summaryrefslogtreecommitdiffstats
path: root/l10n-kn/security/manager/security/certificates/certManager.ftl
diff options
context:
space:
mode:
Diffstat (limited to 'l10n-kn/security/manager/security/certificates/certManager.ftl')
-rw-r--r--l10n-kn/security/manager/security/certificates/certManager.ftl190
1 files changed, 190 insertions, 0 deletions
diff --git a/l10n-kn/security/manager/security/certificates/certManager.ftl b/l10n-kn/security/manager/security/certificates/certManager.ftl
new file mode 100644
index 0000000000..dcbbd011d6
--- /dev/null
+++ b/l10n-kn/security/manager/security/certificates/certManager.ftl
@@ -0,0 +1,190 @@
+# This Source Code Form is subject to the terms of the Mozilla Public
+# License, v. 2.0. If a copy of the MPL was not distributed with this
+# file, You can obtain one at http://mozilla.org/MPL/2.0/.
+
+certmgr-title =
+ .title = ಪ್ರಮಾಣಪತ್ರ ನಿರ್ವಾಹಕ
+
+certmgr-tab-mine =
+ .label = ನಿಮ್ಮ ಪ್ರಮಾಣಪತ್ರಗಳು
+
+certmgr-tab-people =
+ .label = ಜನರು
+
+certmgr-tab-servers =
+ .label = ಪರಿಚಾರಕಗಳು
+
+certmgr-tab-ca =
+ .label = ಅಥಾರಿಟಿಗಳು
+
+certmgr-edit-ca-cert2 =
+ .title = CA ಪ್ರಮಾಣಪತ್ರ ನಂಬಿಕಾ ಸಿದ್ಧತೆಗಳನ್ನು ಸಂಪಾದಿಸು
+ .style = min-width: 48em;
+
+certmgr-edit-cert-edit-trust = ನಂಬಿಕಾ ಸಿದ್ಧತೆಗಳನ್ನು ಸಂಯೋಜಿಸು:
+
+certmgr-edit-cert-trust-ssl =
+ .label = ಈ ಪ್ರಮಾಣಪತ್ರವು ಜಾಲತಾಣವನ್ನು ಗುರುತಿಸಬಲ್ಲದು.
+
+certmgr-edit-cert-trust-email =
+ .label = ಈ ಪ್ರಮಾಣಪತ್ರವು ಮೇಲ್‍ ಬಳೆಕದಾರರನ್ನು ಗುರುತಿಸಬಲ್ಲದು.
+
+certmgr-delete-cert2 =
+ .title = ಪ್ರಮಾಣಪತ್ರವನ್ನು ಅಳಿಸು
+ .style = min-width: 48em; min-height: 24em;
+
+certmgr-cert-name =
+ .label = ಪ್ರಮಾಣಪತ್ರದ ಹೆಸರು
+
+certmgr-cert-server =
+ .label = ಪರಿಚಾರಕ
+
+certmgr-token-name =
+ .label = ಸುರಕ್ಷತಾ ಸಾಧನ
+
+certmgr-begins-label =
+ .label = ಆರಂಭಗೊಳ್ಳುವುದು
+
