1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
37
38
39
40
41
42
43
44
45
46
47
48
49
50
51
52
53
54
55
56
57
58
59
60
61
62
63
64
65
66
67
68
69
70
71
72
73
74
75
76
77
78
79
80
81
82
83
84
85
86
87
88
89
90
91
92
93
94
95
96
97
98
99
100
101
102
103
104
105
106
107
108
109
110
111
112
113
114
115
116
117
118
119
120
121
122
123
124
125
126
127
128
129
130
131
132
133
134
135
136
137
138
139
140
141
142
143
144
145
146
147
148
149
150
151
152
153
154
155
156
157
158
159
160
161
162
163
164
165
166
167
168
169
170
171
172
173
174
175
176
177
178
179
180
181
182
183
184
185
186
187
188
189
190
191
192
193
194
195
196
197
198
199
200
201
202
203
204
205
206
207
208
209
210
211
212
213
214
215
216
217
218
219
220
221
222
223
224
225
226
227
228
229
230
231
232
233
234
235
236
237
238
239
240
241
242
243
244
245
246
247
248
249
250
251
252
253
254
255
256
257
258
259
260
261
262
263
264
265
266
267
268
269
270
271
272
273
274
275
276
277
278
279
280
281
282
283
284
285
286
287
288
289
290
291
292
293
294
295
296
297
298
299
300
301
302
303
304
305
306
307
308
309
310
311
312
313
314
315
316
317
318
319
320
321
322
323
324
325
326
327
328
329
330
331
332
333
334
335
336
337
338
339
340
341
342
343
344
345
346
347
348
349
350
351
352
353
354
355
356
357
358
359
360
361
362
363
364
365
366
367
368
369
370
371
372
373
374
375
376
377
378
379
380
381
382
383
384
385
386
387
388
389
390
391
392
393
394
395
396
397
398
399
400
401
402
403
404
405
406
407
408
409
410
411
412
413
414
415
416
417
418
419
420
421
422
423
424
425
426
427
428
429
430
431
432
433
434
435
436
437
438
439
440
441
442
443
444
445
446
447
448
449
450
451
452
453
454
455
456
457
458
|
#. extracted from nlpsolver/help/en/com.sun.star.comp.Calc.NLPSolver
msgid ""
msgstr ""
"Project-Id-Version: \n"
"Report-Msgid-Bugs-To: https://bugs.libreoffice.org/enter_bug.cgi?product=LibreOffice&bug_status=UNCONFIRMED&component=UI\n"
"POT-Creation-Date: 2022-07-06 20:19+0200\n"
"PO-Revision-Date: 2017-12-11 22:32+0000\n"
"Last-Translator: Anonymous Pootle User\n"
"Language-Team: Kannada <kde-i18n-doc@kde.org>\n"
"Language: kn\n"
"MIME-Version: 1.0\n"
"Content-Type: text/plain; charset=UTF-8\n"
"Content-Transfer-Encoding: 8bit\n"
"Plural-Forms: nplurals=2; plural=(n != 1);\n"
"X-Accelerator-Marker: ~\n"
"X-Generator: LibreOffice\n"
"X-POOTLE-MTIME: 1513031546.000000\n"
#. XpeLj
#: Options.xhp
msgctxt ""
"Options.xhp\n"
"tit\n"
"help.text"
msgid "Options"
msgstr "ಆಯ್ಕೆಗಳು"
#. GfZUJ
#: Options.xhp
msgctxt ""
"Options.xhp\n"
"bm_id0503200917110375_scalc\n"
"help.text"
msgid "<bookmark_value>Solver for Nonlinear Problems;Options</bookmark_value>"
msgstr "<bookmark_value>ರೇಖಿಯವಲ್ಲದ ಸಮಸ್ಯೆಗಳ ಪರಿಹಾರಕ (ನಾನ್‌ಲೀನಿಯರ್ ಪ್ರಾಬ್ಲಮ್ಸ್ ಸಾಲ್ವರ್);ಆಯ್ಕೆಗಳು</bookmark_value>"
#. FCECT
#: Options.xhp
msgctxt ""
"Options.xhp\n"
"hd_id0503200917103593\n"
"help.text"
msgid "General Options"
msgstr "ಸಾಮಾನ್ಯ ಆಯ್ಕೆಗಳು"
#. ZkCEe
#: Options.xhp
msgctxt ""
"Options.xhp\n"
"par_id0503200917103780\n"
"help.text"
msgid "Size of Swarm"
msgstr "ಗುಂಪಿನ ಗಾತ್ರ"
#. hRGYs
#: Options.xhp
msgctxt ""
"Options.xhp\n"
"par_id0503200917103723\n"
"help.text"
msgid "… defines the number of individuals to participate in the learning process. Each individual finds its own solutions and contributes to the overall knowledge."
