summaryrefslogtreecommitdiffstats
path: root/l10n-kn/toolkit/toolkit/neterror/certError.ftl
diff options
context:
space:
mode:
Diffstat (limited to 'l10n-kn/toolkit/toolkit/neterror/certError.ftl')
-rw-r--r--l10n-kn/toolkit/toolkit/neterror/certError.ftl60
1 files changed, 60 insertions, 0 deletions
diff --git a/l10n-kn/toolkit/toolkit/neterror/certError.ftl b/l10n-kn/toolkit/toolkit/neterror/certError.ftl
new file mode 100644
index 0000000000..23686e7677
--- /dev/null
+++ b/l10n-kn/toolkit/toolkit/neterror/certError.ftl
@@ -0,0 +1,60 @@
+# This Source Code Form is subject to the terms of the Mozilla Public
+# License, v. 2.0. If a copy of the MPL was not distributed with this
+# file, You can obtain one at http://mozilla.org/MPL/2.0/.
+
+# Variables:
+# $hostname (String) - Hostname of the website with cert error.
+cert-error-intro = { $hostname } ಒಂದು ಮಾನ್ಯವಲ್ಲದ ಸುರಕ್ಷತಾ ಪ್ರಮಾಣಪತ್ರವನ್ನು ಬಳಸುತ್ತದೆ.
+
+cert-error-mitm-intro = ವೆಬ್‌ಸೈಟ್‌ಗಳು ತಮ್ಮ ಗುರುತನ್ನು ಪ್ರಮಾಣಪತ್ರಗಳ ಮೂಲಕ ಸಾಬೀತುಪಡಿಸುತ್ತವೆ, ಅವನ್ನು ಪ್ರಮಾಣಪತ್ರ ಪ್ರಾಧಿಕಾರಗಳು ನೀಡುತ್ತವೆ.
+
+cert-error-mitm-mozilla = { -brand-short-name } ಅನ್ನು ಲಾಭರಹಿತ ಮೊಜಿಲ್ಲಾ ಬೆಂಬಲಿಸುತ್ತದೆ, ಇದು ಸಂಪೂರ್ಣವಾಗಿ ಮುಕ್ತ ಪ್ರಮಾಣಪತ್ರ ಪ್ರಾಧಿಕಾರ (CA) ಅಂಗಡಿಯನ್ನು ನಿರ್ವಹಿಸುತ್ತದೆ. ಸಿಎ ಸ್ಟೋರ್ ಪ್ರಮಾಣಪತ್ರ ಅಧಿಕಾರಿಗಳು ಬಳಕೆದಾರರ ಸುರಕ್ಷತೆಗಾಗಿ ಉತ್ತಮ ಅಭ್ಯಾಸಗಳನ್ನು ಅನುಸರಿಸುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.
+
+cert-error-trust-cert-invalid = ಪ್ರಮಾಣಪತ್ರವನ್ನು ನಂಬಲಾಗಿಲ್ಲ ಏಕೆಂದರೆ ಅದು ಒಂದು ಅಮಾನ್ಯವಾದ CA ಪ್ರಮಾಣಪತ್ರದಿಂದ ಒದಗಿಸಲಾಗಿದೆ.
+
+cert-error-trust-untrusted-issuer = ಪ್ರಮಾಣಪತ್ರವನ್ನು ನಂಬಲಾಗಿಲ್ಲ ಏಕೆಂದರೆ ಅದನ್ನು ಒದಗಿಸಿದವರ ಪ್ರಮಾಣಪತ್ರವನ್ನು ನಂಬಲಾಗಿಲ್ಲ.
+
+cert-error-trust-signature-algorithm-disabled = ಈ ಪ್ರಮಾಣಪತ್ರವನ್ನು ನಂಬಲು ಸಾಧ್ಯವಾಗಿಲ್ಲ ಏಕೆಂದರೆ ಸಿಗ್ನೇಚರ್ ಅಲ್ಗಾರಿತಮ್ ಅನ್ನು ಬಳಸಿಕೊಂಡು ಇದನ್ನು ಸಹಿಮಾಡಲಾಗಿದೆ, ಮತ್ತು ಅದನ್ನು ನಿಷ್ಕ್ರಿಯಗೊಳಿಸಲಾಗಿದೆ ಏಕೆಂದರೆ ಆ ಅಲ್ಗಾರಿತಮ್ ಸುರಕ್ಷಿತವಾಗಿಲ್ಲ.
+
+cert-error-trust-expired-issuer = ಪ್ರಮಾಣಪತ್ರವನ್ನು ನಂಬಲಾಗಿಲ್ಲ ಏಕೆಂದರೆ ಅದನ್ನು ಒದಗಿಸಿದವರ ಪ್ರಮಾಣಪತ್ರದ ಕಾಲಾವಧಿ ತೀರಿದೆ.
