summaryrefslogtreecommitdiffstats
path: root/l10n-kn/toolkit/toolkit/neterror/nsserrors.ftl
blob: 11e42d8ddb6a6aa2d7fab2c3a4c50d0d2be3df2c (plain)
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
37
38
39
40
41
42
43
44
45
46
47
48
49
50
51
52
53
54
55
56
57
58
59
60
61
62
63
64
65
66
67
68
69
70
71
72
73
74
75
76
77
78
79
80
81
82
83
84
85
86
87
88
89
90
91
92
93
94
95
96
97
98
99
100
101
102
103
104
105
106
107
108
109
110
111
112
113
114
115
116
117
118
119
120
121
122
123
124
125
126
127
128
129
130
131
132
133
134
135
136
137
138
139
140
141
142
143
144
145
146
147
148
149
150
151
152
153
154
155
156
157
158
159
160
161
162
163
164
165
166
167
168
169
170
171
172
173
174
175
176
177
178
179
180
181
182
183
184
185
186
187
188
189
190
191
192
193
194
195
196
197
198
199
200
201
202
203
204
205
206
207
208
209
210
211
212
213
214
215
216
217
218
219
220
221
222
223
224
225
226
227
228
229
230
231
232
233
234
235
236
237
238
239
240
241
242
243
244
245
246
247
248
249
250
251
252
253
254
255
256
257
258
259
260
261
262
263
264
265
266
267
268
269
270
271
272
273
274
275
276
277
278
279
280
281
282
283
284
285
286
287
288
289
290
291
292
293
294
295
296
297
298
299
300
301
302
303
304
305
306
307
308
309
310
311
312
313
314
315
316
317
318
319
320
321
322
323
324
325
326
327
328
329
330
331
332
333
334
335
336
337
338
339
340
341
342
343
344
345
346
# This Source Code Form is subject to the terms of the Mozilla Public
# License, v. 2.0. If a copy of the MPL was not distributed with this
# file, You can obtain one at http://mozilla.org/MPL/2.0/.

# DO NOT ADD THINGS OTHER THAN ERROR MESSAGES HERE.
# This file gets parsed into a JS dictionary of all known error message ids in
# gen_aboutneterror_codes.py . If we end up needing fluent attributes or
# refactoring them in some way, the script will need updating.

psmerr-ssl-disabled = ಸುರಕ್ಷಿತ ಸಂಪರ್ಕವನ್ನು ಹೊಂದಲು ಸಾಧ್ಯವಾಗಿಲ್ಲ ಏಕೆಂದರೆ SSL ಪ್ರೊಟೋಕಾಲ್ ಅಶಕ್ತಗೊಂಡಿದೆ.
psmerr-ssl2-disabled = ಸುರಕ್ಷಿತ ಸಂಪರ್ಕವನ್ನು ಹೊಂದಲು ಸಾಧ್ಯವಾಗಿಲ್ಲ ಏಕೆಂದರೆ ತಾಣವು ಹಳೆಯ, ಅಸುರಕ್ಷಿತವಾದ SSL ಪ್ರೊಟೋಕಾಲ್‌ ಆವೃತ್ತಿಯನ್ನು ಬಳಸುತ್ತದೆ.

# This is a multi-line message.
psmerr-hostreusedissuerandserial =
    ನೀವು ಒಂದು ಸಮರ್ಪಕವಲ್ಲದ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದೀರಿ.  ದಯವಿಟ್ಟು ಪರಿಚಾರಕ ನಿರ್ವಾಹಕರನ್ನು ಸಂಪರ್ಕಿಸಿ ಅಥವ ಇಮೈಲ್ ಮೂಲಕ ಈ ಕೆಳಗಿನ ಮಾಹಿತಿಯನ್ನು ಅವರಿಗೆ ಒದಗಿಸಿ:
    
    ನಿಮ್ಮ ಪ್ರಮಾಣಪತ್ರವು ಹೊಂದಿರುವ ಅನುಕ್ರಮ ಸಂಖ್ಯೆಯು ಹಾಗು  ಪ್ರಮಾಣಪತ್ರ ಅಥಾರಿಟಿಯು  ಒದಗಿಸಿದ ಇನ್ನೊಂದು ಪ್ರಮಾಣಪತ್ರದ ಅನುಕ್ರಮ ಸಂಖ್ಯೆಯು ಒಂದೆ ಆಗಿದೆ.  ದಯವಿಟ್ಟು ವಿಶಿಷ್ಟವಾದ ಅನುಕ್ರಮ ಸಂಖ್ಯೆಯನ್ನು ಹೊಂದಿದ ಒಂದು ಹೊಸ ಪ್ರಮಾಣಪತ್ರವನ್ನು ಒದಗಿಸಿ.

ssl-error-export-only-server = ಸುರಕ್ಷಿತವಾಗಿ ಸಂಪರ್ಕಿಸಲು ಸಾಧ್ಯವಾಗಿಲ್ಲ. ಜೊತೆಗಾರ ಅತ್ಯುನ್ನತ-ಮಟ್ಟದ ಎನ್‌ಕ್ರಿಪ್ಶನ್ ಬೆಂಬಲಿಸುವುದಿಲ್ಲ.
ssl-error-us-only-server = ಸುರಕ್ಷಿತವಾಗಿ ಸಂಪರ್ಕಿಸಲು ಸಾಧ್ಯವಾಗಿಲ್ಲ. ಜೊತೆಗಾರನಿಗೆ ಅತ್ಯುನ್ನತ-ಮಟ್ಟದ ಎನ್‌ಕ್ರಿಪ್ಶನ್ ಅಗತ್ಯವಿದೆ ಆದರೆ ಅದು ಬೆಂಬಲಿತವಾಗಿಲ್ಲ.
ssl-error-no-cypher-overlap = ಪೀರ್ ನೊಂದಿಗೆ ಸುರಕ್ಷಿತವಾಗಿ ಸಂಪರ್ಕಿಸಲು ಸಾಧ್ಯವಾಗಿಲ್ಲ: ಯಾವುದೆ ಸಾಮಾನ್ಯಎನ್‌ಕ್ರಿಪ್ಶನ್ ಅಲ್ಗಾರಿದಮ್(ಗಳು) ಇಲ್ಲ.
ssl-error-no-certificate = ದೃಢೀಕರಣಕ್ಕೆ ಅಗತ್ಯವಾದ ಪ್ರಮಾಣಪತ್ರ ಅಥವ ಕೀಲಿಯನ್ನು ಪತ್ತೆಮಾಡಲಾಗಿಲ್ಲ.
ssl-error-bad-certificate = ಪೀರ್ ನೊಂದಿಗೆ ಸುರಕ್ಷಿತವಾಗಿ ಸಂಪರ್ಕಿಸಲು ಸಾಧ್ಯವಾಗಿಲ್ಲ: ಪೀರ್ ನ ಪ್ರಮಾಣಪತ್ರವು ತಿರಸ್ಕರಿಲ್ಪಟ್ಟಿದೆ.
ssl-error-bad-client = ಕ್ಲೈಂಟ್‌ನಿಂದ ಪರಿಚಾರಕಕ್ಕೆ ಸಮರ್ಪಕವಲ್ಲದ ಮಾಹಿತಿಯು ಒದಗಿ ಬಂದಿದೆ.
ssl-error-bad-server = ಪರಿಚಾರಕದಿಂದ ಕ್ಲೈಂಟ್‌ಗೆ ಸಮರ್ಪಕವಲ್ಲದ ಮಾಹಿತಿಯು ಒದಗಿ ಬಂದಿದೆ.
ssl-error-unsupported-certificate-type = ಬೆಂಬಲವಿಲ್ಲದ ಬಗೆಯ ಪ್ರಮಾಣಪತ್ರ.
ssl-error-unsupported-version = ಪೀರ್ ಬೆಂಬಲವಿಲ್ಲದೆ ಸುರಕ್ಷತಾ ಪ್ರೋಟೋಕಾಲ್‌ ಆವೃತ್ತಿಯನ್ನು ಬಳಸುತ್ತಿದೆ.
ssl-error-wrong-certificate = ಕ್ಲೈಂಟ್‌ ದೃಢೀಕರಣವು ವಿಫಲಗೊಂಡಿದೆ: ಕೀಲಿ ದತ್ತಸಂಚಯದಲ್ಲಿನ ಖಾಸಗಿ ಕೀಲಿಯು ಪ್ರಮಾಣಪತ್ರ ದತ್ತಸಂಚಯದಲ್ಲಿರುವ ಸಾರ್ವಜನಿಕ ಕೀಲಿಯೊಂದಿಗೆ ತಾಳೆಯಾಗುತ್ತಿಲ್ಲ.
ssl-error-bad-cert-domain = ಪೀರ್ ನೊಂದಿಗೆ ಸುರಕ್ಷಿತವಾಗಿ  ಸಂಪರ್ಕಿಸಲು ಸಾಧ್ಯವಾಗಿಲ್ಲ: ಮನವಿ ಸಲ್ಲಿಸಲಾದ ಕ್ಷೇತ್ರದ ಹೆಸರು ಪರಿಚಾರಕದ ಪ್ರಮಾಣಪತ್ರದೊಂದಿಗೆ ತಾಳೆಯಾಗುತ್ತಿಲ್ಲ.
ssl-error-post-warning = ಗುರುತಿಸಲಾಗದ SSL ದೋಷ ಸಂಕೇತ.
ssl-error-ssl2-disabled = ಪೀರ್ ಕೇವಲ SSL ಆವೃತ್ತಿ 2 ಅನ್ನು ಮಾತ್ರ ಬೆಂಬಲಿಸುತ್ತದೆ, ಆದರೆ ಅದು ಸ್ಥಳೀಯವಾಗಿ ಅಶಕ್ತಗೊಳಿಸಲ್ಪಟ್ಟಿದೆ.
ssl-error-bad-mac-read = SSL ಸಮರ್ಪಕವಲ್ಲದ ಒಂದು ಮೆಸೇಜ್‌ ಅತೆಂಟಿಕೇಶನ್‌ ಕೋಡ್ ಅನ್ನು ಹೊಂದಿದ ಒಂದು ದಾಖಲೆಯನ್ನು ಪಡೆದುಕೊಂಡಿದೆ.
ssl-error-bad-mac-alert = SSL ಪೀರ್ ಸಮರ್ಪಕವಲ್ಲದ ಒಂದು ಮೆಸೇಜ್‌ ಅತೆಂಟಿಕೇಶನ್‌ ಕೋಡ್ ಅನ್ನು ವರದಿ ಮಾಡಿದೆ.
ssl-error-bad-cert-alert = SSL ಪೀರ್ ನಿಂದ ನಿಮ್ಮ ಪ್ರಮಾಣಪತ್ರವನ್ನು ಪರಿಶೀಲಿಸಲಾಗಿಲ್ಲ.
ssl-error-revoked-cert-alert = SSL ಪೀರ್ ನಿಮ್ಮ ಪ್ರಮಾಣಪತ್ರವು ರದ್ದು ಮಾಡಲ್ಪಟ್ಟಿದೆ ಎಂದು ತಿರಸ್ಕರಿಸಿದೆ.
ssl-error-expired-cert-alert = SSL ಪೀರ್ ನಿಮ್ಮ ಪ್ರಮಾಣಪತ್ರದ ಕಾಲಾವಧಿ ಮುಗಿದಿದೆ ಎಂದು ತಿರಸ್ಕರಿಸಿದೆ.
ssl-error-ssl-disabled = ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ: SSL ಅಶಕ್ತಗೊಂಡಿದೆ.
ssl-error-fortezza-pqg = ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ: SSL ಪೀರ್ ಇನ್ನೊಂದು  ಫೋರ್ಟೆಝಾ (FORTEZZA) ಕ್ಷೇತ್ರವಾಗಿದೆ.
ssl-error-unknown-cipher-suite = ಒಂದು ಅಜ್ಞಾತ SSL ಸಿಫರ್ ಸೂಟ್‌ಗೆ ಮನವಿ ಸಲ್ಲಿಸಲಾಗಿದೆ.
ssl-error-no-ciphers-supported = ಈ ಪ್ರೋಗ್ರಾಂನಲ್ಲಿ  ಯಾವುದೆ ಸಿಫರ್ ಸೂಟ್‌ಗಳು ಶಕ್ತಗೊಂಡಿಲ್ಲ.
ssl-error-bad-block-padding = SSL ಸಮರ್ಪಕವಲ್ಲದ ಬ್ಲಾಕ್ ಪ್ಯಾಡಿಂಗ್ ಅನ್ನು ಹೊಂದಿದ ಒಂದು ದಾಖಲೆಯನ್ನು ಪಡೆದುಕೊಂಡಿದೆ.
ssl-error-rx-record-too-long = SSL ಅನುಮತಿ ಇರುವ ಗರಿಷ್ಟ ಗಾತ್ರವನ್ನು ಮೀರಿದ ಒಂದು ದಾಖಲೆಯನ್ನು ಪಡೆದುಕೊಂಡಿದೆ.
ssl-error-tx-record-too-long = SSL ಅನುಮತಿ ಇರುವ  ಗರಿಷ್ಟ ಗಾತ್ರವನ್ನು ಮೀರಿದ ಒಂದು ದಾಖಲೆಯನ್ನು ಕಳುಹಿಸಲು ಪ್ರಯತ್ನಿಸಿದೆ.