msgstr "… ಕಲಿಕೆಯ ಪ್ರಕ್ರಿಯೆಯಲ್ಲಿ ಭಾಗವಹಿಸುವ ಪ್ರತ್ಯೇಕ ಅಂಶಗಳ ಸಂಖ್ಯೆಯನ್ನು ವಿವರಿಸುತ್ತದೆ.ಪ್ರತಿ ಪ್ರತ್ಯೇಕ ಅಂಶವೂ ಸಹ ತನ್ನದೆ ಆದ ಮಾರ್ಗಗಳನ್ನು ಕಂಡುಕೊಳ್ಳುತ್ತದೆ ಮತ್ತು ಒಟ್ಟಾರೆ ಜ್ಞಾನಕ್ಕೆ ದೇಣಿಗೆಯನ್ನು ನೀಡುತ್ತದೆ."
#. zReEK
#: Options.xhp
msgctxt ""
"Options.xhp\n"
"par_id0503200917103771\n"
"help.text"
msgid "Learning Cycles"
msgstr "ಕಲಿಕೆಯ ಚಕ್ರಗಳು"
#. mDzwh
#: Options.xhp
msgctxt ""
"Options.xhp\n"
"par_id0503200917103720\n"
"help.text"
msgid "… defines the number of iterations, the algorithm should take. In each iteration, all individuals make a guess on the best solution and share their knowledge."
msgstr "…ಅಲ್ಗಾರಿತಮ್ ತೆಗೆದುಕೊಳ್ಳುವ ಪುನರಾವೃತ್ತಿಯ ಸಂಖ್ಯೆಯನ್ನು ವಿವರಿಸುತ್ತದೆ. ಪ್ರತಿಯೊಂದು ಪುನರಾವರ್ತನೆಯಲ್ಲಿಯೂ ಸಹ, ಎಲ್ಲಾ ಪ್ರತ್ಯೇಕ ಅಂಶಗಳೂ ಸಹ ಉತ್ತಮ ಮಾರ್ಗದ ಊಹೆಯನ್ನು ಮಾಡುತ್ತದೆ ಮತ್ತು ತನ್ನ ಜ್ಞಾನವನ್ನು ಹಂಚಿಕೊಳ್ಳುತ್ತದೆ."
#. SWBAK
#: Options.xhp
msgctxt ""
"Options.xhp\n"
"par_id0503200917103732\n"
"help.text"
msgid "Variable Bounds Guessing"
msgstr "ವೇರಿಯೇಬಲ್ ಬೌಂಡ್ಸ್ ಗೆಸ್ಸಿಂಗ್ "
#. 86AX8
#: Options.xhp
msgctxt ""
"Options.xhp\n"
"par_id050320091710378\n"
"help.text"
msgid "If enabled (default), the algorithm tries to find variable bounds by looking at the starting values."
msgstr "ಸಕ್ರಿಯಗೊಳಿಸಲಾಗಿದ್ದರೆ (ಪೂರ್ವನಿಯೋಜಿತ), ಆರಂಭಿಕ ಮೌಲ್ಯಗಳತ್ತ ನೋಡುವ ಮೂಲಕ ವೇರಿಯೇಬಲ್ ಅನ್ನು ಪತ್ತೆ ಮಾಡಲು ಅಲ್ಗಾರಿತಮ್ ಪ್ರಯತ್ನಿಸುತ್ತದೆ."
#. 7tnqA
#: Options.xhp
msgctxt ""
"Options.xhp\n"
"par_id0503200917103794\n"
"help.text"
msgid "Variable Bounds Threshold"
msgstr "ವೇರಿಯೇಬಲ್ ಬೌಂಡ್ಸ್ ತ್ರೆಶ್‌ಹೋಲ್ಡ್"
#. 6fpGp
#: Options.xhp
msgctxt ""
"Options.xhp\n"
"par_id0503200917103710\n"
"help.text"
msgid "When guessing variable bounds, this threshold specifies, how the initial values are shifted to build the bounds. For an example how these values are calculated, please refer to the Manual in the Wiki."