+certmgr-expires-label =
+ .label = ಅವಧಿ ಮುಗಿಯುವ ದಿನಾಂಕ
+
+certmgr-email =
+ .label = ಇ-ಮೇಲ್ ವಿಳಾಸ
+
+certmgr-serial =
+ .label = ಅನುಕ್ರಮ ಸಂಖ್ಯೆ
+
+certmgr-view =
+ .label = ನೋಟ…
+ .accesskey = V
+
+certmgr-edit =
+ .label = ನಂಬಿಕೆಯನ್ನು ಬದಲಾಯಿಸು…
+ .accesskey = E
+
+certmgr-export =
+ .label = ರಫ್ತು ಮಾಡು…
+ .accesskey = x
+
+certmgr-delete =
+ .label = ಅಳಿಸು…
+ .accesskey = D
+
+certmgr-delete-builtin =
+ .label = ಅಳಿಸು ಅಥವ ನಂಬಿಕೆಗೆ ಅನರ್ಹಗೊಳಿಸು…
+ .accesskey = D
+
+certmgr-backup =
+ .label = ಬ್ಯಾಕ್ಅಪ್…
+ .accesskey = B
+
+certmgr-backup-all =
+ .label = ಎಲ್ಲವನ್ನೂ ಬ್ಯಾಕ್ಅಪ್ ಮಾಡು…
+ .accesskey = k
+
+certmgr-restore =
+ .label = ಆಮದು ಮಾಡಿಕೊ…
+ .accesskey = m
+
+certmgr-add-exception =
+ .label = ವಿನಾಯಿತಿಯನ್ನು ಸೇರಿಸು…
+ .accesskey = x
+
+exception-mgr =
+ .title = ಸುರಕ್ಷತಾ ವಿನಾಯಿತಿಯನ್ನು ಸೇರಿಸಿ
+
+exception-mgr-extra-button =
+ .label = ಸುರಕ್ಷತಾ ವಿನಾಯಿತಿಯನ್ನು ಖಚಿತಪಡಿಸಿ
+ .accesskey = C
+
+exception-mgr-supplemental-warning = ನ್ಯಾಯಯುತವಾದ ಬ್ಯಾಂಕ್‌ಗಳು, ಅಂಗಡಿಗಳು ಹಾಗು ಇತರೆ ಖಾಸಗಿ ತಾಣಗಳು, ನೀವು ಹೀಗೆ ಮಾಡುವಂತೆ ಅಪೇಕ್ಷಿಸುವುದಿಲ್ಲ.
+
+exception-mgr-cert-location-url =
+ .value = ಸ್ಥಳ:
+
+exception-mgr-cert-location-download =
+ .label = ಪ್ರಮಾಣಪತ್ರವನ್ನು ಪಡೆದುಕೊ
+ .accesskey = G
+
+exception-mgr-cert-status-view-cert =
+ .label = ನೋಟ…
+ .accesskey = V
+
+exception-mgr-permanent =
+ .label = ಶಾಶ್ವತವಾಗಿ ಈ ವಿನಾಯಿತಿಯನ್ನು ಶೇಖರಿಸು
+ .accesskey = P
+
+pk11-bad-password = ನಮೂದಿಸಿದ ಗುಪ್ತಪದವು ಸರಿ ಇಲ್ಲ.
+pkcs12-decode-err = ಕಡತವನ್ನು ಡಿಕೋಡ್ ಮಾಡುವಲ್ಲಿ ವಿಫಲತೆ ಎದುರಾಗಿದೆ. ಬಹುಷಃ ಅದು PKCS #12 ಮಾದರಿಯಲ್ಲಿರಬೇಕು, ಭ್ರಷ್ಟಗೊಂಡಿರಬೇಕು ಅಥವ ನೀವು ನಮೂದಿಸಿದ ಗುಪ್ತಪದವು ತಪ್ಪಾಗಿರಬಹುದು.
+pkcs12-unknown-err-restore = PKCS #12 ಕಡತವನ್ನು ಅಜ್ಞಾತ ಕಾರಣಗಳಿಂದಾಗಿ ಮರಳಿ ಸ್ಥಾಪಿಸಲಾಗಲಿಲ್ಲ.
+pkcs12-unknown-err-backup = ಅಜ್ಞಾತ ಕಾರಣಗಳಿಂದಾಗಿ PKCS #12 ಬ್ಯಾಕ್ಅಪ್ ಕಡತವನ್ನು ಮರಳಿ ಸ್ಥಾಪಿಸಲು ಸಾಧ್ಯವಾಗಿಲ್ಲ.
