summaryrefslogtreecommitdiffstats
path: root/l10n-kn/dom/chrome/nsWebBrowserPersist.properties
diff options
context:
space:
mode:
authorDaniel Baumann <daniel.baumann@progress-linux.org>2024-04-07 09:22:09 +0000
committerDaniel Baumann <daniel.baumann@progress-linux.org>2024-04-07 09:22:09 +0000
commit43a97878ce14b72f0981164f87f2e35e14151312 (patch)
tree620249daf56c0258faa40cbdcf9cfba06de2a846 /l10n-kn/dom/chrome/nsWebBrowserPersist.properties
parentInitial commit. (diff)
downloadfirefox-43a97878ce14b72f0981164f87f2e35e14151312.tar.xz
firefox-43a97878ce14b72f0981164f87f2e35e14151312.zip
Adding upstream version 110.0.1.upstream/110.0.1upstream
Signed-off-by: Daniel Baumann <daniel.baumann@progress-linux.org>
Diffstat (limited to 'l10n-kn/dom/chrome/nsWebBrowserPersist.properties')
-rw-r--r--l10n-kn/dom/chrome/nsWebBrowserPersist.properties17
1 files changed, 17 insertions, 0 deletions
diff --git a/l10n-kn/dom/chrome/nsWebBrowserPersist.properties b/l10n-kn/dom/chrome/nsWebBrowserPersist.properties
new file mode 100644
index 0000000000..1d5444477a
--- /dev/null
+++ b/l10n-kn/dom/chrome/nsWebBrowserPersist.properties
@@ -0,0 +1,17 @@
+# This Source Code Form is subject to the terms of the Mozilla Public
+# License, v. 2.0. If a copy of the MPL was not distributed with this
+# file, You can obtain one at http://mozilla.org/MPL/2.0/.
+
+readError=%S ಅನ್ನು ಉಳಿಸಲಾಗಿಲ್ಲ,ಏಕೆಂದರೆ ಆಕರ ಕಡತವನ್ನು ಓದಲಾಗಿಲ್ಲ.\n\nಸ್ವಲ್ಪ ಸಮಯದ ನಂತರ ಮರಳಿ ಪ್ರಯತ್ನಿಸು, ಅಥವ ಪರಿಚಾರಕ ವ್ಯವಸ್ಥಾಪಕನನ್ನು ಮರಳಿ ಸಂಪರ್ಕಿಸು.
+writeError=%S ಅನ್ನು ಉಳಿಸಲಾಗಿಲ್ಲ, ಏಕೆಂದರೆ ಒಂದು ಅಜ್ಞಾತ ದೋಷ ಕಂಡುಬಂದಿದೆ.\n\nಬೇರೊಂದು ಸ್ಥಳಕ್ಕೆ ಉಳಿಸಲು ಪ್ರಯತ್ನಿಸು.
+launchError=%S ಅನ್ನು ತೆರೆಯಲಾಗಿಲ್ಲ, ಏಕೆಂದರೆ ಒಂದು ಅಜ್ಞಾತ ದೋಷ ಕಂಡುಬಂದಿದೆ.\n\nಮೊದಲು ಡಿಸ್ಕ್‍ಗೆ ಉಳಿಸಲು ಪ್ರಯತ್ನಿಸಿ ಹಾಗು ನಂತರ ಕಡತವನ್ನು ತೆರೆಯಿರಿ.
+diskFull=%S ಅನ್ನು ಉಳಿಸಲು ಡಿಸ್ಕ್‍ನಲ್ಲಿ ಸಾಕಷ್ಟು ಸ್ಥಳಾವಕಾಶವಿಲ್ಲ.\n\nಅನಗತ್ಯ ಕಡತಗಳನ್ನು ಡಿಸ್ಕ್‍ನಿಂದ ತೆಗೆದು ಹಾಕಿ ನಂತರ ಮರಳಿ ಪ್ರಯತ್ನಿಸಿ,ಅಥವ ಬೇರೊಂದು ಸ್ಥಳಕ್ಕೆ ಉಳಿಸಲು ಪ್ರಯತ್ನಿಸಿ.