msgstr "ವೇರಿಯೇಬಲ್ ಬೌಂಡ್‌ಗಳನ್ನು ಊಹಿಸುವಾಗ, ಈ ಮಿತಿಯು ಆರಂಭಿಕ ಮೌಲ್ಯಗಳನ್ನು ನಿರ್ಮಾಣದ ಬೌಂಡ್‌ಗಳಿಗೆ ಹೇಗೆ ವರ್ಗಾಯಿಸಲಾಗುತ್ತದೆ ಎನ್ನುವುದನ್ನು ಸೂಚಿಸುತ್ತದೆ. ಈ ಮೌಲ್ಯವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಎನ್ನುವುದರ ಒಂದು ಉದಾಹರಣೆಗೆ, Wiki ಯಲ್ಲಿನ ಕೈಪಿಡಿಯನ್ನು ನೋಡಿ."
#. 4nKkq
#: Options.xhp
msgctxt ""
"Options.xhp\n"
"par_id0503200917103740\n"
"help.text"
msgid "Use ACR Comparator"
msgstr "ACR ಕಂಪರೇಟರ್ ಅನ್ನು ಬಳಸು"
#. eVij6
#: Options.xhp
msgctxt ""
"Options.xhp\n"
"par_id0503200917103766\n"
"help.text"
msgid "If <emph>disabled</emph> (default), the BCH Comparator is used. It compares two individuals by first looking at their constraint violations and only if those are equal, it measures their current solution."
msgstr "<emph>ನಿಷ್ಕ್ರಿಯಗೊಂಡಿದ್ದಲ್ಲಿ</emph> (ಪೂರ್ವನಿಯೋಜಿತ), BCH ಕಂಪರೇಟರ್ ಅನ್ನು ಬಳಸಲಾಗುತ್ತದೆ. ಇದು ಮೊದಲು ಎರಡು ಪ್ರತ್ಯೇಕ ಅಂಶಗಳತ್ತ ನೋಡುವ ಮೂಲಕ ಅವುಗಳ ನಿರ್ಬಂಧತೆಯ ಮೀರಿಕೆಗಳನ್ನು ಹೋಲಿಸುತ್ತದೆ ಮತ್ತು ಅವುಗಳು ಒಂದೇ ತೆರನಾಗಿದ್ದಲ್ಲಿ ಮಾತ್ರ ಅವುಗಳ ಪ್ರಸ್ತುತ ಪರಿಹಾರವನ್ನು ಅಳತೆ ಮಾಡುತ್ತದೆ."
#. wHTo3
#: Options.xhp
msgctxt ""
"Options.xhp\n"
"par_id0503200917103744\n"
"help.text"
msgid "If <emph>enabled</emph>, the ACR Comparator is used. It compares two individuals dependent on the current iteration and measures their goodness with knowledge about the libraries worst known solutions (in regard to their constraint violations)."
msgstr "<emph>ಸಕ್ರಿಯಗೊಂಡಿದ್ದಲ್ಲಿ</emph>, ACR ಕಂಪರೇಟರ್ ಅನ್ನು ಬಳಸಲಾಗುತ್ತದೆ. ಇದು ಮೊದಲು ಎರಡು ಪ್ರತ್ಯೇಕ ಅಂಶಗಳನ್ನು ಪ್ರಸಕ್ತ ಪುನರಾವರ್ತನೆಯ ಆಧಾರದಲ್ಲಿ ಹೋಲಿಸುತ್ತದೆ ಮತ್ತು ಅವುಗಳು ಲೈಬ್ರರಿಯಲ್ಲಿರುವ ಅತಿ ಕೆಟ್ಟ ಪರಿಹಾರಗಳ ಕುರಿತಾದ ಜ್ಞಾನದೊಂದಿಗೆ ಅವುಗಳು ಎಷ್ಟು ಉತ್ತಮವಾಗಿವೆ ಎನ್ನುವುದನ್ನು ಅಳತೆ ಮಾಡುತ್ತದೆ."