ssl-error-rx-malformed-hello-request = SSL ಒಂದು ಅಸಮರ್ಪಕವಾದ ಹೆಲೊ ಮನವಿ ಹ್ಯಾಂಡ್‌ಶೇಕ್ ಸಂದೇಶವನ್ನು ಪಡೆದುಕೊಂಡಿದೆ.
ssl-error-rx-malformed-client-hello = SSL ಒಂದು ಅಸಮರ್ಪಕವಾದ ಕ್ಲೈಂಟ್ ಹೆಲೊ ಮನವಿ ಹ್ಯಾಂಡ್‌ಶೇಕ್ ಸಂದೇಶವನ್ನು ಪಡೆದುಕೊಂಡಿದೆ.
ssl-error-rx-malformed-server-hello = SSL ಒಂದು ಅಸಮರ್ಪಕವಾದ ಪರಿಚಾರಕ ಹೆಲೊ ಮನವಿ ಹ್ಯಾಂಡ್‌ಶೇಕ್ ಸಂದೇಶವನ್ನು ಪಡೆದುಕೊಂಡಿದೆ.
ssl-error-rx-malformed-certificate = SSL ಒಂದು ಅಸಮರ್ಪಕವಾದ ಪ್ರಮಾಣಪತ್ರ ಹ್ಯಾಂಡ್‌ಶೇಕ್ ಸಂದೇಶವನ್ನು ಪಡೆದುಕೊಂಡಿದೆ.
ssl-error-rx-malformed-server-key-exch = SSL ಒಂದು ಅಸಮರ್ಪಕವಾದ ಪರಿಚಾರಕ ಕೀಲಿ ಎಕ್ಸ್‍ಚೇಂಜ್ ಹ್ಯಾಂಡ್‌ಶೇಕ್ ಸಂದೇಶವನ್ನು ಪಡೆದುಕೊಂಡಿದೆ.
ssl-error-rx-malformed-cert-request = SSL ಒಂದು ಅಸಮರ್ಪಕವಾದ ಪ್ರಮಾಣಪತ್ರ ಮನವಿ ಹ್ಯಾಂಡ್‌ಶೇಕ್ ಸಂದೇಶವನ್ನು ಪಡೆದುಕೊಂಡಿದೆ.
ssl-error-rx-malformed-hello-done = SSL ಒಂದು ಅಸಮರ್ಪಕವಾದ ಪರಿಚಾರಕ ಹೆಲೊ ಡನ್ ಹ್ಯಾಂಡ್‌ಶೇಕ್ ಸಂದೇಶವನ್ನು ಪಡೆದುಕೊಂಡಿದೆ.
ssl-error-rx-malformed-cert-verify = SSL ಒಂದು ಅಸಮರ್ಪಕವಾದ ಪ್ರಮಾಣಪತ್ರ ಪರಿಶೀಲನಾ ಹ್ಯಾಂಡ್‌ಶೇಕ್ ಸಂದೇಶವನ್ನು ಪಡೆದುಕೊಂಡಿದೆ.
ssl-error-rx-malformed-client-key-exch = SSL ಒಂದು ಅಸಮರ್ಪಕವಾದ ಕ್ಲೈಂಟ್ ಕೀಲಿ ಎಕ್ಸ್‍ಚೇಂಜ್ ಹ್ಯಾಂಡ್‌ಶೇಕ್ ಸಂದೇಶವನ್ನು ಪಡೆದುಕೊಂಡಿದೆ.
ssl-error-rx-malformed-finished = SSL ಒಂದು ಅಸಮರ್ಪಕವಾದ ಮುಗಿಯಲ್ಪಟ್ಟ ಹ್ಯಾಂಡ್‌ಶೇಕ್ ಸಂದೇಶವನ್ನು ಪಡೆದುಕೊಂಡಿದೆ.
ssl-error-rx-malformed-change-cipher = SSL ಒಂದು ಅಸಮರ್ಪಕವಾದ ಸಿಫರ್ ಸ್ಪೆಕ್ ದಾಖಲೆಯನ್ನು ಬದಲಾಯಿಸುವ ಸಂದೇಶವನ್ನು ಪಡೆದುಕೊಂಡಿದೆ.
ssl-error-rx-malformed-alert = SSL ಒಂದು ಅಸಮರ್ಪಕವಾದ ಎಚ್ಚರಿಕಾ ದಾಖಲೆಯನ್ನು ಪಡೆದುಕೊಂಡಿದೆ.
ssl-error-rx-malformed-handshake = SSL ಒಂದು ಅಸಮರ್ಪಕವಾದ ಹ್ಯಾಂಡ್‌ಶೇಕ್‌ ದಾಖಲೆಯನ್ನು ಪಡೆದುಕೊಂಡಿದೆ.
ssl-error-rx-malformed-application-data = SSL ಒಂದು ಅಸಮರ್ಪಕವಾದ ಅನ್ವಯ ಮಾಹಿತಿ ದಾಖಲೆಯನ್ನು ಪಡೆದುಕೊಂಡಿದೆ.
ssl-error-rx-unexpected-hello-request = SSL ಅನಿರೀಕ್ಷಿತವಾದ ಹೆಲೊ ಮನವಿ ಹ್ಯಾಂಡ್‌ಶೇಕ್ ಸಂದೇಶವನ್ನು ಪಡೆದುಕೊಂಡಿದೆ .
ssl-error-rx-unexpected-client-hello = SSL ಅನಿರೀಕ್ಷಿತವಾದ ಕ್ಲೈಂಟ್ ಹೆಲೊ ಹ್ಯಾಂಡ್‌ಶೇಕ್ ಸಂದೇಶವನ್ನು ಪಡೆದುಕೊಂಡಿದೆ.
ssl-error-rx-unexpected-server-hello = SSL ಅನಿರೀಕ್ಷಿತವಾದ ಪರಿಚಾರಕ ಹೆಲೊ ಹ್ಯಾಂಡ್‌ಶೇಕ್ ಸಂದೇಶವನ್ನು ಪಡೆದುಕೊಂಡಿದೆ.
ssl-error-rx-unexpected-certificate = SSL ಅನಿರೀಕ್ಷಿತವಾದ ಪ್ರಮಾಣಪತ್ರ ಹ್ಯಾಂಡ್‌ಶೇಕ್ ಸಂದೇಶವನ್ನು ಪಡೆದುಕೊಂಡಿದೆ.
ssl-error-rx-unexpected-server-key-exch = SSL ಅನಿರೀಕ್ಷಿತವಾದ ಪರಿಚಾರಕ ಕೀಲಿ ಎಕ್ಸ್‍ಚೇಂಜ್ ಹ್ಯಾಂಡ್‌ಶೇಕ್ ಸಂದೇಶವನ್ನು ಪಡೆದುಕೊಂಡಿದೆ.
ssl-error-rx-unexpected-cert-request = SSL ಅನಿರೀಕ್ಷಿತವಾದ ಪ್ರಮಾಣಪತ್ರ ಮನವಿ ಹ್ಯಾಂಡ್‌ಶೇಕ್ ಸಂದೇಶವನ್ನು ಪಡೆದುಕೊಂಡಿದೆ.
ssl-error-rx-unexpected-hello-done = SSL ಅನಿರೀಕ್ಷಿತವಾದ ಪರಿಚಾರಕ ಹೆಲೊ ಡನ್ ಹ್ಯಾಂಡ್‌ಶೇಕ್ ಸಂದೇಶವನ್ನು ಪಡೆದುಕೊಂಡಿದೆ.
ssl-error-rx-unexpected-cert-verify = SSL ಅನಿರೀಕ್ಷಿತವಾದ ಪ್ರಮಾಣಪತ್ರ ಪರಿಶೀಲನಾ ಹ್ಯಾಂಡ್‌ಶೇಕ್ ಸಂದೇಶವನ್ನು ಪಡೆದುಕೊಂಡಿದೆ.
ssl-error-rx-unexpected-client-key-exch = SSL ಅನಿರೀಕ್ಷಿತವಾದ ಕ್ಲೈಂಟ್ ಕೀಲಿ ಎಕ್ಸ್‍ಚೇಂಜ್ ಹ್ಯಾಂಡ್‌ಶೇಕ್ ಸಂದೇಶವನ್ನು ಪಡೆದುಕೊಂಡಿದೆ.
ssl-error-rx-unexpected-finished = SSL ಅನಿರೀಕ್ಷಿತವಾದ ಮುಗಿಯಲ್ಪಟ್ಟ ಹ್ಯಾಂಡ್‌ಶೇಕ್ ಸಂದೇಶವನ್ನು ಪಡೆದುಕೊಂಡಿದೆ.
ssl-error-rx-unexpected-change-cipher = SSL ಅನಿರೀಕ್ಷಿತವಾದ ಸಿಫರ್ ಸ್ಪೆಕ್ ದಾಖಲೆಯನ್ನು ಬದಲಾಯಿಸುವ ಸಂದೇಶವನ್ನು ಪಡೆದುಕೊಂಡಿದೆ.
ssl-error-rx-unexpected-alert = SSL ಅನಿರೀಕ್ಷಿತವಾದ ಅಸಮರ್ಪಕವಾದ ಎಚ್ಚರಿಕಾ ದಾಖಲೆಯನ್ನು ಪಡೆದುಕೊಂಡಿದೆ.
ssl-error-rx-unexpected-handshake = SSL ಅನಿರೀಕ್ಷಿತವಾದ ಹ್ಯಾಂಡ್‌ಶೇಕ್‌ ದಾಖಲೆಯನ್ನು ಪಡೆದುಕೊಂಡಿದೆ.
ssl-error-rx-unexpected-application-data = SSL ಅನಿರೀಕ್ಷಿತವಾದ ಅನ್ವಯ ಮಾಹಿತಿ ದಾಖಲೆಯನ್ನು ಪಡೆದುಕೊಂಡಿದೆ.
ssl-error-rx-unknown-record-type = SSL ಅಜ್ಞಾತ ಬಗೆಯ ವಿಷಯವನ್ನು ಹೊಂದಿದ ಒಂದು ದಾಖಲೆಯನ್ನು ಪಡೆದುಕೊಂಡಿದೆ.
ssl-error-rx-unknown-handshake = SSLಅಜ್ಞಾತ ಬಗೆಯ ಸಂದೇಶವನ್ನು ಹೊಂದಿದ ಒಂದು ಹ್ಯಾಂಡ್‌ಶೇಕ್ ಸಂದೇಶವನ್ನು ಪಡೆದುಕೊಂಡಿದೆ.
ssl-error-rx-unknown-alert = SSL ಒಂದು ಅಜ್ಞಾತ ಎಚ್ಚರಿಕಾ ವಿವರಣೆಯನ್ನು ಒಳಗೊಂಡ ಒಂದು ಎಚ್ಚರಿಕಾ ದಾಖಲೆಯನ್ನು ಪಡೆದುಕೊಂಡಿದೆ.
ssl-error-close-notify-alert = SSL ಪೀರ್ ಈ ಸಂಪರ್ಕವನ್ನು ಮುಚ್ಚಿದೆ.
ssl-error-handshake-unexpected-alert = SSL ಪೀರ್ ಪಡೆದುಕೊಂಡ ಹ್ಯಾಂಡ್‌ಶೇಕ್ ಸಂದೇಶವನ್ನು ಅದು ನಿರೀಕ್ಷಿಸಿರಲಿಲ್ಲ.
ssl-error-decompression-failure-alert = SSL ಪೀರ್ ತಾನು ಪಡೆದುಕೊಂಡ ಒಂದು  SSL ದಾಖಲೆಯನ್ನು  ಯಶಸ್ವಿಯಾಗಿ ಡಿಕಂಪ್ರೆಸ್ ಮಾಡಲಾಗಿಲ್ಲ.
ssl-error-handshake-failure-alert = SSL ಪೀರ್ ಒಂದು ಅಂಗೀಕರಿಸಬಹುದಾದ ಭದ್ರತಾ ನಿಯತಾಂಕಗಳ  ಸಂಗ್ರಹವನ್ನು ಪರಿಹರಿಸಲು (ನೆಗೋಶಿಯೇಟ್) ಸಾಧ್ಯವಾಗಿಲ್ಲ.
ssl-error-illegal-parameter-alert = ಒಂದು ಹ್ಯಾಂಡ್‌ಶೇಕ್ ಸಂದೇಶದಲ್ಲಿ ದ್ದ ವಿಷಯವು ಅಂಗೀಕರಿಸಲು ಸಾಧ್ಯವಿಲ್ಲದ್ದರಿಂದ SSL ಪೀರ್ ಅದನ್ನು ತಿರಸ್ಕರಿಸಿದೆ.
ssl-error-unsupported-cert-alert = SSL ಪೀರ್ ಪಡೆದುಕೊಂಡ ಬಗೆಯ ಪ್ರಮಾಣಪತ್ರದ ಬಗೆಯನ್ನು ಬೆಂಬಲಿಸುವುದಿಲ್ಲ.
ssl-error-certificate-unknown-alert = SSL ಪೀರ್ ಪಡೆದುಕೊಂಡ ಪ್ರಮಾಣಪತ್ರವು ಒಂದಿಷ್ಟು ನಿಶ್ಚಿತವಲ್ಲದ ವಿಷಯಗಳನ್ನು ಹೊಂದಿದೆ.