+pkcs12-unknown-err = ಅಜ್ಞಾತ ಕಾರಣಗಳಿಂದಾಗಿ PKCS #12 ಕಾರ್ಯಾಚರಣೆಯು ವಿಫಲಗೊಂಡಿದೆ.
+pkcs12-info-no-smartcard-backup = ಸ್ಮಾರ್ಟ್ ಕಾರ್ಡಿನಂತಹ ಒಂದು ಯಂತ್ರಾಂಶ ಸುರಕ್ಷತಾ ಸಾಧನದಿಂದ ಪ್ರಮಾಣಪತ್ರಗಳನ್ನು ಬ್ಯಾಕ್ಅಪ್‍ ಮಾಡಲು ಸಾಧ್ಯವಿಲ್ಲ.
+pkcs12-dup-data = ಸುರಕ್ಷತಾ ಸಾಧನದಲ್ಲಿ ಪ್ರಮಾಣಪತ್ರ ಹಾಗು ಖಾಸಗಿ ಕೀಲಿಯು ಈಗಾಗಲೆ ಅಸ್ತಿತ್ವದಲ್ಲಿದೆ.
+
+## PKCS#12 file dialogs
+
+choose-p12-backup-file-dialog = ಬ್ಯಾಕ್‍ಅಪ್ ಮಾಡಬೇಕಿರುವ ಕಡತದ ಹೆಸರು
+file-browse-pkcs12-spec = PKCS12 ಕಡತಗಳು
+choose-p12-restore-file-dialog = ಆಮದು ಮಾಡಿಕೊಳ್ಳಬೇಕಿರುವ ಪ್ರಮಾಣಪತ್ರ ಕಡತ
+
+## Import certificate(s) file dialog
+
+file-browse-certificate-spec = ಪ್ರಮಾಣಪತ್ರ ಕಡತಗಳು
+import-ca-certs-prompt = ಆಮದು ಮಾಡಲು CA ಪ್ರಮಾಣಪತ್ರವನ್ನು(ಗಳನ್ನು) ಹೊಂದಿರುವ ಕಡತವನ್ನು ಆರಿಸಿ
+import-email-cert-prompt = ಆಮದು ಮಾಡಲು ಬೇರೊಬ್ಬರ ಇಮೇಲ್ ಪ್ರಮಾಣಪತ್ರವನ್ನು ಹೊಂದಿರುವ ಕಡತವನ್ನು ಆರಿಸಿ
+
+## For editing certificates trust
+
+# Variables:
+# $certName: the name of certificate
+edit-trust-ca = ಪ್ರಮಾಣಪತ್ರ "{ $certName }" ವು ಒಂದು ಪ್ರಮಾಣಪತ್ರ ಅಥಾರಿಟಿಯನ್ನು ಸೂಚಿಸುತ್ತದೆ.
+
+## For Deleting Certificates
+
+delete-user-cert-title =
+ .title = ನಿಮ್ಮ ಪ್ರಮಾಣಪತ್ರಗಳನ್ನು ಅಳಿಸಿಹಾಕು
+delete-user-cert-confirm = ಈ ಜಾಲತಾಣದ ಪ್ರಮಾಣಪತ್ರಗಳನ್ನು ನೀವು ಖಚಿತವಾಗಿಯೂ ಅಳಿಸಲು ಬಯಸುತ್ತೀರ?
+delete-user-cert-impact = ನೀವು ನಿಮ್ಮದೆ ಸ್ವಂತ ಪ್ರಮಾಣಪತ್ರಗಳಲ್ಲಿ ಒಂದನ್ನು ಅಳಿಸಿದರೆ,ನಂತರ ನೀವು ಅದನ್ನು ನಿಮ್ಮನ್ನು ನೀವು ಗುರುತಿಸಿಕೊಳ್ಳಲು ಬಳಸಲಾಗುವುದಿಲ್ಲ.