#. 5jPbx
#: Options.xhp
msgctxt ""
"Options.xhp\n"
"par_id0503200917103792\n"
"help.text"
msgid "Use Random Starting Point"
msgstr "ಮನಸ್ವೀ ಆರಂಭಿಕ ಬಿಂದುವನ್ನು ಬಳಸು"
#. pt3XB
#: Options.xhp
msgctxt ""
"Options.xhp\n"
"par_id0503200917103790\n"
"help.text"
msgid "If <emph>enabled</emph>, the library is simply filled up with randomly chosen points."
msgstr "<emph>ಸಕ್ರಿಯವಾಗಿದ್ದಲ್ಲಿ</emph>, ಲೈಬ್ರರಿಯು ಮನಸ್ಸಿಗೆ ಬಂದಂತೆ ಆಯ್ಕೆ ಮಾಡಲಾದ ಬಿಂದುಗಳಿಂದ ತುಂಬಿಸಲ್ಪಡುತ್ತದೆ."
#. HFv6w
#: Options.xhp
msgctxt ""
"Options.xhp\n"
"par_id0503200917103765\n"
"help.text"
msgid "If <emph>disabled</emph>, the currently present values (as given by the user) are inserted in the library as reference point."
msgstr "<emph>ಸಕ್ರಿಯಗೊಳಿಸಿದಲ್ಲಿ</emph>, ಪ್ರಸ್ತುತ ನೀಡಲಾಗುವ ಮೌಲ್ಯಗಳನ್ನು (ಬಳಕೆದಾರರಿಂದ ಒದಗಿಸಲಾಗಿರುವಂತೆ) ಲೈಬ್ರರಿಯಲ್ಲಿ ಉಲ್ಲೇಖ ಬಿಂದುವಾಗಿ ಸೇರಿಸಲಾಗುತ್ತದೆ."
#. TYEBG
#: Options.xhp
msgctxt ""
"Options.xhp\n"
"par_id0504200917103794\n"
"help.text"
msgid "Stagnation Limit"
msgstr "ಜಡತೆಯ ಮಿತಿ"
#. nWRYK
#: Options.xhp
msgctxt ""
"Options.xhp\n"
"par_id050320091710377\n"
"help.text"
msgid "If this number of individuals found solutions within a close range, the iteration is stopped and the best of these values is chosen as optimal."
msgstr "ಪ್ರತ್ಯೇಕ ಅಂಶಗಳ ಈ ಸಂಖ್ಯೆಯು ಹತ್ತಿರದ ವ್ಯಾಪ್ತಿಯಲ್ಲಿ ಪರಿಹಾರಗಳನ್ನು ಹೊಂದಿದ್ದಲ್ಲಿ, ಪುನರಾವರ್ತನೆಯನ್ನು ನಿಲ್ಲಿಸಲಾಗುತ್ತದೆ ಮತ್ತು ಈ ಮೌಲ್ಯಗಳಲ್ಲಿ ಉತ್ತಮವಾದುದನ್ನು ಸೂಕ್ತ ರೀತಿಯಲ್ಲಿ ಆಯ್ಕೆ ಮಾಡಲಾಗುತ್ತದೆ."
#. UFcxy
#: Options.xhp
msgctxt ""
"Options.xhp\n"
"par_id0503200917103762\n"
"help.text"
msgid "Stagnation Tolerance"
msgstr "ಜಡತೆಯ ಸಹಿಷ್ಣುತೆ"
#. F3qEp
#: Options.xhp
msgctxt ""
"Options.xhp\n"
"par_id0503200917103834\n"
"help.text"
msgid "Defines in what range solutions are considered “similar”."
msgstr "ಯಾವ ವ್ಯಾಪ್ತಿಯ ಪರಿಹಾರಗಳನ್ನು \"ಒಂದೇ ರೀತಿಯವು\" ಎಂದು ಪರಿಗಣಿಸಲಾಗುತ್ತದೆ ಎನ್ನುವುದನ್ನು ವಿವರಿಸುತ್ತದೆ."
#. RUbSm
#: Options.xhp
msgctxt ""
"Options.xhp\n"
"par_id0503200917103891\n"
"help.text"
msgid "Show Enhanced Solver Status"
msgstr "ವರ್ಧಿತ ಪರಿಹಾರಕ ಸ್ಥಿತಿಯನ್ನು ತೋರಿಸು"
#. zmkYh
#: Options.xhp
msgctxt ""
"Options.xhp\n"
"par_id0503200917103832\n"
"help.text"
msgid "If <emph>enabled</emph>, an additional dialog is shown during the solving process which gives information about the current progress, the level of stagnation, the currently best known solution as well as the possibility, to stop or resume the solver."