ssl-error-generate-random-failure = SSL ಗೆ ತನ್ನ ಮನಸೊ ಇಚ್ಛೆ ಸಂಖ್ಯಾ ಉತ್ಪಾದಕದಲ್ಲಿ ಒಂದು ವಿಫಲತೆ ಎದುರಾಗಿದೆ.
ssl-error-sign-hashes-failure = ನಿಮ್ಮ ಪ್ರಮಾಣಪತ್ರವನ್ನು ಪರಿಶೀಲಿಸಲು ಅಗತ್ಯವಿರುವ  ಮಾಹಿತಿಯಡಿಜಿಟಲಿ ಸಹಿಯನ್ನು ಮಾಡಲು ಸಾಧ್ಯವಾಗಿಲ್ಲ.
ssl-error-extract-public-key-failure = SSL ಗೆ ಪೀರ್ ನ ಪ್ರಮಾಣಪತ್ರದಿಂದ ಖಾಸಗಿ ಕೀಲಿಯನ್ನು ತೆಗೆಯಲು ಸಾಧ್ಯವಾಗಿಲ್ಲ.
ssl-error-server-key-exchange-failure = SSL ಪರಿಚಾರಕ ಕೀಲಿ ಎಕ್ಸ್‍ಚೇಂಜ್ ಹ್ಯಾಂಡ್‌ಶೇಕ್ ಅನ್ನು  ಸಂಸ್ಕರಿಸುವಲ್ಲಿ ಸೂಚಿಸಲಾಗದ ವಿಫಲತೆ ಎದುರಾಗಿದೆ.
ssl-error-client-key-exchange-failure = SSL ಕ್ಲೈಂಟ್ ಕೀಲಿ ಎಕ್ಸ್‍ಚೇಂಜ್ ಹ್ಯಾಂಡ್‌ಶೇಕ್ ಅನ್ನು  ಸಂಸ್ಕರಿಸುವಲ್ಲಿ ಸೂಚಿಸಲಾಗದ ವಿಫಲತೆ ಎದುರಾಗಿದೆ.
ssl-error-encryption-failure = ಬಲ್ಕ್‍ ಮಾಹಿತಿ ಎನ್‌ಕ್ರಿಪ್ಶನ್ ಅಲ್ಗಾರಿದಮ್ ಆಯ್ಕೆ ಮಾಡಲಾದ ಸಿಫರ್ ಸೂಟ್‌ನಲ್ಲಿ ವಿಫಲಗೊಂಡಿದೆ.
ssl-error-decryption-failure = ಬಲ್ಕ್‍ ಮಾಹಿತಿ ಡಿಕ್ರಿಪ್ಶನ್ ಅಲ್ಗಾರಿದಮ್ ಆಯ್ಕೆ ಮಾಡಲಾದ ಸಿಫರ್ ಸೂಟ್‌ನಲ್ಲಿ ವಿಫಲಗೊಂಡಿದೆ..
ssl-error-socket-write-failure = ಕೆಳಗಿರುವ ಸಾಕೆಟ್‌ಗೆ ಎನ್‌ಕ್ರಿಪ್ಟ್‍ ಆದ ಮಾಹಿತಿಯನ್ನು ಬರೆಯುವಲ್ಲಿ ವಿಫಲತೆ ಎದುರಾಗಿದೆ.
ssl-error-md5-digest-failure = MD5 ಡೈಜೆಸ್ಟ್‍  ಕಾರ್ಯವು ವಿಫಲಗೊಂಡಿದೆ.
ssl-error-sha-digest-failure = SHA-1 ಡೈಜೆಸ್ಟ್‍  ಕಾರ್ಯವು ವಿಫಲಗೊಂಡಿದೆ.
ssl-error-mac-computation-failure = MAC ಕಂಪ್ಯೂಟೇಶನ್‌ ವಿಫಲಗೊಂಡಿದೆ.
ssl-error-sym-key-context-failure = ಸಿಮಿಟ್ರಿಕ್ ಕೀಲಿ ಸನ್ನಿವೇಶವನ್ನು ಸೃಜಿಸುವಲ್ಲಿ ವಿಫಲಗೊಂಡಿದೆ.
ssl-error-sym-key-unwrap-failure = ಕ್ಲೈಂಟ್ ಕೀಲಿ ಎಕ್ಸ್‍ಚೇಂಜ್ ಸಂದೇಶದಲ್ಲಿ ಸಿಮಿಟ್ರಿಕ್‌ ಕೀಲಿಯನ್ನು ಹೊರತೆಗೆಯುವಲ್ಲಿ ವಿಫಲತೆ.
ssl-error-pub-key-size-limit-exceeded = SSL ಪರಿಚಾರಕವು ರಫ್ತು ಸಿಫರ್ ಸೂಟ್‌ನೊಂದಿಗೆ ಡೊಮೆಸ್ಟಿಕ್-ಮಟ್ಟದ ಸಾರ್ವಜನಿಕ ಕೀಲಿಯನ್ನು ಬಳಸಲು ಪ್ರಯತ್ನಿಸಿದೆ.
ssl-error-iv-param-failure = PKCS11 ಕೋಡ್‌  IV ಅನ್ನು ಒಂದು ಪರಮ್‌ಗೆ ಅನುವಾದಿಸಲು ವಿಫಲಗೊಂಡಿದೆ.
ssl-error-init-cipher-suite-failure = ಆರಿಸಲಾದ ಸಿಫರ್ ಸೂಟ್ ಅನ್ನು ಆರಂಭಿಸುವಲ್ಲಿ ವಿಫಲತೆ ಎದುರಾಗಿದೆ.
ssl-error-session-key-gen-failure = SSL ಆಧಿವೇಶನಕ್ಕೆ  ಕೀಲಿಗಳನ್ನು ಉತ್ಪಾದಿಸುವಲ್ಲಿ ವಿಫಲತೆ.
ssl-error-no-server-key-for-alg = ಪರಿಚಾರಕವು ಪ್ರಯತ್ನಿಸಿದ ಕೀಲಿ ಎಕ್ಸ್‍ಚೇಂಜ್ ಅಲ್ಗಾರಿದಮ್‌ಗೆ ಯಾವುದೆ ಕೀಲಿಯನ್ನು ಹೊಂದಿಲ್ಲ.
ssl-error-token-insertion-removal = ಕಾರ್ಯವು ಪ್ರಗತಿಯಲ್ಲಿದ್ದಾಗ  PKCS#11 ಟೋಕನ್‌  ಸೇರಿಸಲ್ಪಟ್ಟಿದೆ ಅಥವ ತೆಗೆದು ಹಾಕಲ್ಪಟ್ಟಿದೆ.
ssl-error-token-slot-not-found = ಒಂದು ಅಗತ್ಯವಾದ ಕಾರ್ಯಕ್ಕಾಗಿನ PKCS#11 ಟೋಕನ್ ದೊರೆಯುತ್ತದೆ.
ssl-error-no-compression-overlap = ಪೀರ್ ನೊಂದಿಗೆ ಸುರಕ್ಷಿತವಾಗಿ ಸಂಪರ್ಕಿಸಲು ಸಾಧ್ಯವಾಗಿಲ್ಲ: ಯಾವುದೆ ಸಾಮಾನ್ಯ ಸಂಕುಚನಾ(ಕಂಪ್ರೆಶನ್) ಅಲ್ಗಾರಿದಮ್(ಗಳು) ಇಲ್ಲ.
ssl-error-handshake-not-completed = ಈಗಿನ ಹ್ಯಾಂಡ್‌ಶೇಕ್ ಸಂಪೂರ್ಣಗೊಳ್ಳದೆ ಇನ್ನೊಂದು SSL ಹ್ಯಾಂಡ್‌ಶೇಕ್ ಅನ್ನು  ಆರಂಭಿಸಲಾಗುವುದಿಲ್ಲ.
ssl-error-bad-handshake-hash-value = ಪೀರ್ ನಿಂದ ಒಂದು ಅಸಮರ್ಪಕ ಹ್ಯಾಂಡ್‌ಶೇಕ್ ಹ್ಯಾಶ್ ಮೌಲ್ಯಗಳು ದೊರೆತಿವೆ.
ssl-error-cert-kea-mismatch = ಒದಗಿಸಲಾದ ಪ್ರಮಾಣಪತ್ರವನ್ನು ಆಯ್ಕೆ ಮಾಡಲಾದ ಕೀಲಿ ಎಕ್ಸ್‍ಚೇಂಜ್ ಅಲ್ಗಾರಿದಮ್‌ ಜೊತೆಗೆ ಬಳಸಲಾಗುವುದಿಲ್ಲ.
ssl-error-no-trusted-ssl-client-ca = ಯಾವುದೆ ಪ್ರಮಾಣಪತ್ರ ಅಥಾರಟಿಯು  SSL ಕ್ಲೈಂಟ್ ದೃಢೀಕರಣಕ್ಕೆ ನಂಬಲಾಗಿಲ್ಲ.
ssl-error-session-not-found = ಕ್ಲೈಂಟ್‌ನ SSL ಅಧಿವೇಶನ ID ಪರಿಚಾರಕದ ಅಧಿವೇಶನದ ಕ್ಯಾಶೆಯಲ್ಲಿ ಕಂಡು ಬಂದಿಲ್ಲ.
ssl-error-decryption-failed-alert = ಪೀರ್ ತಾನು ಪಡೆದುಕೊಂಡ ಒಂದು SSL ದಾಖಲೆಯನ್ನು ಡಿಕ್ರಿಪ್ಟ್ ಮಾಡಲು ಸಾಧ್ಯವಾಗಿಲ್ಲ.
ssl-error-record-overflow-alert = ಪೀರ್ ಅನುಮತಿ ಇರುವುದಕ್ಕಿಂತ ದೊಡ್ಡದಾಗಿರುವ ಒಂದು SSL ದಾಖಲೆಯನ್ನು ಪಡೆದುಕೊಂಡಿದೆ.
ssl-error-unknown-ca-alert = ನಿಮ್ಮ ಪ್ರಮಾಣಪತ್ರವು ಒದಗಿಸಲಾದ CA ಯನ್ನು ಪೀರ್ ಪತ್ತೆ ಮಾಡುತ್ತಿಲ್ಲ ಹಾಗು ನಂಬುತ್ತಿಲ್ಲ.
ssl-error-access-denied-alert = ಪೀರ್ ಒಂದು ಮಾನ್ಯವಾದ ಪ್ರಮಾಣಪತ್ರವನ್ನು ಪಡೆದುಕೊಂಡಿದೆ, ಆದರೆ ಅದಕ್ಕೆ ಅನುಮತಿಯನ್ನು ನಿರಾಕರಿಸಲಾಗಿದೆ.
ssl-error-decode-error-alert = ಪೀರ್  ಒಂದು SSL ಹ್ಯಾಂಡ್‌ಶೇಕ್ ಸಂದೇಶವನ್ನು ಡಿಕೋಡ್ ಮಾಡಲಾಗಿಲ್ಲ.
ssl-error-decrypt-error-alert = ಸಹಿ ಪರಿಶೀಲನೆ ಅಥವ ಕೀಲಿ ಎಕ್ಸ್‍ಚೇಂಜ್‌ನಲ್ಲಿ ವಿಫಲತೆಯನ್ನು ಪೀರ್ ವರದಿ ಮಾಡಿದೆ.
ssl-error-export-restriction-alert = ನೆಗೋಶಿಯೆಶನ್ ರಫ್ತು ನಿಯಮಾವಳಿಗಳಿಗೆ ಅನುವರ್ತನೀಯವಾಗಿಲ್ಲ ಎಂದು ಪೀರ್ ವರದಿ ಮಾಡಿದೆ.
ssl-error-protocol-version-alert = ಹೊಂದಾಣಿಕೆಯಾಗದ ಅಥವ ಬೆಂಬಲವಿಲ್ಲದ ಪ್ರೊಟೋಕಾಲ್ ಆವೃತ್ತಿ ಎಂದು ಪೀರ್ ವರದಿ ಮಾಡಿದೆ .
ssl-error-insufficient-security-alert = ಕ್ಲೈಂಟಿನಿಂದ ಬೆಂಬಲಿತವಾಗಿರುವ ಸಿಫರುಳಿಗಿಂತ ಇನ್ನಷ್ಟು ಸುರಕ್ಷಿತವಾದವುಗಳು ಪರಿಚಾರಕಕ್ಕೆ ಅಗತ್ಯವಿದೆ.
ssl-error-internal-error-alert = ಪೀರ್ ಒಂದು ಆಂತರಿಕ ದೋಷವನ್ನು ಎದುರಿಸಿದೆ ಎಂದು ಅದು ವರದಿ ಮಾಡಿದೆ.
ssl-error-user-canceled-alert = ಪೀರ್ ಬಳಕೆದಾರ ಹ್ಯಾಂಡ್‌ಶೇಕ್ ಅನ್ನು  ರದ್ದು ಮಾಡಿದೆ.
ssl-error-no-renegotiation-alert = ಪೀರ್ SSL ಸುರಕ್ಷತಾ ನಿಯತಾಂಕಗಳನ್ನು  ರಿನೆಗೋಶಿಯೇಶನ್ ಮಾಡುವಲು ಅನುಮತಿ ನೀಡುತ್ತಿಲ್ಲ.