+readOnly=%S ಅನ್ನು ಉಳಿಸಲಾಗಿಲ್ಲ, ಏಕೆಂದರೆ ಡಿಸ್ಕ್‍, ಕಡತಕೋಶ, ಅಥವ ಕಡತವು ಬರೆಯದಂತೆ ನಿರ್ಬಂಧಿಸಲ್ಪಟ್ಟಿದೆ .\n\nಬರೆಯಲು ಶಕ್ತಗೊಳಿಸಿ ಹಾಗು ಮರಳಿ ಪ್ರಯತ್ನಿಸಿ, ಅಥವ ಬೇರೊಂದು ಸ್ಥಳದಲ್ಲಿ ಉಳಿಸಲು ಪ್ರಯತ್ನಿಸಿ.
+accessError=%S ಅನ್ನು ಉಳಿಸಲಾಗಿಲ್ಲ, ಏಕೆಂದರೆ ಕಡತಕೋಶದ ವಿಷಯಗಳನ್ನು ನೀವು ಬದಲಾಯಿಸುವಂತಿಲ್ಲ.\n\nಕಡತಕೋಶದ ಗುಣಲಕ್ಷಣಗಳನ್ನು ಬದಲಾಯಿಸಿ ಹಾಗು ಮರಳಿ ಪ್ರಯತ್ನಿಸಿ, ಅಥವ ಬೇರೊಂದು ಸ್ಥಳದಲ್ಲಿ ಉಳಿಸಲು ಪ್ರಯತ್ನಿಸಿ.
+SDAccessErrorCardReadOnly=ಕಡತವನ್ನು ಇಳಿಸಿಕೊಳ್ಳಲಾಗಿಲ್ಲ ಏಕೆಂದರೆ SD ಕಾರ್ಡ್ ಬಳಕೆಯಲ್ಲಿದೆ.
+SDAccessErrorCardMissing=ಕಡತವನ್ನು ಇಳಿಸಿಕೊಳ್ಳಲಾಗಿಲ್ಲ ಏಕೆಂದರೆ SD ಕಾರ್ಡ್ ಕಾಣಿಸುತ್ತಿಲ್ಲ.
+helperAppNotFound=%S ಅನ್ನು ಉಳಿಸಲಾಗಿಲ್ಲ, ಏಕೆಂದರೆ ಸಹವರ್ತಿ ಸಹಾಯಕ ಅನ್ವಯವು ಅಸ್ತಿತ್ವದಲ್ಲಿ. ನಿಮ್ಮ ಆದ್ಯತೆಯಲ್ಲಿನ ಸಹವರ್ತಿಯನ್ನು ಬದಲಾಯಿಸಿ.
+noMemory=ನೀವು ಮನವಿ ಸಲ್ಲಿಸಿದ ಕಾರ್ಯವನ್ನು ನೆರವೇರಿಸಲು ಸಾಕಷ್ಟು ಮೆಮೊರಿಯು ಲಭ್ಯವಿಲ್ಲ.\n\nಕೆಲವೊಂದು ಅನ್ವಯವನ್ನು ತ್ಯಜಿಸಿ ನಂತರ ಮರಳಿ ಪ್ರಯತ್ನಿಸಿ.
+title=%S ಅನ್ನು ಡೌನ್‍ಲೋಡ್‍ ಮಾಡಲಾಗುತ್ತಿದೆ
+fileAlreadyExistsError=%S ಅನ್ನು ಉಳಿಸಲಾಗಿಲ್ಲ, ಏಕೆಂದರೆ '_ಕಡತಗಳು' ಕೋಶದ ಹೆಸರಿನ ಒಂದು ಕಡತವು ಈಗಾಗಲೆ ಅಸ್ತಿತ್ವದಲ್ಲಿ .\n\nಅಥವ ಬೇರೊಂದು ಸ್ಥಳದಲ್ಲಿ ಉಳಿಸಲು ಪ್ರಯತ್ನಿಸಿ.
+fileNameTooLongError=%S ಅನ್ನು ಉಳಿಸಲಾಗಿಲ್ಲ,ಏಕೆಂದರೆ ಕಡತದ ಹೆಸರು ಬಹಳ ಉದ್ದವಾಗಿದೆ.\n\nಒಂದು ಚಿಕ್ಕ ಕಡತ ಹೆಸರಿನ ಮೂಲಕ ಮರಳಿ ಪ್ರಯತ್ನಿಸಿ.