msgstr "<emph>ಸಕ್ರಿಯಗೊಂಡಿದ್ದಲ್ಲಿ</emph>, ಸಮಸ್ಯೆಯನ್ನು ಬಿಡಿಸುವ ಸಮಯದಲ್ಲಿ ಒಂದು ಹೆಚ್ಚುವರಿ ಸಂವಾದ ಚೌಕವನ್ನು ತೋರಿಸಲಾಗುತ್ತದೆ, ಇದು ಪ್ರಸ್ತುತ ಬೆಳವಣಿಗೆಯ, ಜಡತೆಯ ಮಟ್ಟ, ಪ್ರಸ್ತುತ ಗೊತ್ತಿರುವ ಪರಿಹಾರಗಳಲ್ಲಿ ಉತ್ತಮವಾದುದು ಮತ್ತು ಪರಿಹಾರಕ (ಸಾಲ್ವರ್) ಅನ್ನು ನಿಲ್ಲಿಸುವ ಅಥವ ಮರಳಿ ಆರಂಭಿಸುವ ಸಾಧ್ಯತೆಯ ಕುರಿತಾದ ಮಾಹಿತಿಯನ್ನು ಒದಗಿಸುತ್ತದೆ."
#. KH5yg
#: Options.xhp
msgctxt ""
"Options.xhp\n"
"hd_id0603200910392151\n"
"help.text"
msgid "DEPS-specific Options"
msgstr "DEPS-ನಿಶ್ಚಿತ ಆಯ್ಕೆಗಳು"
#. ZU7FF
#: Options.xhp
msgctxt ""
"Options.xhp\n"
"par_id0603200910394232\n"
"help.text"
msgid "Agent Switch Rate"
msgstr "ಮಧ್ಯವರ್ತಿಯ ಬದಲಾವಣೆ ದರ"
#. 2zhCp
#: Options.xhp
msgctxt ""
"Options.xhp\n"
"par_id0603200910394248\n"
"help.text"
msgid "Specifies the probability for an individual to choose the Differential Evolution strategy."
msgstr "ಡಿಫರೆಂಶಿಯಲ್ ಎವಲ್ಯೂಶನ್ ಸ್ಟ್ರಾಟೆಜಿಯನ್ನು ಆಯ್ಕೆಮಾಡಲು ಪ್ರತ್ಯೇಕ ಅಂಶಕ್ಕಾಗಿ ಸಂಭವನೀಯತೆಯನ್ನು ಸೂಚಿಸುತ್ತದೆ."
#. 2yhKo
#: Options.xhp
msgctxt ""
"Options.xhp\n"
"par_id0603200910394277\n"
"help.text"
msgid "DE: Crossover Probability"
msgstr "DE: ಪ್ರತಿ (ಕ್ರಾಸ್‌ಓವರ್) ಸಂಭವನೀಯತೆ"
#. eDjrN
#: Options.xhp
msgctxt ""
"Options.xhp\n"
"par_id0603200910394280\n"
"help.text"
msgid "… defines the probability of the individual being combined with the globally best point. If crossover is not used, the point is assembled from the own memory of the individual."
msgstr "… ಜಾಗತಿಕವಾಗಿ ಉತ್ತಮವಾದ ಬಿಂದುವಿನೊಂದಿಗೆ ಸಂಯೋಜಿಸಲಾದ ಪ್ರತ್ಯೇಕ ಅಂಶದ ಸಂಭವನೀಯತೆಯನ್ನು ವಿವರಿಸುತ್ತದೆ. ಪ್ರತಿಯಾದುದನ್ನು (ಕ್ರಾಸ್‌ಓವರ್) ಬಳಸದೆ ಇದ್ದಲ್ಲಿ, ಬಿಂದುವನ್ನು ಪ್ರತ್ಯೇಕ ಅಂಶದ ತನ್ನದೆ ಆದ ಮೆಮೊರಿಯಿಂದ ಜೋಡಿಸಲಾಗುತ್ತದೆ."
#. DfF2d
#: Options.xhp
msgctxt ""
"Options.xhp\n"
"par_id0603200910394216\n"
"help.text"
msgid "DE: Scaling Factor"
msgstr "DE: ಗಾತ್ರಬದಲಾವಣೆ ಅಂಶ"
#. ThmU9
#: Options.xhp
msgctxt ""
"Options.xhp\n"
"par_id060320091039424\n"
"help.text"
msgid "During crossover, the scaling factor decides about the “speed” of movement."
msgstr "ಕ್ರಾಸ್‌ಓವರ್ ಸಮಯದಲ್ಲಿ, ಗಾತ್ರ ಬದಲಾವಣೆ ಅಂಶವು ಸ್ಥಳಾಂತರದ \"ವೇಗ\"ವನ್ನು ನಿರ್ಧರಿಸುತ್ತದೆ."