ssl-error-server-cache-not-configured = SSL ಪರಿಚಾರಕ ಕ್ಯಾಶೆಯು ಈ ಸಾಕೆಟ್‌ಗಾಗಿ ಸಂರಚಿತಗೊಂಡಿಲ್ಲ ಹಾಗು ಅಶಕ್ತಗೊಂಡಿಲ್ಲ.
ssl-error-unsupported-extension-alert = SSL ಪೀರ್  ಮನವಿ ಸಲ್ಲಿಸಲಾದ TLS ಹೆಲೊ ಎಕ್ಸ್‍ಟೆನ್ಷನ್ ಅನ್ನು ಬೆಂಬಲಿಸುವುದಿಲ್ಲ.
ssl-error-certificate-unobtainable-alert = SSL ಪೀರ್ ಒದಗಿಸಲಾದ URL ನಿಂದ ನಿಮ್ಮ ಪ್ರಮಾಣಪತ್ರವನ್ನು ಪಡೆಯಲಾಗಿಲ್ಲ.
ssl-error-unrecognized-name-alert = ಮನವಿ ಸಲ್ಲಿಲಸಲಾದ DNS ಹೆಸರಿಗೆ SSL ಪೀರ್ ಯಾವುದೆ ಪ್ರಮಾಣಪತ್ರವನ್ನು ಹೊಂದಿಲ್ಲ.
ssl-error-bad-cert-status-response-alert = SSL ಪೀರ್ ತನ್ನ ಪ್ರಮಾಣಪತ್ರಗಳಿಗೆ ಒಂದು OCSP ಪ್ರತ್ಯುತ್ತರವನ್ನು ಪಡೆಯಲಾಗಿಲ್ಲ.
ssl-error-bad-cert-hash-value-alert = SSL ಪೀರ್ ಸರಿಯಲ್ಲದ ಪ್ರಮಾಣಪತ್ರ ಹ್ಯಾಶ್ ಮೌಲ್ಯವನ್ನು ವರದಿ ಮಾಡಿದೆ.
ssl-error-rx-unexpected-new-session-ticket = SSL ಒಂದು ಅನಿರೀಕ್ಷಿತವಾದ ನ್ಯೂ ಸೆಶನ್ ಟಿಕೆಟ್ ಹ್ಯಾಂಡ್‌ಶೇಕ್ ಸಂದೇಶವನ್ನು ಸ್ವೀಕರಿಸಿದೆ.
ssl-error-rx-malformed-new-session-ticket = SSL ಒಂದು ಸರಿಯಲ್ಲದ ನ್ಯೂ ಸೆಶನ್ ಟಿಕೆಟ್ ಹ್ಯಾಂಡ್‌ಶೇಕ್ ಸಂದೇಶವನ್ನು ಸ್ವೀಕರಿಸಿದೆ.
ssl-error-decompression-failure = ಡಿಕಂಪ್ರೆಸ್ ಮಾಡಲು ಸಾಧ್ಯವಾಗದೆ ಇರುವಂತಹ ರೀತಿಯ ಒಂದು ಸಂಕುಚನಗೊಳಿಸಲಾದ ದಾಖಲೆಯನ್ನು SSL ಸ್ವೀಕರಿಸಿದೆ.
ssl-error-renegotiation-not-allowed = ಈ SSL ಸಾಕೆಟ್‌ನಲ್ಲಿ ಮರುಸಂಧಾನಕ್ಕೆ ಅನುಮತಿ ಇಲ್ಲ.
ssl-error-unsafe-negotiation = ಪೀರ್ ಹಳೆಯ ಶೈಲಿಯ ಹ್ಯಾಂಡ್‌ಶೇಕ್‌ ಅನ್ನು (ಅತ್ಯಂತ ದುರ್ಭಲವಾದ) ಪ್ರಯತ್ನಿಸಿದೆ.
ssl-error-rx-unexpected-uncompressed-record = SSL ಒಂದು ಅನಿರೀಕ್ಷಿತವಾದ ಸಂಕುಚನಗೊಳಿಸದೆ ಇರುವ ದಾಖಲೆಯನ್ನು ಸ್ವೀಕರಿಸಿದೆ.
ssl-error-weak-server-ephemeral-dh-key = ಸರ್ವರ್ ಕೀ ಎಕ್ಸ್‍ಚೇಂಡ್ ಹ್ಯಾಂಡ್‌ಶೇಕ್ ಸಂದೇಶದಲ್ಲಿ SSL ಒಂದು ದುರ್ಭಲವಾದ ಕ್ಷಣಿಕ Diffie-Hellman ಕೀ ಅನ್ನು ಸ್ವೀಕರಿಸಿದೆ.
ssl-error-next-protocol-data-invalid = SSL ಅಮಾನ್ಯವಾದ NPN ವಿಸ್ತರಣೆ ದತ್ತಾಂಶವನ್ನು ಸ್ವೀಕರಿಸಿದೆ.
ssl-error-feature-not-supported-for-ssl2 = SSL ಸವಲತ್ತು SSL 2.0 ಸಂಪರ್ಕಗಳಿಗೆ ಬೆಂಬಲವಿಲ್ಲ.
ssl-error-feature-not-supported-for-servers = SSL ಸವಲತ್ತು ಪೂರೈಕೆಗಣಕಗಳಿಗೆ ಬೆಂಬಲವಿಲ್ಲ.
ssl-error-feature-not-supported-for-clients = SSL ಸವಲತ್ತಿಗೆ ಕ್ಲೈಂಟ್‌ಗಳಲ್ಲಿ ಬೆಂಬಲವಿಲ್ಲ.
ssl-error-invalid-version-range = SSL ಆವೃತ್ತಿ ಶ್ರೇಣಿ ಮಾನ್ಯವಾಗಿಲ್ಲ
ssl-error-cipher-disallowed-for-version = ಆಯ್ಕೆ ಮಾಡಿದ ಪ್ರೊಟೊಕಾಲ್ ಆವೃತ್ತಿಗಾಗಿ SSL ಪೀರ್‌ ಆಯ್ಕೆಮಾಡಲಾದ ಒಂದು ಸಿಫರ್‌ ಸೂಟ್‌ ಅನ್ನು ಅನುಮತಿಸಲಾಗಿಲ್ಲ.
ssl-error-rx-malformed-hello-verify-request = SSL ಒಂದು ಅಸಮರ್ಪಕವಾದ ಹೆಲೊ ಮನವಿ ಹ್ಯಾಂಡ್‌ಶೇಕ್ ಸಂದೇಶವನ್ನು ಪಡೆದುಕೊಂಡಿದೆ.
ssl-error-rx-unexpected-hello-verify-request = SSL ಅನಿರೀಕ್ಷಿತವಾದ ಹೆಲೊ ಮನವಿ ಹ್ಯಾಂಡ್‌ಶೇಕ್ ಸಂದೇಶವನ್ನು ಪಡೆದುಕೊಂಡಿದೆ.
ssl-error-feature-not-supported-for-version = SSL ಸವಲತ್ತಿನ ಬೆಂಬಲ ಪ್ರೋಟೋಕೋಲ್ ಆವೃತ್ತಿಗೆ ಇಲ್ಲ.
ssl-error-rx-unexpected-cert-status = SSL ಅನಿರೀಕ್ಷಿತವಾದ ಪ್ರಮಾಣಪತ್ರ ಮನವಿ ಹ್ಯಾಂಡ್‌ಶೇಕ್ ಸಂದೇಶವನ್ನು ಪಡೆದುಕೊಂಡಿದೆ.
ssl-error-unsupported-hash-algorithm = TLS ಪೀರ್‌ನಿಂದ ಬೆಂಬಲವಿರದ ಹ್ಯಾಶ್‌ ಅಲ್ಗಾರಿತಮ್‌.
ssl-error-digest-failure = ಡೈಜೆಸ್ಟ್ ಕಾರ್ಯವು ವಿಫಲಗೊಂಡಿದೆ.
ssl-error-incorrect-signature-algorithm = ಡಿಜಿಟಲಿ ಸಹಿ ಮಾಡಲಾದ ಘಟಕದಲ್ಲಿ ತಪ್ಪಾಗಿ ಸಹಿಮಾಡಿದ ಅಲ್ಗಾರಿತಮ್ ಅನ್ನು ಸೂಚಿಸಲಾಗಿದೆ.
ssl-error-next-protocol-no-callback = ಮುಂದಿನ ಪ್ರೊಟೊಕಾಲ್ ನೆಗೋಶಿತೇಶನ್ ವಿಸ್ತರಣೆಯನ್ನು ಸಕ್ರಿಯಗೊಳಿಸಲಾಗಿದೆ, ಆದರೆ ಅಗತ್ಯವಿರುವ ಮೊದಲೆ ಕಾಲ್‌ಬ್ಯಾಕ್ ಅನ್ನು ತೆರವುಗೊಳಿಸಲಾಗಿದೆ.
ssl-error-next-protocol-no-protocol = ಕ್ಲೈಂಟ್‌ ತನ್ನ ALPN ವಿಸ್ತರಣೆಯಲ್ಲಿ ಪ್ರಕಟಿಸಿದ ಯಾವುದೆ ಪ್ರೊಟೊಕಾಲ್‌ಗಳನ್ನು ಸರ್ವರ್‌ ಬೆಂಬಲಿಸುವುದಿಲ್ಲ.
ssl-error-inappropriate-fallback-alert = ಹ್ಯಾಂಡ್‌ಶೇಕ್ ಅನ್ನು ಸರ್ವರ್‌ ತಿರಸ್ಕರಿಸಿದೆ ಏಕೆಂದರೆ ಸರ್ವರ್‌ ಬೆಂಬಲಿಸುವ TLS ಆವೃತ್ತಿಗಿಂತಲೂ ಕೆಳಗಿನದಕ್ಕೆ ಕ್ಲೈಂಟ್‌ ಅನ್ನು ಇಳಿಸಲಾಗಿದೆ.
ssl-error-weak-server-cert-key = ತುಂಬ ದುರ್ಬಲ ಸಾರ್ವಜನಿಕ ಕೀಲಿಯನ್ನು ಸರ್ವರ್ ಪ್ರಮಾಣಪತ್ರವು ಹೊಂದಿದೆ.
ssl-error-rx-short-dtls-read = DTLS ದಾಖಲೆಯನ್ನು ಬಫರ್‍‍ನಲ್ಲಿ ಇಡುವಷ್ಟು ಸ್ಥಳವಿಲ್ಲ.
ssl-error-no-supported-signature-algorithm = ಬೆಂಬಲಿತ TLS ಸಹಿ ಅಲ್ಗಾರಿತಮ್ ಅನ್ನು ಸಂರಚಿಸಲಾಗಿಲ್ಲ.
ssl-error-unsupported-signature-algorithm = ಪಿಯರ್ ಬೆಂಬಲಿತವಲ್ಲದ ಸಹಿ ಮತ್ತು ಅಲ್ಗಾರಿತಮ್‍‍ನ ಸಂಯೋಜನೆಯನ್ನು ಬಳಸಿದೆ.
ssl-error-missing-extended-master-secret = ಸರಿಯಾದ extended_master_secret extension ನೊಂದಿಗೆ ಜೊತೆ ಪಿಯರ್ ಪುನರಾರಂಭಿಸಲು ಪ್ರಯತ್ನಿಸಿತು.
ssl-error-unexpected-extended-master-secret = ಅನಿರೀಕ್ಷಿತ extended_master_secret extension ನೊಂದಿಗೆ ಜೊತೆ ಪಿಯರ್ ಪುನರಾರಂಭಿಸಲು ಪ್ರಯತ್ನಿಸಿತು.