+
+
+delete-ca-cert-title =
+ .title = CA ಪ್ರಮಾಣಪತ್ರಗಳನ್ನು ಅಳಿಸು ಅಥವ ನಂಬಿಕೆಗೆ ಅನರ್ಹಗೊಳಿಸು
+delete-ca-cert-confirm = ನೀವು ಈ CA ಪ್ರಮಾಣಪತ್ರಗಳನ್ನು ಅಳಿಸಲು ಆಯ್ಕೆ ಮಾಡಿದ್ದೀರಿ. ಒಳನಿರ್ಮಿತ ಪ್ರಮಾಣಪತ್ರಗಳಿಗಾಗಿ ಎಲ್ಲಾ ನಂಬಿಕೆಗಳನ್ನು ಅಳಿಸಿಹಾಕಲಾಗುತ್ತದೆ, ಇದರ ಪರಿಣಾಮವೂ ಸಹ ಅದೆ ಆಗಿರುತ್ತದೆ. ನೀವು ಅಳಿಸಲು ಅಥವ ನಂಬಿಕೆಗಳನ್ನು ಅನರ್ಹಗೊಳಿಸಲು ಬಯಸುತ್ತೀರೆ?
+delete-ca-cert-impact = ನೀವು ಒಂದು ಪ್ರಮಾಣಪತ್ರ ಅತಾರಿಟಿಯ (CA) ಪ್ರಮಾಣಪತ್ರವನ್ನು ಅಳಿಸಿದಲ್ಲಿ ಅಥವ ನಂಬಿಕೆಗೆ ಅನರ್ಹಗೊಳಿಸಿದಲ್ಲಿ ಆ CA ಇಂದ ಒದಗಿಸಲಾದ ಯಾವುದೆ ಪ್ರಮಾಣಪತ್ರಗಳನ್ನು ಈ ಅನ್ವಯಗಳನ್ನು ನಂಬುವುದಿಲ್ಲ.
+
+
+delete-email-cert-title =
+ .title = ವಿ-ಅಂಚೆ ಪ್ರಮಾಣಪತ್ರಗಳನ್ನು ಅಳಿಸಿಹಾಕು
+delete-email-cert-confirm = ನೀವು ಈ ಎಲ್ಲಾ ವಿ-ಅಂಚೆ ಪ್ರಮಾಣಪತ್ರಗಳನ್ನು ಖಚಿತವಾಗಿಯೂ ಅಳಿಸಲು ಬಯಸುತ್ತೀರೆ?
+delete-email-cert-impact = ನೀವು ಒಬ್ಬ ವ್ಯಕ್ತಿಯ ಇ-ಮೈಲ್‌ ಅಳಿಸಿದರೆ, ಆ ವ್ಯಕ್ತಿಗೆ ಮುಂದೆ ಗೂಢಲಿಪೀಕರಣಗೊಂಡ(ಎನ್‌ಕ್ರಿಪ್ಟ್‍ ) ಇ-ಮೈಲ್ ಅನ್ನು ಕಳುಹಿಸಲು ಸಾಧ್ಯವಿರುವುದಿಲ್ಲ.
+
+## Used to show whether an override is temporary or permanent
+
+
+## Add Security Exception dialog
+
+add-exception-branded-warning = { -brand-short-name } ವು ಈ ತಾಣವನ್ನು ಹೇಗೆ ಗುರುತಿಸುತ್ತದೆ ಎನ್ನುವುದನ್ನು ನೀವು ರದ್ದುಗೊಳಿಸಲಿದ್ದೀರಿ.
+add-exception-invalid-header = ಈ ತಾಣವು ಅಮಾನ್ಯವಾದ ಮಾಹಿತಿಯಿಂದ ತನ್ನನ್ನು ತಾನು ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿದೆ.
+add-exception-domain-mismatch-short = ತಪ್ಪು ತಾಣ
+add-exception-domain-mismatch-long = ಪ್ರಮಾಣಪತ್ರವು ಬೇರೊಂದು ತಾಣಕ್ಕೆ ಸಂಬಂಧಿಸಿದೆ, ಇದರರ್ಥ ಬೇರೆ ಯಾರೋ ಈ ತಾಣದಂತೆ ಸೋಗು ಹಾಕುತ್ತಿದ್ದಾರೆ ಎಂದರ್ಥ.