#. pxYLF
#: Options.xhp
msgctxt ""
"Options.xhp\n"
"par_id060320091039421\n"
"help.text"
msgid "PS: Constriction Coefficient"
msgstr "PS: ನಿರ್ಬಂಧನೆಯ ಸಹಗುಣಕ"
#. CPpbg
#: Options.xhp
msgctxt ""
"Options.xhp\n"
"par_id0603200910394225\n"
"help.text"
msgid "… defines the speed at which the particles/individuals move towards each other."
msgstr "… ಕಿರುತುಣುಕುಗಳು/ಪ್ರತ್ಯೇಕ ಅಂಶಗಳು ಪರಸ್ಪರ ಒಂದರತ್ತ ಇನ್ನೊಂದು ಚಲಿಸುವ ವೇಗವನ್ನು ಸೂಚಿಸುತ್ತದೆ."
#. dGVYP
#: Options.xhp
msgctxt ""
"Options.xhp\n"
"par_id0603200910394222\n"
"help.text"
msgid "PS: Cognitive Constant"
msgstr "PS: ಅರಿವಿನ ಸ್ಥಿರಾಂಕ"
#. HmszE
#: Options.xhp
msgctxt ""
"Options.xhp\n"
"par_id0603200910394212\n"
"help.text"
msgid "… sets the importance of the own memory (in particular the best reached point so far)."
msgstr "… ತನ್ನದ ಆದ ಮೆಮೊಯ ಪ್ರಾಮುಖ್ಯತೆಯನ್ನು ಹೊಂದಿಸುತ್ತದೆ (ನಿರ್ದಿಷ್ಟವಾಗಿ ಹೇಳಬೇಕೆಂದರೆ ಈವರೆಗೆ ತಲುಪಲಾದ ಅತ್ಯುತ್ತಮ ಬಿಂದು)."
#. ktGLv
#: Options.xhp
msgctxt ""
"Options.xhp\n"
"par_id0603200910394292\n"
"help.text"
msgid "PS: Social Constant"
msgstr "PS: ಸಾಮಾಜಿಕ ನಿರ್ಬಂಧ"
#. CkqZA
#: Options.xhp
msgctxt ""
"Options.xhp\n"
"par_id0603200910394284\n"
"help.text"
msgid "… sets the importance of the global best point between all particles/individuals."
msgstr "… ಎಲ್ಲಾ ಕಣಗಳು/ಪ್ರತ್ಯೇಕ ಅಂಶಗಳ ನಡುವಿನ ಅತ್ಯುತ್ತಮ ಬಿಂದುವಿನ ಪ್ರಾಮುಖ್ಯತೆಯನ್ನು ಹೊಂದಿಸುತ್ತದೆ."
#. BAGAU
#: Options.xhp
msgctxt ""
"Options.xhp\n"
"par_id060320091039425\n"
"help.text"
msgid "PS: Mutation Probability"
msgstr "PS: ರೂಪಾಂತರದ ಸಂಭವನೀಯತೆ"
#. CyJWk
#: Options.xhp
msgctxt ""
"Options.xhp\n"
"par_id0603200910394272\n"
"help.text"
msgid "… defines the probability, that instead of moving a component of the particle towards the best point, it randomly chooses a new value from the valid range for that variable."
msgstr "… ಅತ್ಯುತ್ತಮ ಬಿಂದುವಿನೆಡೆಗೆ ಕಣದ ಘಟಕವನ್ನು ಸ್ಥಳಾಂತರಿಸುವ ಬದಲು, ಆ ವೇರಿಯೇಬಲ್‌ಗಾಗಿನ ಮಾನ್ಯವಾದ ವ್ಯಾಪ್ತಿಯಿಂದ ಒಂದು ಹೊಸ ಮೌಲ್ಯವನ್ನು ಯಾದೃಚ್ಛಿಕವಾಗಿ ಆಯ್ಕೆ ಮಾಡುವ ಸಂಭವನೀಯತೆಯನ್ನು ವಿವರಿಸುತ್ತದೆ."