sec-error-io = ಸುರಕ್ಷತಾ ದೃಢೀಕರಣದ ಸಮಯದಲ್ಲಿ  ಒಂದು I/O ದೋಷ ಕಂಡುಬಂದಿದೆ.
sec-error-library-failure = ಸುರಕ್ಷತಾ ಲೈಬ್ರರಿ ವಿಫಲತೆ.
sec-error-bad-data = ಸುರಕ್ಷತಾ ಲೈಬ್ರರಿ: ಸರಿಯಲ್ಲದ ಮಾಹಿತಿಯು ಒದಗಿ ಬಂದಿದೆ.
sec-error-output-len = ಸುರಕ್ಷತಾ ಲೈಬ್ರರಿ: ಔಟ್‌ಪುಟ್ ಗಾತ್ರದ ದೋಷ.
sec-error-input-len = ಸುರಕ್ಷತಾ ಲೈಬ್ರರಿಯಲ್ಲಿ ಒಂದು ಔಟ್‌ಪುಟ್ ಗಾತ್ರದ ದೋಷವು ಕಂಡು ಬಂದಿದೆ.
sec-error-invalid-args = ಸುರಕ್ಷತಾ ಲೈಬ್ರರಿ: ಅಮಾನ್ಯವಾದ ಆರ್ಗ್ಯುಮೆಂಟ್‌ಗಳು.
sec-error-invalid-algorithm = ಸುರಕ್ಷತಾ ಲೈಬ್ರರಿ: ಅಮಾನ್ಯವಾದ ಅಲ್ಗಾರಿದಮ್.
sec-error-invalid-ava = ಸುರಕ್ಷತಾ ಲೈಬ್ರರಿ: ಅಮಾನ್ಯವಾದ AVA.
sec-error-invalid-time = ಅಸಮರ್ಪಕವಾಗಿ ಫಾರ್ಮಾಟ್‌ ಮಾಡಲಾದ ಸಮಯ ದ ಸಾಲು.
sec-error-bad-der = ಸುರಕ್ಷತಾ ಲೈಬ್ರರಿ: ಅಸಮರ್ಪಕವಾಗಿ ಫಾರ್ಮಾಟ್‌ ಮಾಡಲಾದ  DER-ಎನ್ಕೋಡ್ ಆದಂತಹ ಸಂದೇಶ.
sec-error-bad-signature = ಪೀರ್ ನ ಪ್ರಮಾಣಪತ್ರವು ಒಂದು ಅಮಾನ್ಯ ಸಹಿಯನ್ನು ಹೊಂದಿದೆ.
sec-error-expired-certificate = ಪೀರ್ ನ ಪ್ರಮಾಣಪತ್ರದ ಕಾಲಾವಧಿ ಮುಗಿದಿದೆ.
sec-error-revoked-certificate = ಪೀರ್ ನ ಪ್ರಮಾಣಪತ್ರವನ್ನು ರದ್ದುಗೊಳಿಸಲಾಗಿದೆ.
sec-error-unknown-issuer = ಪೀರ್ ನ ಪ್ರಮಾಣಪತ್ರವನ್ನು ಒದಗಿಸಿದವರನ್ನು ಗುರುತಿಸಲಾಗಿಲ್ಲ.
sec-error-bad-key = ಪೀರ್ ನ ಖಾಸಗಿ ಕೀಲಿಯು ಅಮಾನ್ಯವಾಗಿದೆ.
sec-error-bad-password = ನಮೂದಿಸಲಾದ ಸುರಕ್ಷತಾ ಗುಪ್ತಪದವು ತಪ್ಪಾಗಿದೆ.
sec-error-retry-password = ಹೊಸದಾಗಿ ನಮೂದಿಸಲಾದ ಗುಪ್ತಪದವು ತಪ್ಪಾಗಿದೆ. ದಯವಿಟ್ಟು ಮತ್ತೊಮ್ಮೆ ಪ್ರಯತ್ನಿಸಿ.
sec-error-no-nodelock = ಸುರಕ್ಷತಾ ಲೈಬ್ರರಿ: ಯಾವುದೆ ನೋಡ್‌ಲಾಕ್ ಇಲ್ಲ.
sec-error-bad-database = ಸುರಕ್ಷತಾ ಲೈಬ್ರರಿ:ಸರಿಯಲ್ಲದ ದತ್ತಸಂಚಯ.
sec-error-no-memory = ಸುರಕ್ಷತಾ ಲೈಬ್ರರಿ:ಮೆಮೊರಿ ನಿಯೋಜನೆಯಲ್ಲಿ ವಿಫಲತೆ.
sec-error-untrusted-issuer = ಬಳಕೆದಾರನು ಪೀರ್ ನ ಪ್ರಮಾಣಪತ್ರವನ್ನು ಒದಗಿಸಿದವರನ್ನು ನಂಬಿಕೆ ಅರ್ಹರಲ್ಲ ಎಂದು ಗುರುತಿಸಲಾಗಿದೆ.
sec-error-untrusted-cert = ಪೀರ್ ನ ಪ್ರಮಾಣಪತ್ರವು  ಬಳಕೆದಾರರಿಂದ ನಂಬಿಕೆ ಅರ್ಹವಲ್ಲ ಎಂದು ಗುರುತಿಸಲಾಗಿದೆ.
sec-error-duplicate-cert = ಪ್ರಮಾಣಪತ್ರವು ನಿಮ್ಮ ದತ್ತಸಂಚಯದಲ್ಲಿ ಈಗಾಗಲೆ ಇದೆ.
sec-error-duplicate-cert-name = ಡೌನ್‌ಲೋಡ್ ಮಾಡಲಾದ ಪ್ರಮಾಣಪತ್ರದ ಹೆಸರಿನ ಇನ್ನೊಂದು ಪ್ರತಿ ಈಗಾಗಲೆ ನಿಮ್ಮ ದತ್ತಸಂಚಯದಲ್ಲಿ ಇದೆ.
sec-error-adding-cert = ದತ್ತಸಂಚಯಕ್ಕೆ ಪ್ರಮಾಣಪತ್ರವನ್ನು ಸೇರ್ಪಡಿಸುವಲ್ಲಿ ದೋಷ.
sec-error-filing-key = ಈ ಪ್ರಮಾಣಪತ್ರಕ್ಕೆ ಕೀಲಿಯನ್ನು ತುಂಬಿಸುವಾಗ ದೋಷ.
sec-error-no-key = ಕೀಲಿ ದತ್ತಸಂಚಯದಲ್ಲಿ ಈ ಪ್ರಮಾಣಪತ್ರಕ್ಕಾಗಿನ ಖಾಸಗಿ ಕೀಲಿಯು ಕಂಡುಬಂದಿಲ್ಲ.
sec-error-cert-valid = ಇದೊಂದು ಮಾನ್ಯವಾದ ಪ್ರಮಾಣಪತ್ರವಾಗಿದೆ.
sec-error-cert-not-valid = ಇದುಮಾನ್ಯವಾದ ಪ್ರಮಾಣಪತ್ರವಾಗಿಲ್ಲ.
sec-error-cert-no-response = ಪ್ರಮಾಣಪತ್ರ ಲೈಬ್ರರಿ: ಯಾವುದೆ ಪ್ರತ್ಯುತ್ತರವಿಲ್ಲ
sec-error-expired-issuer-certificate = ಪ್ರಮಾಣಪತ್ರ ವಿತರಿಸಿದವರ ಪ್ರಮಾಣಪತ್ರದ ಕಾಲಾವಧಿ ಮುಗಿದಿದೆ. ನಿಮ್ಮ ಗಣಕದ ದಿನಾಂಕ ಹಾಗು ಸಮಯವನ್ನು ಪರೀಕ್ಷಿಸಿ.
sec-error-crl-expired = ಪ್ರಮಾಣಪತ್ರ ವಿತರಿಸಿದವರ CRLನ ಕಾಲಾವಧಿ ಮುಗಿದಿದೆ. ಅದನ್ನು ಪರಿಷ್ಕರಿಸಿ ಅಥವಾ ನಿಮ್ಮ ಗಣಕದ ದಿನಾಂಕ ಹಾಗು ಸಮಯವನ್ನು ಪರೀಕ್ಷಿಸಿ.
sec-error-crl-bad-signature = ಪ್ರಮಾಣಪತ್ರ ವಿತರಿಸಿದವರ CRL ಒಂದು  ಅಮಾನ್ಯವಾದ ಸಹಿಯನ್ನು ಹೊಂದಿದೆ.
sec-error-crl-invalid = ಹೊಸ CRL ಒಂದು ಅಮಾನ್ಯ ರಚನೆಯನ್ನು ಹೊಂದಿದೆ.
sec-error-extension-value-invalid = ಪ್ರಮಾಣಪತ್ರದ ಎಕ್ಸ್‍ಟೆನ್ಶನ್ ಅಮಾನ್ಯವಾಗಿದೆ.
sec-error-extension-not-found = ಪ್ರಮಾಣಪತ್ರದ ಎಕ್ಸ್‍ಟೆನ್ಶನ್ ಕಂಡುಬಂದಿಲ್ಲ.
sec-error-ca-cert-invalid = ವಿತರಿಸಿದವರ ಪ್ರಮಾಣಪತ್ರ ಅಮಾನ್ಯವಾಗಿದೆ.
sec-error-path-len-constraint-invalid = ಪ್ರಮಾಣಪತ್ರದ ಪಥದ ಗಾತ್ರದ  ನಿರ್ಬಂಧವು ಅಮಾನ್ಯವಾಗಿದೆ.
sec-error-cert-usages-invalid = ಪ್ರಮಾಣಪತ್ರ  ಬಳಕೆಯ ಕ್ಷೇತ್ರವು ಅಮಾನ್ಯವಾಗಿದೆ.
sec-internal-only = **ಆಂತರಿಕ ಘಟಕ ONLY**
sec-error-invalid-key = ಮನವಿ ಸಲ್ಲಿಸಲಾದ ಕಾರ್ಯವನ್ನು ಕೀಲಿಯು ಬೆಂಬಲಿಸುವುದಿಲ್ಲ.
sec-error-unknown-critical-extension = ಪ್ರಮಾಣಪತ್ರವು ಆಜ್ಞಾತ ಸಂದಿಗ್ಧ(ಕ್ರಿಟಿಕಲ್)ಎಕ್ಸ್‍ಟೆನ್ಶನ್ ಅನ್ನು ಹೊಂದಿದೆ.
sec-error-old-crl = ಹೊಸ CRL ಈಗಿರುವದಕ್ಕಿಂತ ಹೊಸತಾಗಿಲ್ಲ .
sec-error-no-email-cert = ಎನ್‌ಕ್ರಿಪ್ಟ್‍ ಅಥವ ಸಹಿ ಆಗಿಲ್ಲ: ನೀವು ಒಂದು ಇಮೈಲ್ ಪ್ರಮಾಣಪತ್ರವನ್ನು ಹೊಂದಿಲ್ಲ.
sec-error-no-recipient-certs-query = ಎನ್‌ಕ್ರಿಪ್ಟ್‍ ಆಗಿಲ್ಲ: ಸ್ವೀಕರಿಸುವ ಪ್ರತಿಯೊಬ್ಬರಿಗೂ ಪ್ರಮಾಣಪತ್ರಗಳನ್ನು ನೀವು ಹೊಂದಿಲ್ಲ.
sec-error-not-a-recipient = ಡೀಕ್ರಿಪ್ಟ್‍ ಮಾಡಲಾಗಿಲ್ಲ:ನೀವು ಒಬ್ಬ ಪಡೆಯುವವರಾಗಿಲ್ಲ, ಅಥವ ತಾಳೆಯಾಗುವ ಪ್ರಮಾಣಪತ್ರ ಹಾಗು ಖಾಸಗಿ ಕೀಲಿಯು ಕಂಡುಬಂದಿಲ್ಲ.
sec-error-pkcs7-keyalg-mismatch = ಡೀಕ್ರಿಪ್ಟ್‍ ಮಾಡಲಾಗಿಲ್ಲ: ಕೀಲಿ ಎನ್‌ಕ್ರಿಪ್ಶನ್ ಅಲ್ಗಾರಿದಮ್ ನಿಮ್ಮ ಪ್ರಮಾಣಪತ್ರಕ್ಕೆ ತಾಳೆಯಾಗುತ್ತಿಲ್ಲ.
sec-error-pkcs7-bad-signature = ಸಹಿ ಪರಿಶೀಲನೆ ವಿಫಲಗೊಂಡಿದೆ: ಯಾವುದೆ ಸೈನರ್ ಕಂಡುಬಂದಿಲ್ಲ, ಬಹಳ ಸೈನರುಗಳು ಕಂಡುಬಂದಿದೆ, ಅಥವ ಅಸಮರ್ಪಕ ಅಥವ ಭ್ರಷ್ಟ ಮಾಹಿತಿ.
sec-error-unsupported-keyalg = ಬೆಂಬಲವಿಲ್ಲದ ಅಥವ ಅಜ್ಞಾತ ಕೀಲಿ ಅಲ್ಗಾರಿದಮ್.
sec-error-decryption-disallowed = ಡೀಕ್ರಿಪ್ಟ್‍ ಮಾಡಲಾಗಿಲ್ಲ: ಅನುಮತಿ ಇಲ್ಲದ ಅಲ್ಗಾರಿದಮ್ ಅಥವ ಕೀಲಿಯ ಗಾತ್ರವನ್ನು ಬಳಸಿಕೊಂಡು ಎನಕ್ರಿಪ್ಟ್‍ ಮಾಡಲಾಗಿದೆ.
sec-error-no-krl = ಈ ತಾಣದ ಪ್ರಮಾಣಪತ್ರಕ್ಕಾಗಿ ಯಾವುದೆ KRL ಕಂಡು ಬಂದಿಲ್ಲ.
sec-error-krl-expired = ಈ ತಾಣದ ಪ್ರಮಾಣಪತ್ರಕ್ಕಾಗಿನ KRL ನ ಕಾಲಾವಧಿ ಪೂರ್ಣಗೊಂಡಿದೆ.
sec-error-krl-bad-signature = ಈ ತಾಣದ ಪ್ರಮಾಣಪತ್ರದ KRL ನಲ್ಲಿ ಒಂದು ಅಮಾನ್ಯವಾದಸಹಿಯನ್ನು ಹೊಂದಿದೆ.
sec-error-revoked-key = ಈ ತಾಣದ ಪ್ರಮಾಣಪತ್ರಕ್ಕಾಗಿನ ಕೀಲಿಯು ರದ್ದು ಮಾಡಲ್ಪಟ್ಟಿದೆ.
sec-error-krl-invalid = ಹೊಸ KRL ಒಂದು ಅಮಾನ್ಯವಾದ ವಿನ್ಯಾಸವನ್ನು ಹೊಂದಿದೆ.
sec-error-need-random = ಸುರಕ್ಷತಾ ಲೈಬ್ರರಿ: ಆಯಾಚಿತ (random) ಮಾಹಿತಿಯ ಅಗತ್ಯವಿದೆ.