+
+cert-error-trust-self-signed = ಪ್ರಮಾಣಪತ್ರವನ್ನು ನಂಬಲಾಗಿಲ್ಲ ಏಕೆಂದರೆ ಅದು ಸ್ವತಃ ಸಹಿ ಮಾಡಲ್ಪಟ್ಟಿದೆ.
+
+cert-error-untrusted-default = ಪ್ರಮಾಣಪತ್ರವು ಒಂದು ನಂಬಲರ್ಹ ಮೂಲದಿಂದ ಒದಗಿ ಬಂದಿಲ್ಲ.
+
+# Variables:
+# $hasHSTS (Boolean) - Indicates whether HSTS header is present.
+cert-error-details-hsts-label = HTTP ಸ್ಟ್ರಿಕ್ಟ್ ಟ್ರಾನ್ಸ್‌ಪೋರ್ಟ್ ಸೆಕ್ಯುರಿಟಿ: { $hasHSTS }
+
+# Variables:
+# $hasHPKP (Boolean) - Indicates whether HPKP header is present.
+cert-error-details-key-pinning-label = HTTP ಸಾರ್ವಜನಿಕ ಕೀಲಿ ಪಿನ್ನಿಂಗ್: { $hasHPKP }
+
+cert-error-details-cert-chain-label = ಪ್ರಮಾಣಪತ್ರದ ಕೊಂಡಿ:
+
+## Messages used for certificate error titles
+
+connectionFailure-title = ಸಂಪರ್ಕ ಹೊಂದಲು ಸಾಧ್ಯವಾಗಿಲ್ಲ
+deniedPortAccess-title = ಈ ವಿಳಾಸವು ಪ್ರತಿಬಂಧಿಸಲ್ಪಟ್ಟಿದೆ
+
+fileNotFound-title = ಕಡತವು ಕಂಡುಬಂದಿಲ್ಲ
+fileAccessDenied-title = ಕಡತ ಪ್ರವೇಶವನ್ನು ನಿರ್ಬಂಧಿಸಲಾಗಿದೆ
+generic-title = ಓಹ್.
+captivePortal-title = ಜಾಲ ಸಂಪರ್ಕಕ್ಕೆ ಲಾಗಿನ್ ಆಗಿ
+netInterrupt-title = ಸಂಪರ್ಕಕ್ಕೆ ಅಡಚಣೆಯಾಗಿದೆ
+notCached-title = ದಸ್ತಾವೇಜಿನ ವಾಯಿದೆ ತೀರಿದೆ
+netOffline-title = ಆಫ್‍ಲೈನ್‍ ಕ್ರಮ
+contentEncodingError-title = ವಿಷಯದ ಎನ್ಕೋಡಿಂಗ್‌ ದೋಷ
+unsafeContentType-title = ಅಸುರಕ್ಷಿತ ಕಡತದ ಬಗೆ
+netReset-title = ಸಂಪರ್ಕವು ಮರಳಿ ಹೊಂದಿಸಲ್ಪಟ್ಟಿತು
+netTimeout-title = ಸಂಪರ್ಕದ ಕಾಲಾವಧಿ ಮುಗಿದಿದೆ
+unknownProtocolFound-title = ವಿಳಾಸವನ್ನು ಅರ್ಥ ಮಾಡಿಕೊಳ್ಳಲಾಗಿಲ್ಲ
+proxyConnectFailure-title = ಪ್ರಾಕ್ಸಿ ಪರಿಚಾರಕವು ಸಂಪರ್ಕವನ್ನು ನಿರ್ಬಂಧಿಸುತ್ತಿದೆ
+proxyResolveFailure-title = ಪ್ರಾಕ್ಸಿ ಪರಿಚಾರಕವನ್ನು ಪತ್ತೆಮಾಡಲಾಗಿಲ್ಲ
+redirectLoop-title = ಪುಟವು ಸರಿಯಾಗಿ ಮರಳಿ ನಿರ್ದೇಶನಗೊಳ್ಳುತ್ತಿಲ್ಲ
+unknownSocketType-title = ಪರಿಚಾರಕದಿಂದ ಅನಿರೀಕ್ಷಿತ ಪ್ರತಿಕ್ರಿಯೆ
+nssFailure2-title = ಸುರಕ್ಷಿತ ಸಂಪರ್ಕವು ವಿಫಲಗೊಂಡಿದೆ
+corruptedContentError-title = ವಿಷಯ ಹಾಳಾದ ದೋಷ
+sslv3Used-title = ಸುರಕ್ಷಿತವಾಗಿ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ
+inadequateSecurityError-title = ನಿಮ್ಮ ಸಂಪರ್ಕವು ಸುರಕ್ಷಿತವಾಗಿಲ್ಲ‍
+blockedByPolicy-title = ನಿರ್ಬಂಧಿಸಿದ ಪುಟ