#. JbhLh
#: Options.xhp
msgctxt ""
"Options.xhp\n"
"hd_id0603200910401383\n"
"help.text"
msgid "SCO-specific Options"
msgstr "SCO-ನಿಶ್ಚಿತ ಆಯ್ಕೆಗಳು"
#. zCr2J
#: Options.xhp
msgctxt ""
"Options.xhp\n"
"par_id0603200910401382\n"
"help.text"
msgid "Size of Library"
msgstr "ಲೈಬ್ರರಿಯ ಗಾತ್ರ"
#. RSA7B
#: Options.xhp
msgctxt ""
"Options.xhp\n"
"par_id060320091040136\n"
"help.text"
msgid "… defines the amount of information to store in the public library. Each individual stores knowledge there and asks for information."
msgstr "… ಸಾರ್ವಜನಿಕ ಲೈಬ್ರರಿಯಲ್ಲಿ ಶೇಖರಿಸಿಡಲಾದ ಮಾಹಿತಿಯ ಮೊತ್ತವನ್ನು ವಿವರಿಸುತ್ತದೆ. ಪ್ರತಿ ಪ್ರತ್ಯೇಕ ಅಂಶವೂ ಸಹ ಅಲ್ಲಿ ಜ್ಞಾನವನ್ನು ಶೇಖರಿಸಿ ಇರಿಸುತ್ತದೆ ಮತ್ತು ಮಾಹಿತಿಗಾಗಿ ಕೇಳುತ್ತದೆ."
#. CoicK
#: Usage.xhp
msgctxt ""
"Usage.xhp\n"
"tit\n"
"help.text"
msgid "Usage"
msgstr "ಬಳಕೆ"
#. B5wxZ
#: Usage.xhp
msgctxt ""
"Usage.xhp\n"
"bm_id0603200910434044_scalc\n"
"help.text"
msgid "<bookmark_value>Solver for Nonlinear Problems;Usage</bookmark_value>"
msgstr "<bookmark_value>ರೇಖಿಯವಲ್ಲದ ಸಮಸ್ಯೆಗಳ ಪರಿಹಾರಕ (ನಾನ್‌ಲೀನಿಯರ್ ಪ್ರಾಬ್ಲಮ್ಸ್ ಸಾಲ್ವರ್);ಬಳಕೆ</bookmark_value>"
#. FXuKu
#: Usage.xhp
msgctxt ""
"Usage.xhp\n"
"hd_id0603200910430882\n"
"help.text"
msgid "Usage"
msgstr "ಬಳಕೆ"
#. 8YjMm
#: Usage.xhp
msgctxt ""
"Usage.xhp\n"
"par_id0603200910430845\n"
"help.text"
msgid "Regardless whether you use DEPS or SCO, you start by going to <menuitem>Tools - Solver</menuitem> and set the Cell to be optimized, the direction to go (minimization, maximization) and the cells to be modified to reach the goal. Then you go to the Options and specify the solver to be used and if necessary adjust the according <link href=\"com.sun.star.comp.Calc.NLPSolver/Options.xhp\">parameters</link>."
msgstr ""
#. iuEnw
#: Usage.xhp
msgctxt ""
"Usage.xhp\n"
"par_id0603200910430821\n"
"help.text"
msgid "There is also a list of constraints you can use to restrict the possible range of solutions or to penalize certain conditions. However, in case of the evolutionary solvers DEPS and SCO, these constraints are also used to specify bounds on the variables of the problem. Due to the random nature of the algorithms, it is <emph>highly recommended</emph> to do so and give upper (and in case \"Assume Non-Negative Variables\" is turned off also lower) bounds for all variables. They don't have to be near the actual solution (which is probably unknown) but should give a rough indication of the expected size (0 ≤ var ≤ 1 or maybe -1000000 ≤ var ≤ 1000000)."