sec-error-no-module = ಸುರಕ್ಷತಾ ಲೈಬ್ರರಿ: ಮನವಿ ಸಲ್ಲಿಸಲಾದ ಕಾರ್ಯವನ್ನು ಯಾವುದೆ ಸುರಕ್ಷತಾ ಘಟಕವು ನಿರ್ವಹಿಸಲು ಸಾಧ್ಯವಿಲ್ಲ.
sec-error-no-token = ಸುರಕ್ಷತಾ ಕಾರ್ಡ್ ಅಥವ ಟೋಕನ್ ಅಸ್ತಿತ್ವದಲ್ಲಿಲ್ಲ, ಆರಂಭಿಸುವ ಅಗತ್ಯವಿದೆ, ಅಥವ ತೆಗೆಯಲ್ಪಟ್ಟಿದೆ.
sec-error-read-only = ಸುರಕ್ಷತಾ ಲೈಬ್ರರಿ: ಓದಲು-ಮಾತ್ರವಿರುವ ದತ್ತಸಂಚಯ.
sec-error-no-slot-selected = ಯಾವುದೆ ಸ್ಲಾಟ್‌ ಅಥವ ಟೋಕನ್ ಆರಿಸಲ್ಪಟ್ಟಿಲ್ಲ.
sec-error-cert-nickname-collision = ಇದೆ ಉಪ ಹೆಸರಿನ ಒಂದು ಪ್ರಮಾಣಪತ್ರ ಈಗಾಗಲೆ ಅಸ್ತಿತ್ವದಲ್ಲಿದೆ.
sec-error-key-nickname-collision = ಇದೆ ಉಪ ಹೆಸರಿನ ಒಂದು ಕೀಲಿ ಈಗಾಗಲೆ ಅಸ್ತಿತ್ವದಲ್ಲಿದೆ.
sec-error-safe-not-created = ಸುರಕ್ಷಿತ ವಸ್ತುವನ್ನು ನಿರ್ಮಿಸುವಲ್ಲಿ ದೋಷ
sec-error-baggage-not-created = ಬ್ಯಾಗೇಜ್ ವಸ್ತುವನ್ನು ನಿರ್ಮಿಸುವಲ್ಲಿ ದೋಷ
sec-error-bad-export-algorithm = ಅಗತ್ಯವಿರುವ ಅಲ್ಗಾರಿದಮ್‌ಗೆ ಅನುಮತಿ ಇಲ್ಲ.
sec-error-exporting-certificates = ಪ್ರಮಾಣಪತ್ರಗಳನ್ನು ರಫ್ತು ಮಾಡಲು ಪ್ರಯತ್ನಿಸಿದಾಗ ದೋಷ ಉಂಟಾಗಿದೆ.
sec-error-importing-certificates = ಪ್ರಮಾಣಪತ್ರಗಳನ್ನು ಆಮದು ಮಾಡಿಕೊಳ್ಳಲು  ಪ್ರಯತ್ನಿಸಿದಾಗ ದೋಷ ಉಂಟಾಗಿದೆ
sec-error-pkcs12-decoding-pfx = ಆಮದು ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಡಿಕೋಡಿಂಗ್ ದೋಷ. ಕಡತವು ಅಮಾನ್ಯವಾಗಿದೆ.
sec-error-pkcs12-invalid-mac = ಆಮದು ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಅಮಾನ್ಯ MAC. ಸರಿಯಲ್ಲದ ಗುಪ್ತಪದ ಅಥವ ಭ್ರಷ್ಟವಾದ ಕಡತ.
sec-error-pkcs12-unsupported-mac-algorithm = ಆಮದು ಮಾಡಿಕೊಳ್ಳಲು ಸಾಧ್ಯವಾಗಿಲ್ಲ. MAC ಅಲ್ಗಾರಿದಮ್‌ಗೆ ಬೆಂಬಲವಿಲ್ಲ.
sec-error-pkcs12-unsupported-transport-mode = ಆಮದು ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಕೇವಲ ಗುಪ್ತಪದದ ಭದ್ರತೆ ಹಾಗು ಖಾಸಗಿ ವಿಧಾನಗಳಿಗೆ ಬೆಂಬಲವಿಲ್ಲ.
sec-error-pkcs12-corrupt-pfx-structure = ಆಮದು ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಕಡತದ ವಿನ್ಯಾಸವು ಹಾಳಾಗಿದೆ.
sec-error-pkcs12-unsupported-pbe-algorithm = ಆಮದು ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಎನ್‍ಕ್ರಿಪ್‍ಶನ್ ಅಲ್ಗಾರಿದಮ್‌ಗೆ ಬೆಂಬಲವಿಲ್ಲ.
sec-error-pkcs12-unsupported-version = ಆಮದು ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಕಡತದ ಆವೃತ್ತಿಗೆ ಬೆಂಬಲವಿಲ್ಲ.
sec-error-pkcs12-privacy-password-incorrect = ಆಮದು ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಸರಿಯಲ್ಲದ ಖಾಸಗಿ ಗುಪ್ತಪದ.
sec-error-pkcs12-cert-collision = ಆಮದು ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಇದೆ ಉಪ ಹೆಸರು ದತ್ತಸಂಚಯದಲ್ಲಿ ಈಗಾಗಲೆ ಅಸ್ತಿತ್ವದಲ್ಲಿದೆ.
sec-error-user-cancelled = ಬಳಕೆದಾರನು ರದ್ದು ಮಾಡಲು ಬಯಸಿದ್ದಾನೆ.
sec-error-pkcs12-duplicate-data = ಆಮದು ಮಾಡಕೊಳ್ಳಲಿಲ್ಲ, ದತ್ತಸಂಚಯದಲ್ಲಿ ಈಗಾಗಲೆ ಇದೆ.
sec-error-message-send-aborted = ಸಂದೇಶವನ್ನು ಕಳುಹಿಸಲಾಗಿಲ್ಲ.
sec-error-inadequate-key-usage = ಪ್ರಯತ್ನಿಸಲಾದ ಕಾರ್ಯಕ್ಕೆ ಪ್ರಮಾಣಪತ್ರದ ಕೀಲಿಯ ಬಳಕೆಯು ಸಾಕಷ್ಟಿಲ್ಲ.
sec-error-inadequate-cert-type = ಪ್ರಮಾಣಪತ್ರದ ಪ್ರಕಾರವು ಅನ್ವಯಕ್ಕೆ ಪ್ರಮಾಣಿಕೃತವಾಗಿಲ್ಲ.
sec-error-cert-addr-mismatch = ಸೈನಿಂಗ್ ಪ್ರಮಾಣಪತ್ರದಲ್ಲಿನ ವಿಳಾಸವು ಸಂದೇಶ ಹೆಡರ್ ಗಳಲ್ಲಿನ ವಿಳಾಸಕ್ಕೆ ತಾಳೆಯಾಗುತ್ತಿಲ್ಲ.
sec-error-pkcs12-unable-to-import-key = ಆಮದು ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಖಾಸಗಿ ಕೀಲಿಯನ್ನು ಆಮದು ಮಾಡಲು ಪ್ರಯತ್ನಿಸಿದಾಗ ದೋಷ ಉಂಟಾಗಿದೆ.
sec-error-pkcs12-importing-cert-chain = ಆಮದು ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಪ್ರಮಾಣಪತ್ರ ಸರಪಳಿಯನ್ನು ಆಮದು ಮಾಡಲು ಪ್ರಯತ್ನಿಸಿದಾಗ ದೋಷ ಉಂಟಾಗಿದೆ.
sec-error-pkcs12-unable-to-locate-object-by-name = ರಫ್ತು ಮಾಡಲು ಸಾಧ್ಯವಾಗಿಲ್ಲ. ಪ್ರಮಾಣಪತ್ರ ಅಥವ ಕೀಲಿಯನ್ನು ಉಪಹೆಸರಿನಿಂ ದ ಪತ್ತೆ ಮಾಡಲು ಸಾಧ್ಯವಾಗಿಲ್ಲ.
sec-error-pkcs12-unable-to-export-key = ರಫ್ತು ಮಾಡಲು ಸಾಧ್ಯವಾಗಿಲ್ಲ. ಖಾಸಗಿ ಕೀಲಿಯನ್ನು ಪತ್ತೆಮಾಡಲು ಹಾಗು ರಫ್ತುಗೊಳಿಸಲು ಸಾಧ್ಯವಾಗಿಲ್ಲ.
sec-error-pkcs12-unable-to-write = ರಫ್ತು ಮಾಡಲು ಸಾಧ್ಯವಾಗಿಲ್ಲ. ರಫ್ತು ಕಡತಕ್ಕೆ ಬರೆಯಲು ಸಾಧ್ಯವಾಗಿಲ್ಲ.
sec-error-pkcs12-unable-to-read = ಆಮದು ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಆಮದು ಕಡತವನ್ನು ಓದಲು ಸಾಧ್ಯವಾಗಿಲ್ಲ.
sec-error-pkcs12-key-database-not-initialized = ರಫ್ತು ಮಾಡಲು ಸಾಧ್ಯವಾಗಿಲ್ಲ. ಕೀಲಿ ದತ್ತಸಂಚಯ ಭ್ರಷ್ಟಗೊಂಡಿದೆ ಅಥವ ಅಳಿಸಲ್ಪಟ್ಟಿದೆ.
sec-error-keygen-fail = ಸಾರ್ವಜನಿಕ/ಖಾಸಗಿ ಕೀಲಿ ಜೋಡಿಯನ್ನು ಉತ್ಪಾದಿಸಲು ಸಾಧ್ಯವಾಗಿಲ್ಲ.
sec-error-invalid-password = ನಮೂದಿಸಲಾದ ಗುಪ್ತಪದವು ಅಮಾನ್ಯವಾಗಿದೆ. ದಯವಿಟ್ಟು ಬೇರೊಂದನ್ನು ಆರಿಸಿ.
sec-error-retry-old-password = ನಮೂದಿಸಲಾದ ಹಳೆಯ ಗುಪ್ತಪದವು ಅಮಾನ್ಯವಾಗಿದೆ. ದಯವಿಟ್ಟು ಮತ್ತೊಮ್ಮೆ ಪ್ರಯತ್ನಿಸಿ.
sec-error-bad-nickname = ಪ್ರಮಾಣಪತ್ರದ ಉಪಹೆಸರು ಈಗಾಗಲೆ ಬಳಕೆಯಲ್ಲಿದೆ.
sec-error-not-fortezza-issuer = ಪೀರ್ FORTEZZA ಸರಪಳಿಯು ಒಂದು non-FORTEZZA ಪ್ರಮಾಣಪತ್ರವನ್ನು ಹೊಂದಿದೆ.
sec-error-cannot-move-sensitive-key = ಒಂದು ಸೂಕ್ಷ್ಮ ಕೀಲಿಯನ್ನು ಅದು ಅಗತ್ಯವಿರುವ ಜಾಗಕ್ಕೆ ಸ್ಥಳಾಂತರಿಸಲಾಗುವುದಿಲ್ಲ.
sec-error-js-invalid-module-name = ಅಮಾನ್ಯವಾದ ಘಟಕದ ಹೆಸರು.
sec-error-js-invalid-dll = ಘಟಕದ ಅಮಾನ್ಯವಾದ ಮಾರ್ಗ/ಕಡತದಹೆಸರು
sec-error-js-add-mod-failure = ಘಟಕವನ್ನು ಸೇರ್ಪಡಿಸಲಾಗಿಲ್ಲ
sec-error-js-del-mod-failure = ಘಟಕವನ್ನು ಸೇರ್ಪಡಿಸಲು ಸಾಧ್ಯವಾಗಿಲ್ಲ
sec-error-old-krl = ಹೊಸ KRL ಈಗಿರುವುದಕ್ಕಿಂತ ಹೊಸತಾಗಿಲ್ಲ.
sec-error-ckl-conflict = ಹೊಸ CKL ಯನ್ನು ಒದಗಿಸಿದವರು ಈಗಿರುವ CKL ಅನ್ನು ಒದಗಿಸಿದವರು ಒಬ್ಬರೇ ಆಗಿಲ್ಲ. ಈಗಿನ CKL ಅನ್ನು ಅಳಿಸಿ ಹಾಕು.
sec-error-cert-not-in-name-space = ಈ ಪ್ರಮಾಣಪತ್ರದ ಪ್ರಮಾಣಪತ್ರ ಅಥಾರಿಟಿಗೆ ಈ ಹೆಸರಿನ ಒಂದು ಪ್ರಮಾಣಪತ್ರವನ್ನು ಒದಗಿಸಲು ಅನುಮತಿ ಇಲ್ಲ.
sec-error-krl-not-yet-valid = ಈ ಪ್ರಮಾಣಪತ್ರದ ಕೀಲಿ ರದ್ದತಿ ಪಟ್ಟಿಯು ಇನ್ನೂ ಮಾನ್ಯಗೊಂಡಿಲ್ಲ.
sec-error-crl-not-yet-valid = ಈ ಪ್ರಮಾಣಪತ್ರದ ಪ್ರಮಾಣಪತ್ರ ರದ್ದತಿ ಪಟ್ಟಿಯು ಇನ್ನೂ ಮಾನ್ಯಗೊಂಡಿಲ್ಲ.
sec-error-unknown-cert = ಮನವಿ ಸಲ್ಲಿಸಲಾದ ಪ್ರಮಾಣಪತ್ರವು ಕಂಡುಬಂದಿಲ್ಲ.