+add-exception-expired-short = ಹಳೆಯದಾದ ಮಾಹಿತಿ
+add-exception-expired-long = ಪ್ರಮಾಣಪತ್ರವು ಪ್ರಸಕ್ತ ಮಾನ್ಯವಾದುದಾಗಿಲ್ಲ. ಇದನ್ನು ಕದಿಯಲಾಗಿರಬಹುದು ಅಥವ ಕಳೆದುಹೋಗಿರಬಹುದು, ಮತ್ತು ಈ ತಾಣದಂತೆ ಸೋಗುಹಾಕಲು ಬೇರೆ ಯಾರಾದರೂ ಬಳಸಬಹುದು.
+add-exception-unverified-or-bad-signature-short = ಅಜ್ಞಾತ ಗುರುತು
+add-exception-unverified-or-bad-signature-long = ಪ್ರಮಾಣಪತ್ರವನ್ನು ನಂಬಲಾಗಿಲ್ಲ, ಏಕೆಂದರೆ ಇದನ್ನು ಒಂದು ಸುರಕ್ಷಿತ ಸಹಿಯನ್ನು ಬಳಸಿಕೊಂಡು ಅಧೀಕೃತವಾದ ಅತಾರಿಟಿಯಿಂದ ಪರಿಶೀಲಿಸಲಾಗಿಲ್ಲ.
+add-exception-valid-short = ಮಾನ್ಯ ಪ್ರಮಾಣಪತ್ರ
+add-exception-valid-long = ಈ ತಾಣವು ಒಂದು ಮಾನ್ಯವಾದ, ಪರಿಶೀಲಿಸಲ್ಪಟ್ಟ ಗುರುತನ್ನು ಒದಗಿಸಿದೆ. ಇದಕ್ಕೆ ಒಂದು ವಿನಾಯಿತಿಯನ್ನು ಸೇರಿಸುವ ಅಗತ್ಯವಿಲ್ಲ.
+add-exception-checking-short = ಮಾಹಿತಿಯನ್ನು ಪರಿಶೀಲಿಸಲಾಗುತ್ತಿದೆ
+add-exception-checking-long = ತಾಣವನ್ನು ಗುರುತಿಸಲು ಪ್ರಯತ್ನಿಸಲಾಗುತ್ತಿದೆ…
+add-exception-no-cert-short = ಯಾವುದೆ ಮಾಹಿತಿ ಲಭ್ಯವಿಲ್ಲ
+add-exception-no-cert-long = ಒದಗಿಸಲಾದ ತಾಣಕ್ಕೆ ಗುರುತಿನ ಸ್ಥಿತಿಯನ್ನು ಪಡೆಯಲು ಸಾಧ್ಯವಾಗಿಲ್ಲ.
+
+## Certificate export "Save as" and error dialogs
+
+save-cert-as = ಪ್ರಮಾಣಪತ್ರವನ್ನು ಕಡತಕ್ಕೆ ಉಳಿಸು
+cert-format-base64 = X.509 ಪ್ರಮಾಣಪತ್ರ (PEM)
+cert-format-base64-chain = X.509 ಪ್ರಮಾಣಪತ್ರ , ಸರಪಳಿಯೊಂದಿಗೆ (PEM)
+cert-format-der = X.509 ಪ್ರಮಾಣಪತ್ರ (DER)
+cert-format-pkcs7 = X.509 ಪ್ರಮಾಣಪತ್ರ (PKCS#7)
+cert-format-pkcs7-chain = X.509 ಪ್ರಮಾಣಪತ್ರ , ಸರಪಳಿಯೊಂದಿಗೆ (PKCS#7)
+write-file-failure = ಕಡತ ದೋಷ