತಾಂಕ ಘಟಕ (ಎಂಟಿಟಿ) ಉಲ್ಲೇಖ +11 = ವಿವರಿಸದೆ ಇರುವ ಘಟಕ (ಎಂಟಿಟಿ) +12 = ಪುನರಾವರ್ತಿತ (ರಿಕರ್ಸೀವ್) ಘಟಕ ಉಲ್ಲೇಖ +13 = ಅಸಮಕಾಲೀನ ಘಟಕ +14 = ಅಸಿಂಧು ಅಕ್ಷರ ಸಂಖ್ಯೆಗೆ ಉಲ್ಲೇಖ +15 = ಬೈನರಿ ಘಟಕಕ್ಕೆ ಉಲ್ಲೇಖ +16 = ವೈಶಿಷ್ಟ್ಯದಲ್ಲಿ ಬಾಹ್ಯ ಘಟಕಕ್ಕೆ ಉಲ್ಲೇಖ +17 = ಬಾಹ್ಯ ಘಟಕದ ಆರಂಭದಲ್ಲಿ ಇಲ್ಲದ XML ಘೋಷಣೆಯು (ಡಿಕ್ಲೆರೇಶನ್) +18 = ಅಜ್ಞಾತ ಎನ್ಕೋಡಿಂಗ್ +19 = XML ಘೋಷಣೆಯಲ್ಲಿ ಸೂಚಿತಗೊಂಡ ಎನ್ಕೋಡಿಂಗ್ ಸರಿಯಾಗಿಲ್ಲ +20 = ಮುಚ್ಚದೇ ಇರುವ CDATA ವಿಭಾಗ +21 = ಬಾಹ್ಯ ಘಟಕ ಉಲ್ಲೇಖಗಳನ್ನು ಪರಿಷ್ಕರಿಸುವಾದ ದೋಷ +22 = ದಸ್ತಾವೇಜು ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದಿಲ್ಲ (ಸ್ಟಾಂಡ್‌ಅಲೋನ್) +23 = ಅನಿರೀಕ್ಷಿತ ಪಾರ್ಸರ್ ಸ್ಥಿತಿ +24 = ನಿಯತಾಂಕ ಘಟಕದಲ್ಲಿ ಸೂಚಿಸಲಾದ ಘಟಕ +27 = ಪೂರ್ವಪ್ರತ್ಯಯವು (ಪ್ರಿಫಿಕ್ಸ್) ನೇಮ್‍ಸ್ಪೇಸ್‍ಗೆ ಬದ್ದವಾಗಿಲ್ಲ +28 = ಪೂರ್ವಪ್ರತ್ಯಯವೆಂದು ಘೋಷಿತಗೊಳ್ಳದಿರಬಾರದು +29 = ಕಾದಿರಿಸಲಾದ ಪೂರ್ವಪ್ರತ್ಯಯ ವು(xml) ಬೇರೊಂದು URI ಗೆ ಅಘೋಷಿತ ಅಥವ ಬದ್ದವಾಗಿರುವಂತಿಲ್ಲ +30 = XML ಘೋಷಣೆಯು ಸರಿಯಾಗಿ ರೂಪಗೊಂಡಿಲ್ಲ +31 = ಪೂರ್ವಪ್ರತ್ಯಯ ವು ಕಾದಿರಿಸಲಾದ ಒಂದು ನೇಮ್‍ಸ್ಪೇಸ್ URIಗೆಬದ್ದವಾಗಿರಕೂಡದು +32 = ಸಾರ್ವಜನಿಕ ಐಡಿಯಲ್ಲಿ ಅಮಾನ್ಯವಾದ ಅಕ್ಷರ(ಗಳು)(ಕ್ಯಾರೆಕ್ಟರ್) +38 = ಕಾದಿರಿಸಲಾದ ಪೂರ್ವಪ್ರತ್ಯಯ ವು(xml) ಬೇರೊಂದು ನೇಮ್‌ಸ್ಪೇಸ್ ಹೆಸರಿಗೆ ಅಘೋಷಿತ ಅಥವ ಬದ್ದವಾಗಿರುವಂತಿಲ್ಲ +39 = ಕಾದಿರಿಸಲಾದ ಪೂರ್ವಪ್ರತ್ಯಯ ವು (xmlns) ಘೋಷಿತ ಅಥವ ಅಘೋಷಿತವಾಗಿರಕೂಡದು +40 = ಪೂರ್ವಪ್ರತ್ಯಯ ವು ಕಾದಿರಿಸಲಾದ ಒಂದು ನೇಮ್‍ಸ್ಪೇಸ್‌ನ ಹೆಸರಿಗೆಬದ್ದವಾಗಿರಕೂಡದು + +# %1$S is replaced by the Expat error string, may be followed by Expected (see below) +# %2$S is replaced by URL +# %3$u is replaced by line number +# %4$u is replaced by column number +XMLParsingError = XML ವಿವರಿಸುವಲ್ಲಿ ದೋಷ: %1$S\nಸ್ಥಳ: %2$S\nಸಾಲಿನ ಸಂಖ್ಯೆ %3$u, ಕಾಲಂ %4$u: + +# %S is replaced by a tag name. +# This gets appended to the error string if the error is mismatched tag. +Expected = . ನಿರೀಕ್ಷಿತ: </%S>. diff --git a/l10n-kn/dom/chrome/layout/xul.properties b/l10n-kn/dom/chrome/layout/xul.properties new file mode 100644 index 0000000000..a1332993dc --- /dev/null +++ b/l10n-kn/dom/chrome/layout/xul.properties @@ -0,0 +1,5 @@ +# This Source Code Form is subject to the terms of the Mozilla Public +# License, v. 2.0. If a copy of the MPL was not distributed with this +# file, You can obtain one at http://mozilla.org/MPL/2.0/. + +PINotInProlog=ಇನ್ನು ಮುಂದೆ <?%1$S?> ಸಂಸ್ಕರಣಾ ಸೂಚನೆಗಳು ಪ್ರೊಲಾಗ್‌ನ ಹೊರಗೆ ಯಾವುದೆ ಪರಿಣಾಮವನ್ನು ಬೀರುವುದಿಲ್ಲ (ಬಗ್ 360119 ಅನ್ನು ನೋಡಿ). |