sec-error-unknown-signer = ಸೈನ್ ಮಾಡಿದವರ ಪ್ರಮಾಣಪತ್ರ ಕಂಡು ಬಂದಿಲ್ಲ.
sec-error-cert-bad-access-location = ಪ್ರಮಾಣಪತ್ರದ ಸ್ಥಿತಿ ಪರಿಚಾರಕದ ಸ್ಥಳವು ಅಮಾನ್ಯವಾದ ವಿನ್ಯಾಸವನ್ನು ಹೊಂದಿದೆ.
sec-error-ocsp-unknown-response-type = OCSP ಪ್ರತ್ಯುತ್ತರವು ಸಂಪೂರ್ಣವಾಗಿ ಡಿಕೋಡ್ ಆಗಿಲ್ಲ; ಅದು ಒಂದು ಅಜ್ಞಾತ ಬಗೆಯದ್ದಾಗಿದೆ.
sec-error-ocsp-bad-http-response = OCSP ಪರಿಚಾರಕವು ಅನಿರೀಕ್ಷಿತ/ಅಮಾನ್ಯವಾದ HTTP ಮಾಹಿತಿಯನ್ನು ಮರಳಿಸಿದೆ.
sec-error-ocsp-malformed-request = OCSP ಪರಿಚಾರಕಕ್ಕೆ ಮನವಿಯು ಭ್ರಷ್ಟಗೊಂಡಂತೆ ಅಥವ ಅಸಮರ್ಪಕವಾಗಿರುವಂತೆ ಕಂಡುಬಂದಿದೆ.
sec-error-ocsp-server-error = OCSP ಪರಿಚಾರಕಕ್ಕೆ  ಒಂದು ಆಂತರಿಕ ದೋಷ ಎದುರಾಗಿದೆ.
sec-error-ocsp-try-server-later = OCSP ಪರಚಾರಕವು ಸ್ವಲ್ಪ ಸಮಯದ ನಂತರ ಮತ್ತೊಮ್ಮೆ ಪ್ರಯತ್ನಿಸಲು ಸಲಹೆ ಮಾಡುತ್ತದೆ.
sec-error-ocsp-request-needs-sig = OCSP ಪರಿಚಾರಕವು ಈ ಮನವಿಯಲ್ಲಿ ಒಂದು ಸಹಿಯನ್ನು ಬಯಸುತ್ತದೆ.
sec-error-ocsp-unauthorized-request = OCSP ಪರಿಚಾರಕವು ಈ ಮನವಿಯನ್ನು ಅನಧೀಕೃತ ಎಂದು ತಿರಸ್ಕರಿಸಿದೆ.
sec-error-ocsp-unknown-response-status = OCSP ಪರಿಚಾರಕವು ಒಂದು ಗುರುತಿಸಲಾಗದ ಸ್ಥಿತಿಯನ್ನು ಮರಳಿಸಿದೆ.
sec-error-ocsp-unknown-cert = OCSP ಪರಿಚಾರಕವು ಪ್ರಮಾಣಪತ್ರಕ್ಕಾಗಿ ಯಾವುದೆ ಸ್ಥಿತಿಯನ್ನು ಹೊಂದಿಲ್ಲ.
sec-error-ocsp-not-enabled = ಈ ಕಾರ್ಯವನ್ನು ನಿರ್ವಹಿಸುವ ಮೊದಲು ನೀವು OCSP ಅನ್ನು ಶಕ್ತಗೊಳಿಸಬೇಕು.
sec-error-ocsp-no-default-responder = ಈ ಕಾರ್ಯವನ್ನು ನಿರ್ವಹಿಸುವ ಮೊದಲು ನೀವು OCSP ಪೂರ್ವನಿಯೋಜಿತ ಪ್ರತಿಸ್ಪಂದಕವನ್ನು(ರೆಸ್ಪಾಂಡರ್) ಹೊಂದಿಸಬೇಕಾಗುತ್ತದೆ.
sec-error-ocsp-malformed-response = OCSP ಪರಿಚಾರಕದಿಂದ ಬಂದ ಪ್ರತ್ಯುತ್ತರವು ಭ್ರಷ್ಟಗೊಂಡಿದೆ ಅಥವ ಅಸಮರ್ಪಕವಾಗಿ ರಚಿತಗೊಂಡಿದೆ.
sec-error-ocsp-unauthorized-response = ಈ ಪ್ರಮಾಣಪತ್ರಕ್ಕೆ ಸ್ಥಿತಿಯನ್ನು ಒದಗಿಸಲು OCSP ಪ್ರತಿಸ್ಪಂದನದ ಸೈನರ್ ಅಧಿಕಾರವಿಲ್ಲ.
sec-error-ocsp-future-response = OCSP ಪ್ರತಿಸ್ಪಂದನವು ಇನ್ನೂ ಮಾನ್ಯವಾಗಿಲ್ಲ (ಭವಿಷ್ಯದ ಒಂದು ದಿನಾಂಕವನ್ನು ಹೊಂದಿದೆ).
sec-error-ocsp-old-response = OCSP ಪ್ರತ್ಯುತ್ತರವು ಬಹಳ ಹಳೆಯ ಮಾಹಿತಿಯನ್ನು ಹೊಂದಿದೆ.
sec-error-digest-not-found = ಸಹಿ ಮಾಡಲಾದ ಸಂದೇಶದಲ್ಲಿ CMS ಅಥವ PKCS #7 ಡೈಜೆಸ್ಟ್‍ಕಂಡು ಬಂದಿಲ್ಲ.
sec-error-unsupported-message-type = CMS ಅಥವ PKCS #7 ಸಂದೇಶದ ಬಗೆಯು ಬೆಂಬಲವಾಗಿಲ್ಲ.
sec-error-module-stuck = PKCS #11 ಘಟಕವನ್ನು ತೆಗೆಯಲಾಗಿಲ್ಲ ಏಕೆಂದರೆ ಅದು ಇನ್ನೂ ಬಳಸಲ್ಪಡುತ್ತಿದೆ.
sec-error-bad-template = ASN.1 ಮಾಹಿತಿಯನ್ನು ಡಿಕೋಡ್ ಮಾಡಲಾಗಿಲ್ಲ. ಸೂಚಿಸಲಾದ ರಚನಾವಳಿಯು ಅಮಾನ್ಯವಾಗಿದೆ.
sec-error-crl-not-found = ತಾಳೆಯಾಗುವ ಯಾವುದೆ CRL ಕಂಡುಬಂದಿಲ್ಲ.
sec-error-reused-issuer-and-serial = ಈಗಿರುವ ಒಂದು ಪ್ರಮಾಣಪತ್ರವನ್ನು ಒದಗಿಸಿದವರು/ಅನುಕ್ರಮವನ್ನೇ ಹೊಂದಿರುವ ಒಂದು ಪ್ರಮಾಣಪತ್ರವನ್ನು ಆಮದು ಮಾಡಿಕೊಳ್ಳಲು ನೀವು ಪ್ರಯತ್ನಿಸಿದ್ದೀರಿ, ಆದರೆ ಅವರೆಡೂ ಒಂದೆ ಪ್ರಮಾಣಪತ್ರವಲ್ಲ.
sec-error-busy = NSS ಅನ್ನು ಮುಚ್ಚಲಾಗಿಲ್ಲ. ವಸ್ತುಗಳು ಇನ್ನೂ ಬಳಕೆಯಲ್ಲಿದೆ.
sec-error-extra-input = DER-ಎನ್‌ಕೋಡ್‌ ಆದಂತಹ ಸಂದೇಶವು ಬಳಸದೆ ಇರುವ ಹೆಚ್ಚಿನ ದಂತ್ತಾಂಶವಿದೆ.
sec-error-unsupported-elliptic-curve = ಬೆಂಬಲವಿಲ್ಲದ ಎಲಿಪ್ಟಿಕಲ್ ಕರ್ವ್‌.
sec-error-unsupported-ec-point-form = ಬೆಂಬಲವಿಲ್ಲದ ಎಲಿಪ್ಟಿಕಲ್ ಕರ್ವ್‌ ಪಾಯಿಂಟ್ ಫಾರ್ಮ್‌.
sec-error-unrecognized-oid = ಗುರುತಿಸಲಾಗದ ವಸ್ತು ಪತ್ತೆಗಾರ(ಆಬ್ಜೆಕ್ಟ್ ಐಡೆಂಟಿಫಯರ್).
sec-error-ocsp-invalid-signing-cert = OCSP ಪ್ರತ್ಯುತ್ತರದಲ್ಲಿ ಅಮಾನ್ಯವಾದ OCSP ಸೈನಿಂಗ್ ಪ್ರಮಾಣಪತ್ರ
sec-error-revoked-certificate-crl = ಒದಗಿಸಿದವರ ಪ್ರಮಾಣಪತ್ರ ರದ್ದತಿ ಪಟ್ಟಿಯಲ್ಲಿ ಪ್ರಮಾಣಪತ್ರವು ರದ್ದು ಮಾಡಲ್ಪಟ್ಟಿದೆ.
sec-error-revoked-certificate-ocsp = ಪ್ರಮಾಣಪತ್ರವು ರದ್ದು ಮಾಡಲ್ಪಟ್ಟಿದೆ ಎಂದು ಒದಗಿಸಿದವರ OCSP ಪ್ರತಿಸ್ಪಂದಕವು ವರದಿ ಮಾಡಿದೆ.
sec-error-crl-invalid-version = ಒದಗಿಸಿದವರ ಪ್ರಮಾಣಪತ್ರ ರದ್ದತಿ ಪಟ್ಟಿಯು ಒಂದು ಅಜ್ಞಾತ ಸಂಖ್ಯೆಯನ್ನು ಹೊಂದಿದೆ.
sec-error-crl-v1-critical-extension = ಒದಗಿಸಿದವರ V1 ಪ್ರಮಾಣಪತ್ರ ರದ್ದತಿ ಪಟ್ಟಿಯು ಒಂದು ಸಂದಿಗ್ಧ ಎಕ್ಸ್‍ಟೆನ್ಶನ್ ಅನ್ನು ಹೊಂದಿದೆ.
sec-error-crl-unknown-critical-extension = ಒದಗಿಸಿದವರ V2 ಪ್ರಮಾಣಪತ್ರ ರದ್ದತಿ ಪಟ್ಟಿಯು ಒಂದು ಸಂದಿಗ್ಧ ವಿಸ್ತರಣೆಯನ್ನು ಹೊಂದಿದೆ.
sec-error-unknown-object-type = ಅಜ್ಞಾತ ಪ್ರಕಾರದ ವಸ್ತುವನ್ನು ಸೂಚಿಸಲಾಗಿದೆ.
sec-error-incompatible-pkcs11 = PKCS #11 ಚಾಲಕವು ಒಂದು ಹೊಂದಿಕೊಳ್ಳದ ಬಗೆಯಲ್ಲಿ ಸ್ಪೆಕ್ ಅನ್ನು ಉಲ್ಲಂಘಿಸುತ್ತಿದೆ.
sec-error-no-event = ಈ ಸಮಯದಲ್ಲಿ ಯಾವುದೆ ಹೊಸ ಸ್ಲಾಟ್ ಸನ್ನಿವೇಶವು ಲಭ್ಯವಿಲ್ಲ.
sec-error-crl-already-exists = CRL ಈಗಾಗಲೆ ಅಸ್ತಿತ್ವದಲ್ಲಿಲ್ಲ.
sec-error-not-initialized = NSS ವು ಆರಂಭಗೊಂಡಿಲ್ಲ.
sec-error-token-not-logged-in = ಕಾರ್ಯವು ವಿಫಲಗೊಂಡಿದೆ ಏಕೆಂದರೆ PKCS#11 ಟೋಕನ್ ಒಳಗೆ ಪ್ರವೇಶಿಸಿಲ್ಲ.
sec-error-ocsp-responder-cert-invalid = ಸಂರಚಿಸಲಾದ OCSP ಪ್ರತಿಸ್ಪಂದಕದ ಪ್ರಮಾಣಪತ್ರವು ಅಮಾನ್ಯವಾಗಿದೆ.
sec-error-ocsp-bad-signature = OCSP ಪ್ರತ್ಯುತ್ತರವು ಒಂದು ಅಮಾನ್ಯ ಸಹಿಯನ್ನು ಹೊಂದಿದೆ.
