summaryrefslogtreecommitdiffstats
path: root/l10n-kn/toolkit/toolkit/about/aboutProfiles.ftl
blob: 051674ec886498409b3590330a63ad069482ce5f (plain)
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
37
38
39
40
41
42
43
44
45
46
47
48
49
50
51
52
53
54
55
56
57
58
59
60
61
62
# This Source Code Form is subject to the terms of the Mozilla Public
# License, v. 2.0. If a copy of the MPL was not distributed with this
# file, You can obtain one at http://mozilla.org/MPL/2.0/.


profiles-title = ಪ್ರೊಫೈಲ್‌ಗಳ ಬಗ್ಗೆ
profiles-subtitle = ಈ ಪುಟವು ನಿಮ್ಮ ಪ್ರೊಫೈಲ್‌ಗಳನ್ನು ನಿರ್ವಹಿಸಲು ನಿಮಗೆ ನೆರವಾಗುತ್ತದೆ. ಪ್ರತಿಯೊಂದು ಪ್ರೊಫೈಲ್ ಸಹ ಒಂದು ಪ್ರತ್ಯೇಕ ಪ್ರಪಂಚದಂತಿದ್ದು, ಇದು ಪ್ರತ್ಯೇಕವಾದ ಇತಿಹಾಸ, ಬುಕ್‌ಮಾರ್ಕುಗಳು, ಸಿದ್ಧತೆಗಳು ಮತ್ತು ಆಡ್-ಆನ್‌ಗಳನ್ನು ಹೊಂದಿರುತ್ತದೆ.
profiles-create = ಹೊಸ ಪ್ರೊಪೈಲ್ ಸೃಷ್ಟಿಸಿ
profiles-restart-title = ಮರಳಿ ಆರಂಭಿಸು
profiles-restart-in-safe-mode = ಆಡ್‌-ಆನ್‌ಗಳನ್ನು ಅಶಕ್ತಗೊಳಿಸಿ ಆರಂಭಿಸು…
profiles-restart-normal = ಯಥಾಸ್ಥಿತಿಯಲ್ಲಿ ಮರಳಿ ಆರಂಭಿಸಿ…

# Variables:
#   $name (String) - Name of the profile
profiles-name = ಪ್ರೊಫೈಲ್: { $name }
profiles-is-default = ಪೂರ್ವನಿಯೋಜಿತ ಪ್ರೊಫೈಲ್
profiles-rootdir = ಮೂಲ ಡೈರಕ್ಟರಿ

# localDir is used to show the directory corresponding to
# the main profile directory that exists for the purpose of storing data on the
# local filesystem, including cache files or other data files that may not
# represent critical user data. (e.g., this directory may not be included as
# part of a backup scheme.)
# In case localDir and rootDir are equal, localDir is not shown.
profiles-localdir = ಸ್ಥಳೀಯ ಕಡತಕೋಶ
profiles-current-profile = ಈ ಪ್ರೊಫೈಲ್ ಬಳಕೆಯಲ್ಲಿರುವುದಾಗಿದೆ ಮತ್ತು ಅಳಿಸಲಾಗುವುದಿಲ್ಲ.

profiles-rename = ಮರುಹೆಸರಿಸು
profiles-remove = ತೆಗೆದುಹಾಕು
profiles-set-as-default = ಪೂರ್ವನಿಯೋಜಿತ ಪ್ರೊಫೈಲ್ ಆಗಿಸಿ
profiles-launch-profile = ಹೊಸ ವೀಕ್ಷಕದಲ್ಲಿ ಪ್ರೊಫೈಲ್‍ ತೆರೆಯಿರಿ

profiles-yes = ಹೌದು
profiles-no = ಇಲ್ಲ

profiles-rename-profile-title = ಪ್ರೊಫೈಲ್‌ನ ಹೆಸರನ್ನು ಬದಲಾಯಿಸು
# Variables:
#   $name (String) - Name of the profile
profiles-rename-profile = ಪ್ರೊಫೈಲ್‌ನ ಹೆಸರನ್ನು ಬದಲಾಯಿಸು { $name }

profiles-invalid-profile-name-title = ಅಮಾನ್ಯವಾದ ಪ್ರೊಫೈಲ್‌ನ ಹೆಸರು
# Variables:
#   $name (String) - Name of the profile
profiles-invalid-profile-name = "{ $name }" ಎಂಬ ಪ್ರೊಫೈಲ್‌ನ ಹೆಸರಿಗೆ ಅನುಮತಿ ಇಲ್ಲ.

profiles-delete-profile-title = ಪ್ರೊಫೈಲ್‌ ಅನ್ನು ಅಳಿಸು
# Variables:
#   $dir (String) - Path to be displayed
profiles-delete-profile-confirm =
    ಒಂದು ಪ್ರೊಫೈಲ್‌ಅನ್ನು ಅಳಿಸುವುದರಿಂದ ಅದು ಲಭ್ಯವಿರುವ ಪ್ರೊಫೈಲ್‌ಗಳ ಪಟ್ಟಿಯಿಂದ ಅಳಿಸಿಹಾಕಲ್ಪಡುತ್ತದೆ ಹಾಗು  ಅದನ್ನು ಮರಳಿ ಪಡೆಯಲು ಸಾಧ್ಯವಿರುವುದಿಲ್ಲ.
    ನೀವು ಪ್ರೊಫೈಲ್‌ದ ಮಾಹಿತಿ ಕಡತಗಳು, ಸಿದ್ಧತೆಗಳು, ಹಾಗೂ ಪ್ರಮಾಣಪತ್ರಗಳನ್ನು ಒಳಗೊಂಡಂತೆ  ಇನ್ನಿತರ ಮಾಹಿತಿಗಳನ್ನೂ ಸಹ ಅಳಿಸಬಹುದಾಗಿದೆ. ಈ ಆಯ್ಕೆಯು "{ $dir }" ಕೋಶವನ್ನು ಅಳಿಸಿಹಾಕುತ್ತದೆ ಹಾಗು ಅದನ್ನು ಮರಳಿ ಪಡೆಯಲು ಸಾಧ್ಯವಿಲ್ಲ.
    ನೀವು ಪ್ರೊಫೈಲ್‌ನ ಮಾಹಿತಿ ಕಡತಗಳನ್ನು ಅಳಿಸಲು ಬಯಸುತ್ತೀರೆ?
profiles-delete-files = ಕಡತಗಳನ್ನು ಅಳಿಸಿಹಾಕು
profiles-dont-delete-files = ಕಡತಗಳನ್ನು ಅಳಿಸಿಹಾಕಬೇಡ


profiles-opendir =
    { PLATFORM() ->
        [macos] ಶೋಧಕದಲ್ಲಿ ತೋರಿಸು
        [windows] ಕಡತಕೋಶವನ್ನು ತೆರೆ
       *[other] ಕೋಶವನ್ನು ತೆರೆ
    }