msgstr "ಸಾಧ್ಯವಿರುವ ವ್ಯಾಪ್ತಿಯ ಪರಿಹಾರಗಳನ್ನು ನಿರ್ಬಂಧಿಸಲು ಅಥವ ನಿರ್ದಿಷ್ಟ ಸ್ಥಿತಿಗಳಿಗೆ ದಂಡ ಹಾಕಲು ಬಳಸಬಹುದಾದ ನಿರ್ಬಂಧನೆಗಳ ಒಂದು ಪಟ್ಟಿಯೂ ಸಹ ಇರುತ್ತದೆ. ಆದರೆ, ಎವಲ್ಯೂಶನರಿ ಪರಿಹಾರಕಗಳಾದಂತಹ DEPS ಮತ್ತು SCO ಸಂದರ್ಭದಲ್ಲಿ, ಸಮಸ್ಯೆಯ ವೇರಿಯೇಬಲ್‌ಗಳಲ್ಲಿ ಮಿತಿಗಳನ್ನು ಸೂಚಿಸಲೂ ಸಹ ಈ ನಿರ್ಬಂಧನೆಗಳನ್ನು ಬಳಸಲಾಗುತ್ತದೆ. ಅಲ್ಗಾರಿತಮ್‌ಗಳ ಮನಸ್ವೀ ವರ್ತನೆಯಿಂದ, ಹಾಗೆ ಮಾಡುವಂತೆ ಮತ್ತು ಎಲ್ಲಾ ವೇರಿಯೇಬಲ್‌ಗಳಿಗಾಗಿ ಮೇಲಿನ ಮಿತಿಯನ್ನು ನೀಡುವಂತೆ <emph>ಬಲವಾಗಿ ಸಲಹೆ ಮಾಡಲಾಗುತ್ತದೆ</emph> (ಮತ್ತು \"Assume Non-Negative Variables\" ಅನ್ನೂ ಸಹ ಆಫ್ ಮಾಡಬೇಕಾಗುತ್ತದೆ). ಅವುಗಳು ನಿಜವಾದ ಪರಿಹಾರಕ್ಕೆ ಸಮೀಪವಿರುವ ಅಗತ್ಯವಿರುವುದಿಲ್ಲ (ಇದು ಬಹುಷಃ ತಿಳಿದಿರುವುದಿಲ್ಲ) ಆದರೆ ಇದು ನಿರೀಕ್ಷಿತ ಗಾತ್ರ ಅಂದಾಜು ಸೂಚನೆಯನ್ನು ನೀಡಬೇಕಾಗುತ್ತದೆ (0 ≤ var ≤ 1 ಅಥವ maybe -1000000 ≤ var ≤ 1000000)."
#. E5pcq
#: Usage.xhp
msgctxt ""
"Usage.xhp\n"
"par_id0603200910430873\n"
"help.text"
msgid "Bounds are specified by selecting one or more variables (as range) on the left side and entering a numerical value (not a cell or a formula) on the right side. That way you can also choose one or more variables to be <emph>Integer</emph> or <emph>Binary</emph> only."
msgstr "ಎಡಭಾಗದಲ್ಲಿ ಒಂದು ಅಥವ ಹೆಚ್ಚಿನ ವೇರಿಯೇಬಲ್‌ಗಳನ್ನು (ವ್ಯಾಪ್ತಿಯಾಗಿ) ಆಯ್ಕೆ ಮಾಡುವ ಮೂಲಕ ಮತ್ತು ಬಲಭಾಗದಲ್ಲಿ ಅಂಕೀಯ ಮೌಲ್ಯವನ್ನು (ಒಂದು ಕೋಶ ಅಥವ ಸೂತ್ರ) ನಮೂದಿಸುವ ಮೂಲಕ ಬೌಂಡ್‌ಗಳನ್ನು ಸೂಚಿಸಲಾಗುತ್ತದೆ. ಈ ರೀತಿಯಾಗಿ ಒಂದು ಅಥವ ಹೆಚ್ಚಿನ ವೇರಿಯೇಬಲ್‌ಗಳನ್ನು <emph>Integer</emph> ಅಥವ <emph>Binary</emph> ಮಾತ್ರವಾಗಿರುವಂತೆ ಆಯ್ಕೆ ಮಾಡಬಹುದಾಗಿರುತ್ತದೆ."
#. 4SEEA
#: help.tree
msgctxt ""
"help.tree\n"
"08\n"
"help_section.text"
msgid "Solver for Nonlinear Problems"
msgstr "ರೇಖಿಯವಲ್ಲದ ಸಮಸ್ಯೆಗಳ ಪರಿಹಾರಕ (ನಾನ್‌ಲೀನಿಯರ್ ಪ್ರಾಬ್ಲಮ್ಸ್ ಸಾಲ್ವರ್)"
#. 3sHVz
#: help.tree
msgctxt ""
"help.tree\n"
"0816\n"
"node.text"
msgid "Solver for Nonlinear Problems"
msgstr "ರೇಖಿಯವಲ್ಲದ ಸಮಸ್ಯೆಗಳ ಪರಿಹಾರಕ (ನಾನ್‌ಲೀನಿಯರ್ ಪ್ರಾಬ್ಲಮ್ಸ್ ಸಾಲ್ವರ್)"
|