sec-error-out-of-search-limits = ಸರ್ಟ್ ಮಾನ್ಯಗೊಳಿಕೆಯ ಹುಡುಕಾಟವು ಹುಡಕಾಟದ ಮಿತಿಯ ಹೊರಗಿದೆ
sec-error-invalid-policy-mapping = ಪಾಲಿಸಿ ಮ್ಯಾಪಿಂಗ್ ಎನಿಪಾಲಿಸಿಯನ್ನು ಹೊಂದಿರಬಹುದು
sec-error-policy-validation-failed = ಸರ್ಟ್ ಸರಪಳಿಯು ಪಾಲಿಸಿ ಮಾನ್ಯಗೊಳಿಕೆಯಲ್ಲಿ ವಿಫಲಗೊಳ್ಳುತ್ತದೆ
sec-error-unknown-aia-location-type = certಸರ್ಟ್ AIA ಎಕ್ಸ್‍ಟೆನ್ಶನ್‌ನಲ್ಲಿ ಗೊತ್ತಿರದ ರೀತಿಯ ಸ್ಥಳದ ಬಗೆ
sec-error-bad-http-response = ಪರಿಚಾರಕವು ಸರಿಯಲ್ಲದ HTTP ಪ್ರತ್ಯುತ್ತರವನ್ನು ಮರಳಿಸಿದೆ
sec-error-bad-ldap-response = ಪರಿಚಾರಕವು ತಪ್ಪು LDAP ಪ್ರತ್ಯುತ್ತರವನ್ನು ಮರಳಿಸಿದೆ
sec-error-failed-to-encode-data = ASN1 ಎನ್ಕೋಡರಿನೊಂದಿಗೆ ದತ್ತಾಂಶವನ್ನು ಎನ್ಕೋಡ್ ಮಾಡುವಲ್ಲಿ ವಿಫಲಗೊಂಡಿದೆ
sec-error-bad-info-access-location = ಸರ್ಟ್ ಎಕ್ಸ್‍ಟೆನ್ಶನ್‌ನಲ್ಲಿ ತಪ್ಪು ಮಾಹಿತಿ ನಿಲುಕಣೆ
sec-error-libpkix-internal = ಸರ್ಟ್ ಮಾನ್ಯಗೊಳಿಕೆಯ ಸಮಯದಲ್ಲಿ Libpkix ಆಂತರಿಕ ದೋಷವು ಕಂಡುಬಂದಿದೆ.
sec-error-pkcs11-general-error = A PKCS #11 ಮಾಡ್ಯೂಲ್ CKR_GENERAL_ERROR ಅನ್ನು ಮರಳಿಸಿದ್ದು, ಇದು ಸರಿಪಡಿಸಲಾಗದ ಒಂದು ದೋಷವು ಎದುರಾಗಿದೆ ಎನ್ನುವುದನ್ನು ಸೂಚಿಸುತ್ತದೆ.
sec-error-pkcs11-function-failed = ಒಂದು PKCS #11 ಮಾಡ್ಯೂಲ್ CKR_FUNCTION_FAILED ಅನ್ನು ಮರಳಿಸಿದ್ದು, ಮನವಿ ಸಲ್ಲಿಸಲಾದ ಕಾರ್ಯವನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದು ಇದು ಸೂಚಿಸುತ್ತದೆ. ಇದೇ ಕಾರ್ಯವನ್ನು ಇನ್ನೊಮ್ಮೆ ನಡೆಸಲು ಪ್ರಯತ್ನಿಸಿದಲ್ಲಿ ನೀವು ಯಶಸ್ವಿಯಾಗಬಹುದು.
sec-error-pkcs11-device-error = A PKCS #11 ಮಾಡ್ಯೂಲ್ CKR_DEVICE_ERROR ಅನ್ನು ಮರಳಿಸಿದ್ದು, ಇದು ಟೋಕನ್ ಅಥವ ಸ್ಲಾಟ್‌ನಲ್ಲಿ ಒಂದು ತೊಂದರೆ ಎದುರಾಗಿದೆ ಎನ್ನುವುದನ್ನು ಸೂಚಿಸುತ್ತದೆ.
sec-error-bad-info-access-method = ಪ್ರಮಾಣಪತ್ರ ಎಕ್ಸ್‍ಟೆನ್ಶನ್‌ನಲ್ಲಿ ತಪ್ಪು ಮಾಹಿತಿ ನಿಲುಕಣೆ ವಿಧಾನ.
sec-error-crl-import-failed = ಒಂದು CRL ಅನ್ನು ಆಮದು ಮಾಡಿಕೊಳ್ಳುವ ಪ್ರಯತ್ನದಲ್ಲಿ ದೋಷ.
sec-error-expired-password = ಗುಪ್ತಪದದ ವಾಯಿದೆ ತೀರಿದೆ.
sec-error-locked-password = ಗುಪ್ತಪದವನ್ನು ಬಂಧಿಸಲಾಗಿದೆ.
sec-error-unknown-pkcs11-error = ಅಜ್ಞಾತ PKCS #11 ದೋಷ.
sec-error-bad-crl-dp-url = URL in CRL ವಿತರಣೆ ಬಿಂದುವಿನ ಹೆಸರಿನಲ್ಲಿ ಅಮಾನ್ಯವಾದ ಅಥವ ಬೆಂಬಲವಿರದ URL.
sec-error-cert-signature-algorithm-disabled = ಪ್ರಮಾಣಪತ್ರವನ್ನು ಒಂದು ಅಸುರಕ್ಷತೆಯ ಕಾರಣದಿಂದಾಗಿ ನಿಷ್ಕ್ರಿಯಗೊಳಿಸಲಾದ ಒಂದು ಸಹಿಯ ಅಲ್ಗಾರಿತಮ್ ಇಂದ ಸಹಿ ಮಾಡಲಾಗಿದೆ.

mozilla-pkix-error-key-pinning-failure = ಸರ್ವರ್‌ ಕೀ ಪಿನ್ನಿಂಗ್ (HPKP) ಅನ್ನು ಬಳಸುತ್ತದೆ ಆದರೆ ಪಿನ್‌ಸೆಟ್‌ಗೆ ಹೊಂದಿಕೆಯಾಗುವ ಯಾವುದೆ ನಂಬಿಕಸ್ತ ಪ್ರಮಾಣಪತ್ರವನ್ನು ರಚಿಸಲು ಸಾಧ್ಯವಿಲ್ಲ. ಕೀ ಪಿನ್ನಿಂಗ್ ಉಲ್ಲಂಘನೆಯನ್ನು ಅತಿಕ್ರಮಿಸಲು ಆಗುವುದಿಲ್ಲ.
mozilla-pkix-error-ca-cert-used-as-end-entity = ಮೂಲಭೂತ ನಿರ್ಬಂಧಗಳ ವಿಸ್ತರಣೆಯನ್ನು ಹೊಂದಿರುವ ಒಂದು ಪ್ರಮಾಣಪತ್ರವನ್ನು ಒಂದು ಪ್ರಮಾಣಪತ್ರ ಅತಾರಿಟಿ ಎಂದು ಗುರುತಿಸಲು ಬಳಸುತ್ತಿದೆ. ಸಮರ್ಪಕವಾಗಿ ನೀಡಲಾದ ಪ್ರಮಾಣಪತ್ರದ ಸಂದರ್ಭ ಹೀಗೆ ಇರುವಂತಿಲ್ಲ.
mozilla-pkix-error-inadequate-key-size = ಒಂದು ಸುರಕ್ಷಿತ ಸಂಪರ್ಕವನ್ನು ಸಾಧಿಸಲು ಅಗತ್ಯವಿರುವುದಕ್ಕಿಂತಲೂ ಅತ್ಯಂತ ಚಿಕ್ಕದಾದ ಒಂದು ಪ್ರಮಾಣಪತ್ರ ಕೀಲಿಯನ್ನು ಸರ್ವರ್‌ ಒದಗಿಸಿದೆ.
mozilla-pkix-error-v1-cert-used-as-ca = ಸರ್ವರ್‌ನ ಪ್ರಮಾಣಪತ್ರವನ್ನು ಒದಗಿಸಲು ನಂಬಿಕಸ್ತ ಆಂಕರ್ ಅಲ್ಲದ ಒಂದು X.509 ಆವೃತ್ತಿ 1 ಪ್ರಮಾಣಪತ್ರವನ್ನು ಬಳಸಲಾಗಿದೆ. X.509 ಆವೃತ್ತಿ 1 ಪ್ರಮಾಣಪತ್ರಗಳು ಬಳಕೆಯಲ್ಲಿಲ್ಲ ಮತ್ತು ಇತರೆ ಪ್ರಮಾಣಪತ್ರಗಳನ್ನು ಸಹಿ ಮಾಡಲು ಇದನ್ನು ಬಳಸಬಾರದು.
mozilla-pkix-error-not-yet-valid-certificate = ಸರ್ವರ್ ಮಾನ್ಯವಲ್ಲದ ಸರ್ಟಿಫಿಕೇಟ್ ಅನ್ನು ಪ್ರಸ್ತುತ ಪಡಿಸಿದೆ.
mozilla-pkix-error-not-yet-valid-issuer-certificate = ಇನ್ನೂ ಮಾನ್ಯವಲ್ಲದ ಪ್ರಮಾಣಪತ್ರವೊಂದನ್ನು ಸರ್ವರ್ ಪ್ರಮಾಣಪತ್ರವನ್ನು ನೀಡಲು ಬಳಸಲಾಗಿದೆ.
mozilla-pkix-error-signature-algorithm-mismatch = ಪ್ರಮಾಣಪತ್ರದಲ್ಲಿನ ಸಹಿ ವಲಯದಲ್ಲಿರುವ ಸಹಿ ಅಲ್ಗಾರಿತಮ್ ತನ್ನಲ್ಲಿರುವ signatureAlgorithm ವಲಯಕ್ಕೆ ಹೊಂದುತ್ತಿಲ್ಲ.
mozilla-pkix-error-ocsp-response-for-cert-missing = ಪರಿಶೀಲನೆ ಮಾಡುತ್ತಿರುವ ಪ್ರಮಾಣಪತ್ರಕ್ಕೆ ಸ್ಥಿತಿಯನ್ನು OCSP ಪ್ರತಿಸ್ಪಂದನದಲ್ಲಿ ಸೇರಿಸಲಾಗಿಲ್ಲ.
mozilla-pkix-error-validity-too-long = ಸರ್ವರ್ ಮಾನ್ಯವಲ್ಲದ ಸರ್ಟಿಫಿಕೇಟ್ ಅನ್ನು ಪ್ರಸ್ತುತ ಪಡಿಸಿದೆ.
mozilla-pkix-error-required-tls-feature-missing = ಒಂದು ಅವಶ್ಯ TLS ವೈಶಿಷ್ಟ್ಯ ಕಾಣೆಯಾಗಿದೆ.
mozilla-pkix-error-invalid-integer-encoding = ಸರ್ವರ್ ಸಲ್ಲಿಸಿದೆ ಪ್ರಮಾಣಪತ್ರವ ಒಂದು ಪೂರ್ಣಾಂಕದ ಅಮಾನ್ಯ ಎನ್ಕೋಡಿಂಗ್ ಹೊಂದಿದೆ. ಸಾಮಾನ್ಯ ಕಾರಣಗಳು ಋಣಾತ್ಮಕ ಸರಣಿ ಸಂಖ್ಯೆಗಳು, ಋಣಾತ್ಮಕ RSA ಮಾಡ್ಯುಲಿ, ಮತ್ತು ಅಗತ್ಯಕ್ಕಿಂತ ಹೆಚ್ಚು ಉದ್ದವಾದ ಎನ್ಕೋಡಿಂಗ್ಗಳು.

xp-java-remove-principal-error = ಪ್ರಮುಖವಾದುದನ್ನು(ಪ್ರಿನ್ಸಿಪಲ್) ತೆಗೆದು ಹಾಕಲಾಗಲಿಲ್ಲ
xp-java-delete-privilege-error = ಸವಲತ್ತನ್ನು ಅಳಿಸಿ ಹಾಕಲಾಗಲಿಲ್ಲ
xp-java-cert-not-exists-error = ಪ್ರಮುಖವಾದ(ಪ್ರಿನ್ಸಿಪಲ್) ಇದು ಒಂದು ಪ್ರಮಾಣಪತ್ರವನ್ನು ಹೊಂದಿಲ್ಲ

xp-sec-fortezza-bad-card = ಫೊರ್ಟೆಝಾ ಕಾರ್ಡ್ ಅನ್ನು ಸಮರ್ಪಕವಾಗಿ ಆರಂಭಿಸಲಾಗಿಲ್ಲ. ದಯವಿಟ್ಟು ಅದನ್ನು ತೆಗೆದು ನಿಮಗೆ ಒದಗಿಸಿದವರಿಗೆ ಮರಳಿಸಿ.
xp-sec-fortezza-no-card = ಯಾವುದೆ ಫೊರ್ಟೆಝಾ ಕಾರ್ಡುಗಳು ಕಂಡು ಬಂದಿಲ್ಲ
xp-sec-fortezza-none-selected = ಯಾವುದೆ ಫೊರ್ಟೆಝಾ ಕಾರ್ಡುಗಳು ಆರಿಸಲ್ಪಟ್ಟಿಲ್ಲ
xp-sec-fortezza-more-info = ದಯವಿಟ್ಟು ಹೆಚ್ಚಿನ ಮಾಹಿತಿಗಾಗಿ ವ್ಯಕ್ತಿತ್ವ ಒಂದನ್ನು ಆರಿಸಿ
xp-sec-fortezza-person-not-found = ವ್ಯಕ್ತಿತ್ವವು ಕಂಡು ಬಂದಿಲ್ಲ
xp-sec-fortezza-no-more-info = ಆ ವ್ಯಕ್ತಿತ್ವದಲ್ಲಿಯಾವುದೆ ಹೆಚ್ಚಿನ ಮಾಹಿತಿ ಇಲ್ಲ
xp-sec-fortezza-bad-pin = ಅಮಾನ್ಯವಾದ ಪಿನ್
xp-sec-fortezza-person-error = ಫೊರ್ಟೆಝಾ ವ್ಯಕ್ತಿತ್ವವನ್ನು ಆರಂಭಿಸಲು ಸಾಧ್ಯವಾಗಿಲ್ಲ.